ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಬಯಕೆ ನೂರು..ನೂರು ತರಹ….’ – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ್ ನಿನ್ನೆ ಮುಂಜ-ಮುಂಜಾನೆ ಏಳೋ ಪುರಸತ್ತ ಇಲ್ಲದ ಪೂಣಾದಿಂದ ನಮ್ಮ ಮೌಶಿದ ಫೊನ, ನಾ ಫೋನ ಎತ್ತಿದ್ದೆ ಆದರ ಅಕಿ ನನ್ನ ಜೊತಿ ಭಾಳ ಮಾತಾಡಲಾರದ ಸೀದಾ "ನಿಮ್ಮ ಅವ್ವಗ ಫೊನ ಕೊಡ" ಅಂತ ಹೇಳಿದ್ಲು. ನಂಗ ಒಂದ ಸಲಾ ಅಕಿ ಹಂಗ ಅಂದಾಗ ಹೆದರಕಿ ಆತ, ಯಾಕಂದರ ಹಂಗ ಮನ್ಯಾಗಿನ ಹೀರೆಮನಷ್ಯಾರಿಗೆ ಫೋನ ಕೊಡ ಅನ್ನೋದ ನಾರ್ಮಲಿ ಯಾರರ...

read more
’ಅವಧಿ’ ಓದುಗರ ಟಾಪ್‌ಟೆನ್ : ಎಂ ಎಂ ಶೇಕ್ ಮೆಚ್ಚಿದ್ದು

ಎಂ ಎಂ  ಶೇಖ್ ಯಾದಗಿರಿ ೧ ಭೂಮಿಗೊಂದು ಚರಮಗೀತೆ ಒ ಎನ್ ವಿ ಕುರುಪ್ .. ಕನ್ನಡಕ್ಕೆ ಸುಷ್ಮಾ ಶಂಕರ್ ೨. ಕಪ್ಪು ಕವಿತೆ (ಆಫ್ರಿಕನ್ ಕವಿತೆಗಳು ) ಅನುವಾದ .. ಎಚ್ .ಎಸ್ .ರಾಘವೇಂದ್ರ ರಾವ್   ೩. ಎದೆಗೆ ಬಿದ್ದ ಅಕ್ಷರ ದೇವನೂರ ಮಹಾದೇವ .   ೪. ಶಂಖದೊಳಗಿನ ಮೌನ ಎಚ್ .ಎಸ್ . ವೆಂಕಟೇಶ ಮೂರ್ತಿ ೫. ಮಬ್ಬಿನ ಹಾಗೆ...

read more
"ರೈಲು ಕಂಪಾರ್ಟ್‌ಮೆಂಟ್, ಮಂತ್ರ ಮತ್ತು ಬಿರಿಯಾನಿ" – ಶ್ರೀನಿವಾಸ ಎಂ ಕವಿತೆ

- ಶ್ರೀನಿವಾಸ ಎಂ 1 ಮೈಸೂರು-ಮಂಗಳೂರು ರೈಲು, ಒಂದು ಕಂಪಾರ್ಟ್‌ಮೆಂಟು-ಎರಡು ಕುಟುಂಬ, ಬೆಳಕು ಸರಿದು, ಕತ್ತಲು ಹರಿದ ಸಮಯ, ಉಪವಾಸ ಕುಳಿತು, ಮಂತ್ರಪಠಿಸುತ್ತಿರುವ ಮೂವರು ಮಹಿಳೆಯರು, ಮಟನ್ ಬಿರಿಯಾರಿ ಚಪ್ಪರಿಸುತ್ತಿರುವ ಮುಸ್ಲಿಂ ಕುಟುಂಬ, ಮಂತ್ರದ ಸುಸ್ವರ-ಬಿರಿಯಾನಿಯ ಘಮಘಮ!!! (ಅವರವರ ಭಾವಕ್ಕೆ-ಅವರವರ ಭಕುತಿಗೆ)   2...

