ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಂಧ್ಯಾರಾಣಿ ಕಾಲಂ : ದೇವರೇ, ದೇವರಾಗುವುದು ಎಷ್ಟು ಕಷ್ಟ!
ಒಂದು ರಾತ್ರಿ ದೇವಸ್ಥಾನದಲ್ಲಿ ಭಕ್ತರೆಲ್ಲಾ ಮನೆಗೆ ಹೋಗಿ, ಪೂಜಾರಿ ಸಹ ಪ್ರಾಂಗಣದ ಬಾಗಿಲು ಹಾಕಿ ಹೋದ ಮೇಲೆ ದೇವಸ್ಥಾನದ ಮೆಟ್ಟಿಲ ಶಿಲೆ ದೇವರ ವಿಗ್ರಹದ ಜೊತೆ ಮಾತಿಗಿಳಿಯಿತಂತೆ. ತುಂಬಾ ದುಖಃದಿಂದ ಅದು ದೇವರ ವಿಗ್ರಹವನ್ನು, ’ಅಲ್ಲಾ ನಾನೂ, ನೀನು ಇಬ್ಬರೂ ಒಂದೇ ಕಡೆ ಹುಟ್ಟಿದೆವು, ಪಕ್ಕ ಪಕ್ಕದಲ್ಲೇ ಬೆಳೆದೆವು, ಆದರೆ ಈಗ ನೋಡು,...
’ಅಲ್ಪ ಸ್ವಲ್ಪ ವುಡ್ ಹೌಸ್’ ಮುಂದಿನ ಭಾಗದಲ್ಲಿ "ಭಗಿನಿಯ ಭಯ"
ಪಾಲಹಳ್ಳಿ ವಿಶ್ವನಾಥ್ ( ಎಮ್ಸ್ವರ್ತ್ ಸಾಹೇಬರ ಸಹೋದರಿ ಮೇಡಮ್ ಕಾನಿ ) ಕನ್ನಡಕ ಸಿಕ್ಕಿದ ಖುಷಿಯಿ೦ದ ಎಮ್ಸ್ವರ್ತ್ ಸಾಹೇಬರು ತಮ್ಮ ತೋಟದ ಕಡೆ ಹೊರಡಲು ಸಿದ್ಧವಾದರು. ಆದರೆ ಒ೦ದು ಕೆಮ್ಮು ಅವರನ್ನು ನಿಲ್ಲಿಸಿತು . ಅದು ಕಾರ್ಯದರ್ಶಿ ಬಾಕ್ಸ್ತರನ ತೀಕ್ಷ್ಣ ಕೆಮ್ಮು. ಮಾಲೀಕ ತನ್ನ ನಾಯಿಯನ್ನು ಸಿಟಿ ಊದಿ ಕರೆದಾಗ ಅದು ಹಿ೦ದೆ...
ಕಣ್ಣೀರು ಬತ್ತಿ ಹೋಗುವ ಕ್ಷಣಕ್ಕೆ ಕಾಯುತ್ತಿದ್ದೇನೆ…
- ಶ್ರೀನಿವಾಸ ಎಂ 1 ಕನವರಿಕೆಯ ಸುಖ... ನಿನ್ನ ನೆನಪುಗಳಿಗಿಲ್ಲಿ ಯಾವುದೇ ಹಂಗಿಲ್ಲ ಮೊಗೆದಷ್ಟು ಜಾಸ್ತಿ ಕಣ್ಣೀರು ಬತ್ತಿ ಹೋದರೆ ನಿರಾಳವಾಗಬಹುದೆಂಬ ಭ್ರಮೆ! 2 ಪ್ರತಿ ಋತುವಿಗೂ ನೀನೇ ರೂಪಕ ಕಿಟಕಿಯಂಚಿನಿಂದ ಕಾಯುತ್ತೇನೆ ಕವಿ ಕಲ್ಪನೆಯ ವಸಂತ-ಗ್ರೀಷ್ಮಗಳ ಅಪ್ಪುಗೆಗೆ... ಕಾದು ಬಸವಳಿದ ಕಣ್ಣುಗಳಲ್ಲಿ ಮರಳುಗಾಡಿನ ಛಾಯೆ...
