ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ’ರಾಮಾಚಾರಿ’ ನೋಡ್ಬೇಕಂತೆ ಚೆಲುವಾಚಾರಿ

ಚೆಲುವಾಚಾರಿ ಬಂದಿದ್ದನಾ ನಿಮ್ಮಟ್ಟಿಗ? ಮರಣ್ಣ ಕೇಳಿದ್ರು, “ ಐ.. ನಾನೂ ಬೆಳಗ್ಗೆಯಿಂದ ಆಚೆಬೀದಿಯಿಂದ ಈಚೆಬೀದಿಗಂಟ ತಡಿಕಂಡ್ ಬಂದ್ನಪ್ಪ. ಎಲ್ಲೂ ಪತ್ತವಿಲ್ಲ. ನೆನ್ನಿಯೇ ಮರ ಕೂಯ್ಸಕಂಡ್ ಬಂದ್ನ ದೊಡ್ ಮನ್ಸ, ಒಂದ್ನಿಂಕ್ರ ಜೋಡುಸ್ಕೊಡಪ್ಪ ಅಂದ್ರ ಬಂದಿ ಅಳಿ ಅಂತ ಹೋದಂವ ಇವತ್ಗಂಟ ಕಣ್ಗೇ ಸಿಕ್ಕಿಲ್ಲ.” ಅಪ್ಪನ ಕಂಪ್ಲೇಂಟು. “ಐ...

read more
’ಅವಧಿ’ ಓದುಗರ ಟಾಪ್ ಟೆನ್ : ಉದಯ ಇಟಗಿ ಅವರ ಟಾಪ್ ೭

ಉದಯ್ ಇಟಗಿ 1. ಮೋಹನಸ್ವಾಮಿ-ವಸುಧೇಂದ್ರ   2. Dust on the Mountain Collected Stories by Ruskin Bond 3. ಸಾಸಿವೆ ತಂದವಳು-ಭಾರತಿ ಬಿ.ವಿ. 4. ಕುಟ್ಟವಲಕ್ಕಿ-ಪ್ರಶಾಂತ್ ಆಡೂರು   5. ಹುಳಿಮಾವು ಮತ್ತು ನಾನು-ಇಂದಿರಾ ಲಂಕೇಶ್ 6. ಆಡಾಡತ ಆಯುಷ್ಯ-ಗಿರೀಶ್ ಕಾರ್ನಾಡ್   7. Selected Punjabi Short...

read more
'ದೇವತೆಯಾದ ದೇವದಾಸಿಯ ಕಥನ' – ಜಗದೀಶ್ ಕೊಪ್ಪ

ದೇವದಾಸಿಗಳ ಬಗ್ಗೆ, ಅವರ ಜೀವನ, ಆಗಿನ ಕಾಲದ ದೇಗುಲ ಸಂಸ್ಕೃತಿ, ಅವರ ನಡುವಿನಲ್ಲೇ ಇದ್ದ ಅದ್ಭುತವಾದ ಕಲಾವಿದೆಯರ ಬಗ್ಗೆ ವಿಸ್ಟ್ರುತ ಅಧ್ಯಯನ ನಡೆಸಿ ಪುಸ್ತಕ ಬರೆಯುತ್ತಿರುವ ಜಗದೀಶ್ ಕೊಪ್ಪ ಅವರು ಅಂತಹ ಒಬ್ಬ ಸಂಗೀತಗಾರ್ತಿಯ ಬಗ್ಗೆ ಬರೆದಿದ್ದಾರೆ. ಆಗ ರಾಣಿಯಂತೆ ಬದುಕಿದ, ಜನರ ಗೌರವ ವಿಶ್ವಾಸ ಗಳಿಸಿದ ಕಲಾವಿದೆ ಇಂದು ಯಾರಿಗೂ...

read more
ಕೃಷ್ಣ ಮೂರ್ತಿ ಬಿಳಿಗೆರೆ ಅವರ ಮಕ್ಕಳ ಪದ್ಯಗಳು

ಕೃಷ್ಣ ಮೂರ್ತಿ ಬಿಳಿಗೆರೆ ಆಕಾಳ ಕಳಚಿ ಬಿದ್ರೆ ಆಗ ನಾನು ಬದುಕೇ ಇದ್ರೆ /ಪ/   ಚೆಲ್ಲಾಪಿಲ್ಲಿ ನಕ್ಷತ್ರ ಬಿದ್ದಿರ್ತಾವೆ ನೆಲದಲೆಲ್ಲ ಮಿಂಚು ಹುಳುಗಳು ಹಾಗೆತಾನೆ ಓಡಿ ಹೋಗಿ ಹಿಡಿತೇನೆ   ಚಂದ್ರ ಚಂದದ ಚೆಂಡಿನ ಹಾಗೆ ಉರುಳಿ ಉರುಳಿ ಹೋಗ್ತಾ ಇದ್ರೆ ನಾನು ಅದರ ಹಿಂದೆ ಹಿಂದೇನೆ ಓಡಿ ಹೋಗಿ ಹಿಡಿತೇನೆ   ಮೋಡದ ಗೂಡು...

