ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್.ಎಸ್.ವಿ ಓದಿದ ‘ಹೆಣ್ಣಾಲದ ಮರ’
ಎಚ್.ಎಸ್.ವಿ ಓದಿದ ‘ಹೆಣ್ಣಾಲದ ಮರ’

ಸುಮತಿ ಕೃಷ್ಣಮೂರ್ತಿ ಅವರ ನೂತನ ಕವನ ಸಂಕಲನ 'ಹೆಣ್ಣಾಲದ ಮರ' ಈ ತಿಂಗಳ 22 ರಂದು ಬಿಡುಗಡೆಯಾಗಲಿದೆ. ಸಂಕಲನಕ್ಕೆ ಡಾ ಎಚ್ಎಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ- ಎಚ್.ಎಸ್. ವೆಂಕಟೇಶಮೂರ್ತಿ -----ಸುಮತಿ ಕೃಷ್ಣಮೂರ್ತಿ ತಮ್ಮ ಅಪಾರವಾದ ಕಾವ್ಯ ಪ್ರೀತಿಯಿಂದ ನನಗೆ ಪ್ರಿಯರಾದವರು. ಹಿಂದಿನಿಂದ ಗೊತ್ತಾದದ್ದು ಅವರು ಸ್ವತಃಒಳ್ಳೆಯ...

read more
ಪ್ಯಾಲೆಸ್ಟೈನ್- ‌ಇಸ್ರೇಲ್ ಘರ್ಷಣೆಯನ್ನು ಹೀಗೆ ಅರ್ಥ ಮಾಡಿಕೊಳ್ಳೋಣ
ಪ್ಯಾಲೆಸ್ಟೈನ್- ‌ಇಸ್ರೇಲ್ ಘರ್ಷಣೆಯನ್ನು ಹೀಗೆ ಅರ್ಥ ಮಾಡಿಕೊಳ್ಳೋಣ

ವಸಂತ ಕಲಾಲ್ ಲೇಖಕರು ಜೆ ಎನ್ ಯುವಿನಲ್ಲಿ ಮಧ್ಯ ಏಷಿಯಾ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ---- ಪ್ಯಾಲೆಸ್ಟೈನ್ ‌ಇಸ್ರೇಲ್ ಘರ್ಷಣೆಯನ್ನು ಧರ್ಮಗಳ ಆಧಾರದ‌ ಮೇಲೆ ಚರ್ಚಿಸೋದು ಸಮಸ್ಯಾತ್ಮಕವಾದುದು, ಇದನ್ನು ವಸಾಹತುಶಾಹಿ ನೆಲೆಯಲ್ಲಿಯೇ‌ ನೋಡಬೇಕು. ಮೊದಲನೆಯದಾಗಿ ಇಸ್ರೇಲ್ ಸರ್ವ ಯಹೂದಿಗಳ ಪ್ರತಿನಿಧಿಯಲ್ಲ, ಯುರೋಪಿನ...

read more
ಆಟವೇ ಮುಗಿದಿತ್ತು..
ಆಟವೇ ಮುಗಿದಿತ್ತು..

- ಎಚ್.ಆರ್. ನವೀನ್ ಕುಮಾರ್ ---- ಆಟವೇ ಮುಗಿದಿತ್ತು ಆಕಾಶದಿಂದ ಆಟಿಕೆಗಳು ಬೀಳುತ್ತಿವೆ ಎಂದು ನೋಡುವಷ್ಟರಲ್ಲಿ ಆಡಲು ಕೈ ಕಾಲುಗಳಿಲ್ಲ ಮೈದಾನವೆಲ್ಲ ಹೆಣದ ರಾಶಿ ನಿನ್ನೆ ಆಡಲು ಬಂದವರು ಇಂದು ಯಾರೂ ಕಾಣುತ್ತಿಲ್ಲ. ಇದ್ದಕ್ಕಿದ್ದಂತೆ ಬಂದೆರಗಿದ ಆ ಸದ್ದು, ಬೆಳಕು ಏನೆಂದು ನೋಡುವಷ್ಟರಲ್ಲಿ ಎಲ್ಲವೂ ಬೂದಿ ನಿಮ್ಮ ಮನೆಯ ಮಕ್ಕಳು...

read more
 ಥೇಟ್ ಅವಳಂತೆಯೇ..
 ಥೇಟ್ ಅವಳಂತೆಯೇ..

