ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಂಬಾರರ ಹಾಡು ಅಂದ್ರೆ…
ನಾ ಕುಣೀಬೇಕಾ
'ಆಹಾ, ಹೊಸ ಮಳೆಯ ಹಸಿ ಮಣ್ಣು…' – ಜಯಶ್ರೀ ದೇಶಪಾಂಡೆ
ಜಯಶ್ರೀ ದೇಶಪಾಂಡೆ ಮನಸು ಹಿಗ್ಗುತ್ತದೆ..ಮತ್ತೆ ಮೂಗರಳುತ್ತದೆ, ಹೊಸ ಮಣ್ಣಿನ ಹಸಿ ಘಮದ ನೆನಪು ಮರುಕಳಿಸಿ ಬ೦ದು, ಅ೦ದೆಲ್ಲ ಆಘ್ರಾಣಿಸಿದ ಆ ಪರಿಮಳವು, ಆ ಹಸಿಯು ಇ೦ದೂ ಅಷ್ಟೇ ಹೊಸದೆ೦ದು, ಅದು ಹೇಗೆ೦ದು? ಯಾಕಿರಬಹುದೆ೦ದು ಅಚ್ಚರಿಪಡುತ್ತದೆ ಮನ! ಬೆರಗುವಡೆಯುತ್ತದೆ.. ಅ೦ದಿನ ಮಳೆಗೂ ಇ೦ದಿನ ಮಳೆಗೂ ವ್ಯತ್ಯಾಸವು೦ಟೆ?...
ಧಾರವಾಡದಲ್ಲಿ ’ಎಲೆಮರೆಯ ಘಮಘಮ ಹೂವು’
ದಿ ಬೆಟ್ – ಇಂದು ರಂಗಶಂಕರದಲ್ಲಿ
ಸ್ಮಿತಾ ಬರೆದ ಸೆಖೆಯ ಲಹರಿ
ಸೆಖೆಯ ಪ್ರವರಗಳು - ಸ್ಮಿತಾ ಅಮೃತರಾಜ್ ಅಯ್ಯೋ..!ಎಂಥ ಸೆಖೆ ಮಾರಾಯ್ರೇ..ಯಾವಾಗ ಮಳೆ ಬರುತ್ತೋ ಏನೋ? ಇಷ್ಟೊಂದು ಸೆಖೆಯನ್ನ ಇಷ್ಟು ವರುಷದಲ್ಲಿ ಒಮ್ಮೆಯೂ ಅನುಭವಿಸಿರಲಿಕಿಲ್ಲಪ್ಪ..ಹೀಗಾದ್ರೆ ದಿನ ದೂಡೋದೇ ಕಷ್ಟವೇನೋ ಅನ್ನುತ್ತಾ ಬೈರಾಸಿನಿಂದ, ಸೀರೆಯ ಸೆರಗಿನಿಂದ, ಕಚರ್ೀಪಿನಿಂದ ಮುಖ ಕುತ್ತಿಗೆಯಿಂದ ಧಾರಾಕಾರವಾಗಿ ಸುರಿಯುವ...
ಹುಡುಕಾಡುತ್ತಿದ್ದೇನೆ ನನ್ನ ವಿಳಾಸ…
ವಿಳಾಸ ಹುಡುಕಿಕೊಡಿ - ನಾಗೇಂದ್ರ ಕುಮಾರ್ ಕೆ ಎಸ್ ಹತ್ತು ನಿಮಿಷದ ಹಿಂದೆ ಇಲ್ಲೆ ತಟಸ್ಥವಾಗಿತ್ತು ನೂರಾರು ವರ್ಷಗಳ ಕಲರವ ನಾಲ್ಕೈದು ತಲೆಮಾರುಗಳ ಒಡನಾಟ ಪ್ರೀತಿ-ದ್ವೇಷ, ಸುಖ-ದುಃಖ ಉಕ್ಕುಕ್ಕಿ ಹರಿದ ಜೀವನಪ್ರೀತಿ ಎಲ್ಲವೂ ಮಂಗಮಾಯ ಕ್ಷಣದ ಕಂಪನಕ್ಕೆ ಒಡಹುಟ್ಟಿದವರ ನುಂಗಿತ್ತು ಭೂಮಿ ಸೌಂಧರ್ಯದ ಗಣಿ ಈಗ ಸುಡುಗಾಡು ಅವರವರಿಗೆ ಅವರ...
