ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತಮಿಳು ನಾಡಿನಲ್ಲಿ ಕನ್ನಡ ಸಾಹಿತ್ಯದ ಕಂಪು

ಚೆನ್ನೈನಲ್ಲಿ ಕನ್ನಡ ಸಾಹಿತ್ಯದ ೩ನೇ ಸಮ್ಮೇಳನ - ನಾಗೇಶ್ ಕುಮಾರ್ ಸಿ ಎಸ್ ಚೆನ್ನೈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಸಿದ್ದಲಿಂಗಯ್ಯ ತಮಿಳು ನಾಡೆಂಬ ಹೆಸರನ್ನು ಕೇಳಿದರೇ ನಮ್ಮ ನಾಡಿನ ಕನ್ನಡಿಗರು ಮನಸ್ಸನ್ನು ಹುಳ್ಳಗೆ ಮಾಡಿಕೊಂಡು ಅದು ಕನ್ನಡ ವೈರಿಯೆಂಬ ತಲೆತಲಾಂತರದಿಂದ ಬಂದಿರುವ ಅಪವಾದವನ್ನು ಇಂದಿಗೂ...

read more
'ಕವನವೆಂದರೇ…….' – ರೋಹಿಣಿ ಸತ್ಯ

ರೋಹಿಣಿ ಸತ್ಯ ಘಟನೆಗೆ ಪ್ರತಿಕ್ರಿಯೆ ತೋರುತ್ತಾ ಸಮಾಜವನ್ನು ಅಧಿಕಾರವಾಗಿ ಆದೇಶಿಸುತ್ತಾ ಪ್ರಕೃತಿ ವಿಕೋಪಗಳನ್ನು ಚಿತ್ರಿಸುತ್ತಾ ಸೃಷ್ಟಿಯ ಸೊಬಗನ್ನು ಸ್ಪರ್ಶಿಸುತ್ತಾ ಕ್ರೋಧಾಗ್ನಿ ಜ್ವಾಲೆಯನ್ನು ಉರಿಸುತ್ತಾ ಶಾಂತವನ್ನು ಸಮಪಾಲಿನಲ್ಲಿ ಬೆರೆಸುತ್ತಾ ಕಷ್ಟಗಳನ್ನು ಹಿಮಾಲಯಗಳೆಂದು ಬಣ್ಣಿಸುತ್ತಾ ಸುಖಗಳನ್ನು ಹಸಿರು ಹುಲ್ಲಿನಂತೆ...

read more
ಸಂಧ್ಯಾರಾಣಿ ಕಾಲಂ : ಅವನು ವಿರಕ್ತಿಯ ದಾರಿಯಲ್ಲಿ ಅನುರಕ್ತಿಯ ಮಾತನಾಡಿದವ

ಆ ನಾಟಕದ ಹೆಸರು ಯೋಗಿ ವೇಮನನೆಂದೋ, ಮಹಾಯೋಗಿ ವೇಮನನೆಂದೋ, ಜ್ಞಾನಿ ವೇಮನನೆಂದೋ ಇದ್ದಿದ್ದರೆ ಬಹುಶಃ ಅದು ಎತ್ತರದಲ್ಲಿರುತ್ತಿತ್ತು, ಆದರೆ ಇಷ್ಟು ಹತ್ತಿರವಾಗುತ್ತಿರಲಿಲ್ಲ. ನಾಟಕದ ಹೆಸರು ’ವಿನುರಾ ವೇಮ’. ಕೋಲಾರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ನನಗೆ ವೇಮನ ಪರಿಚಿತ ಹೆಸರು, ’ವಿಶ್ವದಾಭಿರಾಮ, ವಿನುರಾ ವೇಮ’, ನನಗೆ ’ಚನ್ನ...