read more
ಜಾತಿ, ಒಳಜಾತಿಗಳ ಹೆಸರಿನಲ್ಲಿ ಸಂಘಗಳನ್ನು ಕಟ್ಟಿ…

ಒಳಜಾತಿ ಪ್ರೇಮ ಎಚ್ ಕೆ ಶರತ್ ಇದು ನನ್ನ ಸ್ನೇಹಿತನ ಜೀವನದಲ್ಲಿ ಜರುಗುತ್ತಿರುವ ನೈಜ ವಿದ್ಯಮಾನ. ಅವನು ನಾಲ್ಕು ವರ್ಷದಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅವಳೂ ಅವನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಮನೆಯವರಿಗೆ ತಿಳಿಯದಂತೆ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಈಗ ವಿಷಯ ಅವರಿಬ್ಬರ ಮನೆಯವರಿಗೆ ತಿಳಿದಿದೆ....

read more
ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಪುಸ್ತಕ ಆಹ್ವಾನ

ಧಾರವಾಡ ವಿದ್ಯಾವರ್ಧಕ ಸಂಘವು 2013 ನೇ ವರ್ಷದ ಶ್ರೇಷ್ಠ ಮಹಿಳಾ ಕನ್ನಡ ಕೃತಿಗಳಿಗೆ ಮಾತೋಶ್ರೀ ರತ್ನಮ್ಮಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ' ಕೊಡಲು ನಿರ್ಧರಿಸಿದೆ. ಒಟ್ಟು ಮೂರು ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಂದು ಕೃತಿಗೆ 10,000 ರೂ. ಸಮಾನಾಂತರ ಬಹುಮಾನ ನೀಡಿ ಗೌರವಿಸಲಾಗುವುದು. ನಿಯಮಗಳು...

read more
ಇದು ಮಾಂತುವಿನ ಕಥೆ

ಮಾಂತು ವೀರಣ್ಣ ಮಂಠಾಳಕರ್ ಮಾಂತು ಅಂದ್ರ ಎಲ್ಲರಿಗೂ ಬಹಳ ಪ್ರೀತಿ.ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದನು.ಸಾಹಿತ್ಯ, ಕಲೆ, ಸಾಂಸ್ಕೃತಿಕ ಲೋಕದಜನರ ಪರಿಚಯಚೆನ್ನಾಗಿಯೇ ಮಾಡಿಕೊಂಡಿದ್ದನು.ಕಿತ್ತುತಿನ್ನುವಂಥ ಬಡತನವಿತ್ತು. ಹೊಟ್ಟೆ ಪಾಡಿಗೆ ಕಂಪ್ಯೂಟರ್ಡಿಟಿಪಿ(ಅಕ್ಷರಜೋಡಣೆ) ಮಾಡಿಕೊಂಡಿದ್ದನು. ಬಡತನವೆಂಬ ದಾರಿದ್ರ್ಯಇವನಲ್ಲಿರುವ...

read more
ರಾಜೇಂದ್ರ ಪ್ರಸಾದ್ ಕಾಲಂ : ಮಿಲರೇಪನ ಬಗ್ಗೆ ಇನ್ನೊಂದಿಷ್ಟು

(ಭಾಗ ೨) (ಭಾಗ ೧ ಇಲ್ಲಿದೆ) ಷರತ್ತು ಬದ್ದವಾಗಿ ಶಿಷ್ಯನನ್ನು ಸ್ವೀಕರಿಸಿದ ಮೇಲೆ ಅವನ ಯಾವ ವಸ್ತುಗಳನ್ನು ಸಹ ಮನೆಯಲ್ಲಿ ಇರಗೊಡಲು ಬಿಡಲಿಲ್ಲ. ಅವನ ಜೊತೆ ತಂದಿದ್ದ ಎಲ್ಲ ವಸ್ತುಗಳನ್ನು ಹೊರ ಹಾಕಿದ. ಅಂತರ ಹೊರಗೆ ಭಿಕ್ಷೆ ಬೇಡಿ ಒಂದು ತಾಮ್ರದ ಬೋಗುಣಿಯನ್ನು ಬಾರ್ಲಿ ಅಕ್ಕಿಯ ಗಂಟನ್ನು ತಂದ.. ಅವನ್ನು ಕೂಡ ಹೊರ ಹಾಕಿದ ಮಾರ್ಪ. ಆ...

