ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೀಗೊಂದು ಮರೆಯಲಾಗದ ಹಾಡು
http://youtu.be/h3KcpfjDCao
’ನಾನು ಮಗುವಾಗಿದ್ದಿದ್ದರೆ…’ – ಸುಚಿತ್ರಾ ಕವನ
ಸುಚಿತ್ರ ಕೆ ಮಂಗಳೂರು ನಾನು ಮಗುವಾಗಿದ್ದಿದ್ದರೆ ಈ ಎಲ್ಲ ಬೇಗುದಿ ನಿಟ್ಟುಸಿರು ಇರ್ತಾ ಇರಲಿಲ್ಲ ನಾನು ಮಗುವಾಗಿದ್ದಿದ್ದರೆ ಮನಸ್ಸಿನ ತೊಳಲಾಟದಲ್ಲಿ ಒದ್ದಾಟದಲ್ಲಿ ಬೆಂದು ನಲುಗುತಿರಲಿಲ್ಲ .. ನಾನು ಮಗುವಾಗಿದ್ದಿದ್ದರೆ ಕಳ್ಳತನದ ಅರಿವಿರುತಿರಲಿಲ್ಲ; ಸುಳ್ಳಿನ ಮಾತು ಆಡುತಿರಲಿಲ್ಲ ನಾನು...
ಮೊಲೀಯೇರ್ನ ’ನವ್ಯ ಕನ್ಯೆಯರು’
ಪಾಲಹಳ್ಳಿ ವಿಶ್ವನಾಥ್ ಅನುವಾದಿಸಿದ ಈಸೋಪನ ಕಥೆ
ಮ೦ಡೂಕ ಪುರಾಣ ಪಾಲಹಳ್ಳಿ ವಿಶ್ವನಾಥ್ ನಾನು ಶ್ರೀಮ೦ತ ಮ೦ಡೂಕಗಳ ಮನೆಯಲ್ಲಿ ಹುಟ್ಟಿದೆ. ಬೆಳೆಯುತ್ತ ಬೇರೆ ಮ೦ಡೂಕಗಳು ಹಿ೦ದೆ ಏನು ಮಾಡಿದ್ದವೊ ಅವನ್ನೇ ಮಾಡಿದೆವು. ನಮ್ಮ ಚಿಕ್ಕ ಕೂಪದಿ೦ದ ದೊಡ್ಡ ಕೂಪಗಳಿಗೆ ಹೋದೆವು . ನಮ್ಮಲ್ಲಿ ಕೆಲವರಿಗೆ ರಾಜಕುಮಾರಿಯರು ಮುತ್ತು ಕೊಟ್ತರು ; ಹಳೆ ಕಥೆಗಳಲ್ಲಿದ್ದ೦ತೆ ಆವರು ರಾಜಕುಮಾರರಾದರು. ಇನ್ನು...
ಕನ್ನಡ ಜನಪದ ಕಥೆಗಳಿಗೊಂದು ತಾಣ
ಕಥೆಗಳು ಮುಗಿಯುವುದಿಲ್ಲ. ಶಹಜ಼ಾದಿಯ ಕಥೆ, ಸಿಂದಾಬಾದನ ಕಥೆ, ರಕ್ಕಸ ಕೊಳ್ಳದ ಕಥೆ, ಅಜ್ಜಿ ಹೇಳುತ್ತಿದ್ದ ಅದೇ ಅದೇ ಕಥೆ, ಯಾವುದೂ ಮುಗಿಯುವುದಿಲ್ಲ. ಆದರೆ ಕಥೆಗಳ ಮಾಧ್ಯಮ ಮಾತ್ರ ಬದಲಾಗುತ್ತದೆ. ಜನಪದ ಕಥೆಗಳಿಗಾಗಿ ಇಲ್ಲೊಂದು ಹೊಸ ತಾಣ, ’ಆಯಾಮ’. ನೀವೂ ಕಥೆ ಓದಿ...