ನನ್ನ ನೀನು, ನಿನ್ನ ನಾನು ಕಾದುಕೊಂಡು…
http://youtu.be/2bILs1b3hRo
ಕುಮಟಾದಲ್ಲಿ ’ಮಳೆ ಮಾರುವ ಹುಡುಗ’
ಕವಿಗಳ ಕಲ್ಪನೆಯಲ್ಲಿ ಗಣೇಶ
- ಗುರುರಾಜ ಪೋಶೆಟ್ಟಿಹಳ್ಳಿ ಸಾಹಿತ್ಯ ಕೃತಿಗಳ ಆರಂಭಕ್ಕೂ ಗಣಪತಿಯ ಸ್ಮರಣೆಯ ಸಾಲುಗಳು ಇರಲೇಬೇಕು. ನವೋದಯ ಕವಿಗಳು ' ಪ್ರಕೃತಿಯಾರಾಧನೆಯೇ ಪರಮಾರಾಧನೆ' ಎಂಬ ತತ್ವವನ್ನು ನಂಬಿದವರು. ಇನ್ನೂ ಮುಂದುವರೆದು ಆಧುನಿಕರು ಧೀನ, ದಲಿತರಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನ ಆತ್ಮದಲ್ಲಿ ದೇವರನ್ನು ಗುರುತಿಸುತ್ತಾರೆ. ಕುವೆಂಪುರವರ ಭಗವಂತ...
ಬರುತ್ತಿದೆ ಅಂತರಾಳದಿಂದ, 'ಸ್ವಲ್ಪ ಸುಮ್ಮನಿರು..'
“ಸ್ವಲ್ಪ ಸುಮ್ಮನಿರು....” - ಡಾ ಶಿವಾನಂದ ಕುಬಸದ ಯಾರು ಗದರಿದ್ದೆಂದು ನೋಡಿದರೆ ಅತ್ತಿತ್ತ ಯಾರಿಲ್ಲವಲ್ಲ ಮತ್ತೆ ಬಂದಿತೆಲ್ಲಿಂದ ಈ ಧ್ವನಿ ಎಂಬ ಕುತೂಹಲಕೆ ಸುಮ್ಮನಿದ್ದು ಆಲಿಸಿದರೆ ಬರುತ್ತಿದೆ ಅಂತರಾಳದಿಂದ .... ”ಸ್ವಲ್ಪ ಸುಮ್ಮನಿರು..” ಹೆದರಿ ಸುಮ್ಮನಾದರೆ ಏನೇನೋ ಸಪ್ಪಳಗಳ ಸಂತೆ ಜಾತ್ರೆ ಗದ್ದಲ ಹೆಣ್ಣೊಂದು ಕೊಸರಿ...
’ಕೆ ಟಿ ಶಿವಪ್ರಸಾದ್ ಮೇಡ್ ಬೈ ಪೂರ್ಣಚಂದ್ರತೇಜಸ್ವಿ…’
ನಾಗರಾಜ್ ಹೆತ್ತೂರ್ ನದಿ ದಂಡೆಯಲ್ಲಿ ಹರಿವ ನೀರೊಳಗೆ ಇಳಿಬಿಟ್ಟ ಕಾಲುಗಳಿಗೆ , ಮೀನ ಮರಿಗಳ ಹಿಂಡು ಮುತ್ತಿಡುವ ಕ್ರಿಯೆಗೆ ಮೈ ಒಂದು ಕ್ಷಣ ಜುಂ ಎಂದು ಮನಪುಲಕಗೊಳ್ಳುತ್ತದೆ. ಮೈಮನಸ್ಸಷ್ಟೇ ಅಲ್ಲ , ಎದೆಗೂಡು ಹೊಟ್ಟೆಯೊಳಗೆಲ್ಲಾ ನುಣ್ಣನೆಯ ಮೀನ ಮರಿಗಳ ಸಾಲು ಹರಿದಾಡಿದಂತಾಗಿ ಜೀವ ಹಾಯೆನಿಸುತ್ತದೆ. ಗಂಭೀರವಾಗಿ ಕಪ್ಪಾಗಿ ಟುಸ್ . ....
