ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಅತ್ಯಾಚಾರ: ಯಾರಿಗೆ ಗುಂಡಿಕ್ಕುವುದು?' – ಜಿ ಪಿ ಬಸವರಾಜು
ಜಿ ಪಿ ಬಸವರಾಜು ಎಲ್ಲೆಲ್ಲೂ ಅತ್ಯಾಚಾರಗಳ ಸುದ್ದಿಯೇ ಕೇಳಿಬರುತ್ತಿರುವ ಕರ್ನಾಟಕ ಅಷ್ಟೊಂದು ಹೀನ ಮಟ್ಟಕ್ಕೆ ಇಳಿದಿರುವ ರಾಜ್ಯವೇ? ಇಲ್ಲಿ ಮುಗ್ಧರು, ಮಕ್ಕಳು, ಒಂಟಿ ಮಹಿಳೆಯರು, ಅಂಗವಿಕಲೆಯರು, ವೃದ್ಧರು-ಇಂಥ ಯಾರೂ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಿಲ್ಲವೇ? ಈ ರಾಜ್ಯದಲ್ಲಿದ್ದ ಸಜ್ಜನಿಕೆ, ಸುಸಂಸ್ಕೃತ ನಡೆ ಎಲ್ಲಿ ಹೋದವು? ಅಥವಾ...
'ಸಾಧನೆ ಹಾದಿಯಲಿ ಸಾಕ್ಷಿಯಾದವಳೀಗ…' – ಸೌಮ್ಯಾ ಕವನ
ಧರಣಿಯಲಿ ದೊಡ್ಡವಳು... - ಸೌಮ್ಯಾ ಕೆ ಆರ್ ಧರಣಿ ಜೀವಜಂತುಗಳ ಜೀವದಾತೆ ಇವಳೋ ಮನಕುಲಕೆ ಉಸಿರು ಎರೆದಾತೆ ನವಮಾಸ ನೋವನುಂಡವಳು ಬದುಕು ಕಲಿಸಿ, ಕೈ ಹಿಡಿದು ನಡೆಸಿದವಳು ಇವಳು ಧರಣಿಯಲಿ ದೊಡ್ಡವಳು... ವೇದೋಪನಿಷತ್ತು ಅರಿತವಳು ಮೈತ್ರೇಯಿಯಾಗಿ ಮರೆದೆವಳು ಮನುವಿನ ಕುತಂತ್ರಕ್ಕೆ ಬಲಿಯಾಗಿ ಪಾಕ ಪ್ರವೀಣೆಯಾದವಳು ಸಹನೆ ಮೆರೆದು...
ಹೀಗೊಂದು ಜ಼ೆನ್ ಹಾಸ್ಯ
ಚಿದಂಬರ ನರೇಂದ್ರ ಒಬ್ಬ ಬೌದ್ಧ ಸನ್ಯಾಸಿ ಇನ್ನೊಬ್ಬ ಸನ್ಯಾಸಿಯ ಕಿವಿಯಲ್ಲಿ ಸಮಾಧಾನ ಚಿತ್ತದಿಂದ ಕೇಳಿದ, ನಾನು ಏನನ್ನ ಯೋಚಿಸುತ್ತಿಲ್ಲವೋ ಅದನ್ನೇ ನೀನು ಯೋಚಿಸುತ್ತಿಲ್ಲ ತಾನೇ? ...
ಗಳಗನಾಥರ ಸಮಗ್ರ ಸಾಹಿತ್ಯ ಬೇಕೆ?
ಡೈಲಿ ಬುಕ್ : ಎಸ್ ಜಿ ಶಿವಶಂಕರ್ ಅವರ ‘ಹಾಡಲಿಲ್ಲ ಕೋಗಿಲೆ’
ಎಸ್. ಜಿ. ಶಿವಶಂಕರ್ ಈ ಸಂಕಲನದ, ‘ಹಾಡಲಿಲ್ಲ ಕೋಗಿಲೆ’ ಕಥೆಗಳು ಈಗಾಗಲೇ ನಾಡಿನ ಜನಪ್ರಿಯ ಪತ್ರಿಕೆಗಳಾದ ‘ಸುಧಾ’, ‘ತರಂಗ’, ‘ಮಂಗಳ’, ‘ಮಯೂರ’, ‘ತುಷಾರ’, ಮತ್ತು ‘ಪ್ರಿಯಾಂಕ’ಗಳಲ್ಲಿ ಪ್ರಕಟವಾಗಿರುವಂತವು. ಅನುಕೂಲಕ್ಕಾಗಿ ಈ ಕಥೆಗಳನ್ನು ಎರೆಡು ಭಾಗಗಳಾಗಿ ವಿಂಗಡಿಸಿದ್ದೇನೆ- ಸಾಮಾಜಿಕ ಮತ್ತು ವೈಜ್ಞಾನಿಕ ಕಥೆಗಳೆಂದು. ಈ ಕಥೆಗಳು...
