ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಎಂಜಲೆಲೆಯ ಮೇಲೆ ಸಮೂಹ ಪ್ರಜ್ಞೆ' – ನಾ ದಿವಾಕರ್

ನಾ ದಿವಾಕರ್ ಇದು ಭಾರತೀಯ ಸಮಾಜದ ವೈಪರೀತ್ಯವೋ ಅಥವಾ ವೈರುಧ್ಯವೋ ಹೇಳಲಾಗುತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ. ನಮ್ಮ ಸಮಾಜ ಮುಂದಿಡುವ ಪ್ರತಿಯೊಂದು ಹೆಜ್ಜೆಗೂ ಎರಡು ಹೆಜ್ಜೆ ಹಿಂದೆ ಸರಿಯುತ್ತಿದೆ. ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತಲೇ ಪ್ರಾಚೀನತೆಯತ್ತ ಸಾಗುತ್ತಿದೆ. ವೈಜ್ಞಾನಿಕ ಮನೋಭಾವ, ವೈಚಾರಿಕತೆ ಮುಂತಾದ ಪ್ರಬುದ್ಧ...

read more
ಭಾನುವಾರದ ಸಣ್ಣಕಥೆ

ಅದೃಷ್ಟ ಕೈಕೊಟ್ಟಾಗ! ಮಂಜು ಹಿಚ್ಕಡ್ ಬೆಳಿಗ್ಗೆ ಎಂಟಾಗುತ್ತ ಬಂದರೂ ಇನ್ನೂ ಮಲಗಿಯೇ ಇದ್ದ ಶ್ಯಾಮ್. ಅಷ್ಟೊತ್ತಾದರೂ ಮಲಗಿಯೇ ಇದ್ದಾನೆ ಅಂದಾಕ್ಷಣ ಅವನೇನು ಕೆಲಸವಿಲ್ಲದ ನಿರೂದ್ಯೋಗಿಯೇನಲ್ಲ. ಅವನು ಕೂಡ ಒಳ್ಳೆಯ ಕಂಪನಿಯಲ್ಲಿ ಒಳ್ಳೆಯ ಸಂಬಳದಲ್ಲಿ ಇದ್ದಾನೆ. ಹೇಗಿದ್ದರೂ ಒಂಬತ್ತು ಗಂಟೆಯಿಂದ ತಾನೇ ಆಪೀಸು ಪ್ರಾರಂಭವಾಗುವುದು, ಎಂಟು...

read more
ಸೇಡಂನಲ್ಲಿ ಅಮ್ಮ ಪ್ರಶಸ್ತಿ ಸಂಭ್ರಮ

ಲಾಬಿಯ ನೋಬೆಲ್ಗಿಂತ ಪ್ರಾಂಜಲ 'ಅಮ್ಮ ಪ್ರಶಸ್ತಿ' ಶ್ರೇಷ್ಠ : ಹುಡಗಿ ಲಾಬಿಯ ನೋಬೆಲ್, ಆಸ್ಕರ ಪ್ರಶಸ್ತಿಗಳ ಬೆನ್ನು ಬೀಳದೆ, ಮನುಷ್ಯತ್ವದ ಆಧಾರದ ಮೇಲೆ ಪ್ರಾಂಜಲ ಮನಸ್ಸಿನಿಂದ ಕೊಡಮಾಡುವ 'ಅಮ್ಮ ಪ್ರಶಸ್ತಿ' ಪಡೆಯುವುದು ಶ್ರೇಷ್ಠ ಎಂದು ರಂಗಾಯಣ ನಿರ್ದೇಶಕ ಹಾಗೂ ಹಿರಿಯ ಸಾಹಿತಿ ಪ್ರೊ ಆರ್ ಕೆ  ಹುಡಗಿ ಅಭಿಪ್ರಾಯಪಟ್ಟರು. ಪಟ್ಟಣದ...

