ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಈ ಭಾನುವಾರ ’ಕಗ್ಗರಸಧಾರೆ’
ಸಂಧ್ಯಾರಾಣಿ ಕಾಲಂ : ಅಮೀರ್ ಖಾನ್ ಇಲ್ಲದ ಕಾಲದಲ್ಲಿ ಈ ಬಸಪ್ಪಜ್ಜ…
ಶನಿವಾರ ಸಂಜೆ ಆಗುತ್ತಿದ್ದಂತೆ ಅಲ್ಲೊಂದು ಅಗೋಚರ ಸಂಭ್ರಮದ ವಾತಾವರಣ ಸೃಷ್ಟಿ ಆಗುತ್ತಿತ್ತು. ಮನೆಯ ಪಕ್ಕದಲ್ಲೇ ಸಾಗುತ್ತಿದ್ದ ಬೆಂಗಳೂರು – ಬಳ್ಳಾರಿ ರೋಡ್ ಗೂ ಒಂದು ಧಡಕಿ ಬಂದಂತೆ, ಇದ್ದಕ್ಕಿದ್ದಂತೆ ವಾಹನಗಳ ಸಂಚಾರ ಹೆಚ್ಚಾಗುತ್ತಿತ್ತು. ಹೊಲದ ಕಡೆಯಿಂದ, ಗೋಮಾಳದಿಂದ ಹಸುಗಳು ವಾಪಸ್ ಬರುತ್ತಿದ್ದರೆ ಹೈ ವೇ ಪಕ್ಕದಲ್ಲೇ ’ಗೋಧೂಳಿ...
’ಹಮ್ಮು ಬಿಮ್ಮುಗಳನ್ನಾದರೂ ಬಿಡುವೆ, ಬಿಡಲಾಗದು ನನ್ನ ಜಿಮ್ಮು’ – ಆರತಿ ಘಟಿಕರ್
ತೂಕದ ವ್ಯಾಖ್ಯಾನ ಆರತಿ ಘಟಿಕರ್ ದುಬೈ ನನ್ನ ಹಮ್ಮು ಬಿಮ್ಮುಗಳನ್ನಾದರೂ ಬಿಡುವೆ ಆದರೆ ಬಿಡಲಾಗದು ನನ್ನ ಜಿಮ್ಮು ಎನ್ನುವ ಪರಿಸ್ಥಿತಿ ನನ್ನದು . ಕಾರಣ ನನಗೂ ಜಿಮ್ಮಿಗೂ ಒಂದು ಅವಿನಾಭಾವ ಸಂಬಂಧ ಬೆಸೆದು ಕೊಂಡು ಬಿಟ್ಟಿದೆ . ಈ ನಂಟಿಗೆ ಮೂಲ ಕಾರಣವೇ ವರ್ಷವರ್ಷವೂ ಕರೆಯದೆ ವಕ್ಕರಿಸುವ ಬೇಡದ ಅತಿಥಿಯಂತೆ ಏರುವ ಈ ನನ್ನ ಹಾಳು ತೂಕ !...
ಡಾ ಎಚ್ಎಸ್ವಿಯವರ `ಕುಮಾರ ವ್ಯಾಸ ಕಥಾಂತರ'
ಉದಯಕುಮಾರ ಹಬ್ಬು ಕನ್ನಡದ ಸುಮನಸ್ಕ ಕವಿ ಡಾ ಎಚ್ ಎಸ್ ವಿಯವರ `ಕುಮಾರ ವ್ಯಾಸ ಕಥಾಂತರ' ದ ಕುರಿತು `ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು' ಎಂದು ಕುವೆಂಪುರವರು ಮನದುಂಬಿ ಕುಮಾರ ವ್ಯಾಸನನ್ನು ಕೊಂಡಾಡಿದ್ದಾರೆ. ಕುಮಾರ ವ್ಯಾಸನ `ಭಾರತ ಕಥಾಮಂಜರಿ' ಎಂಬ ಮಹಾಕಾವ್ಯವನ್ನು ವ್ಯಾಸ...
