ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡಾ ರಾಮಮನೋಹರ ಲೋಹಿಯ ಜನ್ಮದಿನಾಚರಣೆ ಮತ್ತು ಪುಸ್ತಕ ಬಿಡುಗಡೆ
’ಮಾಧ್ಯಮ ಮತ್ತು ಮಹಿಳೆ’ – ವಿಚಾರ ಸಂಕಿರಣ
ಬೇಲೂರು ರಘುನಂದನ್ ಕಾಲಂ : ಪುಟ್ಟಮಲ್ಲಿ ಮತ್ತು ರವಿಚಂದ್ರನ್
ಗಾಂಧಿ ನಗರದಲ್ಲಿ ಉಮಾಶ್ರೀ ಅನ್ನೋ ಜೀವದ ಸ್ಥಾನವೇ ಬೇರೆ ಇಂದು. ಅಂದು ಅದರ ಕಥೆ ನಿಮಗೂ ಗೊತ್ತೇ ಇದೆ ಬಿಡಿ. ಪಟ್ಟಣಕ್ಕೆ ಬಂದ ಪತ್ನಿಯರು ಸಿನೆಮಾದಲ್ಲಿ ‘ಎಸ್ ಬಾಸ್, ನೋ ಬಾಸ್’ ಅನ್ನೋ ಡೈಲಾಗ್ ಹೇಳುತ್ತಾ ಬಂದಿದ್ದು ಹಿರಿತೆರೆಗೆ. ಸಾಕವ್ವನ ಸಾಮರ್ಥ್ಯ ಸಿನೆಮಾ ಇಂಡಸ್ಟ್ರಿಗೆ ಸರಿಯಾಗಿ ಗೊತ್ತಾಗಲು ಅಮ್ಮ ಪುಟ್ಮಲ್ಲಿಯ ತನಕ ಕಾಯಲೇ...
ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಅನ್ನಿಸಿದ ವೆಂಕಟಪ್ಪ ನಾಯಕ
ರವಿ ಕುಲಕರ್ಣಿ ಆಸೆಗಳು ಹಿಡಿದಿಟ್ಟಷ್ಟು ಕೈ ಮೀರಿ ಬೆಳೆಯುತ್ತವೆ ಅಂತೆಯೇ ಮೀತಿಯನ್ನು ದಾಟಿ ಮುಂದುವರೆಯುತ್ತವೆ. ಆಸೆ ಯಾವದಾದರೂ ಆಗಬಹುದು ಅದಕ್ಕೆ ಯಾವ ವಿಷಯದ ಚೌಕಟ್ಟೂ ಇಲ್ಲ. ಇಂತಿಪ್ಪ ಆಸೆಗಳು ಮಲೆನಾಡಿನ ಮಧ್ಯ, ತನ್ನ ಕಟ್ಟುಮಸ್ತು ದೇಹ ಮತ್ತು ಜಗಜಟ್ಟಿತನಕ್ಕೆ ಹೆಸರಾದ ವೆಂಕಟಪ್ಪ ನಾಯಕನನ್ನು ಬಿಟ್ಟಿರುವುದುಂಟೆ? ಹೂವಳ್ಳಿಯ ಈ...
ನವ ಸಂವತ್ಸರದಲಿ ನವ ನಾಗರೀಕತೆ ಪಲ್ಲವಿಸಲಿ
ನಾ ದಿವಾಕರ ಯುಗಾದಿ ಎಂದರೆ ಯುಗದ ಆದಿ. ಒಂದು ನವ ಯುಗದ ಆರಂಭ. ಅಧಿಕಾರ ಪೀಠವನ್ನು ಸಾಂಕೇತಿಕವಾಗಿ ಸೂಚಿಸುವ ಗಾದಿ ಎಂಬ ಪದವೂ ಯುಗಾದಿಯಲ್ಲಿ ಅಂತರ್ಗತವಾಗಿರುವುದರಿಂದ ಸಮಾಜವನ್ನು ತಮ್ಮ ಮುಷ್ಟಿಯಲ್ಲಿರಿಸಿಕೊಂಡು ಅಧಿಪತ್ಯ ಸಾಧಿಸುವ ಗಾದಿಯನ್ನೇರಿರುವ ಪ್ರಬಲ ವರ್ಗಗಳಿಗೆ ಯುಗಾದಿ ಒಂದು ಯುಗವನ್ನು ಅಂತ್ಯಗೊಳಿಸಿ ನವ ಯುಗವನ್ನು...
ಕೆವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ’ಭೂತಯ್ಯನ ಮಗ ಅಯ್ಯು’
ಸಿದ್ದಲಿಂಗಯ್ಯನವರ ನೆನಪಿನಲ್ಲಿ ಇಂದು ಸಂಜೆ ೫.೩೦ಕ್ಕೆ ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಭೂತಯ್ಯನ ಮಗ ಅಯ್ಯು ಕೆ ವಿ ಸುಬ್ಬಣ್ಣ ಆಪ್ತಮಂದಿರ ೧೫೧, ೭ನೇ ಕ್ರಾಸ್, ೪ ಲೇನ್, ಟೀಚರ್ಸ್ ಕಾಲನಿ ಮೊದಲನೆಯ ಹಂತ ದಯಾನಂದ ಸಾಗರ್ ಕಾಲೇಜ್ ಸಮೀಪ, ವಸುಧಾ ಭವನ್ ಎದುರಿನಲ್ಲಿ. ಬೆಂಗಳೂರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8892795666...
ಮೈಸೂರಿನಲ್ಲಿ ಇಂದು
'ದಾರಿಗಚ್ಚಿದ ದೀಪ ಇವಳು…' – ಡಾ ಐಶ್ವರ್ಯಾ
ಡಾ ಐಶ್ವರ್ಯಾ ಕೆವೈಎನ್ ಮೇಷ್ಟ್ರು ಬರೆದ ಈ ಸಾಲು ಬಹಳ ದಿನಗಳಿಂದ ನನ್ನನ್ನು ಕಾಡುತಿತ್ತು. ಮೊದಲ ಬಾರಿಗೆ, ೨೦೧೩ ರಲ್ಲಿ ನಾವು ನಮ್ಮ ಅವಿರತ ತಂಡದಿಂದ ಮಲೆಗಳಲ್ಲಿ ಮದುಮಗಳು ನಾಟಕವನ್ನು ನೋಡಲು ಹೋದಾಗ ಕೇಳಿದ ಈ ಹಾಡು, ಹಾಡಿನ ಸಾಲುಗಳು ಇವತ್ತಿಗೂ ನನ್ನನ್ನು ಬಿಡದೆ ಆವರಿಸಿದೆ. ಬರುವೆನೆಂದ ನಲ್ಲ...ಬರದೆ ಹೋದನಲ್ಲ... ಬೆಂದು...
ರಂಗಶಂಕರದಲ್ಲಿ ನಾಳೆ ಯು ಆರ್ ನೆನಪಿನ ರಂಗ ಯುಗಾದಿ
ಯುಗಾದಿಯ ಬಿಸಿಲು ನೆಳಲಿನ ನೆನಪು – ಟಿ ಎಸ್ ಗೊರವರ
- ಟಿ ಎಸ್ ಗೊರವರ ಬೇಡ ಬೇಡವೆಂದರೂ ಯುಗಾದಿಯ ಬಗ್ಗೆ ಮಾತಾಡುವಾಗೆಲ್ಲ ಬಾಲ್ಯ ಕಾಲದಲ್ಲಿನ ಯುಗಾದಿಯ ನೆನಪುಗಳೇ ಚೈತ್ರದ ಚೆಲುವಾಗಿ ಪಲ್ಲವಿಸುತ್ತಿವೆ. ಬಿಡದೇ ಕಾಡುವ ಹರೆಯದ ಹುಡುಗಿಯ ಕಾಲ್ಗಳ ಚೈನದ ಕಿಂಕಿಣಿಯ ಲಯವಾಗಿ ಅವು ನನ್ನೊಳಗೆ ಹಸಿರಾಗಿ ಉಳಿದಿವೆ. ಹಿತ್ತಲಿನಲ್ಲಿ ನಮ್ಮ ಹೆಂಚಿನ ಮನೆಗೆ ಕೊಡೆ ಹಿಡಿದಂತೆ ಅರಳಿರುವ, ಆಕಾಶಕ್ಕೆ...