read more
'ಚಳಿಯಲ್ಲೊಂದು ಬೆಚ್ಚಗೆಯ ಗುನುಗು…' – ಸ್ಮಿತಾ ಅಮೃತರಾಜ್

ಸ್ಮಿತಾ ಅಮೃತರಾಜ್ ಮೆಲ್ಲಗೆ ಬರಲೋ ಬೇಡವೋ ಅಂತ ಅನುಮಾನಿಸುತ್ತಾ ಅಡಿಯಿಟ್ಟ ಚಳಿ ಈಗ ಮೆಲ್ಲ ಮೆಲ್ಲನೇ ಆವರಿಸಿಕೊಂಡು ಇದೀಗ ತನ್ನದೇ ಪಾಳಿ ಎಂಬಂತೆ ಅಧಿಪತ್ಯ ವಹಿಸಿಕೊಳ್ಳುವಂತಿದೆ.ಆದರೂ ಇದನ್ನು ಇದೇ ಚಳಿಗಾಲ ಎಂದು ಖಡಾ ಖಂಡಿತವಾಗಿ ಕಡ್ಡಿ ತುಂಡು ಮಾಡಿದಂತೆ ಹೇಳಲಾಗುವುದಿಲ್ಲ.ಯಾಕೆಂದರೆ ಎರಡು ದಿನ ಬೀಡು ಬಿಟ್ಟ ಚಳಿ ಕಚಗುಳಿ...

read more
ಸೋತು ಕಿರುಗಾಳಿಯಾಗಿ ನಿನ್ನ ಪರಿಮಳವ ಹೊತ್ತೊಯ್ಯಲೇನು

ಕರಳುಬಳ್ಳಿಯಡಿ ಅರಳಿದ ಹೂವು ಹಾರೀತ ಚಿಕ್ಕಪ್ಪನ ಮನೆಯಮುಂದೆ ಆಡಿಕೊಂಡಿದ್ದ ಹುಡುಗನ ತಮ್ಮಾ ಎಂದು ಕರೆದುಬಿಡಲೇ.... ಎಂದೋ ನೋಡಿದ ನೆನಪು ಒತ್ತರಿಸಿ ಬರುತ್ತಿದೆ ಚಡ್ಡಿಯೇರಿಸಿ ,ಸಿಂಬಳ ಸೀಟುವ ನಾನೇ ಎನಿಸಿಬಿಡುತ್ತದೆ ಮನೆತೊರೆದು, ಸಂಬಂಧಗಳ ಹಂಗು ಹರಿದು ಹೊಸ ಹೊಸ್ತಿಲ ಬಳಿ, ಎತ್ತಾಡಿಸಿದ ಚಿಕ್ಕಪ್ಪನ ನೆನಪು ಉಪ್ಪಿನಕಾಯಂತಿದ್ದ...

read more
ಕಲಾಮಂಡಲದಲ್ಲಿ ಛಾಯಾಚಿತ್ರಗಳ ಹಬ್ಬ

ಛಾಯಚಿತ್ರಗಳು ಇತಿಹಾಸವನ್ನು ಹೇಳುತ್ತವೆ ಮಧು ಕಲಾ ಮಂಡಲ, ಧಾರವಾಡ ಬೆಳಕಿನ ಹಬ್ಬವನ್ನು ಆಧರಿಸಿದ ವಿಷಯಕ್ಕೆ ಸಂಭದಿಸಿದಂತೆ ಅವಳಿನಗರದಲ್ಲಿ ವಾಸಿಸುತ್ತಿರುವ ಜನತೆಗೆ ಛಾಯಾಚಿತ್ರ ಸ್ಪರ್ಧೆಯನ್ನು ಎರ್ಪಡಿಸಿತ್ತು. ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಲಾಮಂಡಳ ಆರ್ಟಗ್ಯಾಲರಿಯಲ್ಲಿ...

read more
ಸಂಧ್ಯಾರಾಣಿ ಕಾಲಂ : ’ಪ್ರೇಮ’ ಇದು ನಾಮಪದವಲ್ಲ, ಕ್ರಿಯಾಪದ…

ಗೆಳತಿಯ ಪತ್ರ ಮೇಲ್ ಬಾಕ್ಸಿನಲ್ಲಿ ಮುಗುಳ್ನಗುತ್ತಿತ್ತು. ಅವಳು ಬರೆದಿದ್ದಳು. “’ಒಂದು ಕಡೆ ಜೋಗಿ ಬರೆದಿದ್ರು ‘love is a verb’ ಅಂತ, ನನಗೆ ಯಾವಾಗಲೂ ನೆನಪಿರತ್ತೆ ಆ ಸಾಲು”. ಓದುತ್ತಿದ್ದವಳು ಮತ್ತೊಮ್ಮೆ ಆ ಸಾಲುಗಳನ್ನು ಕಣ್ಣಿನಿಂದ ಸ್ಪರ್ಶಿಸಿದೆ. ’ಪ್ರೇಮ ಒಂದು ಕ್ರಿಯಾಪದ..’, ಓದಿದವರ ವಯಸ್ಸು, ಮನಸ್ಸು, ಮನಸ್ಸಿನ...

