ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಅವಧಿ’ ಓದುಗರ ಟಾಪ್ ಟೆನ್ : ಶ್ರೀಮಾತಾ ರಮಾನಂದ್

ಶ್ರೀಮಾತಾ The Shadow Lines - Amitav Ghosh ಯುಗಾಂತ - ಇರಾವತಿ ಕರ್ವೆ ಕರ್ವಾಲೋ - ಪೂರ್ಣ ಚಂದ್ರ  ತೇಜಸ್ವಿ ಅಳಿದ ಮೇಲೆ - ಶಿವರಾಮ ಕಾರಂತ The Glass Palace - Amitav Ghosh Calcutta Chromosome - Amitav Ghosh MS : A Life in Music - T J S George The Music Room - Namita Devidayal ಫಣಿಯಮ್ಮ - ಎಂ...

read more
ಉದಯ್ ಇಟಗಿ ಅನುವಾದಿಸಿದ ರಸ್ಕಿನ್ ಬಾಂಡ್ ಕಥೆ

ಕತ್ತಲಲ್ಲಿ ಕಂಡ ಮುಖ ಕನ್ನಡಕ್ಕೆ: ಉದಯ್ ಇಟಗಿ (ಮೂಲ ಇಂಗ್ಲೀಷ್: ರಸ್ಕಿನ್ ಬಾಂಡ್) ಮಿಸ್ಟರ್ ಆಲಿವರ್ ಒಬ್ಬ ಆಂಗ್ಲೋ-ಇಂಡಿಯನ್. ಆತ ಸಿಮ್ಲಾದ ಹೊರವಲಯದ ಹಿಲ್-ಸ್ಟೇಶನ್‍ನಲ್ಲಿದ್ದ ಪ್ರತಿಷ್ಟಿತ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಒಂದು ದಿನ ಆತ ಕತ್ತಲಾಗುವವರೆಗೂ ಸಿಮ್ಲಾ ಬಜಾರಿನಲ್ಲಿ ಒಂದಷ್ಟು...

read more
’ಸಂತೆ, ಮುಖವಾಡ ಮತ್ತು ಮಗು’ – ಶಾಂತಿ ಅಪ್ಪಣ್ಣ ಕವಿತೆ

ಶಾಂತಿ ಕೆ ಅಪ್ಪಣ್ಣ ಗಿಜಿಗುಡುವ ಸಂತೆಯೊಳಗೆ ನೂರೆಂಟು ಮುಖಗಳು .. ಬಗೆಬಗೆ ಮುಖವಾಡಗಳು .. ಗಳಿಗೆಯಲಿ ಬದಲಾಗುವ ಬಣ್ಣಗಳು ಗುರುತಿನ ಹಂಗಿಲ್ಲದೆ ಬೆರೆತ ಎಷ್ಟೊಂದು ಮಂದಿ ಬಿಕರಿಯ ತುದಿಯಲ್ಲಿ ಸಂಧಿಸುತ್ತವೆ ನಿರೀಕ್ಷೆ ನಿರಾಸೆಗಳು ..   ತರಕಾರಿ ,ಮೀನು ,ಮಾಂಸ ಬಲೂನು ,ಬೆಂಡು ,ಬತ್ತಾಸು.. ಜಗಮಗಿಸುವ ಫ್ಯಾನ್ಸಿ ಸ್ಟೋರು...

read more
ಒಳ'ಶುಂಠಿ' ಕಥೆ ಕೇಳಿ ಇಲ್ಲಿ!

ಗೊರೂರು ಶಿವೇಶ್ ಚಿಕ್ಕವರಾಗಿದ್ದಾಗ ಬೆಳಿಗ್ಗೆ ಹೊರಟವರು ಹತ್ತಾರು ರೀತಿ ಆಟ ಆಡಿ, ನದಿಗೆ ಹೋಗಿ ಮನದಣಿಯ ಈಜಿ ಮಧ್ಯಾಹ್ನ ಊಟದ ಸಮಯಕ್ಕೆ ಮನೆಗೆ ಬರುವಷ್ಟರಲ್ಲಿ, ಅಕ್ಕ ಹೊಡೆಯಲೆಂದು ಕೋಲು ಹಿಡಿದು ತಯಾರಾಗಿರುತ್ತಿದ್ದರು. ಮಂಡಿಯ ಮೇಲೊಂದು, ಕುಂಡಿಯ ಮೇಲೊಂದು ಏಟು ಬಿದ್ದೊಡನೆ 'ಹೋ' ಎಂದು ನೆಲಮುಗಿಲು ಒಂದಾಗುವಂತೆ ಕಿರಚುತ್ತಿದ್ದ...