ಯುವಶ್ರೀ ತಂಡದಿಂದ ’ಹರಕೆಯ ಕುರಿ’ – ೩೧ ಜುಲೈ
ಯುವಶ್ರೀ ತಂಡದಿಂದ ’ಹರಕೆಯ ಕುರಿ’ ಸ್ಥಳ : ರಂಗಶಂಕರ ದಿನಾಂಕ : ೩೧ ಜುಲೈ ಸಮಯ : ೭.೩೦ ಸಂಜೆ (ನಿರ್ದೇಶನ : ಪ್ರದೀಪ್ ಎನ್ ಆರ್)...
’ನನ್ನ ಕೇಳದ ನಮ್ಮಪ್ಪನ ಯಾರ ಕರದರು ಕಳಸಬ್ಯಾಡರಿ…’ – ಪ್ರಶಾಂತ್ ಆಡೂರ್
ಪ್ರಶಾಂತ್ ಆಡೂರ್ ಮೊನ್ನೆ ಬೆಂಗಳೂರ ಬನಶಂಕರಿ ನಾಲ್ಕನೇ ಸ್ಟೇಜ ಶ್ರೀ.ವೆಂಕಟೇಶ್ವರ ಮಂಗಲ ಕಾರ್ಯಾಲಯದಾಗ ಸುಬ್ಬಣ್ಣಂದ ವರ್ಷಾಂತಕ ಇತ್ತ. ಹಂಗ ಸುಬ್ಬಣ್ಣ ಇಲ್ಲೇ ಧಾರವಾಡದಾಗ ಸತ್ತ ಇಲ್ಲಿ ಪಂಚಭೂತದೊಳಗ ಲೀನ ಆಗಿದ್ದ ಖರೇ ಆದರ ಬಳಗದವರ ಒಂದ ನಾಲ್ಕ ಮಂದಿ ವರ್ಷಾಂತಕಕ್ಕರ ಬರಲಿ ಸತ್ತಾಗ ಅಂತು ಧಾರವಾಡ ತನಕಾ ಅವರಿಗೆ ಬರಲಿಕ್ಕೆ...
ಭಾನುವಾರದ ಕಥೆ ’ಶಾಂತಲಾ’
ಶಾಂತಲಾ ನಾಗೇಶ ತಳವಾರ ಬಾರಿಸು ಕನ್ನಡ ಡಿಂಡಿಂ ಚಂದನ ದೂರದರ್ಶನ ಅಂತ ಟಿವಿ ಹೇಳುತ್ತಿದ್ದಂತೆ ರೂಪಾ ಬಂದು ಟಿವಿ ಮುಂದ ಕುಂತ್ಳು. ಯಾಕಂದ್ರ ಅಕಿನ ಇಷ್ಟವಾದ ಭರತನಾಟ್ಯ ಕಾರ್ಯಕ್ರಮ ಪ್ರಸಾರವಾಗತಿತ್ತು. ಸಾಯಂಕಾಲ ಆರ ಆಯ್ತು ಅಂದ್ರ ಸಾಕು ರೂಪಾ ಟಿವಿ ಮುಂದ ಹಾಜರ್. ತಾನು ಒಂದು ದಿನ ದೊಡ್ಡ ಭರತನಾಟ್ಯ ಕಲಾವಿದೆ ಆಗಬೇಕು. ದೇಶ...
