ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಳಿಯನಿಗೆ ಬುಗರಿ ಆಡಲು ಕಲಿಸಿದ್ದು

ಬುಗುರಿ ತಿರುಗಿತು ರವಿ ಹೃದಯ "ಮಾಮ ಬುಗುರಿ ಆಡೋಣ" ಅಂದನು ನನ್ನ ಅಕ್ಕನ ಮಗ. ಹೆಸರು ರುಚಿತ್.ಈ ಇವನ ಹೆಸರು,ಅದರ ಅರ್ಥ,ಇದುವರೆಗೂ ನಾನು ತಿಳಿದುಕೊಳ್ಳಲು ಹೋಗಿಲ್ಲ.ಹೋಗಬೇಕು ಎಂದೆಣಿಸಲು... ಇಲ್ಲವೋ?ಅಥವಾ ತಿಳಿಯುವ ಕುತೂಹಲ ಆ ಹೆಸರಲಿಲ್ಲವೊ?ಹ್ಮ್..ಹ್ಮ್..ಗೊತ್ತಿಲ್ಲ. ನಾವು ಬುಗುರಿ ಆಡುತಿದ್ದೆವು."ಮಾಮಾ ನಂಗೆ ಬುಗುರಿ ಆಡಿಸೋಕೆ...

read more
'ಲಜ್ಜೆ'ಯಲ್ಲಿ ಒದ್ದೆ ಒದ್ದೆ ಮನ – ಹೇಮಲತಾ

ಹೇಮಲತಾ ಲಜ್ಜೆ -ಹೆಣ್ಣನ್ನು ಮತ್ತಷ್ಟು ಹೆಣ್ಣಾಗಿಸೋ ಆಭರಣ ಲಜ್ಜೆ- ಕುಟುಂಬ ಒಂದರ ಸಾಮಾಜಿಕ ಆಸ್ತಿ ಲಜ್ಜೆ - ಸಮಾಜದ ಸ್ವಾಸ್ಥ್ಯ ;ದೇಶದ ಅರೋಗ್ಯ ಎಲ್ಲ ಸರಿ ಇದ್ದರೆ ಎಲ್ಲವು ಚಂದ ಆದರೆ... ರಂಗವರ್ತುಲ ತಂಡ ಸಾದರಪಡಿಸಿ, ರಂಗಶಂಕರದಲ್ಲಿ ಪ್ರದರ್ಶನವಾಗುತ್ತಿರುವ ಚೇತನತೀರ್ಥಹಳ್ಳಿಯವರು ರಚಿಸಿ ನಿತೀಶ್ ಶ್ರೀಧರ್ ನಿರ್ದೇಶಿಸಿರುವ...

read more
ಹೈಕು ಮಾಂತ್ರಿಕ ’ಬಾಶೋ’ ಕಂಡ ನೋಟ

ರವಿ ವರ್ಮ ಹೊಸಪೇಟೆ ಹೈಕೂ ಕವಿ ಬಶೋ ಪ್ರತಿ ವರ್ಷ ಒಂದು ಗುಹೆಗೆ ಹೋಗುತ್ತಿದ್ದರು ಯಾಕೆಂದರೆ ವಸಂತ ಕಾಲದಲ್ಲಿ ಆ ಗುಹೆಯಲ್ಲಿ ಅದ್ಬುತವಾದ ಹೂವು ಅರಳುತ್ತಿದ್ದವು . ಅಲ್ಲಿ ಬಲು ಮನೋಹರವಾದ ದೃಶ್ಯ ವಿರುತಿತ್ತು . ವಿಶೇಷವಾಗಿ ಆ ಹೂವು ಗಳ ಅಂದವನ್ನು ಆಸ್ವಾದಿಸಲು ಅವರು ಅಲ್ಲಿಗೆ ಹೋಗುತ್ತಾರೆಂದು ಎಲ್ಲರಿಗು ಗೊತ್ತಿತ್ತು ....

read more
ಸರಿಗಮ ಕಲಿಸಿದೆ ಬದುಕಿನ ತಂಬೂರಿ..