read more
’ಆದರ ನನ್ನ ಮಗಾ ಹೇಗಿರಬಹುದು….’ – ಪ್ರತಿಭಾ ಕಾಗೆ ಬರೀತಾರೆ

ಡಾ ಪ್ರತೀಭಾ ಕಾಗೆ ಜೀವನ ಅನ್ನುವದು ಒಂದು ಚದುರಂಗದಾಟವಿದ್ದಂತೆ, ಯಾವಾಗ ಸೋಲು ಯಾವಾಗ ಗೆಲುವು ಯಾರಿಗೂ ಗೊತ್ತಿರದ ಸಂಗತಿ. ಹಾಗೆಯೇ ಸುಖ, ದುಃಖ ಕೂಡ ಒಂದು ಮಾತು ಹೇಳಬೇಕೆಂದರೆ ಸುಖ ಅನ್ನುವದು ದುಃಖ ಆಗಿ ಬದಲಿಸುವದು ಗೊತ್ತಾಗದೆ ಇರುವ ಹಾಗೆ ಘಟಿಸುವಂತಹದು. ನನಗೆ ಗೊತ್ತಿರುವ, ನಮ್ಮ ಮನೆಯ ಹತ್ತಿರದವರೇ ಆಗಿರುವ ಒಬ್ಬರು ತುಂಬಾ...

read more
'ಕೊಲ್ಲಲು ಪರವಾನಗಿ? ಹಲ್ಲೆಗೆ ಲೈಸೆನ್ಸ್..' – ನಾ ದಿವಾಕರ್

ನಾ ದಿವಾಕರ ನಕ್ಸಲ್ ಎಂದು ಭಾವಿಸಿ ಗುಂಡು ಹಾರಿಸಿಬಿಟ್ಟೆವು ಶೃಂಗೇರಿಯಲ್ಲಿ ಗೋವು ಸಾಗಿಸುತ್ತಿದ್ದ ಚಾಲಕ ಕಬೀರ್ ಎಂಬ ಅಮಾಯಕನ ಹತ್ಯೆ ಮಾಡಿದ ನಂತರ ನಕ್ಸಲ್ ನಿಗ್ರಹಪಡೆಯ ಅಧಿಕಾರಿಗಳು ನೀಡಿದ ಹೇಳಿಕೆ ಇದು. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ವ್ಯವಸ್ಥೆಯ ಸಿಬ್ಬಂದಿಯಿಂದ ಇಂತಹ ಹೇಳಿಕೆ ವ್ಯಕ್ತವಾಗುವುದು ಅಪಾಯಕಾರಿಯಷ್ಟೇ...

read more
ಸಾಹಿತ್ಯ ಅಕಾಡೆಮಿಯ ಈ ಕೆಲಸದಲ್ಲಿ ನಿಮ್ಮ ಕೈ ಜೋಡಿಸಿ..

ಸಿ ಎನ್ ರಾಮಚಂದ್ರನ್ ಪ್ರಿಯರೆ: ನಮಸ್ಕಾರ. ಈ ಪತ್ರವನ್ನು ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿರುವ ಡಾ. ಚಂದ್ರಶೇಖರ ಕಂಬಾರರ ಪರವಾಗಿ ನಾನು ಬರೆಯುತ್ತಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಈಗ ಒಂದು ಬೃಹತ್ ಯೋಜನೆಯನ್ನು ಕೈಗೊಂಡಿದೆ ಮತ್ತು ಆ ಯೋಜನೆಯ ನಿರ್ದೇಶಕರು ಸ್ವತಃ ಅಕಾಡೆಮಿಯ ಅಧ್ಯಕ್ಷರಾಗಿರುವ ಮಾನ್ಯ ತಿವಾರಿ ಅವರೇ...

read more
ಜುಗಾರಿ ಕ್ರಾಸಿನಲ್ಲಿ ಗಾಂಧಿ ಮತ್ತು ಅಂಬೇಡ್ಕರ್

’ಗಾಂಧಿ ಬೇರೆ, ಅಂಬೇಡ್ಕರ್ ಬೇರೆ’ ... ನಿಜ. ಅಷ್ಟೇ ನಿಜ ’ಗಾಂಧಿ ಅಥವಾ ಅಂಬೇಡ್ಕರ್’ ಆಗಬೇಕಿಲ್ಲ ಎನ್ನುವುದು. ಈ ಬಗ್ಗೆ ಇನ್ನಷ್ಟು ಚರ್ಚೆ ಆಗಿ. ಸ್ಪಷ್ಟತೆ ಸಿಗುವುದೆಂಬ ಆಶಯದೊಂದಿಗೆ  ಮಹದೇವ್ ಹಡಪದ್ ಅವರು ಬರೆದ  ಈ ಬರಹವನ್ನು ಚರ್ಚೆಗಿಡುತ್ತಿದ್ದೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ. *** ಮಹದೇವ ಹಡಪದ್ ಗಾಂಧಿ...