ಷಾಹಿನಾ ಇ. ಕೆ. ಕನ್ನಡಕ್ಕೆ: ಜೆಸ್ಸಿ ಎಲಿಜಬೆತ್ ಜೋಸೆಫ್ ಕತ್ತಲು, ನಗರದ ಮೇಲೆ ನೆರಳನ್ನು ಹಾಸಲು ಆರಂಭಿಸಿತ್ತು. ಬೀದಿ ಬದಿಯಲ್ಲಿ, ಚಿಕ್ಕ ಗುಂಪುಗಳು ಮತ್ತೊಂದು ಸಂಜೆಯನ್ನು ಕೂಡಾ ಸಂಭ್ರಮದಿಂದ ಆಚರಿಸುತ್ತಾ ಮುಗಿಸುತ್ತಿದ್ದವು. ಇವರ ಗಹಗಹಿಸುವ ನಗು, ಗೌಜು ಗದ್ದಲಗಳ ನಡುವೆ ಮಗ ಆತನೊಂದಿಗೆ ನಡೆಯುತ್ತಿದ್ದ. ದಪ್ಪ ಗಾಜಿನ...

read more
ಲಿಥುವೇನಿಯಾದ ಅಯ್ದಸ್ ಮರ್ಚ್ಯೇನಸ್  ಕವಿತೆಗಳು
ಲಿಥುವೇನಿಯಾದ ಅಯ್ದಸ್ ಮರ್ಚ್ಯೇನಸ್ ಕವಿತೆಗಳು

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್ ---- ರೂಪದ ಕಡೆ ಗಮನ, ಸಾಂಪ್ರದಾಯಿಕ ಪ್ರಾಸ ಮತ್ತು ಲಯಗಳ ಪ್ರತಿ ಒಲವು, ಹಾಗೂ ಜ್ಯಾಪನೀಸ್ ‘ಟಾಂಕಾ’  (Tanka) ದಂತಹ ವಿದೇಶಿ ಪ್ರಕಾರಗಳ ಪ್ರಯೋಗಗಳಿಂದಾಗಿ ಅಯ್ದಸ್ ಮರ್ಚ್ಯೇನಸ್-ರು ತಮ್ಮದೇ ತಲೆಮಾರಿನ ಕವಿಗಳು ಹಾಗೂ ಕಿರಿಯ ಕವಿಗಳಿಂದ ಭಿನ್ನವಾಗಿ ಎದ್ದು ಕಾಣುತ್ತಾರೆ. ...

read more
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ಪ್ಯಾಸೇಜಸ್’
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ಪ್ಯಾಸೇಜಸ್’

ಸಂಕೀರ್ಣ ಪ್ರೇಮ ಸಂಬಂಧಗಳ 'ಪ್ಯಾಸೇಜಸ್' ಸಿನಿಮಾ ಮ ಶ್ರೀ ಮುರಳಿ ಕೃಷ್ಣ ----- ಪ್ರೇಮ ಎಂಬ ನವಿರು ಭಾವನೆಗೆ ಸಂಬಂಧಿಸಿದಂತೆ ತತ್ವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಮನೋವಿಜ್ಞಾನಿಗಳು, ಲೇಖಕರು ಹಾಗೂ ಇತರರು(ಸಾಮಾನ್ಯರು ಸೇರಿದಂತೆ) ವಿವಿಧ ದೃಷ್ಟಿಕೋನಗಳ, ವೈವಿಧ್ಯ ವಿಚಾರಗಳನ್ನು ಮಂಡಿಸಿದ್ದಾರೆ.  ಸೂತ್ರಗಳು ಮತ್ತು...

read more
ಇಂದಿರಾ ಹೆಗ್ಗಡೆಯವರ ‘ಅತಿಕಾರೆ’
ಇಂದಿರಾ ಹೆಗ್ಗಡೆಯವರ ‘ಅತಿಕಾರೆ’