read more
’ಇಳಗಿ, ಗೀಸರ್ and ಬೆಲ್ಲಾ….’ – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ್ ನನ್ನ ಹೆಂಡತಿ ನನ್ನ ಮದವಿ ಮಾಡ್ಕೊಂಡ ನಮ್ಮ ಮನಿಗೆ ಬಂದ ಸಂಸಾರ ಶುರು ಮಾಡಿ ಒಂದನೇ ವಾರದಾಗಿನ ಕೆಲವು ಸಂದರ್ಭಗಳು..... ಸಂದರ್ಭ ಒಂದು... ಇಳಗಿಗೆ ಸಂಬಂಧ ಪಟ್ಟದ್ದು ನನ್ನ ಹೆಂಡತಿ ನಮ್ಮವ್ವಗ “ನಿಮ್ಮ ಇಳಗಿ ಹರ್ತ ಅದ, ನಂಗ ನಿಮ್ಮನಿ ಇಳಗ್ಯಾಗ ಹೆಚ್ಚಲಿಕ್ಕೆ ಬರಂಗಿಲ್ಲಾ, ಕೊಬ್ಬರಿ ಹೆರಿಲಿಕ್ಕೂ ಬರಂಗಿಲ್ಲಾ,...

read more
’ಹೈಕು ಬಗ್ಗೆ ಒಂದಿಷ್ಟು…’ – ಗುಬ್ಬಚ್ಚಿ ಸತೀಶ್

ಹೈಕುಗಳು ಮತ್ತು ಮನೋಜ ಗುಬ್ಬಚ್ಚಿ ಸತೀಶ್ ನನಗೆ ಮೊದಲಿಗೆ ಹೈಕುಗಳು ಪರಿಚಯವಾಗಿದ್ದು ತುಮಕೂರಿನ ಗ್ರಂಥಾಲಯದಲ್ಲಿ ದೊರೆತ ಅಂಕುರ್ ಬೆಟಗೆರಿಯವರ ‘ಹಳದಿ ಪುಸ್ತಕ’ ದ ಮೂಲಕ. ಆ ಪುಸ್ತಕದ ಮೂಲಕ ನನಗೆ ಹೈಕುಗಳ ಪ್ರಾಥಮಿಕ ಮಾಹಿತಿ ದೊರೆಯಿತಾದರೂ ನನಗೆ ಹೈಕುಗಳನ್ನು ಬರೆಯಬೇಕು ಎಂದೆನಿಸಲಿಲ್ಲ. ಆದರೆ, ಸುಮಾರು ಅದೇ ಸಮಯದಲ್ಲಿ ಒಂದು ದಿನ...

read more
ಇನ್ನೆಂದೂ ಬಚ್ಚಿಡುವ ಗೋಜಿಗೆ ಹೋಗಲಾರೆ..

ಮಡಿಸಿಟ್ಟ ಬೆಳಕಿಂದ ಬಿದಲೋಟಿ ರಂಗನಾಥ್ ಮಡಿಸಿಟ್ಟ ಬೆಳಕನು ಬಿಡಿಸುವ ಹೊತ್ತಿಗೆ ಜರುಗಿದ್ದು ಕೊಲೆ ಸುಲಿಗೆ ಅತ್ಯಾಚಾರ ಎಷ್ಟೊಂದು ರಕ್ತ ಚೆಲ್ಲಿತ್ತು, ತೊಟ್ಟ ಅರಿವೆಗಳು ಹರಿದಿದ್ದವು ಬಳೆ ಚೂರುಗಳು ನೆಣ ಮುರಿದುಕೊಂಡು ಉರುಳಿದ್ದವು ಆಯಾತನ ಖಾಲಿಯಾಗಿತ್ತು.   ತೊನೆತ ಪ್ರೇಮ ಕಾಟಿಗೆ ಬಳಿದುಕೊಂಡು ಅಗೈರ ಗುರುತು ಹೆಜ್ಜೆ...