ಬೆಳ್ಳಂಬೆಳಗ್ಗೆ ನನ್ನ ಧಾರವಾಡ…
ಗುಂಜಿ ಮರದ ಗಂಜ್ನಲ್ಲಿ ಕೃಷ್ಣ ನಾಯಕ ಮುಂಜಾನೆ ನಿದ್ರೆಯಿಂದ್ದೆದ್ದು ಕಣ್ಣುಬಿಡದೆ ಬ್ರಷ್ ಮಾಡುತ್ತಾ ಬಾತ್ರೂಮಿನ ಕಡೆಗೆ ಹೆಜ್ಜೆ ಹಾಕುತ್ತಿದ್ದವನಿಗೆ ಮುಚ್ಚಿದ ಕಿಟಕಿಯಿಂದ ಬರುತ್ತಿದ್ದ ಸದ್ದು ತಡೆದು ನಿಲ್ಲಿಸಿತು. ಏನಿರಬಹುದು ಎಂದು ಕಿಟಕಿ ತೆರೆದವನಿಗೆ ವರ್ಷದ ಮೊದಲ ಮಳೆಯಲ್ಲಿ ಮಿಂದೇಳುತ್ತಿದ್ದ ಧಾರವಾಡವು ತನ್ನ ಬೆಳಗಿನ...
ಡೈಲಿಬುಕ್ : ’ನಿನ್ನ ಧ್ಯಾನದ ಹಣತೆ’
- ಸಂಗೀತ ರವಿರಾಜ್ ಅಕ್ಷರ ಲೋಕದಲೊಂದು ವಿನೂತನ ಪ್ರಯತ್ನದೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾದಂತಹ ಕವಿತೆಗಳ ಗುಚ್ಛ 'ನಿನ್ನ ಧ್ಯಾನದ ಹಣತೆ'. ಅಪ್ಪಟ ಕವಿ ಶ್ರೀಯುತ ವಾಸುದೇವನಾಡಿಗ್ರವರ ಐದನೇ ಕವನಸಂಕಲನವಿದು. ಇದರ ವಿಶೇಷತೆಯೇನೆಂದರೆ ಯಾವ ಕವಿತೆಗಳಿಗು ಪ್ರತ್ಯೇಕ ಶೀಷರ್ಿಕೆಯಿಲ್ಲದೆ ನಿನ್ನ ಧ್ಯಾನದ ಹಣತೆ ಎಂಬ...
ಶ್ರೀರಂಗರ ’ಕತ್ತಲೆ ಬೆಳಕು’ ನಾಟಕ
ರಾಜಸ್ಥಾನವೆಂಬ ಸ್ವರ್ಗದ ತುಣುಕು : 'ಶಿಲ್ಪಗ್ರಾಮ' ವೆಂಬ ಗ್ರಾಮಭಾರತದ ಆತ್ಮ
(ಇದಕ್ಕೂ ಮೊದಲು...) ನಮ್ಮ ಬದುಕಿನ ಭಾಗವೇ ಆಗಿಹೋಗಿದ್ದ ಆ ಹಂತಿ ಪದ, ಚೌಡಕಿ ಪದಗಳು,... ಭಜನೆಗಳು..ಸೋಬಾನೆ ಪದಗಳು, ನಮ್ಮ ಯಕ್ಷಗಾನಗಳು,, ಬಯಲಾಟಗಳು, ಮೂಡಲಪಾಯಗಳು,,ನಾಟಕಗಳು, ಗೀಗಿ ಪದಗಳು... ಕೀಳಿಕೇತರ ತೊಗಲು ಗೊಂಬೆಯಾಟಗಳು, ..ನಾಡಿನ ಎಲ್ಲ ತರಹದ ಹಾಡುಗಳು ಕುಣಿತಗಳು, ನೃತ್ಯ ಪ್ರಕಾರಗಳು, ಎಲ್ಲಾ ಎಲ್ಲಿ ಕಳೆದು...