read more
’ಅವಧಿ’ ಓದುಗರ ಟಾಪ್‌ಟೆನ್ : ಜೈಕುಮಾರ್ ಹೆಚ್ ಎಸ್ ಮೆಚ್ಚಿದ್ದು

ಜೈಕುಮಾರ್ ಹೆಚ್ ಎಸ್ ೧. ಮಲೆಗಳಲ್ಲಿ ಮದುಮಗಳು - ಕುವೆಂಪು ೨. ಮೃತ್ಯುಂಜಯ - ನಿರಂಜನ ೩. ನನ್ನೊಳಗಿನ ಹಾಡು ಕ್ಯೂಬಾ - ಜಿ. ಎನ್ ಮೋಹನ್ ೪. Crime and Punishment - Fyodor Dostoyevsky ೫. ಮೂಕಜ್ಜಿಯ ಕನಸುಗಳು - ಶಿವರಾಮ ಕಾರಂತ ೬. ಅಕ್ಷರ ಹೊಸ ಕಾವ್ಯ - ಸಂಪಾದನೆ: ಪಿ. ಲಂಕೇಶ್ ೭. The General in His Labyrinth -...

read more
ಎಂ ಆರ್ ಗಿರಿಜಾ ಪ್ರವಾಸ ಕಥನ : ಭೂತಾನ್ ಗೆ ಕೈ ಬೀಸುತ್ತಾ..

(ಮುಂದುವರಿಯುವುದು...) ದೇವಾಲಯದ ಒಳ ಹೋಗುವಾಗ ಶೂ ಬಿಟ್ಟು ಹೋಗಬೇಕಾದ್ದರಿಂದ ಕಾಲು ಚೀಲ ಇದ್ದರೂ ನನ್ನ ಪಾದಗಳು ಚಳಿಗೆ ಮರಗಟ್ಟಲು ಶುರುವಾದವು. ಕೈಯಂತೂ ಪೂರಾ ಸೆಟೆದುಕೊಂಡಿತ್ತು. ಕಲ್ಲಿನ ಗೋಡೆ, ಕಲ್ಲಿನ ನೆಲ ಆಗಿರುವುದರಿಂದ ಚಳಿ ಹೆಚ್ಚೇ ಇತ್ತು. ಗಡ ಗಡ ನಡುಗುತ್ತಿದ್ದೆ. ಪೋಲಾಂಡಿನ ಟೀಂಗೆ ಬೈ ಹೇಳಿ ವಾಪಸ್ ಹೊರಟೆ. ಪೋಲಾಂಡಿನ...

read more
ಮನಸ್ಸನ್ನು ಗೆದ್ದ ಸೇತೂರಾಮ್ ಅವರ ನಾಟಕ ’ಗತಿ’ – ವೈ ಕೆ ಸಂಧ್ಯಾಶರ್ಮ

ಬೌದ್ಧಿಕ ಚಿಂತನೆಗಳ `ಗತಿ' ವೈ ಕೆ ಸಂಧ್ಯಾಶರ್ಮ ಇತ್ತೀಚೆಗೆ `ರಂಗಶಂಕರ' ದಲ್ಲಿ `ಅನನ್ಯ' ಪ್ರಸ್ತುತಿಪಡಿಸಿದ ಎನ್.ಎಸ್. ಸೇತುರಾಮ್ ರಚಿಸಿ, ನಿರ್ದೇಶಿಸಿದ ನಾಟಕ `ಗತಿ'ಯೊಳಗಿನ ಬೌದ್ಧಿಕ ಚಿಂತನೆಗಳು, ಜನಸಾಮಾನ್ಯನ ಅಂತರಂಗವನ್ನು ಶೋಧಿಸುವ ಪರಿಣಾಮಕಾರಿ ಮಾತುಗಳು ಅನನ್ಯ ಅನುಭೂತಿಯನ್ನು ನೀಡಿದವು. ಇಲ್ಲಿ ನೆಪಕ್ಕೊಂದು ಕಥೆ ಅಷ್ಟೇ....