read more
ಮನೋಲ್ಲಾಸ ನೀಡಿದ ’ಮರಿಯಂಳ ಮೂರನೇ ಮದುವೆ' – ವೈ ಕೆ ಸಂಧ್ಯಾಶರ್ಮ

ವೈ ಕೆ ಸಂಧ್ಯಾಶರ್ಮ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕು ಶಿಳ್ಳೆ- ಚಪ್ಪಾಳೆಗಳಿಂದ ಸ್ವಾಗತಿಸಿ ಆಸ್ವಾದಿಸಿದ ನಾಟಕ `ಮರಿಯಂಳ ಮೂರನೇ ಮದುವೆ' ನಿನ್ನೆ ನಗರದ ಕೆ.ಹೆಚ್. ಕಲಾಸೌಧದಲ್ಲಿ `ವಾಸ್ಪ್' ಯುವ ರಂಗತಂಡದಿಂದ ಪ್ರದರ್ಶಿತವಾಯಿತು. ನಾಟಕದ ನಿರ್ದೇಶನ, ರಚನೆ ರಾಜೇಂದ್ರ ಕಾರಂತ್ ಅವರದು. ಪ್ರತಿ ಹೆಜ್ಜೆಯಲ್ಲೂ ಕುತೂಹಲ...

read more
ಹುಚ್ಚು ಹುಡುಗನ ಮೊದಲ ಪ್ರೇಮ ಪತ್ರ..

ಶ್ರೀನಿವಾಸ  ಎಂ 1 ಅಕ್ಷರದ ಹಂಗು ಬೇಕಿಲ್ಲ!. ಈ ದೇಹದೊಂದಿಗೆ ಬೂದಿಯಾಗಿ, ಗಾಳಿ, ನೀರಿನೊಂದಿಗೆ ಬೆರೆತು, ಮಾಯವಾದರೂ ಚಿಂತಿಲ್ಲ.. ನಿನ್ನ ನೆನಪುಗಳನ್ನು ಹಿಡಿದಿಡಲಾರೆ. 2 ಆಲೋಚನೆಗಳಿಗೆ ಬೇಲಿಯಿಲ್ಲ! ದಿನವಿಡೀ ಹುಚ್ಚು ಹುಚ್ಚು ಯೋಚನೆಗಳು. ಕನಸು-ನನಸುಗಳೆರಡೂ ಇಲ್ಲಿ ರಕ್ತಸಂಬಂಧಿಗಳು. ಕೋಡಿ ಬಿದ್ದ ಭಾವನೆಗಳು. ನೀನೇ ಎಲ್ಲದರಲ್ಲೂ...

read more
'ಸ್ನೇಹಿತ ಕೊಟ್ಟ ಸಾಲ' – ಸಣ್ಣ ಕಥೆ

-ಟಿ.ತಿಮ್ಮಪ್ಪ ಬೆಳಿಗ್ಗೆಯೇ ಸ್ನೇಹಿತ ಸೀತಾರಾಮಯ್ಯನವರೊಂದಿಗೆ ವಾಕಿಂಗ್ ಮುಗಿಸಿ ಬಂದು ಸೋಫಾದ ಮೇಲೆ ಕುಳಿತು ವಿಶಾಲಾಕ್ಷಮ್ಮನವರು ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಗಿರಿಯಪ್ಪನವರು ಅಂದಿನ ದಿನಪತ್ರಿಕೆಯನ್ನು ತಿರುವಿ ಹಾಕುತಿದ್ದರು. ಜೇಬಿನಲ್ಲಿದ್ದ ಮೊಬೈಲ್ ಫೋನು ಕಿರುಗುಟ್ಟತೊಡಗಿದಾಗ ಬೆಳಿಗ್ಗೆಯೇ ಯಾರದಪ್ಪ ಫೋನು ಎಂದುಕೊಂಡೇ...