read more
'ಹೂವೆಲ್ಲಾ ಹೆಣ್ಣೇ ಆಗಬೇಕೇ?…' – ಹೇಮಲತಾ

ಹೇಮಲತಾ ಆ ನೀಲಿಮರದ ತಿರುವು ರಸ್ತೆಗೆ ಈಗ ಹತ್ತಿರಹತ್ತಿರ ಮೂರುವರ್ಷದ ಪರಿಚಯ. ನನ್ನ ಪಾಡಿಗೆ ನಾನು ತಲೆತಗ್ಗಿಸಿಕೊಂಡು ಹೋಗುತ್ತಿದ್ದವಳು ಅಂದು ಅಚಾನಕ್ ಆಗಿ ದೂರದಿಂದ ನೋಡಿದ್ದೆ ,ನೀಲಿನೀಲಿ ಹೂವರಳಿಸಿಕೊಂಡ ಅಪರಿಚಿತ ಮರ ಅಯಸ್ಕಾಂತದ ತುಂಡಂತೆ ಒಂದೇ ಸಮನೆ ಸೆಳೆಯುತ್ತಿತ್ತು . ವರ್ಷಪೂರ್ತಿ ಹೇಳಹೆಸರಿರದಂತೆ ತನ್ನಪಾಡಿಗೆ...

read more
ಒಂದು ಜಾಮೂನು ಪ್ರಸಂಗ…

-ಪ್ರಸನ್ನ ಆಡುವಳ್ಳಿ ಏಪ್ರಿಲ್ತಿಂಗಳ ಬಿರುಬೇಸಿಗೆಯ ಒಂದು ಭಾನುವಾರ. ನನ್ನ ಸಹಾಯಕ ದಿನವೂ ಮಾಡಿಡುವ ರೋಟಿ-ಸಬ್ಜಿಯನ್ನು ತಿಂದು ಬೇಸತ್ತಿದ್ದರಿಂದ ಒಂದು ದಿನದ ಮಟ್ಟಿಗೆ ಅಭಿನವ ನಳಮಹರಾಜನಾಗಲು ನಿರ್ಧರಿಸಿದೆ. ಮೊದಲಿಗೆ ಸುಲಭವೂ ಸರಳವೂ ಆದ ಗುಲಾಬ್ಜಾಮೂನನ್ನು ಮಾಡುವುದೆಂದು ನಿರ್ಧರಿಸಿ ಎಂ.ಟಿ. ಆರ್ನ ಪ್ಯಾಕೆಟ್ವೊಂದನ್ನು ಖರೀದಿಸಿ...

read more
ನಿನ್ನ ರೂಪದ ಹೊರತು ಕಣ್ಣು ಬೇರೇನೂ ಕಾಣಬಾರದು…

ಕುರುಡಾಗಲಿ ಇಂದೆ - ರೇಣುಕಾ ಎ ಕಠಾರಿ ಇಲ್ಲದ ಬೆಳಕನು ಹುಡುಕಲು ಬೆನ್ನಟ್ಟಿದ್ದೇನೆ ಪ್ರತಿದಿನ ಕತ್ತಲೆ ಚೀರಿಡುತ್ತಿದೆ ಸಾವ ಭಯಕೆ ಕೂಗಿ ಕೂಗಿ ಸತ್ತೆನೆಂದು ಲೋಕಪೂಜ್ಯರು ಇದ್ದ ನೆಲ ಇಂದು ಸಾವಿನ ಕಂಕಣ ತೊಟ್ಟ ಕಸಾಯಿಖಾನೆಯಾಗಿದೆ ಹೆಣ್ಣು, ಹೊನ್ನು ಮಣ್ಣು ಹೊರತಾಗಿಯೂ ಕಲಹವಿದೆಯೇ ಲೋಕದೆದುರು   ಸಂಧಿಗಳೆದುರು ನೊಂದ ಬದುಕಿನ...

read more
ಯಾಂತ್ರೀಕೃತ ಬದುಕಿನಲ್ಲಿ ಹೊಸ ನಾಟಕಗಳ ಹಾಗೂ ನಾಟಕಕಾರರ ಕೊರತೆ

ಶ್ರೀಪತಿ ಮಂಜನಬೈಲು ಒಂದು ಪತ್ರಿಕಾ ವರದಿ :- ಇಂದಿನ ಯಾಂತ್ರೀಕೃತ ವೇಗದ ಬದುಕಿನಲ್ಲಿ ಪೌಷ್ಟಿಕಾಂಶ ಕಡಿಮೆ ಇರುವ ಆಹಾರ ತಿನ್ನುವುದು, ಜಂಕ್ಫುಡ್ ಸೇವನೆ, ಧೂಮಪಾನ, ಮದ್ಯಪಾನದಂತಹ ದುರಭ್ಯಾಸಗಳನ್ನು ಹೊದಿರುವ ಕಾರಣ 30 ವರ್ಷ ಮೀರಿದ ಮಹಿಳೆಯರು ಗರ್ಭ ಧರಿಸಿದರೆ ಕಡಿಮೆ ತೂಕದ ಮಗುವನ್ನು ಹೆರುವ ಸಾಧ್ಯತೆಗಳು ಹೆಚ್ಚು. ಒತ್ತಡ ಹೆಚ್ಚು...

