ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

ಕನ್ನಡ ರಂಗಭೂಮಿಗೆ ವಿಶೇಷ ಮೆರುಗು ತರುವ ಕಲೋಪಾಸಕರಲ್ಲಿ ಎದ್ದು ಕಾಣುವ ಕಲಾವಿದ -ನಾ ದಿವಾಕರ  “ಕಲೆ ಎನ್ನುವುದು ವೈಯುಕ್ತಿಕವಾದುದು ಎನ್ನುವುದರ ಜೊತೆಗೆ ಅದು ತನ್ನ ಕಲಾತ್ಮಕ ಅಭಿವ್ಯಕ್ತಿ , ಅನನ್ಯತೆಯನ್ನು ನಿರಾಕರಿಸದೆ ಸ್ಫುಟಗೊಳಿಸುತ್ತಾ, ಅನ್ಯತೆ ಮತ್ತು ಅಪರಿಚತತೆಗಳನ್ನು ಸ್ಪಷ್ಟಗೊಳಿಸುತ್ತಾ, ಜನರನ್ನು ಪರಸ್ಪರ...

read more
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಗಾಳಿಪಟದಲ್ಲಿ ಕಿಸದಂಗಲ್ಲ..
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಗಾಳಿಪಟದಲ್ಲಿ ಕಿಸದಂಗಲ್ಲ..

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ –ದಿಕ್ಕಿಲ್ಲದವರಿಗೆ ಸಂಗಾತಿ ಯಾರು?
ಹಾಡ್ಲಹಳ್ಳಿ ನಾಗರಾಜ್ ಅಂಕಣ –ದಿಕ್ಕಿಲ್ಲದವರಿಗೆ ಸಂಗಾತಿ ಯಾರು?

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...

read more
ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ; ಸುಮಾ ಸತೀಶ್ ನೂತನ ಕಾರ್ಯದರ್ಶಿ..
ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ; ಸುಮಾ ಸತೀಶ್ ನೂತನ ಕಾರ್ಯದರ್ಶಿ..

ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮನವರು 18- 12- 25, ಗುರುವಾರದಂದು ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆಯೆಂದು ತಿಳಿಸಿದ್ದಾರೆ. ಪದಾಧಿಕಾರಿಗಳಾಗಿ, ಉಪಾಧ್ಯಕ್ಷರಾಗಿ ಡಾ. ಆರ್. ಕೆ. ಸರೋಜ ಹಾಗೂ ಸರ್ವಮಂಗಳಾ,ಕಾರ್ಯದರ್ಶಿಯಾಗಿ ಸುಮಾ ಸತೀಶ್...

read more
ಅದು ನನ್ನ ಕವಿತೆ..
ಅದು ನನ್ನ ಕವಿತೆ..

-ವೆಂಕಟೇಶ ಚಾಗಿ ಕವಿತೆ ಅಂದು ನಾನು ಓದಿದ ಕವಿತೆಇನ್ನೂ ಬದುಕಿದೆ..ಕೇಳಿದ ಕಿವಿಗಳುಅಂದೇ ಮರೆತುಬಿಟ್ಟಿವೆ ಕವಿತೆಗೆ ಅಂದೇ ಹುಟ್ಟು ಹಬ್ಬದಿನಗಳು ಕಳೆದರೂಪ್ರತಿದಿನವೂ ಹಬ್ಬವೇಸಾವು ಇರದ ಜೀವಅದು ನನ್ನ ಕವಿತೆ…. ಆಗಸದ ನಕ್ಷತ್ರಗಳ ಬೆಳಕನ್ನುಕವಿತೆ ಕದಿಯುತಿದೆಕತ್ತಲು ಮಾತ್ರ ಅಪ್ಪಿಕೊಂಡಿದೆಕವಿತೆ ..ದಿನಗಳನ್ನು ಹೊದ್ದುಗಾಢ...

read more
ರಾಮ ಸೌಖ್ಯವೇ? ಹನುಮ..
ರಾಮ ಸೌಖ್ಯವೇ? ಹನುಮ..