ಮಿಂಚು ಹುಳುವಿನ ಬೆಳಕ ಕದಿವ ಕಳ್ಳರಿವರು…
ಗಜಲ್ - ಪ್ರಕಾಶ ಬಿ ಮುಳ್ಳುಗಳೆ ತುಂಬಿದ ಲೋಕ ಸಾಕಿ ನೆರಳೆ ಇಲ್ಲದಜಗ ನರಕ ಸಾಕಿ ಭಾವನೆಗಳೆಲ್ಲ ಬಗೆ ಬಗೆಯ ಬಣ್ಣತೊಟ್ಟಿವೆ ಬಿಳಿ ಬಣ್ಣಕೆ ಕಲೆ ತಾಕಿಸುವ ಖದೀಮರ ಲೋಕ ಸಾಕಿ ಮಿಂಚು ಹುಳುವಿನ ಬೆಳಕ ಕದಿವ ಕಳ್ಳರಿವರು ಸಂಚಿನ ಸರಳು ಹೆಣೆವ ಜನರೇ ತುಂಬಿದ ಲೋಕ ಸಾಕಿ ಮೊಹಬತ್ಗೆ ನಶೀಬ್ ಕೇಳುವರು ಇಲ್ಲಿ ನಾಕಾ...
ಚಾರುಮತಿ ಪ್ರಕಾಶನದಿಂದ ಐದು ಪುಸ್ತಕಗಳು
'ಕವಿಯ ನೋಡಿ – ಕವಿತೆ ಕೇಳಿ’
‘ಕವಿಯ ನೋಡಿ – ಕವಿತೆ ಕೇಳಿ’
ರಾಕ್. ಪರಾಕ್.. 'ಬಹುಪರಾಕ್…'
ಬಹುಪರಾಕ್ ಚಿತ್ರವಿಮರ್ಶೆ - ಚಿತ್ರಪ್ರಿಯ ಸಂಭ್ರಮ್ ಸುನಿ ಸಿನಿಮಾ ಅಂದ್ಮೇಲೆ ಫನ್ನಿ ಮಾತುಗಳು ಇರ್ಲೇಬೇಕು. ಇದನ್ನ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಸಿನಿಮಾದಲ್ಲೇ ಸುನಿ ಪ್ರೂವ್ ಮಾಡಿದ್ದಾರೆ. ಹಾಗೆಯೇ ಬಹುಪರಾಕ್ನಲ್ಲೂ ಕಚಗುಳಿ ಇಡುವ ಮಾತುಗಳಿಗೇನೂ ಬರವಿಲ್ಲ. ಒಬ್ಬನದೇ ಜೀವನವನ್ನು ಮೂರು ಭಾಗಗಳಾಗಿ ವಿಂಗಡಿಸಿ ಆದನ್ನೇ...
’ಅವಧಿ’ Recommends : ಆಕೃತಿ ಅಂಗಳದಲ್ಲಿ ಟಿ ಎನ್ ಸೀತಾರಾಂ ಮತ್ತು ಎಂ ಎಸ್ ಶ್ರೀರಾಂ
ಹೀಗೊಂದು ’ಚಿಲ್ಲರೆ’ ಕಥೆ
ಚಿಲ್ಲರೆ-ತ-ರಂಗ - ಮಧುಸೂದನ್ ಎಚ್ ಎಮ್ ನಾಕಾಣೆಗೆ, ಅಲ್ಲ ಇಪ್ಪತ್ತೈದು ಪೈಸೆಯ ನಾಣ್ಯಕ್ಕೆ ಬೆಲೆ ಇಲ್ಲದಂತೆ ಚಲಾವಣೆ ಸ್ಥಗಿತವಾಗಿ ಅದರ ಫಲದಿಂದ ಎಪ್ಪತ್ತೈದು ಪೈಸೆಯು ಬಿದ್ದು, ಅದೆಷ್ಟು ಐವತ್ತು ಪೈಸೆ-ಒಂದು ರೂಪಾಯಿಗಳು ಎದುರಿನಲ್ಲಿದ್ದ ಶಾಲೆಯ ಮಕ್ಕಳ ಕಿಸೆಯಿಂದ ಶ್ರೀರಂಗ ಐಯ್ಯಂಗಾರ್ ಬೇಕರಿಗೆ ಹಾಜರಾಗಿತ್ತೊ? ಆ ಐಯ್ಯಂಗಾರರು,...
ಆ ನೇಣು ಕುಣಿಕೆ ಇನ್ನೂ ಹಾಗೆಯೇ ಇದೆ
ಜಾನ್ ಶುಂಠಿಕೊಪ್ಪ ಆ ನೇಣು ಕುಣಿಕೆ ಇನ್ನೂ ಹಾಗೆಯೇ ಇದೆ.. ತಿರುಗುವ ಫ್ಯಾನಿಗೆ ಒ಼ದು ಪೂರ್ಣ ವಿರಾಮವಿಟ್ಟಂತೆ... ಅವರು ಅವಳನ್ನು ಹೊತ್ತು ಹೋಗಿದ್ದಾರೆ ಮತ್ತು ನಾನು ಅವಳೊಂದಿಗೆ ಲೀನವಾಗಿದ್ದೇನೆ ... ಎಡವಿ ಬಿದ್ದ ಕುರ್ಚಿ ಜೋತುಬಿದ್ದ ಹಗ್ಗ ಮತ್ತು ಆ ಕೋಣೆಯ ನೀರವತೆ ನನ್ನ ಲೀನವಾಗಿಸಿದೆ ... ನಾನು ಲೀನವಾಗಿದ್ದೇನೆ ......