read more
’ಸಖೀ ಹೋಗಬಹುದಿತ್ತ ಅವರೊಂದು ಮಾತು ಹೇಳಿ …’ – ವೈಶಾಲಿ ಹೆಗಡೆ

- ವೈಶಾಲಿ ಹೆಗಡೆ ಮೊನ್ನೆ ಬುದ್ಧ ಪೂರ್ಣಿಮೆ. ಬುದ್ಧ ಎದ್ದ, ಉದ್ದುದ್ದ ನಡೆದ. ಆದರೂ ಬುದ್ಧ ನೆನಪಾದಾಗೆಲ್ಲ ಜೊತೆಯಲ್ಲೇ ಕಂಡುಬರುತ್ತಾಳೆ ನನಗೆ ಯಶೋಧರೆ. ಹಿಂದಿಯ ಪ್ರಖ್ಯಾತ ಕವಿ, ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತರ ಕವಿತೆ ಯಶೋಧರಾ ಕುರಿತಾದ "ಸಖೀ ವೆ ಮುಜಸೇ ಕಹಕರ್ ಜಾತೆ " ನನ್ನ ಸಾರ್ವಕಾಲಿಕ ಪ್ರಿಯ ಕವಿತೆಗಳಲ್ಲೊಂದು. ಆ...

read more
ಭವಿಷ್ಯದಲ್ಲಿ ಜಾತಿಪದ್ಧತಿ ಇನ್ನಷ್ಟು ಬಲಗೊಳ್ಳಲಿದೆಯೆ..?

- ಡಾ ಎಸ್ ಬಿ ಜೋಗುರ ಭಾರತೀಯ ಸಮಾಜದಲ್ಲಿ ಕಾಲಾನುಕ್ರಮವಾಗಿ ಜರುಗಿದ ಪರಿವರ್ತನೆಗೆ ಸಿಲುಕಿಯೂ ಜಾತಿಪದ್ಧತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಅದಕ್ಕೆ ಕಾರಣ ಈ ದೇಶದ ಸಾಂಸ್ಕೃತಿಕ ಇತಿಹಾಸ ಇಲ್ಲಿ ಅನೇಕರು ಆಕ್ರಮಣ ಮಾಡುತ್ತಲೇ ತಮ್ಮ ಸಂಸ್ಕೃತಿಯ ಪ್ರಸರಣ ಮಾಡುತ್ತ ಬಂದಿರುವ ಪರಿಣಾಮ ಇಲ್ಲಿರುವ ಸಾಂಸ್ಕೃತಿಕ ಹರವು ಇನ್ನಷ್ಟು...

read more
ಇಂದು ಸಂಜೆ ಕೆ ಎಚ್ ಕಲಾಸೌಧದಲ್ಲಿ

ಲೆಟ್ ಪಾಲಿತ್ರೈವ್ @ ಯಾರೇ ಯಾನೇ ಕೂಗಾಡಲಿ ಸಮಯ ಸಂಜೆ : ೭ ಗಂಟೆಗೆ ಬೆಂಗಳೂರು: ಹವ್ಯಾಸಿ ರಂಗರತಂಡವಾದ ಸಾರ್ಕ್ ರಂಗ ತಂಡ ಮೇ 7 ರಂದು ಹಿರಿಯ ಪತ್ರಕರ್ತ ನಾಟಕಕಾರ ಕೆ ರಾಮಯ್ಯ ಅವರು ರಚಿಸಿರುವ ಲೆಟ್ ಪಾಲಿತ್ರೈವ್ ನಾಟಕ ನಗರದ ಕೆ ಎಚ್ ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಅನಿಲ್ ರೇವೂರು ನಿರ್ದೇಶಿಸಿದ್ದಾರೆ....