-ಶಿವಯೋಗಿ ಕಳ್ಳಿಮಠ ಜಾನಕಿ.ನನ್ನ ಮಾತು ಹಾಗಿರಲಿ,ಹನುಮ.ಹೇಗಿರುವನು ಹೇಳು ರಾಮ?ನಾನು ಹಾಗೂ ಹೀಗೂ ಇರುವೆನುರಾಮ ಸೌಖ್ಯವೇ? ಹನುಮ. ಅಶೋಕವನದಲ್ಲಿ ಶೋಕವಿದೆ.ರಕ್ಕಸರ ಪರಿವಾರವೇ ನೆರೆಹೊರೆಗಾಳಿ ಬೀಸುತ್ತಿದೆ,ದುಗುಡಗಳ ಒಳ ಹೊರಗೆ.ಎದೆ ಬಡಿತ ದಾವಂತವನೇ ನುಡಿಸುತ್ತಿದೆ ನಿಜ.ಹೇಳು ಹನುಮ, ಹೇಗಿರುವನು ರಾಮ ? ಸರಹೊತ್ತಲ್ಲಿ ರಾವಣ...

read more
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಮಿ.ಕೈಟ್‌ನ ಉತ್ತರ ಕಮರುವಂತೆ ಮಾಡಿತು..
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಮಿ.ಕೈಟ್‌ನ ಉತ್ತರ ಕಮರುವಂತೆ ಮಾಡಿತು..

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

read more
ಶ್ರೀನಿವಾಸ ಪ್ರಭು ಅಂಕಣ- ಅವಳ ಕೊರಳಲ್ಲಿ ಸರ ಕಂಗೊಳಿಸುತ್ತಿತ್ತು..
ಶ್ರೀನಿವಾಸ ಪ್ರಭು ಅಂಕಣ- ಅವಳ ಕೊರಳಲ್ಲಿ ಸರ ಕಂಗೊಳಿಸುತ್ತಿತ್ತು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಗಟ್ಟಿಗಿತ್ತಿ ಜೋಗತಿ ನಾನು..
ಗಟ್ಟಿಗಿತ್ತಿ ಜೋಗತಿ ನಾನು..

-ಡಾ ಲಕ್ಷ್ಮಿಕಾಂತ ಮಿರಜಕರ ಜೋಗತಿ ಕೊರಳಲ್ಲಿ ಕವಡೆ ಸರ,ಕಾಲಿಗೆ ಗೆಜ್ಜೆ ,ಹಣೆಗೆ ಅರಿಶಿನಕುಂಕುಮತಲೆಯ ಮೇಲೆ ತಾಮ್ರದ ಕೊಡಅದರ ಕಂಟಕ್ಕೆ ಯಲ್ಲಮ್ಮನ ಮೂರ್ತಿಉಧೋ!ಉಧೋ! ಘೋಷಜೊತೆಗೆ ಚೌಡಿಕೆ ಪದಜಗವ ತಲೆ ಮೇಲೆ ಹೊತ್ತಯಲ್ಲಮ್ಮತಾಯಿಯಮಗಳು ನಾನುಕೆಂಪು ಮುತ್ತು ಧರಿಸಿರುವ ಜೋಗತಿ ಗಂಡಾಗಿದ್ದೇನೆ ಲಿಂಗದ ಕಾರಣಕ್ಕೆಮಾನಸಿಕವಾಗಿ...

read more
ಮೌನವೇ ಸಂಭ್ರಮ..
ಮೌನವೇ ಸಂಭ್ರಮ..