read more
'ಬೆಳಕು ಒಮ್ಮೆ ಸ್ವತ಼಼ಂತ್ರಗೊಳ್ಳಲಿ..', ಕಾಮ್ರೇಡನೊಬ್ಬನ ಸ್ವಗತ

- ಜಾನ್ ಸು಼ಂಟಿಕೊಪ್ಪ ತಾಯೇ ನನ್ನ ಬಟ್ಟಲಿಗೊ಼ಂದಿಷ್ಟು ಕ್ರಾ಼ತಿಯ ಸುರಿ... ನನ್ನ ಒಡಲಾಳದ ಬ಼ಂಡಾಯದ ಕಿಡಿ ಹೊತ್ತಿ ಉರಿಯಲಿ. ಒಮ್ಮೆ ನೋಡು, ನನ್ನೊಳಗಿನ ಕಿಚ್ಚು ಸುಡಲು ಪರಿತಪಿಸುತಿದೆ... ಕೊಳಪೆ ಹಿಡಿದು ಫೂ  ಫೂ ಎಂದು ಊದಿ ಸಾಕಾದ ಬ್ರೆಕ್ಟ್.. ಹೊಗೆಯ ಕಪ್ಪನೇ ದೂರುವ ವಾಲ್ಟೈರ್, ಕಣ್ಣು ರಿಯೆನ್ನುತ ಕಾಣೆಯಾಗಿದ್ದಾರೆ.....

read more
ಕನ್ನಡದ ಆಹುತಿಗೆ ತುಪ್ಪ ಸುರಿದ ಸುಪ್ರೀಂ ಕೋರ್ಟ್ ತೀರ್ಪು

ಲಕ್ಷ್ಮೀಶ ಹೆಗಡೆ "ಕಲಿಕಾ ಮಾಧ್ಯಮವನ್ನು ನಿರ್ಧರಿಸುವ ಹಕ್ಕು ಪೋಷಕರು ಮತ್ತು ಮಕ್ಕಳಿಗೆ ಸೇರಿದ್ದು, ಸರ್ಕಾರವಾಗಲೀ ಯಾರೇ ಆಗಲಿ ಇಂಥದ್ದೇ ಮಾಧ್ಯಮದಲ್ಲಿ ಮಕ್ಕಳು ಕಲಿಯಬೇಕೆಂದು ಒತ್ತಾಯ ಹೇರುವಂತಿಲ್ಲ" ಇದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು.೪ ನೇ ತರಗತಿಯ ತನಕ ಮಕ್ಕಳು ತಮ್ಮ ಮಾತೃ ಭಾಷೆಯಲ್ಲಿಯೇ ಶಿಕ್ಷಣ...

read more
’ಪ್ರೀತಿ ಎಂಬ ಭ್ರಮೆ ಮತ್ತು ಜೀವನ ಎಂಬ ವಾಸ್ತವ’ – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ ಆವರಿಬ್ಬರೂ ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರು. ಆಕೆಗೋ ಬೇಗ ಓದು ಮುಗಿಸಿ ಒಂದು ಕೆಲಸ ಹಿಡಿದು ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎನ್ನುವ ಆಸೆ. ಬರೀ ಪ್ರೀತಿಸಿಕೊಂಡಿದ್ದರೆ ಬದುಕು ಸಾಗದು ಎನ್ನುವ ವಾಸ್ತವದ ಅರಿವು ಆಕೆಗಿದೆ. ಆದರೆ ಆತನಿಗೆ ಆ ಕ್ಷಣಕ್ಕೆ ಪ್ರೀತಿಯೇ ಮುಖ್ಯ. ಆಕೆ ಓದಿನಲ್ಲಿ...

read more
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ರೇಷ್ಮೆ ಸೀರೆಯ ಹಿಂದಿನ ಕಥೆ

“ಅಮ್ಮ ಅಲ್ನೋಡು ಚಕ್ಲ ತಿಲುಗ್ತಾ ಇದೆ” ಮಗ discovery channel ನೋಡುತ್ತಾ ಹಿಗ್ಗುತ್ತಿದ್ದ, ನೀರಿನಲ್ಲಿ ಕೊತ ಕೊತ ಕುದಿಯುತ್ತಿದ್ದ ಮೆತ್ತನೆ ವಸ್ತುವನ್ನ ಹೊರತೆಗೆದು ಅದರಿಂದ ದಾರ ಎಳೆಯುತ್ತಿದ್ದರು..ನಾಟ್ಯವನ್ನೂ ಮೀರಿಸುವಂತ ಭಾವಭಂಗಿಯ ಜೊತೆ ಇಂಗ್ಲೀಷು ಮಾತಾಡುತ್ತ ನವಯುವಕನೊಬ್ಬ ಇಡೀ ಪ್ರೊಸೆಸ್ಸನ್ನ ಪರಿಚಯಿಸುತ್ತಿದ್ದ....