’ಒಂದೇ ಹಾದಿಯ ಮೂವರು’ – ಮೋಹನ್ ವಿ ಕೊಳ್ಳೇಗಾಲ ಬರೆದ ಸಣ್ಣ ಕಥೆ
ಮೋಹನ್ ವಿ ಕೊಳ್ಳೇಗಾಲ ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದ ಒಂದು ಪದ ಮತ್ತು ಪದದೊಳಗಿನ ವಾಕ್ಯವೆಂದರೆ - ಸಚ್ಚಿದಾನಂದ ಅಂದರೆ ಸತ್+ಚಿತ್+ಆನಂದ ಅಂದರೆ ಸತ್ಯವನ್ನು ಒಪ್ಪಿಕೊಂಡ ಮನಸ್ಸು ಆನಂದವಾಗಿರುತ್ತದೆ ಎಂದು. ನೀನೂ ಕೂಡ ಸತ್ಯವನ್ನು ಒಪ್ಪಿಕೋ ಎನ್ನುತ್ತಿದ್ದರು. ಪೋಲಿಯೋಗೆ ತುತ್ತಾಗಿ ಊನಗೊಂಡಿದ್ದ ನನ್ನನ್ನು ಎಲ್ಲರೂ...
’ಅವಧಿ’ ಓದುಗರ ಟಾಪ್ ಟೆನ್ – ಬಿ ಆರ್ ಸತ್ಯನಾರಾಯಣ
ಬಿ ಆರ್ ಸತ್ಯನಾರಾಯಣ 1. ಶ್ರೀರಾಮಾಯಣ ದರ್ಶನಂ - ಕುವೆಂಪು 2. ರಾಮಚಂದ್ರಚರಿತ ಪುರಾಣ (ಪಂಪರಾಮಾಯಣ) - ನಾಗಚಂದ್ರ 3. ಜನಪ್ರಿಯ ವಾಲ್ಮೀಕಿ ರಾಮಾಯಣ - ಕುವೆಂಪು 4. ಮಾಯಾಲೋಕ - ತೇಜಸ್ವಿ 5. ಆರನೆಯ ಹೆಂಡತಿಯ ಆತ್ಮಕಥೆ - ತಹಮಿನಾ ದುರ್ರಾನಿ 6. ಕಾಡತೊರೆಯ ಜಾಡು - ಕಡಿದಾಳು ಶಾಮಣ್ಣ 7. ಅಪರವಯಸ್ಕನ ಅಮೆರಿಕಾಯಾತ್ರೆ -...
ತೇಜಸ್ವಿ ನೆನಪಿನಲ್ಲಿ..
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ದೈಹಿಕವಾಗಿ ನಮ್ಮನ್ನಗಲಿ 7 ವರ್ಷಗಳಾಗಿವೆ ... ಅವರ ಕೆಲವೊ೦ದು ಕಾದ೦ಬರಿಗಳ ಹೆಸರನ್ನೇ ಆಧಾರವಾಗಿಟ್ಟು ಒ೦ದು ಕವನ ರಚಿಸಲು ಪ್ರಯತ್ನಿಸಿ ನಿಮ್ಮ ಮು೦ದಿಟ್ಟಿದ್ದೇನೆ....... - ಸಾಕೇತ್ ಪಾಟೀಲ್ ಇ೦ದು ಯಾಕೊ ಮತ್ತೆ ಕಾಡುತ್ತಿದೆ ತೇಜಸ್ವಿಯವರ ನೆನಪು ಸಾಹಿತ್ಯಲೋಕದ ಆ ಪೂರ್ಣಚ೦ದ್ರನ ಹೊಳಪು.... ’...