'ಅವನನ್ನೇ ದಿಟ್ಟಿಸಿ ನೋಡಿದೆ, ನೋಡಲು ಥೇಟ್ ನನ್ನ ಹಾಗೆ' – ಕಾಜೂರು ಸತೀಶ್
ಓಟ ಕಾಜೂರು ಸತೀಶ್ ಒಂದು ದಿನ ನಿದ್ದೆಯಿಂದ ಎದ್ದು ನೋಡಿದೆ. ಎಲ್ಲವೂ ಓಡುತ್ತಲೇ ಇವೆ: ಹುಲಿಗಳು, ಮರಗಳು, ಬೆಟ್ಟಗಳು, ನದಿಗಳು, ಮೋಡಗಳು, ನಕ್ಷತ್ರಗಳು, ಸೂರ್ಯ , ಚಂದ್ರ ... ಎಲ್ಲವೂ... ನಿಬ್ಬೆರಗಾಗಿ ನೋಡಿದೆ: ಒಬ್ಬಾತ ಹುಚ್ಚುಹಿಡಿದಂತೆ ಚೂಪು ಕಠಾರಿಯ ಹಿಡಿದು ಅವುಗಳ ಬೆನ್ನಟ್ಟಿ ಓಡುತ್ತಿದ್ದಾನೆ. ಅವನನ್ನೇ...
ಟಿ ಎಸ್ ಗೊರವರ ಕೇಳಿದ ಪ್ರಶ್ನೆ ’ಇಂದಿರಾಗಾಂಧಿ ಜೊತೆ ಇರುವ ಇವರು ಯಾರು’
- ಟಿ ಎಸ್ ಗೊರವರ ಇಂದಿರಾಗಾಂಧಿ ಜೊತೆ ಇರುವ ಇವರು ಯಾರು ಬಲ್ಲಿರೇನು? ಇವರ ಕುರಿತು ಪಿ. ಲಂಕೇಶ್ ಎಲೆಮರೆಯ ಘಮ ಘಮ ಹೂ ಎನ್ನುವ ಹೃದ್ಯ ಲೇಖನ ಬರೆದಿದ್ದಾರೆ. ಇಷ್ಟು ಸಾಕಲ್ವಾ? ಈಗ ಹೇಳಿ ಅವರು...
'ಬಣ್ಣ ಬದುಕನ್ನೇ ಬದಲಾಯಿಸುತ್ತದೆಯೇ?' – ಶ್ರೀದೇವಿ ಕೆರೆಮನೆ ಕೇಳ್ತಾರೆ
ಶ್ರೀದೇವಿ ಕೆರೆಮನೆ (ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಅಧ್ಯಯನಕ್ಕೆಂದು ನೆಲೆಸಿದ ಕೆಲವು ಆಫ್ರಿಕನ್ ವಿದಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಗಮನಿಸಿದರೆ ಹಾಗೂ ಕೆಲವು ನಿಗ್ರೋ ಮೂಲನಿವಾಸಿಗಳನ್ನು ಅವರ ಬಣ್ಣ ಹಾಗೂ ಗುಂಗುರು ಕೂದಲಿನ ಹಿನ್ನಲೆಯನ್ನಿಟ್ಟುಕೊಂಡು ಹೀಯಾಳಿಸಿ, ಅದನ್ನು ವಿರೋಧಿಸಿದಾಗ ಮಾರಣಾಂತಕ ದಾಳಿ...