'ಎಲ್ಲರೆಲ್ಲರ ಕಣ್ಣೊಳು ಮಗುವಿನ ನಗುವು ನಲಿಯುವ ಕಾಲವು ತುಂಬಿ ಬರಲಿ…'
ಉಗಾದಿಗೆ... - ನಾಗತಿಹಳ್ಳಿ ರಮೇಶ ಬರಲಿ ಬರಲಿ ಉಗಾದಿ ಹೊಸ ಹರುಷವ ತರಲಿ ಯುಗಾದಿ ಬರಲಿ ಬರಲಿ ಉಗಾದಿ ನಿಜ ಸುಖವ ತರಲಿ ಯುಗಾದಿ ದುಡಿವ ತೋಳಿಗೆ ಚೇತನವಾಗಿ ದುಃಖದ ಬಾಳಿಗೆ ಸಂತಸವಾಗಿ ನೆತ್ತರು ಹರಿಸುವ ಮನವು ಬತ್ತಿ ಬೆಳಗಲಿ ಒಲವಿನ ಹಣತೆಯು ಹೊತ್ತಿ ಹೊಂಗೆ ಬೇವಿನ ಹೂಗಳ ಕಂಪಲಿ ಹರಿವ ನೀರಿನ ಅಲೆಗಳ ತಂಪಲಿ ಗಿಡಮರ ಬಳ್ಳಿಯ ಚಿಗುರಿನ...
ಸಣ್ಣಕಥೆ ’ಸಾವು’
ಈ ಸಾವು, ನೋವು ನ್ಯಾಯವೆ? ಕೆ.ಎಂ.ವಿಶ್ವನಾಥ ಇಂದು ಅಮ್ಮ ಬರುವಳೆ? ಇಷ್ಟು ಹೊತ್ತಾದರು ಏಕೆ? ಬರಲಿಲ್ಲಾ, ಅಮ್ಮನಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಯಿತೆ? ಇಲ್ಲ ಅವಳು ಅಂತಹವಳಲ್ಲ, ನನ್ನ ಮರೆತು ಇರುವುದಿಲ್ಲ, ಇಷ್ಟು ವರ್ಷ ಅಪ್ಪ ಇಲ್ಲದಿದ್ದರೂ, ನನಗೆ ಯಾವ ಕಡಿಮೆಯೂ ಮಾಡದೇ ಇರುವಳು. ಇಂದು ಅವಳು ಬಂದೆ ಬರುವಳು. ಹೀಗೆ ಅನೇಕ...
ಸಂಧ್ಯಾರಾಣಿ ಕಾಲಂ : ಗುಲ್ಜಾರ್ ಕವಿತೆಗಳು ಮತ್ತು ಗಂಟಿನಲಿ ಕಟ್ಟಿಟ್ಟ ಒಂಟಿತನ
’ಮನಸೇ, ಬದುಕು ನಿನಗಾಗಿ, ಬವಣೆ ನಿನಗಾಗಿ, ನನ ಪ್ರೀತಿಯು ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೆ..?’, ಆಗ ಅಮೃತವರ್ಷಿಣಿ ಚಿತ್ರ ಬಂದ ಹೊಸತು. ಆ ಚಿತ್ರದ ಈ ಹಾಡು ಎಷ್ಟು ಕಾಡಿತ್ತು ಅಂದರೆ ಒಂದು ಕ್ಯಾಸೆಟ್ ತುಂಬಾ ಇದೊಂದೇ ಹಾಡು ರಿಕಾರ್ಡ್ ಮಾಡಿಸಿ, ಆ ಕ್ಯಾಸೆಟ್ ಅನ್ನು ಪದೇ ಪದೇ ಕೇಳುತ್ತಿದ್ದೆ. ಆ ಚಿತ್ರದಲ್ಲಿಯ ಗಂಡ-ಹೆಂಡತಿಯರ...