-ಸುರೇಶ ತಂಗೋಡ ಪರಿಶುದ್ಧ ಪ್ರೀತಿ ನಿರ್ಜನ ಪ್ರದೇಶದಲ್ಲಿ ನಿಂತುನಿನ್ನ ಹೆಸರು ಕೂಗುವೆಜನಜಂಗುಳಿಯೊಳಗಿನನಿನ್ನ ಮನಕ್ಕೆಏನೋ ಹೇಳೊದಿದೆ. ನಾನು ಮೊಬೈಲ್ ನಲ್ಲಿಗಂಟಗಟ್ಟಲೆ ಚಾರ್ಟ್ ಮಾಡುವವನಲ್ಲಕಾಲ್ ಮಾಡಿ ಕಾಡುವವನು ಅಲ್ಲಗಿಡ ಮರ ಸುತ್ತುವ ಗೋಜಿಗೆನಾವು ಹೋಗೆ ಇಲ್ಲ ಮುಖಾಮುಖಿಯಾದಾಗಮೌನವೇ ಸಂಭ್ರಮಕಣ್ಣೊಳಗಿನ ಸನ್ನೆಯೇ...

read more
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

read more
ಕಳೆದ ಖುಷಿಗಳ ಭೂತ..
ಕಳೆದ ಖುಷಿಗಳ ಭೂತ..

-ಕವಿತಾ ವಿರೂಪಾಕ್ಷ ಕಾಲ ಮತ್ತು ನಾನು ನೀನೊಂದು ಜೀನ ಧರಿಸಿದ ಕುದುರೆಸುಮ್ಮನೆ ಓಡುತ್ತಲೇ ಇರುವೆಜನನವೋ, ಮರಣವೋನೋವೋ, ನಲಿವೋಶಾಂತಿಯೋ, ಯುದ್ದವೋ..? ನಿನ್ನ ಚಲನೆಯ ನಶೆ ಏರಿಸಿಕೊಂಡಕೆಲವರು; ಭವ್ಯತೆಯನ್ನುಬಡಿದು ಕೊಂದರುನೋಡಿದೆಯಲ್ಲಾ,ಗಾಜಾಪೆಟ್ಟಿಯಲ್ಲಿ? ಭೂತ ವರ್ತಮಾನ ಭವಿಷ್ಯದಯಾವ ಸುಳಿಗೂ ನಿಲುಕದನಿನ್ನ ಜೊತೆ ನಡೆಯುವುದೇ...

read more
ಹೊರಟವರೂ ನೀವೇ ಕಾಡುವವರೂ ನೀವೇ..
ಹೊರಟವರೂ ನೀವೇ ಕಾಡುವವರೂ ನೀವೇ..

ನನ್ನ ಬಾಲ್ಯ ದಾಟುವ ಮುನ್ನವೇ ದಿಗಂತ ದಾಟಿದ ತಂದೆಯ ಸ್ಮರಣೆಯ ಬಾಷ್ಪಾಂಜಲಿ -ನಾ ದಿವಾಕರ  ಅಣ್ಣ (ನಾವು ಅಪ್ಪನನ್ನು ಕರೆಯುತ್ತಿದ್ದುದೇ ಹೀಗೆ) ನಿಮಗೆ ಅಷ್ಟೊಂದು ಅವಸರವೇನಿತ್ತು ? ಈ ಪ್ರಶ್ನೆ ಪದೇಪದೇ ಮನದಾಳದಲ್ಲಿ ಮೂಡುತ್ತಲೇ ಇರುತ್ತದೆ. ಇಂದು ನೆನ್ನೆಯ ಪ್ರಶ್ನೆಯಲ್ಲ ಇದು, ಕಳೆದ 48 ವರ್ಷಗಳಿಂದ , ಲೋಕಜ್ಞಾನವೇ ಇಲ್ಲದಂತಹ,...

read more
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ 'ನಮ್ಮೂರ ಹಳ್ಳ' ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

read more
ನ್ಯಾಯ ನೀತಿಯಿಂದ ಕೂಡಿದ ನಮ್ಮ ದೊಡ್ಡಹಟ್ಟಿ..
ನ್ಯಾಯ ನೀತಿಯಿಂದ ಕೂಡಿದ ನಮ್ಮ ದೊಡ್ಡಹಟ್ಟಿ..