’ಬನ್ನಿ ಆಡೋಣ ಸಂತೆ ಆಟ’ – ಸಂಚಾರಿ ಕರೆಯೋಲೆ
ಕಾರ್ಪೊರೇಟ್ ಕಾಲ ಮತ್ತು ಕಾರ್ಲ್ ಮಾರ್ಕ್ಸ್
ಸುಗತ ಬರೆಯುತ್ತಾರೆ : ಚುನಾವಣೆ, ಮಾರ್ಕ್ವೆಜ್ ಮತ್ತು ಪತ್ರಿಕೋದ್ಯೋಗ
ಸುಗತ ಶ್ರೀನಿವಾಸರಾಜು ಕಳೆದ ಕೆಲವು ವಾರಗಳಿಂದ ನಾನು ಈ ಅಂಕಣ ಬರೆಯಲಾಗಲಿಲ್ಲ. ಚುನಾವಣೆಯ ಕಾವು ನನ್ನನ್ನು ನಜ್ಜುಗುಜ್ಜಾಗಿಸಿತ್ತು. ಕುರ್ಚಿಗೆ ಒರಗಿ, ಕತ್ತು ಮೇಲೆ ಮಾಡಿ, ಬೆಕ್ಕಿನ ನಿದ್ದೆ ಮಾಡುತ್ತ ಒಂದು ವಿಚಾರದ ಸುತ್ತ ಅನೇಕ ವಿಚಾರಗಳನ್ನು, ಕತೆಗಳನ್ನು, ಕನಸುಗಳನ್ನು ಪೋಣಿಸುವುದು; ಆ ಚಿಂತನೆಗಳ ಗಿರಗಿಟ್ಲೆಯಲ್ಲಿ...
’ತೆರೆದ ಫೇಸ್ ಬುಕ್ಕಿನ ಗೋಡೆಯ ಮೇಲೆ…’
ಎಚ್ ಕೆ ಶರತ್ ಎಂದೋ ಅಡ್ಡಾಡಿದ ಕಾಲೇಜು ಕ್ಯಾಂಪಸ್ಸಿನ ನೀಲಗಿರಿ ತೋಪಿನ ತುಂಬ ಮರದ ನೆಂಟಸ್ತನಕ್ಕೆ ವಿದಾಯ ಹೇಳಿದ ತರಗೆಲೆಗಳು ತೆರೆದ ಫೇಸ್ ಬುಕ್ಕಿನ ಗೋಡೆಯ ಮೇಲೆ ಕ್ಲಾಸ್ ಮೇಟೊಬ್ಬಳು ಹಡೆದ ಮುದ್ದಾದ ಮಗುವಿನ ಚಿತ್ರಗಳು ನಡೆದ ರಸ್ತೆಯ ನಡುವಿನಲ್ಲಿ ತೂತು ಬಿದ್ದ ವಿರಹದ ಬಲೂನು ವಿಸರ್ಜಿಸಿ ಹೋದ ಪ್ರೀತಿಯ ಬಿಸಿ ಉಸಿರು...
’ಅವಧಿ’ ಓದುಗರ ಟಾಪ್ ಟೆನ್ : ನಾಗೇಶ್ ತಲ್ವಾರ್ ಪಟ್ಟಿ
ನಾಗೇಶ್ ತಲ್ ವಾರ್ 1. ಚಂದ್ರ ಮಂಚಕೆ ಬಾ ಚಕೋರಿ - ಕುವೆಂಪು 2. ಚಿದಂಬರ ರಹಸ್ಯ - ಪೂರ್ಣಚಂದ್ರ ತೇಜಸ್ವಿ 3. ಕರ್ವಾಲೊ - ಪೂರ್ಣಚಂದ್ರ ತೇಜಸ್ವಿ 4. ಮೂಕಜ್ಜಿಯ ಕನಸುಗಳು - ಶಿವರಾಮ ಕಾರಂತ 5. ಚೋಮನ ದುಡಿ - ಶಿವರಾಮ ಕಾರಂತ 6. ಒಡಲಾಳ - ದೇವನೂರು ಮಹಾದೇವ 7. ಎಳೆ - ಅನುಪಮ ನಿರಂಜನ್ 8. ನಗ್ನ ಸತ್ಯ- ಅನಕೃ 9. ಅವ್ವ – ಪಿ.ಲಂಕೇಶ...