read more
`ಮುದ್ರಾಮಂಜೂಷ' – ಒಂದು ಸಮಗ್ರ ಅಧ್ಯಯನ

ಉದಯಕುಮಾರ ಹಬ್ಬು ಸಂಶೋಧಕರಿಗೊಂದು ಅನನ್ಯ ಮಾರ್ಗದರ್ಶಿ `ಮುದ್ರಾಮಂಜೂಷ' - ಒಂದು ಸಮಗ್ರ ಅಧ್ಯಯನ' ಲೇಖಕರು: ಡಾ. ಕೆ. ಎಸ್. ಎನ್. ಉಡುಪ, ಪ್ರಕಾಶಕರು: ಸುಬ್ರಹ್ಮಣ್ಯ ಪ್ರಕಾಶನ, ಸುಬ್ರಹ್ಮಣ್ಯ, ಪುಟಗಳು: 228, ದರ: ರೂ. 195-00, ಡಾ. ಕೆ. ಎಸ್. ಎನ್ ಉಡುಪರು ಕೆಂಪು ನಾರಾಯಣ ಶಾಸ್ತ್ರಿಗಳು ಎಂಬ ಮಹಾಕವಿ ಬರೆದ ಚಾರಿತ್ರಿಕ ಗದ್ಯ...

read more
'ಅವಧಿ’ ಓದುಗರ ಟಾಪ್ ಟೆನ್ : ಟಿ ಎನ್ ಸೀತಾರಾಮ್

ಟಿ ಎನ್ ಸೀತಾರಾಮ್ ೧). ಮರಳಿ ಮಣ್ಣಿಗೆ, ಶಿವರಾಮ ಕಾರಂತ ೨) ಮಲೆಗಳಲ್ಲಿ ಮದುಮಗಳು ಕುವೆಂಪು ೩) ಗೃಹಭಂಗ ಎಸ್. ಎಲ್. ಭೈರಪ್ಪ ೪) ಪರ್ವ ಎಸ್. ಎಲ್. ಭೈರಪ್ಪ ೫) ಸಂಸ್ಕಾರ ಯು. ಆರ್. ಅನಂತಮೂರ್ತಿ ೬) ತುಘಲಕ್ ಗಿರೀಶ್ ಕಾರ್ನಾಡ್ ೭)  ಗಂಗವ್ವ ಗಂಗಾಮಾಯಿ ಶಂಕರ ಮೊಕಾಶಿ ಪುಣೇಕರ ೮) ಕೆಲವು ನೆನಪುಗಳು ನವರತ್ನ ರಾಮರಾಯರು ೯) ಬಿರುಕು...

read more
’ಬೇಸಿಗೆ ಎಂದರೆ ಜೇನುಬೇಟೆ ಮತ್ತು ಆಂಗ್ರಿ ಬರ್ಡ್ಸ್!’ – ಜಯಶ್ರೀ ಭಟ್

ಜಯಶ್ರೀ ಭಟ್ ಬೇಸಿಗೆ ಎಂದರೆ ಉರಿವ ಧಗೆ, ಉದುರಿದ ಮಾವಿನ ಹೂಗಳ ಕ0ಪು, ತೊನೆದಾಡುವ ಹಳದಿ ಹೂಗೊಂಚಲು, ಗದ್ದೆ ಬದಿಯಲಿ ಮೈವೆತ್ತ ಗಿಳಿ ಮೂತಿ ಹೂವಿನ ಕಡುಗೆಂಪು, ಬೆಟ್ಟದಲ್ಲಿ ಬಿದ್ದ ಗೇರುಬೀಜ, ಘೊಮ್ಮೆನ್ನುವ ಹಲಸು, ಮಾವು, ಹುಳ್ಳನೆ ಹುಳಿ ಸಿಹಿ ಕವಳಿ ಹಣ್ಣು, ಮೆ ಫ್ಲವರ್ ಹೂಗಳ ಕಾರ್ಪೆಟ್ ಹೊದ್ದ ಹಾದಿ, ಯಕ್ಷಗಾನ, ಬಯಲಾಟ,...

read more
ಎಲ್ಲವೂ ಆಗಿ ಏನೂ ಆಗದವಳ ಕಥೆ

ಅಂತರಂಗ . . . . - ಅರುಣಕುಮಾರ ಹಬ್ಬು ನಾನೀಗ ಹೆಚ್ಚಾಗಿ ಮಾತಿಗಿಂತ ಮೌನಕ್ಕೇ ಶರಣಾಗಿದ್ದೇನೆ. ನೆನೆದರೆ ಮೈಮನವೆಲ್ಲ ನೋವಿನಿಂದ ಹಿಂಡಿ ಹಿಪ್ಪೆಯಾದ ಕಹಿ ಅನುಭವ. ಏನೂ ಬೇಡ... ಯಾರೂ ಬೇಡ. ಎಲ್ಲವನ್ನೂ ಕಳೆದುಕೊಂಡ ಹತಾಶ ಭಾವ ನನ್ನಾವರಿಸಿಬಿಡುತ್ತದೆ. ಯಾರ ಹತ್ತಿರವೂ ಮಾತು ಬೇಡ. ಏಕಾಂತವೇ ನನ್ನ ಪಾಲಿನ ಆಸರೆ. ಹರಟೆಯಂತೂ ದೂರದ...