ಡಾ.ಸುಧಾರಾಣಿ ಕಿನ್ನಿಗೋಳಿ -----ನೆಲದ ಸಂಸ್ಕೃತಿಯನ್ನು ಗುರುತಿಸಿಕೊಂಡು , ಜನಸಂಸ್ಕೃತಿಯ ಮಿಡಿತಗಳನ್ನು ಗ್ರಹಿಸಿಕೊಂಡು, ಬಹುತ್ವದ ಮಾದರಿಗಳನ್ನು, ಅನನ್ಯತೆಗಳನ್ನು¬ ಹುಡುಕಿ, ಗೌರವಿಸಿಕೊಂಡು ಅವುಗಳನ್ನು ತನ್ನೊಳಗೆ ಒಳಗು ಮಾಡಿಕೊಳ್ಳುವಿಕೆಯ ಮೂಲಕ , ಜೀವ ಪ್ರೀತಿ ಮತ್ತು ಜೀವನ ಪ್ರೀತಿಯನ್ನು ಪೋಷಿಸಿಕೊಂಡು ಲೋಕ ಹಿತದ...

read more
ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ!
ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ!

ಕೇಶವ ಮಳಗಿ ---- ನಮ್ಮ ಅನುಕಂಪ ಪ್ಯಾಲೇಸ್ತಿನಿಯರ ಸಂಕಟದೊಂದಿಗೆ; ಇಸ್ರೇಲಿಗರ ದುಂಡಾವರ್ತನೆಯೊಂದಿಗಲ್ಲ! ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ! (ಹಳೆಯ ಬರಹದ ಮೂಲಕ ದೇಶವಿಲ್ಲದವರಿಗೆ ಮತ್ತೊಮ್ಮೆ ಸಾಂತ್ವನ ) ಎಲ್ಲರ ಕೈಗಳೂ ಇಲ್ಲೀಗ ರಕ್ತಸಿಕ್ತ. ಬೀದಿಗಳು ಭಗ್ನ ಅಂಗಾಂಗಗಳ ದೇಹ; ಮುರಿದ ಮನಸ್ಸು, ಸೂರಿಲ್ಲದೇ ತಮ್ಮ...

read more
ರಾಜೀವ್ ತಾರಾನಾಥ್ ಸರೋದ್ ನಿನಾದ ಮತ್ತೆ ಬೆಂಗಳೂರಿನಲ್ಲಿ
ರಾಜೀವ್ ತಾರಾನಾಥ್ ಸರೋದ್ ನಿನಾದ ಮತ್ತೆ ಬೆಂಗಳೂರಿನಲ್ಲಿ

ಅಕ್ಟೋಬರ್ ೧೭ರಂದು ಪ್ರಖ್ಯಾತ ಸರೋದವಾದಕ ಪಂ. ರಾಜೀವ್ ತಾರಾನಾಥ್ ಅವರ ೯೧ನೆಯ ಹುಟ್ಟುಹಬ್ಬ. ಅಂದು ಪಂಡಿತ್ ತಾರಾನಾಥ್ ಟ್ರಸ್ಟ್, ಕರ್ನಾಟಕ ಸರ್ಕಾರದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆಪಂ. ರಾಜೀವ್ ತಾರಾನಾಥರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ...

read more
ಅಕ್ಷಯ ಶೆಟ್ಟಿ ಅವರ ಎರಡು ಹೊಸ  ಕೃತಿಗಳು
ಅಕ್ಷಯ ಶೆಟ್ಟಿ ಅವರ ಎರಡು ಹೊಸ ಕೃತಿಗಳು

ತಮ್ಮ ಮೊದಲ ತುಳು ಕಾದಂಬರಿ 'ದೆಂಗ'ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಅಕ್ಷಯ ಆರ್ ಶೆಟ್ಟಿ ಈಗ ಮತ್ತೆ ಒಂದು ತುಳು ನಾಟಕ ಹಾಗೂ ಕನ್ನಡ ಕವನ ಸಂಕಲನದೊಂದಿಗೆ ಬರುತ್ತಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ ಬಿ ಎ ವಿವೇಕ ರೈ ಅವರಿಂದ ದೆಂಗ ಕಾದಂಬರಿ ತುಳು ಸಾಹಿತ್ಯಕ್ಕೆ ಹೊಸ ತಿರುವು ನೀಡುತ್ತದೆ ಎನ್ನುವ ಪ್ರಶಂಸೆ...