ಚಿಣ್ಣರ ಚಾವಡಿ ೨೦೧೪ – ಮೂರು ಹೊಸ ರಂಗ ಪ್ರಯೋಗಗಳು
ಅಂದ ಹಾಗೆ ಪುತ್ತೂರಿನಲ್ಲಿ..
'ಅವಧಿ ಓದುಗರೊಡನೆ…' – ಸಿ ಎನ್ನಾರ್ ಬರೆದಿದ್ದಾರೆ
ಸಾಹಿತ್ಯ ಅಕಾಡಮಿ ಗಾಂಧೀಜಿಯವರ ಬಗ್ಗೆ ಕೈಗೆತ್ತಿಕೊಂಡಿರುವ ಮಹತ್ವದ ಯೋಜನೆಯ ಬಗ್ಗೆ ’ಅವಧಿ’ಯಲ್ಲಿ ಪ್ರಕಟಿಸಿದ್ದೆವು. ( ಸಾಹಿತ್ಯ ಅಕಾಡೆಮಿಯ ಈ ಕೆಲಸದಲ್ಲಿ ನಿಮ್ಮ ಕೈ ಜೋಡಿಸಿ..) ಅದನ್ನು ಓದಿದ ಓದುಗರು ಅದಕ್ಕೆ ಸ್ಪಂದಿಸಿದ ರೀತಿಗೆ ಸಿ ಎನ್ ರಾಮಚಂದ್ರನ್ ಅವರು ಹರ್ಷ ವ್ಯಕ್ತ ಪಡಿಸಿ, ’ನಿಮ್ಮ ಪತ್ರಿಕೆ ಎಷ್ಟು ಜನಪ್ರಿಯವಾಗಿದೆ...
ರಾಜೇಂದ್ರ ಪ್ರಸಾದ್ ಕಾಲಂ : ಕುವೆಂಪು, ಮಾರ್ಕ್ವೆಜ್ ಮತ್ತು ಡೆರಿಡಾ
ಕಥನದ ಪ್ರವೇಶಿಕೆ ಅಷ್ಟು ಸುಲಭವಲ್ಲ.. ನಮ್ಮ ಬದುಕಿನ ಕತೆಗಳು ಬಹುತೇಕ ಬೆನ್ನ ಹಿಂದಣ ಬಯಲಿನಲ್ಲಿ ಹುಟ್ಟಿಕೊಳ್ಳುತ್ತವೆ. ಆದರೆ ಕಥೆಗಾರನ ಕಥೆಗಳು ಮುಚ್ಚಿದ ಕಣ್ಣ ಹಿಂದಣ ರೆಪ್ಪೆಯಲ್ಲಿ ಹುಟ್ಟಿಕೊಳ್ಳುತ್ತವೆ. ಬದುಕು ಮತ್ತು ಕಣ್ರೆಪ್ಪೆಯ ನಡುವೆ ಸೇತುವೆ ಕಟ್ಟುವ ಮತ್ತು ಮುನ್ನೆಡೆಸುವ ಅವನ ಛಾತಿ ಅಷ್ಟು ಸುಲಭಕ್ಕೆ ನಮಗೆ...
ಚಿತ್ರಾ ಸಂತೋಷ್ ಅವರ ಟಾಪ್ ಟೆನ್
ಚಿತ್ರಾ ಸಂತೋಷ್ ಮಾಂಟೋ ಕತೆಗಳು ಕನ್ನಡಕ್ಕೆ: ಜೆ.ಬಾಲಕೃಷ್ಣ ಮೈ ಫ್ಯೂಡಲ್ ಲಾರ್ಡ್ ಲೇಖಕರು: ತೆಹಮಿನ ದುರಾನಿ ಪ್ಯಾಪಿಲೋನ್ ಮೂಲ: ಹೆನ್ರಿ ಛಾರೆರೆ ಕನ್ನಡಕ್ಕೆ: ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ್ ಕೆಂಜಿಗೆ ಮರಳಿ ಮಣ್ಣಿಗೆ ಲೇಖಕರು: ಶಿವರಾಮ ಕಾರಂತ ಟೀಕೆ-ಟಿಪ್ಪಣಿ ಲೇಖಕರು: ಪಿ. ಲಂಕೇಶ್...