'ಎಚ್ ಕ್ರಾಸ್' – ಕೋಲಾರ ಜಿಲ್ಲೆಯಲ್ಲೊಂದು ಜುಗಾರಿ ಕ್ರಾಸ್
- ನಾಗಮಣಿ ಮಾಲೂರ್ ತೇಜಸ್ವಿಯವರ 'ಜುಗಾರಿ ಕ್ರಾಸ್' ನಲ್ಲಿ ಮೇದರಹಳ್ಳಿಯ ಅವಸಾನ ಎಂಬ ಪ್ರಸಂಗ ಬರುತ್ತದೆ . ಅದರಲ್ಲಿ ನಾಗರೀಕ ಆವಿಷ್ಕಾರಗಳಿಗೆ ಸಿಕ್ಕಿ ಅವನತಿಗೆ ಒಳಗಾಗುವ ಮೇದರ ಬದುಕಿನ ಬಗ್ಗೆ ಮನ ಕಲುಕುವ ಚಿತ್ರಣವಿದೆ. ಅದು ಜುಗಾರಿಕ್ರಾಸ್ ನ ಸುತ್ತ ಹಣೆದ ಕಥಾ ಸುರುಳಿಯಾಗಿದೆ. ಇದೇ ರೀತಿ ನಮ್ಮ ಕೋಲಾರ ಜಿಲ್ಲೆಯಲ್ಲಿಯೂ ಒಂದು...
ನನಗೂ ನಿನಗೂ, ನಿನಗೂ ನನಗೂ ಏನ್ ಈ ಸಂಬಂಧ…
ಈ ಹಾದಿ... ನಾಗೇಶ ತಳವಾರ ಯಾವುದ್ಯಾವುದು ಈ ಹಾದಿ ಕಣ್ಣಿಗೆ ಕಂಡರೂ ಕಾಣದ ಕಾನನದ ಹಾದಿ ಬೆನ್ನಿಗೆ ಬಿದ್ದವರು ಬರ್ಲಿಲ್ಲ ಹೊಂಟ ಹಾದಿಗುಂಟ ಕಟ್ಟಿಕೊಂಡವರು ಇರ್ಲಿಲ್ಲ ಕೊನೆಗಂಟ ಸವಿಸಿದೆನು ಈ ಹಾದಿ ಒಂಟಿಹಂಗ್S ನಡುನಡುಕ ಸಿಕ್ಕರೂ ಕೂಡಿಬರ್ಲಿಲ್ಲ ಜೊತೆಗೂಡಿ ಟಿಸಿಲೊಡೆದು ಹೋದವು ತಂಮ್ಮಪಾಡಿಗೆ ತಾವು ಕೂಡಿ ಬರಲು...
ಕೆಮಿಸ್ಟ್ರಿ ಲ್ಯಾಬ್ ಎಂಬ ಗ್ಲಾಸು ಬಜಾರು
ಮಂಜುನಾಯಕ ಟಿ ಡಿಗ್ರಿಯಲ್ಲಿ ಅವತ್ತು ಕೆಮಿಸ್ಟ್ರಿ ಲ್ಯಾಬ್ ಇತ್ತೆಂದರೆ ಬೆಳಿಗ್ಗೆಯಿಂದಲೇ ಮನಸಲ್ಲಿ ಕಸಿವಿಸಿ ಹೊಗೆಯಾಡಲಿಕ್ಕೆ ಶುರುವಿಟ್ಟುಕೊಂಡಿರುತ್ತಿತ್ತು. ಮೊದಲೇ ನಂಗೆ ಕೆಮಿಸ್ಟ್ರಿಯೆಂದರೆ ಎಲ್ಲಿಲ್ಲದ ಭಯ ಭಕ್ತಿ. ಪಿಯುಸಿಯಲ್ಲಿ ಕೂದಲೆಳೆ ಅಂತರದಲ್ಲಿ ಪಾಸುಮಾಡಿಕೊಂಡಿರುವ ವಿಷಯವೆನ್ನುವ ಮರ್ಯಾದೆಗೋ, ಅಥವಾ ಇನ್ನೂ...
ರಂಗಶಂಕರದಲ್ಲಿ ’ಕೆಂಪು ಕಣಗಿಲೆ’
ಟೈಮ್‌ಪಾಸ್ ಕಡ್ಲೆಕಾಯ್ : ಫೋಟೋ ಫಿನಿಶ್!