read more
ಜಿ ಎನ್ ಆರ್ ನೆನಪು: ಇನ್ನೂ ಹಲವು ಪುಟಗಳು ಬಾಕಿ ಉಳಿದಿವೆ…
ಜಿ ಎನ್ ಆರ್ ನೆನಪು: ಇನ್ನೂ ಹಲವು ಪುಟಗಳು ಬಾಕಿ ಉಳಿದಿವೆ…

ಭಾರತಿ ಹೆಗಡೆ ಅದು ಜುಲೈ ತಿಂಗಳ ಮೊದಲ ವಾರ. ಏನೋ ಬರೆಯುತ್ತ ಕುಳಿತಿದ್ದೆ. ಇದ್ದಕ್ಕಿದ್ದ ಹಾಗೆ ಹಿರಿಯರಾದ ರಂಗನಾಥ್ ರಾವ್ ಅವರಿಂದ ಫೋನ್ ಬಂತು. ಅವರು ಯಾವತ್ತೂ ನನಗೆ ಫೋನ್ ಮಾಡಿದವರೇ ಅಲ್ಲ, ಅಂಥದ್ದರಲ್ಲಿ ಅವರ ಫೋನ್ ಯಾಕೆ ಬಂತು ಎಂದು ಕುತೂಹಲದಿಂದ ಪೋನೆತ್ತಿದೆ. ಆ ಕಡೆಯಿಂದ‘ಭಾರತಿ ಹೆಗಡೆಯವರಾ…?’‘ಹೌದು ಸರ್ ನಾನೇ…’‘ನಾನಮ್ಮ,...

read more
ಜಿ ಎನ್ ರಂಗನಾಥ ರಾವ್ ಇನ್ನಿಲ್ಲ
ಜಿ ಎನ್ ರಂಗನಾಥ ರಾವ್ ಇನ್ನಿಲ್ಲ

ಹಿರಿಯ ಪತ್ರಕರ್ತ, ಪ್ರಜಾವಾಣಿಯ ವಿಶ್ರಾಂತ ಸಹ ಸಂಪಾದಕರಾಗಿದ್ದ ಜಿ ಎನ್ ರಂಗನಾಥರಾವ್ ಅವರು ಇನ್ನಿಲ್ಲ. ಇಂದು ಬೆಳಗ್ಗೆ ಅವರು ಬಸವನಗುಡಿಯ ಬಿಎಂ ಎಸ್ ಆಸ್ಪತ್ರೆಯಲ್ಲಿ ಕೆಲ ಕಾಲ ಅನಾರೋಗ್ಯದಿಂದ ಮೃತಪಟ್ಟರು. ಇಂದು ಮಧ್ಯಾಹ್ನ ಎರಡು ಗಂಟೆಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಜಿ ಎನ್ ರಂಗನಾಥ ರಾವ್ ಅವರು...

read more
ನಮ್ಮ ದೇಶ ನಮ್ಮದು ಎನ್ನುವ ‘ಪ್ಯಾಲೆಸ್ತೈನ್’ ಕವಿತೆಗಳು
ನಮ್ಮ ದೇಶ ನಮ್ಮದು ಎನ್ನುವ ‘ಪ್ಯಾಲೆಸ್ತೈನ್’ ಕವಿತೆಗಳು

ಉದಯ ಇಟಗಿ ---- ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವೆ ಮತ್ತೆ ಯುದ್ಧ ಆರಂಭವಾಗಿದೆ. ಈ ಯುದ್ಧ 1948 ರಿಂದಲೂ ನಡೆಯುತ್ತಲೇ ಇದೆ. ನಮಗೆಲ್ಲಾ ಗೊತ್ತಿರುವಂತೆ 1948 ರಲ್ಲಿ ವಿಶ್ವಸಂಸ್ಥೆಯ ಆದೇಶದ ಮೇರೆಗೆ ಇಸ್ರೇಲಿಯರು ಏಕಾಏಕಿ ಪ್ಯಾಲೈಸ್ತೇನಿಯಾವನ್ನು ಆಕ್ರಮಿಸಿಕೊಂಡಾಗ ಅಲ್ಲಿ ಒಂದು ದೊಡ್ಡ ರಕ್ತಪಾತವೇ ನಡೆದುಹೋಗುತ್ತದೆ....

read more
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ- ನೆತ್ತರಲ್ಲ..!
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ- ನೆತ್ತರಲ್ಲ..!