read more
ಚಿದಂಬರ ಬೈಕಂಪಾಡಿ ನೆನಪಿಸಿಕೊಂಡಂತೆ ವಡ್ಡರ್ಸೆ ಮತ್ತು ರಾಮಕೃಷ್ಣ ಹೆಗಡೆ

- ಚಿದಂಬರ ಬೈಕಂಪಾಡಿ ಪತ್ರಕರ್ತರಾದವರಿಗೆ ಅದರಲ್ಲೂ ವರದಿಗಾರರಾಗಿದ್ದರೆ ವೃತ್ತಿಯಲ್ಲಿ ಗುರುತಿಸಿಕೊಳ್ಳಲು ಅವಕಾಶಗಳು ಅನೇಕ ಇರುತ್ತವೆ. ಆದರೆ ಅಂಥ ಅವಕಾಶಗಳನ್ನು ಮಾಡಿಕೊಡುವಂಥ ಸಾಧ್ಯತೆಗಳು ತೀರಾ ಕಡಿಮೆಯೇ. ಯಾಕೆಂದರೆ ಒಂಥರಾ ಅಳುಕು ತಮ್ಮ ಸಹೋದ್ಯೋಗಿಗಳ ಬಗ್ಗೆ ಇದ್ದೇ ಇರುತ್ತದೆ. ಹೆಚ್ಚೆಚ್ಚು ಅವಕಾಶ ಪಡೆದು ಪ್ರಚಾರಕ್ಕೆ ಬಂದು...

read more
ಕಣ್ಣೀರಿಗೆ ಅಳಲು ಕಲಿಸಿದ ಮೀನಾಕುಮಾರಿ

ಜಯಶ್ರೀ ದೇಶಪಾಂಡೆ ''ನ ಜಾವೋ ಸೈ೦ಯಾ ಛುಡಾಕೆ ಬೈ೦ಯಾ ಕಸಮ್ ತುಮ್ಹಾರೀ ಮೈ ರೋ ಪಡೂ೦ಗೀ ..'' ಎನ್ನುತ್ತಿರುತ್ತಾಳೆ ಅವಳು. 'ರೋ ಪಡೂ೦ಗೀ' ಅನ್ನುತ್ತಿರುವ ಅವಳ ಕಣ್ಣುಗಳಲ್ಲಿ ನೀರಿನ ಪಸೆ ಮಾತ್ರ ಇಲ್ಲ! ಅದು ಜೀವದ ಹತಾಶ ಚಡಪಡಿಕೆ ಭಾವದ ಮುಖಾಂತರ ಆ ನಯನಗಳಲ್ಲಿ ಪ್ರತ್ಯಕ್ಷವಾಗಿರುವುದಷ್ಟೇ...ಇಲ್ಲ, ಕಣ್ಣೀರಲ್ಲ, ಅದು. ನಿರಾಸೆ,...

read more
ಒಳಗೆ ಮಾತ್ರವಲ್ಲ ಹೊರಗೆಯೂ ಕತ್ತಲೆ…

ಕತ್ತಲೆ : ಒಳ-ಹೊರಗೂ ಕು ಸ ಮಧುಸೂದನ್ ಕಡುಬೇಸಿಗೆ ನಡೂಹಗಲ ಅಗ್ನಿಕುಲುಮೆಯೊಳಗೆ ಸೂರ್ಯ ತಟಕ್ಕನೆ ಕವಿದ ಕರಿಮೋಡಗಳ ಕಪ್ಪಲ್ಲಿ ಕರಗಿದಾಗ ನನ್ನ ದ್ವನಿ ಪೆಟ್ಟಿಗೆ ಉಡುಗಿ ಹೋಯಿತು ಜಗತ್ತಿನಷ್ಟೂ ಮಾತುಗಳು ಸತ್ತು ಹೋದವು ಶಬ್ದಗಳು ನಿಶ್ಯೇಷವಾಗಿ ಅರ್ಥಗಳು ಅವಶೇಷವಾಗಿ ಬರಿಯ ಸಂಕೇತಗಳಷ್ಟೇ ಉಳಿದು ಕೊಂಡವು ಆಗ ಯಾರೋ ತೋಡಿಟ್ಟ...