read more
ಚೈತ್ರಳೆಂಬ ಚಿಗುರೆ ಮರಿ ಚಿಗುರಿದ ಹೊತ್ತು

ಷಡಕ್ಷರಿ ತರಬೇನಹಳ್ಳಿ. ಕಳೆದ ಕೆಲವು ತಿಂಗಳುಗಳಿಂದ ನಮ್ಮ ಮನೆಯಲ್ಲಿ ಯಾರು ಮಾತನಾಡಿದರೂ ಅವಳು ಗರ್ಭದರಿಸಿದ ಬಗ್ಗೆಯೇ ಚರ್ಚೆ. ಅವಳು ನಮ್ಮ ಮನೆಗೆ ಬಂದು ಎಷ್ಟು ತಿಂಗಳುಗಳಾದವು? ಆದರೂ ಯಾಕೆ ಅವಳು ಇನ್ನೂ ಮರಿ ಹಾಕಲಿಲ್ಲ? ಎಂಬೆಲ್ಲ ಅನೇಕರ ತೀರದ ಕುತೂಹಲಗಳಿಗೆ ಉತ್ತರವೆಂಬಂತೆ ಅವಳು ಗರ್ಭದರಿಸಿದ ಸೂಚನೆ ನೀಡಿ ನಮ್ಮೆಲ್ಲರ...

read more
’ಇಂದಿನ ಶಿಕ್ಷಣ ಹಣ ಉಳ್ಳವರಿಗೆ ಮಾತ್ರ….’

ನಮ್ಮ ಇಂದಿನ ಶಿಕ್ಷಣದ ದುಃಸ್ಥಿತಿ - ಬಿ ರಾಜಶೇಖರ ಮೂರ್ತಿ ಜನವರಿ 26, 1950ರಲ್ಲಿ ನಾವು ಒಪ್ಪಿಕೊಂಡು 'ಸಂವಿಧಾನ'ದಲ್ಲಿ ಅಡಕವಾಗಿರುವಂತೆ 1960 ರೊಳಗೆ ಸರ್ವರಿಗೂ ಶಿಕ್ಷಣ ಒದಗುವಂತಾಗಬೇಕೆಂಬ ಗುರಿಯನ್ನು ಹೊಂದಲಾಗಿತ್ತು. ಇಲ್ಲಿಗೆ 74 ವರ್ಷ ಕಳೆಯುತ್ತಿದ್ದರೂ ಇಂದಿಗೂ ಇದು ಗುರಿಯಾಗಿಯೇ ಉಳಿದಿದೆ. ಒಂದು ಸಮಾಜದ ಆರ್ಥಿಕ...

read more
ಯಾಕೋ ಎಲ್ಲಾ ಬರೀಬೇಕು ಅನ್ನಿಸ್ತು… – ಸುಜಾತಾ ವಿಶ್ವನಾಥ್

ಸುಜಾತಾ ವಿಶ್ವನಾಥ್ ದಿನಗಳುರುತ್ತಿದ್ದಂತೆ ನಾವೆಲ್ಲ ಎಷ್ಟೊಂದು ಯಾಂತ್ರಿಕ ಜೀವನವನ್ನು ಮಾಡುತ್ತಿದ್ದೇವೆ ಎನಿಸುತ್ತದೆ. ನಾವು ಬೆಳಿಗ್ಗೆಯಿಂದ ಸಂಜೆಯವರೆಗೂ, ಒಂದು ನಿಮಿಷವೂ ಪುರುಸತ್ತಿಲ್ಲದೆ ಓಡುತ್ತಿದ್ದೇವೆ. ಆದರೆ ಕೆಲವೊಮ್ಮೆ, ಎಲ್ಲವನ್ನು, ಎಲ್ಲರನ್ನು ಬಿಟ್ಟು ಯಾವುದೋ ಲೋಕಕ್ಕೆ ಹೋಗಿಬಿಡಬೇಕೆಂಬ, ಹಂಬಲ ನಮ್ಮನ್ನು...

read more
'ಅವಧಿ’ ಓದುಗರ ಟಾಪ್ ಟೆನ್ : ಮೋಹನ್ ವಿ

ಮೋಹನ್ ವಿ 1. ಕುಸುಮಬಾಲೆ - ದೇವನೂರು ಮಹಾದೇವ 2. ಸಂಸ್ಕಾರ - ಯು.ಆರ್. ಅನಂತಮೂರ್ತಿ 3. ಕರ್ವಾಲೋ - ಪೂರ್ಣಚಂದ್ರ ತೇಜಸ್ವಿ 4. ಮಲೆಗಳಲ್ಲಿ ಮಧುಮಗಳು - ಕುವೆಂಪು 5. ಕಲ್ಲು ಕರಗುವ ಸಮಯ - ಪಿ. ಲಂಕೇಶ್ 6. ಕ್ರೌಂಚ ಪಕ್ಷಿಗಳು - ವೈದೇಹಿ 7. ಮೂಕಜ್ಜಿಯ ಕನಸ್ಸುಗಳು - ಶಿವರಾಮ ಕಾರಂತ 8. ನೀಲು ಪದ್ಯಗಳ ಸಂಗ್ರಹ - ಪಿ. ಲಂಕೇಶ್ 9....

read more

Pin It on Pinterest

Share This