ಸಂಘಮಿತ್ರೆ ನಾಗರಘಟ್ಟ ----- ಮುಂಜಾವಿನಲಿ ಲೈಟು ಕಂಬಕ್ಕೆ  ನೇವರಿಸುವಂತಿದ್ದ ನನ್ನ ರೆಂಬೆಗಳ-  ತಳುಕಿಗಾಗಿ ಕತ್ತರಿಸಿ ಕೊಳ್ಳುವ ನಿಮ್ಮ ತಲೆಗೂದಿನಲಿನಂತೆ,  ಒಂದೆಡೆಯಿಂದ ಟ್ರಿಂ  ಮಾಡಿ - ನೆಲಕ್ಕೆ ಬಿದ್ದ ಪುಡಿಗೂದಲು  ಕಾಣಿಸದಂತೆ ಮೊರದಲ್ಲಿ ನಾಜೂಕಾಗಿ ಬಾಚಿಕೊಳ್ಳುವಂತೆ , ನನ್ನ ಎಲೆಗಳ -...

read more
ಗೀತೋಸ್ಮಿ ಹೊಸ ಕವಿತೆ ‘ಅನಾಹತ’
ಗೀತೋಸ್ಮಿ ಹೊಸ ಕವಿತೆ ‘ಅನಾಹತ’

 ಗೀತೋಸ್ಮಿ ---- ದೇವರ ಕೋಣೆಯ ನಾಗೊಂದಿಗೆಯ ಮೇಲೆ ಪುಟ್ಟ ಪೆಟ್ಟಿಗೆ; ಕಿರುಚಿಲಕ ತೆರೆದು ನೋಡಿದರೆ.. ಒಳಗೆ ಮಂದಾಸನದಲ್ಲಿ ಹಳೆಯ ರೇಷಿಮೆ ಖಣದಲಿ ಸುತ್ತಿ, ಮೆತ್ತನೆ ಅಮ್ಮನ ಅಂಗೈಲಿ ಆಗಾಗ ಪವಡಿಸಿದ ಗರ್ವ- ದಲಿ ತುಸು ಭಾಗಿ; ಜತನದಲಿ ಕಾಪಿಟ್ಟ ಹಸೆ-ಹಾಡುಗಳ ಪಟ್ಟಿ! ಶಾರದೆಯ ಹೆರಳಲ್ಲಿ ನವಿರಾಗಿ ಸಿಕ್ಕಿಸಿದ ದಂಡೆ- ಯೊಳಗಿನ...

read more
ಸುಧಾ ಆಡುಕಳ ಬರೆದ ಸಾಲುಗಳು
ಸುಧಾ ಆಡುಕಳ ಬರೆದ ಸಾಲುಗಳು

ಸುಧಾ ಆಡುಕಳ 1. ಮನಸೀಗ ಸುಖಾಸುಮ್ಮನೆ ಬಿರುಗಾಳಿಯ ಬೆನ್ನೇರಿದೆ ಗಮ್ಯದ ಯೋಚನೆಯೀಗ ಅರ್ಥ ಕಳಕೊಂಡಿದೆ 2. ಗಾಂಧಿ ಹುಟ್ಟಿದ ದಿನ ಒಳ ಹೊರಗೆಲ್ಲ ಅವರೆ ನಕ್ಕರು ಗಾಂಧಿ, ಶಾಸ್ತ್ರೀಜಿ ಮರೆತುಹೋದರೆ? 3. ಮೋಡ ಮುಸುಕಿದ ಒಂದು ನಿಶಾಂತ ಹಗಲು ಬಿರುಮಳೆಯ ರಾತ್ರಿ ಚಿತ್ರ ಮನದ ಮೂಲೆಯಲ್ಲು 4. ಬಾಯಾರಿದೆ, ನೀರು ಕುಡಿಸು ಬಾಯಿಂದ ಬಾಯಿಗೆ...

read more
ಪುರುಷೋತ್ತಮ ಬಿಳಿಮಲೆ ಓದಿದ ‘ಸಿದ್ಧಮಾದರಿಗಳಾಚೆಗೆ’
ಪುರುಷೋತ್ತಮ ಬಿಳಿಮಲೆ ಓದಿದ ‘ಸಿದ್ಧಮಾದರಿಗಳಾಚೆಗೆ’