read more
ಕ್ರೈಮ್, ಪನಿಷ್ ಮೆಂಟ್ ಮತ್ತು ಪರ್ಸನಾಲಿಟಿ ಡೆವಲಪ್‌ಮೆಂಟ್

  ಜಯಶ್ರೀ ಬಿ ಕದ್ರಿ "ನಾನ್ಯಾವ ಪಾಪ ಮಾಡಿದ್ದೀನಂತ ನಂಗೆ ಈ ಶಿಕ್ಷೆ " ಹೀಗೆ ಕನ್ನಡ ಫಿಲ್ಮ್ ನಲ್ಲಿ (ಸಾಮಾನ್ಯವಾಗಿ ತಾಯಿ ಇಲ್ಲವೇ ರಾಜ್ ಕುಮಾರ್ ರಂತಹ ಸಜ್ಜನ ಹೀರೋ) ಗೋಳಾಡುತ್ತಿದ್ದರೆ ನೋಡುಗರ ಕಣ್ಣಾಲಿಯಲ್ಲಿ ನೀರು. ಹುಲುಮಾನವರಾದ ನಾವೂ ಆಗೊಮ್ಮೆ ಈಗೊಮ್ಮೆ ಈ ರೀತಿ ಹಲುಬುವುದಿದೆ. ದುರಂತ ನಾಯಕರಂತೆ ಇಲ್ಲವೇ...

read more
’ಕಥೆಗಳಿಲ್ಲ ನನ್ನಲ್ಲಿ…..’ – ಚಿತ್ರಾ ಸಂತೋಷ್

ಚಿತ್ರಾ ಸಂತೋಷ್ "ಪುಟ್ಟ ಮತ್ತು ಪುಟ್ಟನ ಹೆಂಡ್ತಿ ಕಿಟ್ಟ ಮತ್ತು ಕಿಟ್ಟನ ಮಗಳು...'' ಈ ನಾಲ್ಕು ಮಂದಿ ಮೂರು ರೊಟ್ಟಿಯನ್ನು ಹಂಚಿಕೊಂಡು ತಿನ್ತಾರೆ ಹೇಗೆ? ಎಂದು ಅಮ್ಮ ಕೇಳಿದಾಗ ನಾನು ಕಣ್ಣುಗಳನ್ನು ಇನ್ನಷ್ಟು ದೊಡ್ಡದು ಮಾಡಿ ಅಮ್ಮನನ್ನೇ ನೋಡುತ್ತಾ ಕುಳಿತಿದ್ದೆ. ಅದೆಷ್ಟು ಹೊತ್ತು ನನ್ನ ಮಿದುಳಿನೊಳಗೆ ಪುಟ್ಟ, ಕಿಟ್ಟ, ರೊಟ್ಟಿ...

read more
ಹಾರುವ ಹಲ್ಲಿ, ತೇಜಸ್ವಿ ಮತ್ತು ಹಳದಿ ಚಂದಪ್ಪನ ಹೃದಯ

ಮಂಜುನಾಯಕ ಟಿ ಡಿಗ್ರಿಯಲ್ಲಿ ನಾನು ತೆಗೆದುಕೊಂಡಿದ್ದ ಮೂರು ಐಚ್ಛಿಕ ವಿಷಯಗಳಲ್ಲಿ ಪ್ರಾಣಿಶಾಸ್ತ್ರವೂ ಒಂದು. ಹೆಂಚಿನ ಮಾಡು, ದೊಡ್ಡದೊಡ್ಡ ಗಾಜಿನ ಕಿಟಕಿ, ವಿಶಾಲವಾದ ಪ್ರಾಂಗಣ ಹಾಗೂ ಗತಕಾಲದ ನೆನಪನ್ನು ಸೂಸುವ ಕಂದು ಕಟ್ಟಿಗೆಯ ಅಲಮಾರ ಟೇಬಲ್ಲುಗಳಿದ್ದ, ಬ್ರಿಟೀಷರು ಕಟ್ಟಿಸಿ ಬಿಟ್ಟು ಹೋದ ಯುರೋಪಿಯನ್ ವಾಸ್ತು ಶೈಲಿಯ ದೊಡ್ಡ...

read more

Pin It on Pinterest

Share This