ಕಾಲಪಾತ್ರದ ತುಂಬಾ ಬರೀ ನೆನಪುಗಳ ಜಾತ್ರೆ…
ವೃದ್ಧಕಡಲು ವಾಸುದೇವ ನಾಡಿಗ್ ಹುಚ್ಚು ಹರಯದ ನದಿಗಳೆಲ್ಲ ಒಳಗೆ ಕರಗಿ ಬರಸೆಳೆದು ಭಾವಗಳ ಮೈಚಾಚಿಕೊಂಡು ಮಲಗಿಬಿಟ್ಟ ಮೌನ ದಣಿದಕನಸುಗಳೆಲ್ಲವೂ ದಡದಂಗಳದಲಿ ಬೀಡುಬಿಟ್ಟು ನಿಟ್ಟುಸಿರು ಅರೆಬರೆ ಅರಳಿ ಮಾಗಿ ಕೈಬೀಸಿ ಕರೆದ ಕರೆಗಳಿಗೆಲ್ಲ ಕೈ ಅಲ್ಲಾಡಿಸಿ ಮುನಿದು ಮಾತುಬಿಟ್ಟ ಘಳಿಗೆಗಳ ನೆನಪು ಹೆಣೆದಿಟ್ಟಿದ್ದ ಹೂ ಇರುಳುಗಳೆಲ್ಲ...
ಪೂರ್ಣದೃಷ್ಟಿ : ಕುವೆಂಪು ಮತ್ತು ತೇಜಸ್ವಿ – ಡಾ ಬಿ ಆರ್ ಸತ್ಯನಾರಾಯಣ
’ತೇಜಸ್ವಿಯನ್ನು ಹುಡುಕುತ್ತಾ’ ಪುಸ್ತಕದ ಮುಖಪುಟ ಮತ್ತು ಅದರ ಒಂದು ಲೇಖನ ’ಅವಧಿ’ ಓದುಗರಿಗಾಗಿ ಡಾ ಬಿ ಆರ್ ಸತ್ಯನಾರಾಯಣ ಮಹಾಸ್ಫೋಟದಿಂದಲೊ ಇನ್ಯಾವುದರಿಂದಲೊ ಈ ಜಗತ್ತು ಸೃಷ್ಟಿಯಾದಂದಿನಿಂದಲೂ ಇರುವ ಒಂದು ಶಕ್ತಿಯನ್ನು ಋತ ಎಂದಿಟ್ಟುಕೊಳ್ಳೋಣ. ಈ ಋತ ಎಂಬುದೇ ಅಂತಿಮ ಸತ್ಯ. ಇದನ್ನು ಮನುಕುಲದ ಋಷಿ-ಸಂತರು ಅವರವರಿಗೆ ತೋಚಿದಂತೆ...
ರುಕ್ಮಿಣಿ ಬರೆದ ಸಣ್ಣಕಥೆ
ರಟ್ಟಿ ಬಲದಾಕಿ ರುಕ್ಮಿಣಿ ಎನ್ ಮುಗಿಲ ಕೊಳ್ಳ ಹರಕೊಂಡ ಸೂರ್ಯ ಕತ್ತಲದ ಸೆರಗಿಡಿದು ಪಚ್ಚಿಮದ ತೆಕ್ಕ್ಯಾಗ ಬೀಳುವ ಗತ್ತಿನ್ಯಾಗ ಕಳ್ಳೆಜ್ಜಿ ಇರಿಸಿದ್ದ. ಹರುಕುಮುರುಕು ಬೆಳಕಿನ್ಯಾಗ ಕಸಮುಸುರಿ ಮಾಡಿ ಅಂಗಳಕ ನೀರ ಹೊಡದು ಕೊಂತೆವ್ವಾಯಿ ದೀಪ ಹಚ್ಚಿದಳು. ಒಲಿಪುಟಿಗಿಟ್ಟು ಚಾ ಕಾಸಾಕ ಮಾಡಿನ್ಯಾಗ ಗ್ಯಾಸಲೇಟೆಣ್ಣಿ ಡಬ್ಬಿಗಿ ಕೈಹಾಕುತ್ತ...