'ಯೋಗಾ'ನುಭವಗಳು ಏನೇನಿವೆ ಗೊತ್ತಾ?
ಗೊರೂರು ಶಿವೇಶ್ 'ಯೋಗ ಮಾಡು, ರೋಗ ದೂಡು' ಎಂಬ ಮಾತಿದೆ. ಯೋಗ ಶಾಲೆಗೆ ಸೇರಿದ ಎರಡು-ಮೂರು ದಿನಗಳಲ್ಲಿ ಇದು ನಿಮ್ಮ ಅನುಭವಕ್ಕೆ ಬರುತ್ತದೆ. ಶಾಲೆ ಬಿಟ್ಟು ಹೊರಬರುವಾಗ ಎದುರಾದ ಪರಿ ಚಇತರಿಂದ ಇದೇನು ಇಲ್ಲಿ ? ಏನು ಖಾಯಿಲೆ ? ಎಷ್ಟು ದಿನದಿಂದ ? ಮುಂತಾಗಿ ಪ್ರಶ್ನೆಗಳ ಸುರಿಮಳೆಯೇ ಆಗುತ್ತದೆ. ಇಲ್ಲಿ 'ರೋಗ ಬರದಂತೆ ಮುಂಜಾಗ್ರತೆ...
ಸುಯೋಧನ ಪ್ರಕಾಶನದ ಆಹ್ವಾನ
ಸುಧಾ ಚಿದಾನಂದ ಗೌಡ ಅವರ ಹೊಸ ಪುಸ್ತಕ ಬಿಡುಗಡೆ ಆಗುತ್ತಿದೆ ಪುಸ್ತಕದ ಮುಖಪುಟ, ಆಹ್ವಾನ ಪತ್ರಿಕೆ ಮತ್ತು ಪುರುಷೋತ್ತಮ ಬಿಳಿಮಲೆಯವರ ಮುನ್ನುಡಿ ನಿಮಗಾಗಿ ಹೊಸಪೇಟೆಯಿಂದ ಹೋಮರನವರೆಗೆ ಪುರುಷೋತ್ತಮ ಬಿಳಿಮಲೆ ಕುಂತಲ ದೇಶ, ಸಿಂಧವಾಡಿ, ನೊಳಂಬವಾಡಿ ಮೊದಲಾದ ಹೆಸರುಗಳಿಂದ ಚರಿತ್ರೆಯಲ್ಲಿ ಪ್ರಸಿದ್ಧವಾಗಿರುವ ಇಂದಿನ ಬಳ್ಳಾರಿ ಪ್ರದೇಶವು...
’ಒಂದು ಅನಂತಮೂರ್ತಿಯವರ ಘರಾನಾ, ಇನ್ನೊಂದು ತೇಜಸ್ವಿ ಘರಾನ..’ – ಕುಂ ವೀ ಬರೀತಾರೆ
'ಭವ ಎನಗೆ ಹಿಂಗದು' ಕುಂ ವೀ ಎರಡು ದಿವಸಗಳ ಹಿಂದಿನ ಮಾತು, ಯಾವುದೋ ಚುನಾವಣೆಗೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿದ್ದೆ, ಬೆಳಗಿನ ಸಮಯ, ಭೆಟ್ಟಿಯಾದಾಗ ಅಕಸ್ಮಿಕವೆಂಬಂತೆ ಡಾ ಬಸವನಗೌಡ್ ಅನಂತಮೂರ್ತಿಯವರನ್ನು ನೆನಪಿಸಿಕೊಂಡರು. ಕೆಲವು ದಿವಸಗಳಿಂದ ಮೂತರ್ಿಯವರ ಆರೋಗ್ಯ ಕುರಿತು ಯೋಚಿಸುತ್ತಿದ್ದರಂತೆ. ಆಯಾ ವೃತ್ತಿಯವರು ತಮ್ಮತಮ್ಮ...