read more
'ನಾ ನಡೆದೆ ಕಡಿಮೆ ಸವೆದ ಕವಲಿನಲಿ…'

ಹೆಚ್ಚು ಸವೆಯದ ಹಾದಿ ( 1916 ರಲ್ಲಿ Robert Frost ಬರೆದ “The Road Not Taken”ಕವನದ ಸ್ಫೂರ್ತಿಯಿಂದ ) ಜಿ ವೆಂಕಟೇಶ ಹಸಿರು ಕಾಡಿನ ನಡುವೆ ಕವಲೊಡೆದ ದಾರಿ ಕ್ಷಮಿಸಿ, ಒಬ್ಬಂಟಿಯಾಗಿ ನಡೆಯಲಾರೆ ಎರಡೂ ಹಾದಿ ಗಳಲಿ, ನಿಂತು ಇಣುಕಿದೆನು ಆ ಕವಲುಗಳನು ದೂರದೂರಕೆ ದಟ್ಟಮರಗಳ ನಡುವೆ ಎಲ್ಲಿಹುದು ತಿರುವೆಂದು   ಎರಡೂ ದಾರಿಗಳು...

read more
ಡೈಲಿ ಬುಕ್ : ವೈಕ್ಕಂ ಅವರ ’ಪಾತುಮ್ಮನ ಆಡು ಮತ್ತು ಬಾಲ್ಯಕಾಲ ಸಖಿ’

ವೈಕ್ಕಂ ಮಹಮ್ಮದ್ ಬಷೀರ್ ಪಾತುಮ್ಮನ ಆಡು ಮತ್ತು ಬಾಲ್ಯಕಾಲ ಸಖಿ ವೈಕ್ಕಂ ಮಹಮ್ಮದ್ ಬಷೀರ್ ಅವರ ಎರಡು ಮಲಯಾಳಿ ಕಿರು ಕಾದಂಬರಿಗಳ ಕನ್ನಡ ಅನುವಾದ ಪಾತುಮ್ಮನ ಆಡು ಒಂದು ಹಾಸ್ಯ ಕಥೆ ಬಾಲ್ಯಕಾರಿ ಸಖಿ ಮೇಲುನೋಟಕ್ಕೆ ಒಂದು ಪ್ರಣಯ ಕಥೆ ಆದರೆ ಈ ಕಥೆಯಲ್ಲಿ ಜೀವನದ ಮರ್ಮದ, ಮನುಷ್ಯನ ಭಾಗ್ಯದ ದರ್ಶನ ನಮಗಾಗುತ್ತದೆ. ವೈಕ್ಕಂ ಮಹಮ್ಮದ್...

read more
ಆ ನೂರ ಹದಿನಾರು ಬೆಳದಿಂಗಳ ರಾತ್ರಿಗಳನ್ನು ಎಣಿಸುತ್ತಾ…

ಸಂವರ್ತ 'ಸಾಹಿಲ್' ಗುಲ್ಜಾರ್ ಬರೆದ ಅವಿಸ್ಮರಣೀಯ 'ಮೇರಾ ಕುಚ್ ಸಾಮಾನ್' ಹಾಡಿನಲ್ಲಿ ಬರುವ ಒಂದು ಸಾಲು, "ಏಕ್ ಸೌ ಸೋಲಾ ಚಾಂದ್ ಕಿ ರಾತೇ..." (ನೂರ ಹದಿನಾರು ಬೆಳದಿಂಗಳ ರಾತ್ರಿಗಳು...), ಪ್ರಿಯತಮೆ ಓರ್ವಳು ತನ್ನ ಪ್ರಿಯಕರ ಮತ್ತು ಅವನೊಂದಿಗೆ ಕಳೆದ ದಿನಗಳನ್ನು ನೆನೆಯುತ್ತ ಹಾಡುವ ಈ ಹಾಡಿನಲ್ಲಿ ೧೧೬ ಸಂಖ್ಯೆ ಏನನ್ನು...