ಎಸ್ ಜಿ ಶಿವಶ0ಕರ್ ಬೆಳಗಿನಿ0ದ ವಿಶ್ವ ದುಸುಮುಸು ಮಾಡುತ್ತಿದ್ದ. ಮುಖ ಗಡಿಗೆಯ ಗಾತ್ರವಾಗಿತ್ತು. ಮಾತಾಡಲು ಎರಡು ಸಲ ಪ್ರಯತ್ನಿಸಿದ್ದ. ಅವಕಾಶ ಕೊಡದೆ ತಪ್ಪಿಸಿಕೊಂಡಿದ್ದೆ. ರೋಗಿಯನ್ನು ನೋಡುತ್ತಲೇ ಖಾಯಿಲೆ ಯಾವುದೆ0ದು ಹೇಳುವ ಡಾಕ್ಟರುಗಳಂತೆ ವಿಶ್ವನನ್ನು ನೋಡುತ್ತಲೇ ಅವನ ಮನಸ್ಸಿನಲ್ಲಿರುವುದನ್ನು ಹೇಳುವ, ಹತ್ತು ಪೈಸೆ...
'ಹೂವನು ಹುಡುಕುತ ಹೋದ ಭೀಮ' – ಪಾಲಹಳ್ಳಿ ವಿಶ್ವನಾಥ್
ಪಾಲಹಳ್ಳಿ ವಿಶ್ವನಾಥ್ ನಾವಿಬ್ಬರೂ ಹಾಗೆ ನಡೆಯುತ್ತ ಹತ್ತಿರದ ನದೀ ತೀರಕ್ಕೆ ಹೋಗಿ ಅಲ್ಲಿ ಕುಳಿತೆವು. ಎಲ್ಲಿ೦ದಲೋ ವಾಸನೆ. ಸ್ವಲ್ಪ ಹೆಚ್ಜ್ಚೇ ಇದ್ದಿತು. ನಾನು ಎರಡು ಸಾರಿ ಸೀನಿದೆ. ಆದರೆ ರಾಣಿ ಆ ವಾಸನೆಯನ್ನು ಹೊತ್ತು ತರುತ್ತಿದ್ದ ಹೂವುಗಳನ್ನು ನೋಡಿ ಓ ಎಷ್ಟು ಚೆನ್ನಾಗಿದೆ ಎ೦ದಳು. ನನಗೆ ಗೊತ್ತು ಮು೦ದೆ ಏನಾಗುತ್ತದೆ ಎ೦ದು....
ಗುಬ್ಬಚ್ಚಿ ಗೂಡಿಗೆ ಈಗ ಹದಿನೈದರ ಸಂಭ್ರಮ
ಮಗು ಮನಸ್ಸಿಗೊಂದು ಕನ್ನಡಿ 'ಗುಬ್ಬಚ್ಚಿ ಗೂಡು' -ಚೇತನ್ ಸೊಲಗಿ ಮುಂಡರಗಿ ಮಕ್ಕಳ ಮನಸ್ಸೊಂದು ಸ್ವಚ್ಛಂದ ಬಿಳಿಯ ಹಾಳೆಯೇ ಸರಿ. ನಾವು ಮೂಡಿಸುವ ಹೊಸತನದ ಪರಿಕಲ್ಪನೆಗಳಿಗೆ, ಬದುಕಿನ ಲಹರಿಗಳಿಗೆ ಸದಾ ಆಸೆಗಣ್ಣಿನಿಂದ ಕಾಯುತ್ತಾ ಕುಳಿತುಕೊಳ್ಳುವ ಚಿಣ್ಣರು, ಅವುಗಳನ್ನೇ ಗಮನಿಸಿ ತಮ್ಮ ಬದುಕಿಗೆ ಪರಿಪಾಠ ಮಾಡಿಕೊಳ್ಳುವಂತವರು. ಆ...
'ಕೊನೆಯಿರದ ಹಾದಿಯಲಿ ಸಾವಿರದ ಕನಸುಗಳು..' – ಜಯಶ್ರೀ
ಹಾದಿ ಜಯಶ್ರೀ ಬಿ ಕದ್ರಿ ಹಾದಿ ಮುಗಿಯುವುದಿಲ್ಲ ತಿರುವುಗಳು ಕೋರೆಗಳು ಹಾದಿ ಮಿಗಿಲೋ ವೃತ್ತ ಹೆಚ್ಚೋ ಮುಳ್ಳು ಕಂಟಿಗಳು ಮಬ್ಬು ದಾರಿಗಳು ಹೊದರಿನಲ್ಲೆಲ್ಲೊ ಅವಿತ ಹಾವು ಹಾದಿಯಲೆಲ್ಲ ಸುರಗಿ ಹೂವಿನ ಘಮಲು ಬೆಟ್ಟದೊಡಲಿನ ತಾಯಿ ಕರೆವ ಮುಗಿಲು ಬಾನು ಕರೆದಾಗೆಲ್ಲ ಹಾದಿಯಲಿ ಪುಳಕ ಇರುಳು ಕಳೆದಂತೆಲ್ಲ ನಿತ್ಯ...
