ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ರಂಗಶಂಕರದಲ್ಲಿ ’ಕಾರ್ಬನ್ ಕೇಕ್’

ಕಾರ್ಬನ್ ಕೇಕ್ ಇಂದು ನಾಳೆಗಳ ಕೌತುಕದ ಕಥನ ಕ್ರಿಯೆಟಿವ್ ಥಿಯೇಟರ್ ನ ಹೊಸ ನಾಟಕ ಕಾರ್ಬನ್ ಕೇಕ್ ಇದೇ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನವಾಗಿದ್ದು ಇಂದಿನ ಅತಿ ಪ್ರಮುಖ ಸಮಸ್ಯೆಗಳಾದ ಪರಿಸರ ಮಾಲಿನ್ಯ ಹಾಗೂ ಜಾಗತಿಕ ತಾಪಮಾನದ ಏರಿಕೆಗಳನ್ನು ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ವೈಜ್ಞಾನಿಕ ಸಂಶೋಧನೆ ಹಾಗೂ...

ಧಾರವಾಡದ ಕಲಾಮಂಡಲದಲ್ಲಿ…

ಕಲಾಮಂಡಳ,ಧಾರವಾಡ ಸಂಸ್ಥೆಯು ಕಳೆದ ಎರಡು ದಶಕಕ್ಕೂ ಮೇಲ್ಪಟ್ಟು ದೃಶ್ಯಕಲೆಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರುತ್ತಿರುವ ಸಂಘಟನೆಯಾಗಿದೆ, ದೃಶ್ಯಕಲೆಯ ಹೊಸಮಾಧ್ಯಮಗಳ ಪ್ರಯತ್ನಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ದಿನಾಂಕ 7-3-2015 ರ ಸಂಜೆ 6.30ಕ್ಕೆ ಧಾರವಾಡದ ಸುವರ್ಣಸಾಂಸ್ಕೃತಿಕ ಭವನದಲ್ಲಿ ಅಶೋಕ...

ಬಾ ಕವಿತಾ

ಜಯಶ್ರೀ ಬಿ ಕದ್ರಿ ಕವಿತೆ- ಮಿಂಚು ಹುಳ

ಜಯಶ್ರೀ ಬಿ ಕದ್ರಿ ಕವಿತೆ- ಮಿಂಚು ಹುಳ

ಜಯಶ್ರೀ ಬಿ ಕದ್ರಿ ನಾನೊಂದು ಮಿಂಚು ಹುಳಮಿಂಚು ಹುಳ ಬೆಳಕಲ್ಲಬೆಳಕಿನಾಸರೆಯುಮಿಂಚು ಹುಳಕಿಲ್ಲ ಕತ್ತಲಲಿ ರೇಖೆಗಳುಮಿಂಚಿ ಹೊಳೆಯುವ ಹಾಗೆದೂರ ತೀರದ ಬೆಳಕನಾವೆ ಅರಸುವ ಹಾಗೆ ಮಿಂಚು...

‘ಕವಿತೆ ಬಂಚ್’ನಲ್ಲಿ ವಿಶ್ವನಾಥ ಎನ್ ನೇರಳಕಟ್ಟೆ

‘ಕವಿತೆ ಬಂಚ್’ನಲ್ಲಿ ವಿಶ್ವನಾಥ ಎನ್ ನೇರಳಕಟ್ಟೆ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು...

‍ಪುಸ್ತಕದ ಪರಿಚಯ

Book Shelf

ಹೇಳಲೆಂದು ಬರೆದವಲ್ಲ ‘ನನ್ನೊಳಗೆ ಬಚ್ಚಿಟ್ಟ ಅಕ್ಷರಗಳು’

ಹೇಳಲೆಂದು ಬರೆದವಲ್ಲ ‘ನನ್ನೊಳಗೆ ಬಚ್ಚಿಟ್ಟ ಅಕ್ಷರಗಳು’

ಎಂ.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕುಏನನ್ನು ಕುಡಿಯುವುದು?ವೈನ್, ಕಾವ್ಯ, ಋಜುತ್ವಯಾವುದನ್ನಾದರೂಕುಡಿಯಬೇಕು ಮಾತ್ರ - ಚಾಲ್ಸ್ ಬೋದಿಲೇರ್(ಪಾಪದ ಹೂವುಗಳು ಅನು: ಪಿ.ಲಂಕೇಶ್) ಬೋದಿಲೇರ್‌ನ ಮಾತಿನಂತೆ ನಾನು ಸಹ ಪ್ರೇಮದ ಧ್ಯಾನಸ್ಥ ಸ್ಥಿತಿಯವನು. ನನ್ನೊಳಗಿನ ಪ್ರೇಮಕ್ಕೆ ನಾನೊಬ್ಬನೇ ನಾವಿಕ...

read more

No Results Found

The page you requested could not be found. Try refining your search, or use the navigation above to locate the post.

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This