ಯುಗಾದಿ ರಂಗೋತ್ಸವದಲ್ಲಿ ’ಚಿರೆಬಂದೀವಾಡೆ’
’ಮಲೆಗಳಲ್ಲಿ ಮದುಮಗಳ ದಿಬ್ಬಣದಲ್ಲಿ ಕಂಡ ಚೀಂಕ್ರ’ – ಉಷಾ
ಸದ್ದು ಗದ್ದಲವಿಲ್ಲದ ಚೀಂಕಾರ ಉಷಾ ಎಚ್ ಯು ಫೋಟೋ : ರವಿ ಕುಲಕರ್ಣಿ ನಾನು ಹೋಗಿದ್ದೆ ಮಲೆಗಳಲ್ಲಿ ಮದುಮಗಳನು ನೋಡುವುದಕ್ಕೆ. ಪುಟ್ಟಪ್ಪನ ಕನಸಿನ ಕೂಸು ಕಥೆಯಾಗಿ, ನಾಟಕವಾಗಿ ಎಲ್ಲರ ಮನಸೆಳೆಯುತ್ತಿದೆ ಎನ್ನುವುದನ್ನು ಕೇಳಿ 9 ಘಂಟೆಯ ಒಂದು ನಾಟಕ ನನ್ನ ನಿದ್ದೆಗೆ ಸವಾಲ್ ಹಾಕಬಹುದೇ ಎಂಬ ಕುತೂಹಲದಿಂದ, ಕಾತರಳಾಗಿ ನೋಡುತ್ತಿದ್ದೆ....
ತುಳು ನಾಡವರ ಹೆಮ್ಮೆಯ 'ರಂಗ ಭೀಷ್ಮ' ಕೆ ಎನ್ ಟೇಲರ್ ನೆನಪಿನಲ್ಲಿ…
ಗೋಪಾಲ ವಾಜಪೇಯಿ ಛೇ... ಮತ್ತೊಂದು ದುರ್ವಾರ್ತೆ ! ನನ್ನ ಮನಸ್ಸು ಗಾಸಿಗೊಂಡಿದೆ... ತುಳು ನಾಡವರ ಹೆಮ್ಮೆಯ 'ರಂಗ ಭೀಷ್ಮ', ಚಲನಚಿತ್ರ ನಟ, ನಿರ್ದೇಶಕ ಕೆ. ಎನ್. ಟೇಲರ್ ತಮ್ಮ 77ನೆಯ ವಯಸ್ಸಿನಲ್ಲಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಕೆಲವು ಕಾಲದಿಂದ ಅವರು ಅಸ್ವಾಸ್ಥ್ಯದಿಂದ ಬಳಲುತ್ತಿದ್ದರಂತೆ....
ತೊಟ್ಟಿಕ್ಕಿದ ಜೀವಾಣುಗಳು ಜಾರಿ..
ಸಂಕರದ ಹಾದಿ ಆರನಕಟ್ಟೆ ರಂಗನಾಥ ಮುಲುಕುವ ತೊಗಲಿನುಂಡೆಗಳ ತೂರಾಟಕ್ಕೆ ಗುಂಡಿಗೆಯ ನಾಡಿ ಬೆವರಿಳಿಸಿವೆ ಗೃಹದೊಳಗೆ ಪರದೆಯೊಳಗೆ ಭಿತ್ತರಿಸಿದ ವರ್ಣತಂತು ಲಿಂಗದ ಕುರುಹುಗಳಿರದೆ ಮಾಂಸದ ಕಣಗಳಿಗೆ ಉಸಿರಾಗಿ ಅಂಡಾಶಯದೊಳಗೆ ಸುಳಿದಾಡಿ ಉಬ್ಬರದ ನೇವರಿಕೆಗೆ ಉಲ್ಲಾಸಿತ ರೋಮದ ಭ್ರಮಿತ ಅಂಗಾಂಗಗಳ ಮೂಡಿಸದ ಜೀವಕಣಗಳ ಮೂಸೆ ತಿರುವಿದೆ....
ರಂಗಶಂಕರದಲ್ಲಿ ’ಮರ್ಯಾದೆ ಪ್ರಶ್ನೆ’