’ಸಂಸ್ಕೃತಿ ಮತ್ತು ಸಂಪ್ರದಾಯ’ – ಕೆ ವಿ ತಿರುಮಲೇಶ್
ಸಂಸ್ಕೃತಿ ಮತ್ತು ಸಂಪ್ರದಾಯಗಳ ನಡುವಿನ ರೇಖೆ ಮಸುಕಾಗುತ್ತಿರುವ ಸಂದರ್ಭದಲ್ಲಿ ಕೆ ವಿ ತಿರುಮಲೇಶ್ ಅವುಗಳ ನಡುವಿನ ವ್ಯತ್ಯಾಸವನ್ನು ಸರಳವಾಗಿ ಹೇಳಿದ್ದಾರೆ. ’ಅವಧಿ’ಯಲ್ಲಿ ಪ್ರಕಟವಾಗಿದ್ದ ’ಅನಂತಮೂರ್ತಿ ನಿಧನಾನಂತರದ ಕೆಲವು ಪ್ರಮಾದಗಳು’ ಲೇಖನ ಓದಿ, ಡಾ ಮೋಹನ್ ಕೇಳಿದ ಪ್ರಶ್ನೆಗೆ ತಿರುಮಲೇಶ್ ಅವರು ನೀಡಿದ ಉತ್ತರ ಇದು. ಕೆ ವಿ...
’ಅಳುವ ಸಂತೆಗೆ ಹೋಗಿ ನಗುವಿಗೆ ಚೌಕಾಸಿ ನಡೆಸುವ..’ ವೈಶಾಲಿ ಹೆಗ್ಡೆ ಕವನ
ವೈಶಾಲಿ ಹೆಗ್ಡೆ ಹತ್ತಾರು ಕಣ್ಣ ಪಾಪೆಗಳಲಿ ಹೊಚ್ಚ ಹೊಸ ಹಾಡೊಂದು ಹುಟ್ಟುವಾಗ ಅರ್ಥವಾಗದ ವ್ಯಾಕರಣ ಹೇಳಿಕೊಟ್ಟಂತೆ - ಇಲ್ಲಿನ ಗುಣಾಕಾರ. ಅಳುವ ಸಂತೆಗೆ ಹೋಗಿ ನಗುವಿಗೆ ಚೌಕಾಸಿ ನಡೆಸುವ ಬಿಕನಾಸಿಗಳು ನಾವಿಲ್ಲಿ ಅಂಗಡಿಯಲಿಲ್ಲದ ವಸ್ತುವ ಬಣ್ಣದ ಬ್ಯಾಗಡಿ ಸುತ್ತಿ ಮೆತ್ತಿ ಬಿಡುವ ಛಾತಿಯಿಲ್ಲದಿರೆ ಸಂತೆಯಲಿ ನಿಲ್ಲಲು ನಾಲಾಯಕ್ಕು ನೀ...
ಸಣ್ಣ ಕಥೆ ’ಕೆಂಪಿ..’
ನಾಗರಾಜ್ ಕಾಂಬಳೆ ಕೃಷ್ಣಾ ತೀರದ ನಮ್ಮೂರು ತುಂಬಾ ಚಿಕ್ಕ ಹಳ್ಳಿ. ಗಾತ್ರದಲ್ಲಾಗಲಿ, ಜನಸಂಖ್ಯೆಯಲ್ಲಾಗಲಿ, ವಿಸ್ತಾರದಲ್ಲಾಗಲಿ ಅಷ್ಟೇನು ದೊಡ್ಡದಲ್ಲದ, ಪುಟ್ಟದಾದ, ಅಷ್ಟೇ ಸುಂದರವಾದ ಊರು ನಮ್ಮದು. ಊರಿನಲ್ಲಿ ಏನೇ ಘಟನೆ ನಡೆದರೂ, ಯಾವುದೇ ಹೊಸ ಸಂಗತಿ ಹರಿದಾಡಿದರೂ ಕ್ಷಣಾರ್ಧದಲ್ಲೇ ಎಲ್ಲರ ಮನೆ ಬಾಗಿಲನ್ನು ಸ್ಪಶರ್ಿಸಿ, ಎಲ್ಲರ...