ಇದು ಎಲ್ಲರ ’ದಶಾವತಾರ’ದ ಕಥೆ
ದಶಾವತಾರದ ಕಥೆ - ಶ್ರೀನಾಥ್ ಭಲ್ಲೆ ೧) ತಾಯೊಬ್ಬಳ ಉದರದಿ ಮೊಳಕೆಯೊಡದ ಸಣ್ಣ ಪ್ರಮಾಣದ ಜೀವಕಣವೊಂದು ದಿನ ದಿನವೂ ಬೆಳೆಯುತ್ತದೆ. ಜೀವನ ಕಣದ ದೇಹ ಹಿರಿದಾದಂತೆಲ್ಲ ಆಕ್ರಮಿಸುವ ಪ್ರದೇಶ ಕೂಡ ಹೆಚ್ಚು ಬೇಕಾಗುತ್ತದೆ, ಅಲ್ಲವೇ? ಹಾಗಾಗಿ ತಾಯಿಯ ಹೊಟ್ಟೆ ಅವಶ್ಯಕತೆಗೆ ತಕ್ಕಂತೆ ಹಿಗ್ಗುತ್ತಾ ಹೋಗಿ ಮಡುವು ದೊಡ್ಡದಾಗುತ್ತದೆ....
ಮತ್ತೆ ಬರ್ತಿದೆ ’ರತ್ನನ್ ಪರ್ಪಂಚ’
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಯಾರೊಳಗೆ ಯಾವ ನೆನಪಿನ ನದಿ ಹರಿಯುತ್ತಿದೆಯೋ
ಅದೆಷ್ಟೇ ಚೆಂದದ ಭಾರೀ ರೇಷ್ಮೆಸೇರೆಯೋ, ಚೆಂದದ ಚೂಡಿದಾರೋ, ಗಂಡಸರಾದರೆ ಸೂಟೋ , ಪ್ಯಾಂಟೋ ಹಾಕಿ , ಇನ್ ಶರ್ಟೂ ಮಾಡಿ ಹೊರಗೆ ಹೋಗಿರುತ್ತೇವೆ. ವಾಪಾಸು ಬಂದು ಆ ಬಟ್ಟೆಗಳನ್ನ ತೆಗೆದು ಮನೆಯಲ್ಲಿ ಹಾಕಿಕೊಳ್ಳೋ ಕ್ಯಾಶುವಲ್ ಬಟ್ಟೆಗಳನ್ನ ಹಾಕಿಕೊಳ್ತೇವಲ್ಲ, ಆಗ ಅದೆಂತದೋ ನಿರಾಳ ಫೀಲ್ ಮಾಡುತ್ತೇವೆ. ಹೌದು ತಾನೇ? ಇಷ್ಟು ಹೊತ್ತು...
ಪಾತುಮ್ಮಜ್ಜಿಗೆರಡು ಗುಟುಕು ನೀರು…
ಬಿ ಎಂ ಬಶೀರ್ ಗುಜರಿ ಅಂಗಡಿ ರಾತ್ರಿ ಹನ್ನೊಂದು ಗಂಟೆ ಇರಬಹುದು. ಅಮ್ಮ, ತಂಗಿಯರೆಲ್ಲ ಒಳಗೆ ನಿದ್ದೆ ಹೋಗಿದ್ದರು. ಕರೆಂಟ್ ಇಲ್ಲದ ಕಾರಣ ಚಿಮಿಣಿ ದೀಪ ಹಚ್ಚಿಟ್ಟು ನಾನು ಅದೇನೋ ಓದುತ್ತಿದ್ದೆ. ಹೋರಗೆ ಧಾರಾಕಾರ ಮಳೆ. ಅಂಗಳದ ತುಂಬಾ ನೀರು. ಆಗಲೇ ಇರಬೇಕು.... ಆ ಒದ್ದೆ ರಾತ್ರಿಯನ್ನು ಈಜಿಕೊಂಡು ಬಂದ ಕರೆ ನನ್ನನ್ನು ಬೆಚ್ಚಿ...