read more
'ಅಳೆತನ ಮದ್ಲೊ ಬಾಣಂತನಾ ಮದ್ಲೊ?' – ಪ್ರಶಾಂತ್ ಅಡೂರ್

ಪ್ರಶಾಂತ್ ಅಡೂರ್ ಇವತ್ತಿಗೆ ಕರೆಕ್ಟ ನಮ್ಮ ಮಾಮಾನ ಮಗಾ ವಿನ್ಯಾಂದ ಮದುವಿ ಆಗಿ ಒಂಬತ್ತ ತಿಂಗಳ ಹದಿನೆಂಟ ದಿವಸ ಆತ, ಹಂಗ ಇವತ್ತ ಅವನ ಮಗನ ಹೆಸರ ಇಡೊ ಕಾರ್ಯಕ್ರಮನೂ ಮುಗದಂಗ ಆತ ಅನ್ನರಿ. ಅಂವಾ ನಾಳೆನ ತನ್ನ ಹೆಂಡತಿನ್ನ ಕಟಗೊಂಡ ಹೆತ್ತಿ ಬಣ ಅಂತ ವಾಪಸ ಬೆಂಗಳೂರಿಗೆ ಹೊಂಟಾನ, ಮುಂದಿನ ಬಾಣಂತನ ಅಲ್ಲೇ ಬೆಂಗಳೂರಾಗ. ಅದು ನಮ್ಮ ಮಾಮಿನ...

read more
’ಅವಧಿ’ ಓದುಗರ ಟಾಪ್ ೧೦ : ಗೀತಾ ಬಿ ಯು

ಗೀತಾ ಬಿ ಯು 1. Love story, Doctors and the class by Erich segal. Parva, thabbaliyu neenaadhe magane, and vamshavruksha by S L Byrappa. 2. ಪರ್ವ, ತಬ್ಬಲಿಯು ನೀನಾದೆ ಮಗನೆ ಮತ್ತು ವಂಶ ವೃಕ್ಷ. - ಎಸ್ ಎಲ್ ಬೈರಪ್ಪ 3. Foundation series by Isaac Asimov. 4. ಹೃದಯಗೀತೆ ಮತ್ತು ಹಣ್ಣೆಲೆ...

read more
ತಾರೆಗಳವು ಹಗಲಾಗ ಬಂದಿಲ್ಲಿ ಮಲಗ್ಯಾವು..

ಶಿವು ಮೋರಿಗೇರಿ ಬ್ಯಾಸಿಗಿ ದಿನದೊಳಗ ಬೇವಿನ ಗಿಡ ಚಿಗುತು ಹೂವ್ಯಾಕೋ ಈಸೊಂದು ಮೆತ್ತ್ಯಾವು ಅನಬ್ಯಾಡ ತಾರೆಗಳವು ಹಗಲಾಗ ಬಂದಿಲ್ಲಿ ಮಲಗ್ಯಾವು .......... ಆ ಮರದ ತುಂಬೆಲ್ಲಾ ಹಳದಿಯ ಹೂಗುಳು ಹೂವಲ್ಲ ಬಿಡು ಅವು ಹರೆದೋರ ಹರಕೆಗಳು ಹಗಲೊತ್ತಿನೊಳಗ ಹುಚ್ಚೆದ್ದು ಅರಳ್ಯಾವು .......... ಬಳ್ಳಿ ಹಬ್ಬಿಕೆ ನೋಡ ಬೆಳ್ಳಿ ಮಲ್ಲಿಗೆ ನೋಡ...

read more
ಐಸಾಕನ ಕನಸುಗಳು ನಿಂತುಹೋದವು

ಪಾಲಹಳ್ಳಿ ವಿಶ್ವನಾಥ್ ( ಇದು ೧೮ನೆಯ ಶತಮಾನದ ಯೆಹೂದಿಗಳ ಜನಪ್ರಿಯ ಗ್ರ೦ಥ 'ಹಸಿಡಿಕ್ ಕಥೆ' ಗಳಲ್ಲಿ ಒ೦ದು. ಆ ಕಥೆಗಳಲ್ಲಿ ಅನೇಕ ನೀತಿಯ ಅ೦ಶಗಳಿವೆ ಎ೦ದು ಪರಿಗಣಿಸುತ್ತಾರೆ. ಆ ಕಥೆಯ ಹ೦ದರದ ಮೇಲೆ ಈ ಕಥೆ.. ) ಪೋಲೆ೦ಡ್ ದೇಶದ ಕ್ರಾಕೋ ನಗರದಲ್ಲಿ ಅನೇಕ ಯೆಹೂದಿ ಜನರು ಜೀವಿಸುತ್ತಿದ್ದರು. ಅವುಗಳಲ್ಲಿ ಒಬ್ಬನ ಹೆಸರು ಐಸಾಕ್...

read more

Pin It on Pinterest

Share This