ಕೋಗಿಲೆಗೆ ರಂಗು ತುಂಬಿದಾಗ
ಕಲಾವಿದ ಮಯೂರ್ ನಾಗರ್ ಅವರು ಲತಾ ಮಂಗೇಶ್ಕರ್ ಅವರ ಚಿತ್ರ ಬಿಡಿಸಿದ್ದು ಹೀಗೆ
'ಒಂದು ಹೆಣ್ಣು ಮಗುವಿನ ತಾಯಿಯಾಗಿ…' – ಅಶ್ವಿನಿ ಪ್ರಸಾದ್
ಅಶ್ವಿನಿ ಪ್ರಸಾದ್ ಬೆಂಗಳೂರಿನ ಕ್ರೌರ್ಯ ಬೆಚ್ಚಿ ಬೀಳಿಸಿದೆ , ಶಾಂತಿ ಪ್ರಿಯ ವಾದ ನಮ್ಮ ನಾಡಿನಲ್ಲಿ ಈ ಹೇಯ ಕೃತ್ಯ , ದಿನಕೊಂದು ಅತ್ಯಾಚಾರ ಹೆಣ್ಣಾಗಿ ಹುಟ್ಟಿದೆ ತಪ್ಪು ಅನಿಸುವ ವಾತಾವರ್ಣ. ಒಂದು ಹೆಣ್ಣು ಮಗುವಿನ ತಾಯಿಯಾಗಿ ಒಂದು ರೀತಿಯ ಭ್ರಾಮಕ ಮನಸ್ಥಿತಿ ಯಲ್ಲಿದ್ದೇನೆ . ಚಿಕ್ಕ ಬಾಲಕಿಯ ಮೇಲೆ , ಯುವತಿಯ ಮೇಲೆ ತೀರಾ...
ಹುಲಗಪ್ಪ ಕಟ್ಟೀಮನಿ ಅವರ ಬಗೆಗಿನ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ
Reformation through theater documentary film and an interactive session with Ulagappa Kattimani Rangayana. Directed by: P.Sheshadri Produced by: Vartha Elakhe Venue- KV Subbanna Aptha Rangamandira #151 ,7th cross ,Teacher's colony 1st stage,near...
ಇಂದು ಸಂಜೆ ’ಪುಸ್ತಕ ಪ್ರೀತಿ’ಯಿಂದ ತಿಂಗಳ ಮಾತುಕತೆ
ಸಂಧ್ಯಾರಾಣಿ ಕಾಲಂ : ಗುಲ್ಜಾರ್ ಕವಿತೆ ಮತ್ತು ಮುಚ್ಚಿದ ಬಾಗಿಲ ಆಚೆಯಿಂದಲೇ ದಿಟ್ಟಿಸುವ ನೆನಪುಗಳು
ಗುಲ್ಜಾರ್ ಎಂದರೆ ಹಾಗೆ, ಹುಣ್ಣಿಮೆ ರಾತ್ರಿಯಲಿ ಕಿಟಕಿಯಾಚೆ ಕಣ್ಣು ನೆಟ್ಟು ಟ್ರೇನಿನಲಿ ಕೂತ ಹಾಗೆ, ಅವನಿಗೆ ಕೈ ಬೀಸಿ ಬಂದು ಮಲಗಿದ ಮೇಲೆ ಮತ್ತು ನಿದ್ದೆ ಬರುವ ಮೊದಲು ಬರುವ ನೆನಪುಗಳ ಹಾಯಿ ದೋಣಿಯ ಹಾಗೆ, ಪುಸ್ತಕದ ನಡುವೆ ಇಟ್ಟ ನವಿಲುಗರಿಯ ಹಾಗೆ. ಯಾವುದೇ ವಸ್ತು, ಯಾವುದೇ ವಿಷಯ, ಯಾವುದೇ ಕ್ಷಣ ಕೈಗೆತ್ತಿಕೊಂಡು ಅವರು...