ಕಾರ್ಮಿಕರ ರಂಗ ದಿನಾಚರಣೆಗೆ ನೀವೂ ಬನ್ನಿ
’ಫೇಸ್ ಬುಕ್ Vs ಬ್ಲಾಗ್ ಅಪ್ಡೇಟ್’ – ಸುಶ್ರುತ ದೊಡ್ಡೇರಿ
ಸುಶ್ರುತ ದೊಡ್ಡೇರಿ ಮೊನ್ನೆ 26ಕ್ಕೆ ನನ್ನ ಬ್ಲಾಗು ‘ಮೌನಗಾಳ’ ಶುರುವಾಗಿ ಎಂಟು ವರ್ಷ ಸಂದಿತು. ಬರೆಯುವುದೇ ಕಮ್ಮಿಯಾಗಿರುವಾಗ ಸಂಭ್ರಮಿಸುವುದಿನ್ನೇನು ಅಂತ ಸುಮ್ಮನಾಗಿಬಿಟ್ಟೆ. ಏನನ್ನು ನೋಡಿದರೂ ಬರೆಯಬೇಕು ಅನ್ನಿಸುತ್ತಿದ್ದ ಆ ಕಾಲದಿಂದ ಏನು ಬರೆಯಬೇಕು ಅಂತ ಯೋಚಿಸುವ ಹಾಗಾಗಿರುವ ಈ ಕಾಲದವರೆಗೆ ಸಾಕಷ್ಟು ಬದಲಾವಣೆಯಾಗಿದೆ...
ಸೆಳೆದು ಕೆಡವಿತು ನಿನ್ನ ಕಣ್ಣ ಕಾಂತಿ…
ಹೊಸ ಬೆಳಗು ತೇಜಸ್ ಕುಮಾರ್ ಹೆಗಡೆ ಎಲ್ಲ ಮುಗಿದಿರುವಾಗ, ಹೊಸದು ಕಾದಿರುವಾಗ, ಹಳತೇ ಹೊನ್ನೆಂಬುದಿನ್ನೆಂಥ ಬ್ರಾಂತಿ!!! ಹಳೆಕೊಳೆಯ ನೋಡುತ್ತ, ಗತ ನೆನಪ ಜೀಕುತ್ತ, ಕುಳಿತಿದ್ದರೆಂತು ಸಾಧ್ಯ? ಹೊಸ ಬೆಸುಗೆ - ಪ್ರೀತಿ... ನನ್ನ ನಿಲುಕಿಗೆ ಸಿಗದ, ದ್ವಂದ್ವ ನಿಲುವಿನ ಮನದ, ನಿರ್ಧಾರಕಾರು ಹೊಣೆ, ಏನು ಗತಿ?? ಗಾಯ...
’ಇಜ್ಞಾನ’ಕ್ಕೀಗ ಏಳು ವರ್ಷ
ಟಿ. ಜಿ. ಶ್ರೀನಿಧಿ ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗಾಗಿ ಮೀಸಲಾಗಿರುವ ಕನ್ನಡ ಜಾಲತಾಣ 'ಇಜ್ಞಾನ ಡಾಟ್ ಕಾಮ್' ಇದೀಗ ಏಳು ವರ್ಷಗಳನ್ನು ಪೂರೈಸಿದೆ. ವಿಜ್ಞಾನದ ವಿಷಯಗಳನ್ನು ಸುಲಭ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವ ಮಹತ್ವಾಕಾಂಕ್ಷೆಯ ಈ ತಾಣ ಈವರೆಗೆ ೩೫೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದು, ಅನೇಕ ವಿಭಿನ್ನ ಪ್ರಯತ್ನಗಳ...