ನಮ್ಮ ಶಾಲಾ ಲೈಬ್ರರಿಗೆ ಪುಸ್ತಕ ಕೊಡಿ
ವಿಮಲ್ ಕುಮಾರ್ ನೆಲ್ಯಾಡಿ ಸರಕಾರಿ ಶಾಲೆಯೊಂದರ ಶಿಕ್ಷಕ ನಾನು, 350 ವಿದ್ಯಾರ್ಥಿಗಳಿದ್ದಾರೆ ನಮ್ಮ ಶಾಲೆಯಲ್ಲಿ. . . ನಮ್ಮಲ್ಲಿ ಪ್ರತ್ಯೇಕ ಲೈಬ್ರರಿಯಿಲ್ಲ,ಇರುವ ತರಗತಿಯೊಂದರಲ್ಲಿ ಲೈಬ್ರರಿ ಮಾಡಿ ಓದುವ ಸಂತೋಷವನ್ನು ಮಕ್ಕಳಿಗೆ ಕರುಣಿಸುತಿದ್ದೇವೆ. . ಮೊನ್ನೆ ಪರೀಕ್ಷೆ ಮುಗಿದ ನಂತರ ಕತೆ ಪುಸ್ತಕ ಓದಿ ಎಂದು...
’ಕೊಡವದಿರಿ ನನ್ನ ದುಪ್ಪಟೆಯನ್ನು..’ – ಆಶಾದೀಪ ಕವಿತೆ
ನಿರೀಕ್ಷೆ ಆಶಾ ದೀಪ ಕೊಡವದಿರಿ ನನ್ನ ದುಪ್ಪಟೆಯನ್ನು ಅದರಲ್ಲಿ ರಾತ್ರಿ ಹೆಣೆದ ಕನಸುಗಳ ರಾಶಿ ಇದೆ ಚೆಲ್ಲಿ ಛಿದ್ರವಾಗಿ ನಲುಗಿ ಹೋಗುತ್ತವೆ ಅವು ಭಾವದ ಕಾವಿನಲ್ಲಿ ಕಂಗಳ ಗೂಡಿನೊಳಗೆ ಕಣ್ತೆರೆಯುವ ಹಸಿ ಕನಸುಗಳು ಕೊಲ್ಲದಿರಿ ಕೊಡವದಿರಿ ಜೋರಾಗಿ, ಜೋಕೆ ಜಾರಿ ಹೋಗಿ,ಬರದಿರಬಹುದು ಮತ್ತೆ ಬಿಟ್ಟು ಹೋದ ಈ ಗೂಡಿನೊಳಗೆ ಧೂಳಿದ್ದರೇನು ಆ...
ಯಾವ ಮೋಹನ ಮುರಳಿ ಕರೆಯಿತು…
http://youtu.be/10f2MQQq_nI
ಹೊಸ ಓದು : ಚಂದು ಬರೆದ ಸಣ್ಣಕಥೆ
ಮಾನವೀಯತೆ -ಚಂದು ಹೊನ್ನವಳ್ಳಿ ಅದೊಂದು ಸಭ್ಯ ನಾಗರಿಕರ ಆಧುನಿಕ ಹಾಗೂ ಶಾಂತ ನಗರ, ತಲೆ ಎತ್ತಿ ನೋಡಿದರೂ ಕಾಣ ಸಿಗದ ಎತ್ತರವಾದ ಕಟ್ಟಡಗಳು, ಹಳ್ಳಿಗಾಡಿನ ಸೊಬಗೇ ನಾಚುವಂತೆ ಹಚ್ಚ ಹಸಿರಿನಿಂದ ಕೂಡಿದ ಉದ್ಯಾನವನಗಳು, ಶುಭ್ರವಾದ ಕಪ್ಪು ಡಾಂಬರು ರಸ್ತೆಗಳು, ಕಣ್ಣಿಗಂತು ಹಬ್ಬವನ್ನುಂಟು ಮಾಡುವ ದೃಶ್ಯವದು. ಮೂಲತಃ ಹಳ್ಳಿಯವನಾಗಿದ್ದ...