read more
ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಹೀಗೊಬ್ಬ ಆಪದ್ಭಾಂದವನ ಕಥೆ

“ಜಟ್ಟಿಂಗಪ್ಪ ವಡ್ದರ್.... ಜಟ್ಟಿಂಗಪ್ಪ ವಡ್ದರ್....” ಈಗ್ಗೆ ಸುಮಾರು ಏಳೆಂಟು ವರ್ಷಗಳ ಹಿಂದೆ, ಒಂದು ದಿನ ಬಾಗಲಕೋಟ ಜಿಲ್ಲೆಯ ಬೇಸಗೆಯ ಸುಡುಬಿಸಿಲನ ಮಧ್ಯಾಹ್ನ ನನ್ನ ಚೇಂಬರ್ ಬಾಗಿಲಲ್ಲಿ ನಿಂತು ನಮ್ಮ ಆಸ್ಪತ್ರೆಯ ಹುಡುಗ ಕೂಗುತ್ತಿದ್ದ. ಆಸ್ಪತ್ರೆಯ ನಿರೀಕ್ಷಣಾ ಕಕ್ಷೆಯಲ್ಲಿ ಕುಳಿತ ರೋಗಿಗಳು ಒಂದೇ ಕೂಗಿಗೆ ಓಗೊಡುವುದೇ ಇಲ್ಲ....

read more
’ಕಡಲು ತನ್ನೊಳಗೆ ಅಡಗಿರುವ ಮುತ್ತು ಹವಳಗಳನ್ನೆಂದೂ…’ – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ ಕಡಲ ದಂಡೆಯ ಮೇಲೆ ತರೇಹವಾರಿ ಆಕಾರದ, ಬಣ್ಣ ಬಣ್ಣದ ಶಂಕು ಚಿಪ್ಪುಗಳು ಬೇಪಾರಯಾಗಿ ಬಿದ್ದಿವೆ ದಂಡೆಯಲ್ಲಿ ನಡೆವವರ ಕಾಲು ಚುಚ್ಚುತ್ತ, ಕಣ್ಣು ಕಿಸುರುತ್ತ ಆಸಕ್ತಿ ಮೂಡಿಸುತ್ತ, ಆಸೆ ಕೆರಳಿಸುತ್ತ   ಅದೇ ಕಡಲು ತನ್ನೊಳಗೆ ಅಡಗಿರುವ ಮುತ್ತಿಲು ಹವಳಗಳನ್ನೆಂದೂ ದಂಡೆಯಲ್ಲಿ ಅನಾಥವಾಗಿ ಸುರಿಯುವುದಿಲ್ಲ...

read more
ವಿಶ್ವವಿದ್ಯಾಲಯಗಳು ಮತ್ತು ಗುಣಗೌರವ – ಎಸ್ ಬಿ ಜೋಗುರ

ಡಾ ಎಸ್ ಬಿ ಜೋಗುರ ಸಾಂಸ್ಕೃತಿಕ ಮತ್ತು ಸಾಮಾಜಿಕ ರಚನೆಯ ಮುಖ್ಯ ಭಾಗ ಎನ್ನುವಂತಿರುವ ವಿಶ್ವವಿದ್ಯಾಲಯಗಳೆಂಬ ಸಂಸ್ಥೆಗಳು ಎದುರಿಸುತ್ತಿರುವ ಅನೇಕ ಬಗೆಯ ಸಂದಿಗ್ಧಗಳನ್ನು ನೋಡಿದಾಗ ತೀರಾ ತುರ್ತಾಗಿ ವಿಶ್ವವಿದ್ಯಾಲಯಗಳಿಗೆ ಅತ್ಯಂತ ತಾರ್ಕಿಕವಾದ ಆಲೋಚಕರು ಮತ್ತು ಸೂಕ್ತ ಪರಿಹಾರವನ್ನು ಕೊಡಬಲ್ಲ ಸಮರ್ಥ ಪ್ರತಿಭಾವಂತ ಆಡಳಿತಗಾರರ...

