ಇಂದು ಅವಧಿಯಲ್ಲಿ...
ಬೇಲೂರು ರಘುನಂದನ್ ಗೆ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ
'ಅವಧಿ'ಯ ಅಭಿನಂದನೆಗಳು
ಚಿಣ್ಣಪ್ಪ ಸರ್ ಇನ್ನಿಲ್ಲ
ಹಿರಿಯ ಅರಣ್ಯಾಧಿಕಾರಿ ಕಾಡುಗಳ ಕುರಿತು ಅಪಾರ ಮಾಹಿತಿ ಹೊಂದಿದ್ದ ಕೊಡಗಿನ ಕೆ.ಎಂ.ಚಿಣ್ಣಪ್ಪ(84) ಅವರು ಇಂದು ನಿಧನರಾಗಿದ್ದಾರೆ. 'ವೈಲ್ಡ್‌ಲೈಫ್ ಫಸ್ಟ್' ಸಂಘಟನೆಯ ಮೂಲಕ ಕಾಡ್ಗಿಚ್ಚು ನಿಯಂತ್ರಣ ಸೇರಿದಂತೆ ಪರಿಸರ ಪೂರಕವಾದ ಹತ್ತು ಹಲವು ಹೋರಾಟಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ------ ಚಿಣ್ಣಪ್ಪ ಅವರು ಕಾಡಿನ...
ಶ್ರೀನಿವಾಸ ಪ್ರಭು ಅಂಕಣ: ಅಂದು ಡ್ರೈವ್ ಮಾಡುತ್ತಿದ್ದವ ಒಬ್ಬ ನಟನಲ್ಲ, ಒಬ್ಬ ತಂದೆ
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮುರಳಿ ಮೋಹನ್ ಕಾಟಿ ನೋಡಿದ ‘ಕಾಟೇರ’
ಕಾಟೇರ ಎಂಬ ಸ್ವಾಭಿಮಾನದ ದನಿ ಕೆ. ಮುರಳಿ ಮೋಹನ್ ಕಾಟಿ **ಭಾರತ ವಸಾಹತುಶಾಹಿ ಶಕ್ತಿಗಳಿಂದ ಸ್ವತಂತ್ರವಾಗಿ ತನ್ನದೇ ಸಂವಿಧಾನ ರೂಪಿಸಿಕೊಂಡು ಹೊಸ ನಾಡನ್ನು ಕಟ್ಟುವ ಕನಸಿನಿಂದ ತನ್ನೊಳಗೆ ಶತಮಾನಗಳಿಂದ ಇದ್ದ ಅಸಮಾನತೆ ಬದುಕಿನ ಕ್ರಮಗಳನ್ನು ದಾಟಿ ಹೊಸ ರಾಷ್ಟ್ರ ಕಟ್ಟುವ ಛಲದೊಂದಿಗೆ ೨೦ನೇ ಶತಮಾನದ ಕೊನೆಯ ಅರ್ಧ ಭಾಗವನ್ನ...
ದಶಕಗಳ ಧ್ವನಿ ಮೌನವಾಗಿದೆ..
ಅಮೀನ್ ಸಯಾನಿ ಇನ್ನಿಲ್ಲ. ಅವರ ದನಿಯಿಂದಲೇ ದೇಶಾದ್ಯಂತ ಪರಿಚಿತರಾಗಿದ್ದ ಅವರು ಶ್ರವ್ಯ ಮಾಧ್ಯಮಕ್ಕೆ ಹೊಸ ಬ್ರಾಂಡ್ ನೇಮ್ ತಂದುಕೊಟ್ಟವರು. ಅವರನ್ನು ಬಹುತೇಕರು ಆಕಾಶವಾಣಿಯ ಸಿಬ್ಬಂದಿ ಎಂದೇ ಭಾವಿಸಿದ್ದಾರೆ. ಆದರೆ ಅಮೀನ್ ಆ ಕಾಲಕ್ಕೆ ಆಕಾಶವಾಣಿಗೂ ವಾಣಿಜ್ಯ ಸಂಸ್ಥೆಗಳಿಗೂ ನಂಟು ಬೆಸೆದವರು. ಈಗಿನ Sponsored Programme ನ...
ನಿತ್ಯ ಬದುಕಿಗೆ ಹತ್ತಿರವಾಗುವ ಕವಿ ಗುಲ್ಜಾರ್
ನಾ ದಿವಾಕರ ** ಖ್ಯಾತ ಉರ್ದು ಕವಿ ಗುಲ್ಜಾರ್ ಅವರು ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಕುರಿತು ಹೆಸರಾಂತ ಬರಹಗಾರ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ. ** ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಜ್ಞಾನಪೀಠ ಈ ವರ್ಷ ಗುಲ್ಜಾರ್ ಎಂಬ ಕಾವ್ಯನಾಮದೊಂದಿಗೆ ಭಾರತದ...
Latest
ಬಾ ಕವಿತಾ
ಬುದ್ಧನಂತವರು ಇಂದಿಗೂ ಇದ್ದಾರೆ..
-ಕವಿತಾ ವಿರುಪಾಕ್ಷ ನಾ ನಿನ್ನಪರ ವಕಾಲತ್ತು ವಹಿಸುತ್ತೇನೆ ಗೆಳತಿ…! ನಾ ನಿನ್ನಪರವಕಾಲತ್ತು ವಹಿಸುತ್ತೇನೆ ಗೆಳತಿ,ಕಾಲಗತಿಸಿದರೇನು..?ಬುದ್ಧನಂತವರು ಇಂದಿಗೂ ಇದ್ದಾರೆಅಲ್ಲೀ.....
ಮಾತಾಡದ ಕನಸುಗಳಿಗೆ..