ಅಮಲಿನ ತಂತು.. ‘ಶ್ರೀ’ ರೆಕ್ಕೆಯ ಬಡಿದಿದೆ ಎದೆಯ ಅಂಚಿಗೆ ಗೆರೆಯನು ಗೀಚುತ ಮುಗಿಲಿನ ಹಕ್ಕಿ ಕರಗಿದೆ ನೆರಳು,ಕಾಣದ ಕ್ಷಣದಲಿ ಕಾರಣ ಅರಸಿದೆ ಅರಳದ ಚುಕ್ಕಿ.. ಕಂಪನ ಕಾಮದ ಸೊಂಪಿನ ತಂಪಿಗೆ ಋತು ಬರೆದಿದೆ ಒಲವಿನ ಸಾರ ಅವಿರತ ಅಮಲಿನ ಅರಿವಿನ ಧಾಟಿಗೆ ಸ್ವರ ಹೊಸೆದಿದೆ ಹರೆಯದ ಪೂರ   ಬೆರಗು ಬಾನಿನ ಮೌನದ ಗರಿಗೆ ಬಣ್ಣದ ಹೊಸನಶೆ...

read more
'ಮಹಾತ್ಮರಿಗೊಂದು ಮನವಿ' – ಅನಿಲ ತಾಳಿಕೋಟಿ ಬರೀತಾರೆ

- ಅನಿಲ ತಾಳಿಕೋಟಿ ಕೃಷ್ಣ, ಏಸು, ಬಸವರ ಕೊನೆಯನ್ನೆ ನೋಡಿ. ಅದರೊಲ್ಲೊಂದು , ಆ ಕಾಲಕ್ಕೆ ತಕ್ಕುದಾದ, ಅವನತಿಯ, ಗತಿಗೇಡಿತನದ ಲಕ್ಷಣವಿದೆ. ಕೃಷ್ಣ ಈ ಮೂವರಲ್ಲಿ ಹಿಂದಿನವನು, ಏನೆಲ್ಲವನ್ನು ಸಾಧಿಸಿದವನು, ಗೀತೆಯಂತಹ ಉತ್ಕೃಷ್ಟ ಜೀವನ ವಿಧಾನದ ಕೈಪಿಡಿ ಅರುಹಿದವನು. ಕೊನೆಗೆ ಬೇಸತ್ತು ಈ ಒಳಜಗಳ ಬಗೆಹರಿಸಲು ನನ್ನಿಂದಾಗದು ಎಂದು, ಈ...

read more
ಪ್ರತಿಶಿಶಿರದಲಿ ಉದುರುವ ಎಲೆಗಳೊಂದರಲಿ..

ಕಳೆದ ಶಿಶಿರಗಳಲಿ ಉದುರಿದ ಎಲೆಗಳು ವಾಸುದೇವ ನಾಡಿಗ್ ಪ್ರತಿ ಬಿತ್ತನೆಗಳಲ್ಲೂ ಹಳತರ ಸಾರ ಸೂರೆಗೊಂಡ ಸಸಿಯುಸಿರು ಮಣ್ಣಲಿ ಕರಗಿದ ಬೆಂಕಿಯಲಿ ಬೆರೆತ ಕೋಶಗಳ ಹೊಸ ವಿನ್ಯಾಸ ಹಿಂದಕೆ ಸರಿದು ಹೋದ ಅದೆಷ್ಟು ಹಾದಿಗಳು ಗುರಿಗಳಲ್ಲಿ ವಿರಮಿಸಿಬಿಟ್ಟವು ಸಂದು ಹೋದ ಅಪ್ಪ ಪ್ರತಿ ವಸಂತಕ್ಕೂ ನೆನಪಾಗುತ್ತಾನೆ ಹೊಲದ ಬದಿಯ ಗಂಧ ತೇಗ ಬೀಟೆ...