ಗಾಯನ ಸಮಾಜದಲ್ಲಿ ಸಂಗೀತದ ಹಬ್ಬ
ಜಯಲಲಿತಾ ಮತ್ತು ಜೈಲು – ಜಿ ಪಿ ಬಸವರಾಜು
ಅಪರಾಧ ಮತ್ತು ಶಿಕ್ಷೆ ಜಿ ಪಿ ಬಸವರಾಜು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ತಮಿಳ್ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕಳೆದ ಮೊದಲ ದಿನದ ವಿವರಗಳನ್ನು ಪತ್ರಿಕೆಯೊಂದು ಪ್ರಕಟಿಸಿದೆ. ಕಾರಾಗೃಹದಲ್ಲಿ ಕೊಡಲಾದ ಬೆಳಗಿನ ಉಪಹಾರವನ್ನು ಜಯಲಲಿತಾ ನಿರಾಕರಿಸಿದ್ದಾರೆ. ಹೊರಗಿನಿಂದ ತರಿಸಿದ ಇಡ್ಲಿ, ವಡೆಗಳನ್ನು ತಿಂದಿದ್ದಾರೆ. ಮಧ್ಯಾಹ್ನದ...
’ಎಲ್ಲಿಹೋದ? ಇಲ್ಲೆ ಇದ್ದನೆಂದುಕೊಂಡೆದ್ದೆನಲ್ಲಾ…’ ನಳಿನ
ಅವನು -ಗಾಂಧಿ-ಹೂವು ನಳಿನ ೧. ನೆನಪಾಗುತ್ತದೆ ಆಗಾಗ, ಬೀದಿಯಲಿ ಸರಿದು ಹೋಗುವ ಜನರ ನದಿಯ ನಡುವೆ ನನ್ನವನ ಹುಡುಕುವಾಗ, ಎಲ್ಲಿಹೋದ? ಇಲ್ಲೆ ಇದ್ದನೆಂದುಕೊಂಡೆದ್ದೆನಲ್ಲಾ. ಅವನಾ? ಅವನಲ್ಲವೇ ಅಲ್ಲ? ಬರುವನಾ? ಬಾರದೆ ಇನ್ನೆಲ್ಲಿ ಹೋಗುವವ? ೨. ಬೆಕ್ಕಸಬೆರಗಾಗುವಂತೆ ಕಾಣುತ್ತಲೇ ಇರುವಾಗ... ಬೊಗಸೆ ತುಂಬಾ...
’ಅನುಮಾನವೇ ಬೇಡ, ಚಿತ್ರ ನೋಡಿ’ ಅಂತಾರೆ ಬಿ ಸುರೇಶ್
ಬಿ ಸುರೇಶ್ ಹೋಗುವುದೇ, ಹೋಗದೆ ಇರುವುದೇ.... ಅನುಮಾನವೇ ಬೇಡ.... ಷೇಕ್ಸ್ಪಿಯರ್ ಅಭಿಮಾನಿಗಳು ನೋಡಲೇ ಬೇಕು - ಹೈದರ್... ಅಕಸ್ಮಾತ್ ಷೇಕ್ಸ್ಪಿಯರ್ ತಿಳಿಯದವರು ಸಹ ಧಾರಾಳವಾಗಿ ಅರಗಿಸಿಕೊಳ್ಳಬಹುದಾದ ವಿವರಗಳಿವೆ ಈ ಸಿನಿಮಾದಲ್ಲಿ... ಮಕಬೂಲ್ ಸಿನಿಮಾ ಮ್ಯಾಕ್ಬೆತ್ ನಾಟಕವನ್ನು ಆಧರಿಸಿದ್ದು. ಆ ಕತೆಯಲ್ಲಿ ವೀರದಿಂದ ಅಹಂಕಾರಕ್ಕೆ,...
ಮಹಾದೇವ ಸಾಲಪೂರ ನಾಟಕ ’ರಾವೀ ನದಿಯ ದಂಡೆಯಲ್ಲಿ’