ಪುಸ್ತಕ ಪ್ರೀತಿ ತಿಂಗಳ ಮಾತುಕಥೆ
ಮನೆ ಮಾರಿ ಗಾಂಧಿ ಚಿತ್ರ ನಿರ್ಮಿಸಿದ್ದ ರಿಚರ್ಡ್ ಅಟನ್ ಬರೋ ಇನ್ನಿಲ್ಲ
ಎಸ್ ಬಿ ಜೋಗೂರ್ ಚಾರಿತ್ರಿಕ ಘಟನೆ, ವ್ಯಕ್ತಿ, ಸ್ಥಳ ಮುಂತಾದವುಗಳನ್ನು ಆಧರಿಸಿ ಚಲನಚಿತ್ರವನ್ನು ನಿರ್ಮಿಸುವುದು ಒಂದು ಸಾಹಸವೇ ಹೌದು. ಸಮಕಾಲೀನ ಸಂದರ್ಭದಲ್ಲಿ ಗತಕಾಲದ ಘಟನೆಗಳು ವಿಭಿನ್ನವಾದ ಸಾಂಸ್ಥಿಕ ಮೂಲಗಳಿಂದ ಗ್ರಹಿಸಲ್ಪಡುತ್ತವೆ ಮತ್ತು ತಮ್ಮ ತಮ್ಮ ಗ್ರಹಿಕೆಯ ನಿರೂಪಣೆಯ ಮೂಲಕವೇ ವಿವರಿಸುವ ಯತ್ನವೂ ನಡೆದಿರುತ್ತದೆ....
ಕಿಟಕಿಯ ಪಕ್ಕ ಕುಳಿತು ಕನಸು ನೇಯುವ ತವಕ ….
ಸಂಧ್ಯಾ ಶ್ರೀಧರ್ ಭಟ್ ಸಂಧ್ಯೆಯಂಗಳದಿ "ಏನೇ ಒಳ್ಳೆ ಕಾಲು ಸುಟ್ಟ ಬೆಕ್ಕಿನ ಥರ ಆ ಕಡೆಯಿಂದ ಈ ಕಡೆ .. ಈ ಕಡೆಯಿಂದ ಆ ಕಡೆ ಓಡಾಡ್ತಾ ಇದ್ದೀಯ ?" ಅಂತ ಅಣ್ಣ ಕೇಳಿದಾಗ " ಕೀರ್ತಿ ಗೆ ಮದ್ವೆ ಮಾಡ್ತಾರಂತೆ ಕಣೋ " ಅನ್ನೋ ಮಾತು ಅನಾಯಾಸವಾಗಿ ಬಾಯಿಂದ ಹೊರಬಂದಿತ್ತು . "ಅಯ್ಯೋ ಹಳ್ಳಕ್ಕೆ ಬೀಳೋನು ಅವನು.. ಹುಡುಕೋ ಕಷ್ಟ ಅವನ ಮನೆಯವರಿಗೆ...
ಎರಡು ಗಜಲ್‌ಗಳು
ಮಧು ಹೀರುವ ಮಾತು ರಮೇಶ ಗಬ್ಬೂರ್ ಜಾರು ಬಂಡೆಯಂತಹ ಮೈ ಆರಿಸಿಕೊಳುವ ನಡುವ ನೋಡಿ ನಿನ ಯೌವನ ಮರೆಯಬೇಡ ಹತ್ತುವಿಯಾದರೆ ಎತ್ತರದ ನಡುವ ಮುಟ್ಟಲು ಮೈ ಜಾರಬಹುದು ನಿನ ಯೌವನ ಮರೆಯಬೇಡ ಮುಗಿಲಿಗೆ ಮುಖಮಾಡಿ ಸೆರಗ ಸುತ್ತಲೂ ಹಾರಿಸಿ ನಿಂತಿರುವೆ ಮೈಯಾರಿಸಿಕೊಳುತ ಹತ್ತು ಬಾ ರಸಿಕನೆ ಎತ್ತರಕೆ ಸೆರಗಿನಡಿ ಸೆರೆಯಿದೆ ಹೀರುವುದ...