ಸಿದ್ಧಮಾದರಿಗಳಾಚೆ ಇಟ್ಟ ಹೆಜ್ಜೆಗಳು ಪುರುಷೋತ್ತಮ ಬಿಳಿಮಲೆ ಮುಂಬೈ ವಾಸಿಯಾಗಿರುವ ಡಾ. ಗಿರಿಜಾ ಶಾಸ್ತ್ರಿಯವರು ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಬಲ್ಲ ವಿಶಿಷ್ಟ ಲೇಖಕಿ. ವಿಸ್ತಾರವಾದ ಓದು ಮತ್ತು ಅನುಭವಗಳ ಸಹಾಯದಿಂದ ಸಹಜವಾಗಿ ಹುಟ್ಟುವ ಪ್ರಖರ ವೈಚಾರಿಕತೆಗೆ ಭಾವುಕತೆಯನ್ನು ಹದವಾಗಿ ಬೆರೆಸಿ ಅವರು...

read more
ಅಂತಾರಾಷ್ಟ್ರೀಯ ಉತ್ಸವಗಳಿಗೆ ಹಾರಿದ  ಲೋಕೇಶ್ ಮೊಸಳೆಯ ಹಕ್ಕಿಗಳು
ಅಂತಾರಾಷ್ಟ್ರೀಯ ಉತ್ಸವಗಳಿಗೆ ಹಾರಿದ ಲೋಕೇಶ್ ಮೊಸಳೆಯ ಹಕ್ಕಿಗಳು

ವಿದೇಶಗಳಿಗೆ ಹಾರಿದಕನ್ನಡ ನೆಲದ ಹಕ್ಕಿಯ ಹಾಡು ‘ನೆಲದ ಹಕ್ಕಿಯ ಹಾಡು ಟೀಯೀ… ಟೀ…ವ್‌ವಿಟ್…’ (An Earthy Ode to Teeyee… Teweet…) ಸಾಕ್ಷ್ಯಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅಮೇರಿಕಾದ ನ್ಯೂಯಾರ್ಕ್, ಬೊಸ್ಟಾನ್, ನಪ್ಲೆಸ್ ಹಾಗೂ ಮಲೇಷಿಯಾದ ಕೌಲಲಾಂಪೂರ್, ಚೀನಾದ...

read more
ರಹಮತ್ ತರೀಕೆರೆ ಕಂಡ ಮೇಟಿ ಕೊಟ್ರಪ್ಪನವರು
ರಹಮತ್ ತರೀಕೆರೆ ಕಂಡ ಮೇಟಿ ಕೊಟ್ರಪ್ಪನವರು

ಶ್ರೀಮಾನ್ ಮೇಟಿ ಕೊಟ್ರಪ್ಪನವರು ರಹಮತ್ ತರೀಕೆರೆ ಶಿವರಾಮ ಕಾರಂತರ `ಹಳ್ಳಿಯ ಹತ್ತು ಸಮಸ್ತರು’ ಎಂಬ ವ್ಯಕ್ತಿಚಿತ್ರಗಳ ಪುಸ್ತಕವೊಂದಿದೆ. ಅದು ಕುಂದಾಪುರ ಸೀಮೆಯ ಬೇರೆಬೇರೆ ಸ್ವಾರಸ್ಯಕರ ವ್ಯಕ್ತಿಗಳ ಚಹರೆಗಳನ್ನು ಕುರಿತಿದ್ದು. (ಇಂತಹುದೇ ಇನ್ನೊಂದು ಪುಸ್ತಕವೆಂದರೆ, ಕುವೆಂಪು ಅವರ ಮಲೆನಾಡಿನ ಚಿತ್ರಗಳು.) ಈ ಹಳ್ಳಿಯ ಹತ್ತು...

read more
ಶ್ರೀನಿವಾಸ ಪ್ರಭು ಅಂಕಣ: ಆಹಾ! ಈಟಿವಿ ‘ಸರೋಜಿನಿ’
ಶ್ರೀನಿವಾಸ ಪ್ರಭು ಅಂಕಣ: ಆಹಾ! ಈಟಿವಿ ‘ಸರೋಜಿನಿ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more

Pin It on Pinterest

Share This