read more
ಗೊಂದಲದ ನೆಲದ ಮೇಲೆ ಅಗೆದಷ್ಟೂ ಅರ್ಥಗಳು…

  - ಎಚ್ ಕೆ ಶರತ್ ಸಂಜೆ ಜೊತೆ ಎಷ್ಟು ಹರಟುವುದು? ಭಾವ ಲೋಕದ ಕದ ತೆರೆದುಕೊಂಡು ಎಷ್ಟೊತ್ತು ಕೂರುವುದು? ನೆನಪುಗಳ ಬುತ್ತಿ ಬಿಚ್ಚಿಟ್ಟುಕೊಂಡು ಉಂಡದ್ದನ್ನೇ ಎಲ್ಲಿವರೆಗೂ ಮೆಲುಕು ಹಾಕುವುದು? ಒಳಗಿಳಿಯದೇ ಹೋದರೆ ಬದುಕೇ ಕ್ಷುಲ್ಲಕವೆನಿಸುವುದು ಭಾವುಕತೆಯ ದೌರ್ಬಲ್ಯವೋ ಅಥವಾ ಬದುಕಿನ ಕಹಿ ವಾಸ್ತವವೋ? ಈ ಕ್ಷಣ ಇರುವ...

read more
'ಹೀಗೊಂದು ಬಹಿರಂಗ ಪತ್ರ’ – ಎಂ ಎಸ್ ರುದ್ರೇಶ್ವರ ಸ್ವಾಮಿ

ಒಂದು ಬಹಿರಂಗ ಪತ್ರ.... ಎಂ ಎಸ್ ರುದ್ರೇಶ್ವರ ಸ್ವಾಮಿ ದೊಡ್ಡ ನಾಟಕಕಾರರು ನೀವು, ನಿಮ್ಮೊಳಗೆ ಯಯಾತಿ ಅಡಗಿ ಕುಳಿತಿದ್ದಾನೆ, ತುಘಲಕ್- ನ ಒಳಹೊರಗನ್ನು ಬಲ್ಲವರು ನೀವು, ಎರಡು ನಾಯಿ- ಗಳ ಕಿತ್ತಾಟ- ವನ್ನು ಆಳವಾಗಿ ಚಿಂತಿಸಿದ ಚಿಂತಕರು ನೀವು ಬರೀ ಗಮನಿಸಿದವರಲ್ಲ ಬೇರೆಯವರ ಹಾಗೆ. ನಾಯಿಗಳು ಕಿತ್ತಾಡುವಾಗ ಥಟ್ಟನೆ ಒಂದರ ಮೇಲೆ...

read more
ಅಮ್ಮನಾಗಿ ಒಂದು ಮಾತು…

ಪ್ರತಿಯೊಬ್ಬರೂ ಜಾಗೃತರಾಗಿರಿ -ಸುಜಾತಾ ವಿಶ್ವನಾಥ್ ಯಾಕೋ ನನ್ನ ಮನವಿಂದು ವಿಚಿತ್ರ ರೀತಿಯಿಂದ ಚಡಪಡಿಸುತ್ತಿದೆ. ಒಂದೊಮ್ಮೆ ಆಕ್ರೋಶ, ಒಂದೊಮ್ಮೆ ಕೋಪ, ಮತ್ತೊಮ್ಮೆ ಕೆರಳಿದರೆ, ಇನ್ನೊಮ್ಮೆ ಯಾವುದೂ ಬೇಡವೆಂದು ಮುಡುಡಿಕೊಂಡು ಸ್ತಬ್ದವಾಗಿಬಿಡುತ್ತದೆ. ಮನಸ್ಸಿನಿ ಈ ತಳಮಳ, ಚಂಚಲತೆಗೆ ಕಾರಣವೇನೆಂದು ಹುಡುಕಲು ಮುಂದಾದರೆ,...