ನಾಗೇಶ್ ಹೆಗ್ಡೆ ಅವರ ’ದೈವಿಕ ಕೃಷಿ’
- ನಾಗೇಶ್ ಹೆಗ್ಡೆ ‘ದೈವಿಕ ಕೃಷಿ’ ಗೊತ್ತಾ? ಗಣೇಶ ವಿಸಜ೯ನೆ ಮುಗಿದ ನಂತರ ಬೆಂಗಳೂರಿನ ಸಹಸ್ರಾರು ಬಂಗಾಳಿಗಳು ನಮ್ಮೂರ ಕೆರೆಗೆ ಬಂದು ವಿಶ್ವಕಮ೯ನ ಸುಂದರ ವಿಗ್ರಹಗಳನ್ನು ವಿಸಜಿ೯ಸಿ ಹೋಗುತ್ತಾರೆ. ಮೂರು ವಾರಗಳ ನಂತರ ನಾನು ಮತ್ತು ಪತ್ನಿ ರೇಖಾ ಕೆರೆಗೆ ಇಳಿದು ಬಣ್ಣರಹಿತ ವಿಗ್ರಹಗಳನ್ನು ಮೇಲೆತ್ತಿ ಒಣಗಿಸುತ್ತೇವೆ. ಈಗ ಅವು...
’ಕಾಂಚನ್‌ಜುಂಗಾ ಡೈರಿ’ ಓದಿದ್ದೀರಾ?
ಮದನ್ ಗೋಪಾಲ್, ಐ ಎ ಎಸ್ ಬರೆದ ’ಕಾಂಚನ್‌ಜುಂಗಾ ಡೈರಿ’ ಪುಸ್ತಕ ಪರಿಚಯ ಮಾಡಿದ್ದಾರೆ ಫಣಿಕುಮಾರ್.ಟಿ.ಎಸ್ ಅರಿವಿನ ಯಾತ್ರೆಯ ಅನುಭವ ಕಥನ ಫಣಿಕುಮಾರ್ ಟಿ ಎಸ್ ಎಫ್.ಎಸ್.ಸ್ಮಿತ್, ಅವನ ದಿ ಕಾಂಚನ್ಜುಂಗಾ ಅಡ್ವೆಂಚರ್ ಪುಸ್ತಕದಲ್ಲಿ ಹಿಮಶಿಖರ ಮೆಟ್ಟುವ ಸಾಹಸದ ತನ್ನ ಮೂಲ ಉದ್ದೇಶವನ್ನು ಒಂದು ಕಡೆ ವಿವರಿಸುತ್ತಾನೆ. ವಿಜ್ಞಾನಕ್ಕೆ...
'ನೆನೆಯದ ಹೆಸರು ನೆನಪಾದಾಗ' ಸಣ್ಣ ಕಥೆ
- ಮಂಜು ಹಿಚ್ಕಡ್ ಗಂಡ ಸತ್ತು ಶ್ಮಸಾನ ಸೇರಿದಾಗ ಸುರೇಖಾಗೆ ಇನ್ನೂ ೨೮ರ ಹರೆಯ. ಗಂಡ ಸಾಯುವಾಗ ಬಿಟ್ಟು ಹೋದದ್ದೆಂದರೆ ವಾಸಿಸಲು ಎರಡು ಪಕ್ಕೆಯ ಮನೆ, ಮನೆಯ ಸುತ್ತಲಿನ ನಾಲ್ಕು ಗುಂಟೆಯ ಜಾಗ ಹಾಗೂ ಆರು ವರ್ಷದ ಮಗ ಸಂದೇಶ. ಗಂಡ ಸತ್ತ ಮೇಲೆ ಆತ ಯಾರದೋ ಒತ್ತಾಯಕ್ಕೆ ಮಾಡಿದ ಇನ್ಸೂರನ್ಸ ಹಾಗೂ ಅವನ ಭವಿಷ್ಯನಿಧಿಯಿಂದ ಸ್ವಲ್ಪ ಹಣ ಸೇರಿ...