ಜನಪರ ಚಿಂತಕ ಕೆ.ದೊರೈರಾಜ್ ಅವರ 'ನಮ್ಮ ಹಟ್ಟಿ' ಒಂದು ಹಟ್ಟಿಯ ಆತ್ಮಕಥಾನಕ ಕೃತಿ  ಜಿ ವಿ ಆನಂದಮೂರ್ತಿ ಅವರು ಈ ಕೃತಿಯ ನಿರೂಪಣೆ ಮಾಡಿದ್ದಾರೆ 'ಪ್ರತಿಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ. ೧೮ ಮಸಿಯಮ್ಮ: ನನ್ನ ಹೆಸರು ಮಸಿಯಮ್ಮ. ನಾನೂ ಇದೇ ದೊಡ್ಡಹಟ್ಟಿಯಲ್ಲಿ ಹುಟ್ಟಿ ಬೆಳೆದವಳು. ನಮ್ಮ...

read more
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ ‘ಮಿ.ರೆಡ್ ಕೈಟ್’

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ 'ನಮ್ಮೂರ ಹಳ್ಳ' ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...

read more
ಕಾಡಿನೊಳಗೆ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’
ಕಾಡಿನೊಳಗೆ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’

-ಮರಕಿಣಿ ನಾರಾಯಣ ಮೂರ್ತಿ ಪುತ್ತೂರಿನ ಕಾಡಿನೊಳಗೆ 'ಗುಲಾಮನ ಸ್ವಾತಂತ್ರ್ಯ ಯಾತ್ರೆ'. ಕಾರ್ಕಳದ ಯಕ್ಷರಂಗಾಯಣದ ತಿರುಗಾಟದ ಪ್ರದರ್ಶನ, ವೆಂಕಟರಮಣ ಐತಾಳರ ಸಮರ್ಥ ನಿರ್ದೇಶನದಲ್ಲಿ ಚೆನ್ನಾಗಿ ಅಭಿನಯಿಸಿದರು. ಸಿಂಗಾರಿ, ಖಾವಿಂದ... ಎರಡು ಹಾಡುಗಳು ಮೆಲುಕು ಹಾಕುವಂತಿತ್ತು. ಗೀತದ ಬಗ್ಗೆ ಎರಡು ಮಾತಿಲ್ಲ. ಸಿಂಗಾರಿಯು ಹಾಡು...

read more
ಹುಚ್ಚು! ತಲೆ ಕೆಟ್ಟಿದೆ!
ಹುಚ್ಚು! ತಲೆ ಕೆಟ್ಟಿದೆ!

-ಉದಯಕುಮಾರ ಹಬ್ಬು ಕಳೆದು ಹೋದದ್ದೇನು? ಹುಡುಕಿಕೊಂಡು ಹೊರಟಿದ್ದೆಕಳೆದುಕೊಂಡದ್ದನ್ನು ಹುಡುಕಿಕೊಂಡು.ಅಸಲು ಕಳೆದುಕೊಂಡದ್ದೇನು? ಎಲ್ಲಿಹುಡುಕಲಿ ಇದನು? 'ಕೇಳಿದ ಒಬ್ಬಹುಡುಕುತ್ತಿರುವುದು ಏನು?' 'ಗೊತ್ತಿಲ್ಲ' ಎಂದೆ‌'ಹುಚ್ಚು! ತಲೆ ಕೆಟ್ಟಿದೆ! ' ಎಂದು ನಕ್ಕು ಹೊರಟ‌ಅರೆ! ಅರೆ! ನನ್ನಂತೆ ಕಂಡ ಅವನು ನಾನೆ?ವಿಕ್ರಮನಂತೆ ಅರಳಿ ಮರದ...

read more

Pin It on Pinterest

Share This