read more
ಮರೆಯಲಾರದ ಡಿಗ್ರಿ ನೆನಪುಗಳು…

ವಿನಾಯಕ ಜಿ ಮೊನ್ನೆ ತಾನೇ ಪಿಯುಸಿ ಮುಗಿಸಿದ ನೆನಪು, ಸ್ನೇಹಿತರನ್ನು ಕಳೆದುಕೊಂಡದ್ದು ಮನಸ್ಸಿಲ್ಲಿ ಅಳಿಸಿಹೋಗಿಲ್ಲ, ಅಷ್ಟರಲ್ಲೇ ಮುಂದಿನ ಕಾಲೇಜು ಲೈಫು ಅನುಭವಿಸುವ ಸಂದರ್ಭ ಬಂದೆಬಿಟ್ಟಿತು. ಅದರಲ್ಲೂ ಡಿಗ್ರಿ ಅಂದರೆ ಹಾಗೇನೆ ಕಂಡ್ರೀ ಓದು, ಮೋಜು, ಮಸ್ತಿ, ಲವ್, ಫ್ರೆಂಡ್ಶಿಪ್ ಹೀಗೆ ಹಲವಾರು ತರಹದ ಅನುಭವನನ್ನು ಕೊಡುತ್ತದೆ....

read more
'ಪುಸ್ತಕಗಳಿಲ್ಲದ ಪ್ರಪ೦ಚ' – ಪಾಲಹಳ್ಳಿ ವಿಶ್ವನಾಥ್ ಬರೀತಾರೆ

ಪಾಲಹಳ್ಳಿ ವಿಶ್ವನಾಥ್ ಪುಸ್ತಕಗಳಿಲ್ಲದ ಪ್ರಪ೦ಚವನ್ನು ನೀವು ಊಹಿಸಲೂ ಸಾಧ್ಯವೇ ? ಹಾಗೆ ಊಹಿಸಿ ಅ೦ತಹ ಪ್ರಪ೦ಚ ಎಷ್ಟು ಘೋರವಿರಬಹುದು ಎ೦ದು ಚಿತ್ರಿಸಿದ್ದವರು ರೇ ಬ್ರಾಡ್ ಬುರಿ (೧೯೨೦-೨೦೧೨). ಪುಸ್ತಕಗಳನ್ನು ಪೂರ್ತಿ ತಿರಸ್ಕರಿಸುವ ಒ೦ದು ಸಮಾಜವನ್ನು ಅವರು ತಮ್ಮ ಪುಸ್ತಕ ' ಫ್ಯಾರಿನ್ ಹೈಟ್ ೪೫೧ ' ದಲ್ಲಿ ತೋರಿಸಿದ್ದರು. ಇದು...

read more
ಕೈಫಿ ಅಜ್ಮಿನ ಕನ್ನಡಕ್ಕೆ ಕರೆತಂದಿದ್ದಾರೆ ವಿದ್ಯಾ

ಒಂದು ಮುತ್ತು.. ವಿದ್ಯಾ ರಾವ್ ನಿನ್ನ ಸುಂದರ ಕಣ್ಣುಗಳಿಗೆ ಮುತ್ತಿಟ್ಟಾಗಲೆಲ್ಲ ಕತ್ತಲಲ್ಲಿ ಝಗಮಗಿಸುತ್ತವೆ ನೂರು ದೀಪಗಳು   ಹೂವೇನು, ಮೊಗ್ಗೇನು, ಚಂದ್ರ ತಾರೆಗಳೇನು ಎಲ್ಲ ತಲೆಬಾಗುತ್ತವೆ ಎದುರಾಳಿಯ ಪಾದಗಳಿಗೆ..   ಅಜಂತಾದ ಶಿಲ್ಪಗಳೆಲ್ಲ ನರ್ತಿಸತೊಡಗುತ್ತವೆ ಹಾಡತೊಡಗುತ್ತವೆ ಯುಗಗಳಿಂದ ಮೂಕವಾಗಿದ್ದ ಗುಹೆಗಳು.....

read more

Pin It on Pinterest

Share This