ಬೆಂಗಳೂರು ಥಿಯೇಟರ್ ಕಂಪನಿಯಿಂದ ’ಚೆರ್ರಿ ತೋಟ’
ಬೆಂಗಳೂರು ಥಿಯೇಟರ್ ಕಂಪನಿ ಮೂರು ನಾಲ್ಕು ಗೆಳೆಯರು ಸೇರಿ ,ಕನ್ನಡರಂಗಭೂಮಿಯಲ್ಲಿಉತ್ತಮ ನಾಟಕಗಳ ರಚನೆ, ನಿರ್ಮಾಣ ಮತ್ತು ಕನ್ನಡ ರಂಗಭೂಮಿಯಲ್ಲಿ ವೃತ್ತಿ ಪರತೆ ಮೂಡಿಸುವಲ್ಲಿ ಇಟ್ಟ ಮೊದಲ ಹೆಜ್ಜೆ 'ಬೆಂಗಳೂರು ಥಿಯೇಟರ್ ಕಂಪನಿ'. ಈ ಯುವತಂಡದ ಮೊದಲ ಪ್ರಯತ್ನ 'ಚೆರ್ರಿತೋಟ' ನಾಟಕದ ಬಗ್ಗೆ: ರಷ್ಯಾದ ಮಹಾನ್ ಲೇಖಕ, ನಾಟಕಕಾರ...
’ಮುನ್ನುಡಿ ಬೆನ್ನುಡಿಗಳ ಹಿನ್ನೆಲೆಯಲ್ಲಿ…’ – ಜಿ ಪಿ ಬಸವರಾಜು
ಜಿ ಪಿ ಬಸವರಾಜು ಲೇಖಕರು ಮುನ್ನುಡಿ, ಬೆನ್ನುಡಿಗಳ ಬೆನ್ನುಹಿಡಿದು ಹೋಗುವುದೇತಕ್ಕೆ? ಸಾಹಿತ್ಯ ಕ್ಷೇತ್ರಕ್ಕೆ ಇದೀಗ ಪ್ರವೇಶ ಪಡೆಯುತ್ತಿರುವ ಬರಹಗಾರರಿಗೆ ಇವುಗಳ ಅಗತ್ಯ ಇರಬಹುದು. ಅವರ ಆತ್ಮವಿಶ್ವಾಸವನ್ನು ಕುದುರಿಸಲು ಇವು ಬೇಕಾಗಲೂಬಹುದು. ಹಾಗೆಯೇ ಓದುಗರಿಗೆ ಹೊಸ ಧ್ವನಿಗಳನ್ನು ಪರಿಚಯಿಸುವ ಕೆಲಸವೂ ಆಗಬೇಕಾಗುತ್ತದೆ. ಆದರೆ...
ರಂಗ ಶಂಕರದ ಕನ್ನಡ ನಾಟಕೋತ್ಸವ – ಯುವ ಪ್ರಸ್ತುತಿಗಳು
ರಂಗ ಶಂಕರ ನಾಟಕಕ್ಕೆಂದೇ ಮೀಸಲಾದ ರಂಗ ಮಂದಿರ. ಹಾಗಾಗಿ ನಾಟಕಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪ್ರಯತ್ನಗಳಿಗೆ ಎಡೆ ಮಾಡಿಕೊಡುವುದಷ್ಟೇ ಅಲ್ಲದೆ, ನಾಟಕದ ಹೊಸ ಆಯಾಮಗಳನ್ನು ಗುರುತಿಸಿ ವಿಸ್ತಾರಗೊಳಿಸುವುದು, ಹೊಸ ಪ್ರಯೋಗಗಳನ್ನು ಸಿದ್ಧಮಾಡುವುದು ರಂಗ ಶಂಕರದ ಉದ್ದೇಶಗಳಲ್ಲೊಂದು. ಈ ದಿಸೆಯಲ್ಲಿ ರಂಗ ಶಂಕರ ಅನೇಕಾನೇಕ ಚಟುವಟಿಕೆಗಳನ್ನು...