-ಶ್ರೀಧರ ಜಿ ಯರವರಹಳ್ಳಿ ಕೊಲೆಯಾದ ಸಾಕ್ಷಿಗಳು ಮಾತಾಡದ ಕನಸುಗಳಿಗೆನಿದ್ರೆ ಬರಿಸುವಕನಸುಗಳಂಗಡಿಯನ್ನು ತೆರೆದಿದ್ದವರು!! ಉದಯಿಸುವ ಸೂರ್ಯನಕಾಣುತ್ತಿರುವವರು ಕೇಳುತ್ತಾರೆ!!ಚರಿತ್ರೆಯ...
ಪುಸ್ತಕದ ಪರಿಚಯ
Book Shelf
ಗೋಪಾಲ ತ್ರಾಸಿ ಓದಿದ ‘ಆರೋಹಿ’
ಗೋಪಾಲ ತ್ರಾಸಿ * ಆರೋಹಿ (ಪೌರಾಣಿಕ ನಾಟಕ) ಲೇಖಕಿ : ಮಂಗಳ ಟಿ.ಎಸ್. ಪ್ರಕಾಶನ : ಕಥನ, ತುಮರಿ ಪ್ರತಿಗಳಿಗೆ : 9448904982 * ಆರೋಹಿ, ಮಹಾಭಾರತದಲ್ಲಿ ಬರುವ ಪುಟ್ಟ ಉಪಕಥೆಯೊಂದರ ಎಳೆಯಿಂದ ಆಯ್ದು ಬರೆದ ನಾಟಕ. ಮೂಲದಲ್ಲಿ ಉಲ್ಲೇಖವಿರದ ಆದರೆ ಲೇಖಕಿ ನಾಟಕದ ಚಲನೆಗೆ ಪೂರಕವಾಗಿ ಕೆಲವು ಅಗತ್ಯ...
ಬಿದಲೋಟಿ ರಂಗನಾಥ್ ಓದಿದ ‘ದೇವರ ಗೂಳಿ’
ವೈಚಾರಿಕತೆಯ ಕಣ್ಣಲ್ಲಿ ಉಸಿರಾಡುವ ಕವಿತೆಗಳು ಬಿದಲೋಟಿ ರಂಗನಾಥ್ ---- ಕವಿ ಪಿ ಆರ್ ವೆಂಕಟೇಶ್ ಜಾತಿಮುಕ್ತ ಮನಸ್ಸಿನ ಎಲ್ಲರನ್ನೂ ಅಪ್ಪಿಕೊಳ್ಳುವ ತಣ್ಣಗಿನ ಬಂಡಾಯದ ಮೊನಚನ್ನ ಕಾಯಿಸಿ ಬಡಿಯುವ ಸೂಕ್ಷ್ಮ ಮತಿ.ಅವರು ನಡೆದು ಬಂದ ಬದುಕಿನ ದಾರಿಯುದ್ದಕ್ಕೂ ಕಮ್ಯೂನಿಸ್ಟ್ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಂದಷ್ಟು ಕುಕ್ಕುಲಾತಿ...
ಸತ್ಯಬೋಧ ಜೋಷಿ ಓದಿದ ‘ಗಿಣಿ ಬಾಗಿಲು’
ಸತ್ಯಬೋಧ ಜೋಷಿ ---- ಪುಸ್ತಕ: ಗಿಣಿ ಬಾಗಿಲು.. ಕೃತಿಕಾರ: ಹರೀಶ್ ಕೇರ.. ಹೀಗೊಂದು ಯುಗದ ಜಾತ್ರೆಯನ್ನ ಒಬ್ಬ ಗಾರುಡಿಗನ ಬೆನ್ನೇರಿ ಕುಳಿತು ನೋಡುತ್ತ ಹೊರಟಂತಿದೆ.. ಕಾಲಾತೀತ ಬಯೋಸ್ಕೊಪಿನ ತಾಳಕ್ಕೆ ಸರಿಸರಿದು ಹೋಗುವ ಅಸಂಖ್ಯ ಚಿತ್ರಗಳನ್ನ ತೋರುತ್ತ ನಮ್ಮನ್ನ ಧ್ಯಾನೋದಯಕ್ಕೆ ಒಡ್ಡುವಂತಿದೆ ಈ ಗಿಣಿ ಬಾಗಿಲು…...
ರೂಪಾ ಪ್ರಭು ಓದಿದ ‘ಪಕ್ಕಿ ಹಳ್ಳದ ಹಾದಿಗುಂಟ’
ಅನುಪಮಾ ಪ್ರಸಾದ್ ಅವರ “ಪಕ್ಕಿಹಳ್ಳದ ಹಾದಿಗುಂಟ” ಕಾದಂಬರಿಯಲ್ಲಿ ಇಕೊ ಫೆಮಿನಿಸಮ್ ರೂಪಾ ಪ್ರಭು.ಬಿ., ಹೈದರಾಬಾದ್ --- ಕಾದಂಬರಿ: ಪಕ್ಕಿ ಹಳ್ಳದ ಹಾದಿಗುಂಟ (2019) ಲೇಖಕಿ: ಅನುಪಮಾ ಪ್ರಸಾದ್ ಪ್ರತಿಗಳಿಗಾಗಿ ಸಂಪರ್ಕಿಸಿ: ಪಲ್ಲವ ಪ್ರಕಾಶನ- 94803 53507 --- ಸಾಹಿತ್ಯ ಹಾಗು ಸಮಾಜದ ನಡುವೆ ಅವಿನಾಭಾವ ಸಂಬಂಧವಿದೆ. ಸಮಾಜದಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