read more
'ಪುಟ್ಟನ ಹೊಸ ನಿಕ್ಕರು' – ಮಕ್ಕಳ ಪದ್ಯ

- ಅಕ್ಕಿಮಂಗಲ ಮಂಜುನಾಥ ತರೋವರೆಗೂ ಹೊಸ ನಿಕ್ಕರು ನಾನು ಶಾಲೆಗೆ ಚಕ್ಕರು ಎಂದು ನಮ್ಮ ಪುಟ್ಟ ಹಟವ ಮಾಡಿ ಬಿಟ್ಟ   ಅಪ್ಪ ನಿಕ್ಕರು ತಂದ ಬಣ್ಣ ಕಣ್ಣಿಗೆ ಚಂದ ಗೆಳೆಯರಿಗೆಲ್ಲಾ ತೋರಿಸಿ ಇದನು ಉಬ್ಬಲು ಯೋಚನೆ ಮಾಡಿದನು   ಅವಸರದಲ್ಲಿ ಅಂಗಿ ತೊಟ್ಟ ನಿಕ್ಕರ್ ತೊಡದೆ ಹೊರಟೇ ಬಿಟ್ಟ ಊರ ಬೀದಿ ಗುಂಟ ಜಂಬದಿ ಈ ಪುಟ್ಟ  ...

read more
ಕನಸಿನಲಿ ಗಾಂಧಿ ಬರುವುದು ಅಚ್ಚರಿಯೇನಲ್ಲ…

- ರಮೇಶ್ ನೆಲ್ಲಿಸರ ಕನಸಿನಲಿ ಗಾಂಧಿ ಬರುವುದು ಅಚ್ಚರಿಯೇನಲ್ಲ ಆದರೆ ನನ್ನೊಂದಿಗೆ ವಾಕಿಂಗ್ ಹೊರಟಿದ್ದು ನನ್ನನೊಮ್ಮೆ ರೋಮಾಂಚನಗೊಳಿಸಿತ್ತು ಬಡತನದ ಬಗ್ಗೆ ಕೇಳಬಹುದೆಂದು ಉತ್ತರಕ್ಕಾಗಿ ತಡಕಾಡುತ್ತಿದ್ದೆ ಗಾಂಧಿ ಮುನ್ನಡೆಯುತ್ತಲೇ ಇದ್ದರು ಭ್ರಷ್ಟಾಚಾರದ ಕುರಿತು ಯೋಚಿಸಿದೆ,ಮಹಿಳಾ ಶೋಷಣೆ! ಬಾಪು ನಮ್ಮನ್ನು ತರಾಟೆಗೆ...

read more
'ಯಾರರ ಆರತಿ ಹಾಡ ಹೇಳ್ರೆ ನಮ್ಮವ್ವ…' – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ್ ಮೊನ್ನೆ ಶ್ರಾವಣ ಮಾಸದಾಗ ನನ್ನ ಹೆಂಡತಿ ಜೀವಾ ತಿಂದ ತಿಂದ ’ನನ್ನ ಕಸೀನ ಮನಿ ಒಳಗ ಸತ್ಯನಾರಾಯಣ ಪೂಜಾಕ್ಕ ದಂಪತ್ತ ಕರದಾರ ಹೋಗೊಣ ಬರ್ರಿ, ನನ್ನ ಜೊತಿ ಬರೋರ ಯಾರಿಲ್ಲಾ ನೀವ ಬರ್ರಿ’ ಅಂತ ಗಂಟ ಬಿದ್ದ ನನ್ನ ಕರಕೊಂಡ ಹೋದ್ಲ. ಅಲ್ಲಾ ದಂಪತ್ತ ಕರದಾರ ಅಂತನೂ ಹೇಳ್ತಾಳ ಮತ್ತ ನನ್ನ ಜೊತಿ ಬ್ಯಾರೆ ಯಾರ ಬರೋರರಿಲ್ಲಾ...

read more

Pin It on Pinterest

Share This