read more
’ಆ ದಾರಿಯಲ್ಲೆಲ್ಲಾ ಹಾಗೇ, ಕನ್ನಡಿ ತೋರಿಸಿ ಚಂದ್ರ ಎನ್ನುತ್ತಾರೆ..’ ಭವ್ಯ ಎಚ್ ಕವನ

ಪಾತ್ರ ಭವ್ಯ ಎಚ್ ಅಲ್ಲಿ ಆ ದಾರಿಯಲ್ಲಿ ಕಲ್ಲಾದ ಅಹಲ್ಯೆಯರಿದ್ದಾರೆ ಉಂಗುರ ಕಳೆದ ಶಕುಂತಲೆಯರೂ ಕಳ್ಳ ಇಂದ್ರ ಮಾರುವೇಷದಲ್ಲಿ ಹೊಂಚು ಹಾಕುತ್ತಿದ್ದಾನೆ ರಾಮನ ಮಾತಿಗೆಳೆದ ವಿಶ್ವಾಮಿತ್ರ ಬೇಕೆಂತಲೇ ತಡ ಮಾಡುತ್ತಾನೆ ಕಲ್ಲುಗಳೋ ಹಾಗೇ ಇವೆ ನೆನಪುಗಳು ಸತ್ತ ಮೀನಿನೊಳಗೆ   * ಊರ್ಮಿಳೆ ಗೊತ್ತಲ್ಲ ಹ್ಞಾಂ! ಅವಳೇ ಪಾಪದವಳು ಇಲ್ಲೇ...

read more
ಎಂ ಆರ್ ಗಿರಿಜಾ ಪ್ರವಾಸ ಕಥನ : 'ಪೋಲಾಂಡ್ ಹುಡುಗಿಯ ಧ್ಯಾನ ಮುಗಿಯಲೆಂದು ಕಾಯುತ್ತಾ…’

(ಇಲ್ಲಿಯವರೆಗೆ...) ಆ ಬೆಟ್ಟದ ಏರು ದಾರಿಯ ನಂತರ ಸಮತಟ್ಟಾದರಸ್ತೆ ಸಿಗುತ್ತದೆ. ಅದಾದ ಬಳಿಕ ಮೆಟ್ಟಿಲು ದಾರಿ ಆರಂಭ. ಈ ಮೆಟ್ಟಿಲು ದಾರಿ ಕೆಳಗಿಳಿದು ಮತ್ತೆ ಮೇಲಕ್ಕೆ ಹತ್ತುತ್ತಾ ಹೋದರೆ ಅಲ್ಲೇ ಸಿಗುತ್ತದೆ ತಕ್ಸಂಗ್. ಈಗ ಮೆಟ್ಟಿಲು ಶುರುವಾಗುವ ಮೊದಲು ಅದರ ಒಳ್ಳೆಯ ನೋಟ ಸಿಕ್ತು. ಇದು ಎರಡನೇ ವ್ಯೂಪಾಯಿಂಟ್. ನಾವು ನಾಲ್ವರು...

read more
’ಕರ್ಮ’ : ಕನ್ನಡದಲ್ಲೊಂದು ಹೊಸ ಕಾದಂಬರಿ

ಶ್ರಿನಾಥ್ ಶಿರಗಳಲೆ ಮೊನ್ನೆ ಆಫೀಸಿನಲ್ಲಿ ಗೆಳೆಯರೊಬ್ಬರು ಇತ್ತೀಚೆಗೆ ಪ್ರಕಟವಾಗಿರುವ ಕನ್ನಡದ ಕಾದಂಬರಿಯೊಂದನ್ನು ಉಡುಗೊರೆಯಾಗಿ ಕೊಟ್ಟರು. ಕರಣಂ ಪವನ್ ಪ್ರಸಾದ್ ಎಂಬುವವರು ಬರೆದಿರುವ 'ಕರ್ಮ' ಎಂಬ ಹೆಸರಿನ ಕಾದಂಬರಿ. ಹಾಗೇ ಕಣ್ಣಾಡಿಸಿದಾಗ ಬರವಣಿಗೆಯ ಶೈಲಿ ಸ್ವಾರಸ್ಯಕರ ಎನಿಸಿತು. ಆರಂಭಿಸಿದ ಮೇಲೆ ಪುಸ್ತಕ ಕುತೂಹಲದಿಂದ...

read more

Pin It on Pinterest

Share This