ಇಂದು ಅವಧಿಯಲ್ಲಿ...
ಖ್ಯಾತ ಚಿತ್ರನಟ ದ್ವಾರಕೀಶ್ ಇನ್ನಿಲ್ಲ
ಹಿರಿಯ ಚಿತ್ರನಟ ದ್ವಾರಕೀಶ್ ಇನ್ನಿಲ್ಲ. ಅವರಿಗೆ 81 ವರ್ಷ ವಯಸ್ಸಾಗಿತ್ತು https://en.wikipedia.org/wiki/Dwarakish
‘ದುಡಿಮೆ’ ಎಂದರೆ..
ಕಾವ್ಯ ಎಂ ಎನ್ **ಬೇಸಿಗೆ ರಜೆ ಬಂದ್ರೆ ಅಕ್ತಗೀರು ನಾವ್ ಮೂವರು ಅಮ್ಮನ ಊರಿಗೆ ಹೋಗ್ಬಿಡ್ತಿದ್ವಿ. ಸಣ್ಣ ವಯಸಿಂದ್ಲು, ದುಡಿಯೊಕೆ ಹೋದ ಅಪ್ಪಅಮ್ಮ ಇಬ್ರೂ ಮನೆಗ್ ಬರೋತನಕ ಕದ ಹಾಕೊಂಡು ಒಳಗೇ ಇರ್ತಿದ್ ನಮಗೆ ಹೊರಜಗತ್ತಿನ ಮುಖ ಕಾಣ್ತಿದ್ದದ್ದು ಊರಿಗೆ ಹೋದಾಗ ಮಾತ್ರ. (ಗೊತ್ತಿಲ್ಲದ ಊರಿಗೆ ಹೊಟ್ಟೆಹೊರೆಯಲು ಬಂದೊರು. ಹಂಗಾಗಿ...
ಗ್ರೇಟ್..!
-ಬಿ ಆರ್ ಮಂಜುನಾಥ್ ** Dear Mangala, I am typing this message so late in the night because I may not carry the same feeling after a night's sleep. Tomorrow I may feel shy to express in the same way. The show of Jayanth Kaikini's play 'Jategiruvanu Chandira' was simply...
‘ಸುಜ್ಞಾನ’ದೆಡೆಗೆ ಕರೆದೊಯ್ದ ‘ಮೂರ್ತಿ’
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂಲಕ ನಾಡಿನಾದ್ಯಂತ ಪ್ರಕಟಣಾ ರಂಗದಲ್ಲಿ ಹರಡಿಕೊಂಡವರು ಸುಜ್ಞಾನ ಮೂರ್ತಿ. ಅವರಿಗೆ 60 ತುಂಬಿದ ಸಂದರ್ಭದಲ್ಲಿ ಅವರ ಆತ್ಮೀಯ ಮಿತ್ರ 'ಸ್ವ್ಯಾನ್ ಪ್ರಿಂಟರ್ಸ್'ನ ಕೃಷ್ಣಮೂರ್ತಿ ಅವರು ಕಟ್ಟಿಕೊಟ್ಟ ಚಿತ್ರಣ ಇಲ್ಲಿದೆ- ಸ್ವ್ಯಾನ್ ಕೃಷ್ಣಮೂರ್ತಿ ** ಗುರುವೆಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ...
ರವಿ ಮಡೋಡಿ ಹೊಸ ಕಥೆ ‘ಕಾಣದ ಕಡಲಿನಲೆ’
ರವಿ ಮಡೋಡಿ ** ತಿಳಿಸಾರನ್ನು ಎರಡನೇ ಸಲ ವಿಚಾರಿಸುವುದರೊಳಗೆ ಆ ಘಟನೆ ನಡೆದು ಬಿಟ್ಟಿತ್ತು. ಮದುವೆ ಮನೆಯ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರಿಗೆ ಆ ಕ್ಷಣ ಏನಾಯಿತು ಎಂಬುದು ಅರಿವಾಗದೇ ಎಲ್ಲರೂ ಆ ದಿಕ್ಕಿನಡೆಗೆ ನೋಡುತ್ತಿದ್ದರು. ಅರೆ ನಿಮಿಷದಲ್ಲಿ ಗುಂಪುಗಟ್ಟಿ ಸುತ್ತುವರೆದು ಯಾರೋ ಒಬ್ಬರು ನೀರು ತನ್ನಿ ಎಂದೋ, ಬಟ್ಟೆಯಲ್ಲಿ...
ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಮಾರಣಾಂತಿಕ ಹಲ್ಲೆ
ಹಿರಿಯ ಸಾಹಿತಿ, ಸಾಮಾಜಿಕ ಹೋರಾಟಗಾರರಾದ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. 'ಆದಿಮ'ದ ಬಳಿಯ ರಾಮಯ್ಯನವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ -ಶಿವಪ್ರಸಾದ್ ** ಕೋಲಾರದ ಸಾಂಸ್ಕೃತಿಕ ಅಸ್ಮಿತೆ ಶ್ರೀ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಯಾವುದೆ ತೊಂದರೆ ಇಲ್ಲದೆ...
Latest
ಬಾ ಕವಿತಾ
ಬುದ್ಧ ಬುದ್ಧ ಬುದ್ಧ…
-ಸಂತೋಷಕುಮಾರ್ ಬಿ ಪಿ ಬೆಳಗಟ್ಟ ೧ .ಬುದ್ಧ ಬುದ್ಧ ಬುದ್ಧ ಕಾರುಣ್ಯದ ಮೈತ್ರಿಬುದ್ಧ ಬುದ್ಧ ಬುದ್ಧ..ನೀನು ಬಹಳ ಪ್ರಬುದ್ಧ ಲೋಕಕೆಲ್ಲಾ ಸಾರಿದೆ ಕಾರುಣ್ಯದ ಮೈತ್ರಿಯಭಿತ್ತಿದೆ ನೀ...
ಹೂವ ಘಮಲಿಗೂ ಸುಂಕ..
-ನಿರ್ಮಲಾ ಶೆಟ್ಟರ್ ಸುಂಕ ಬಿಸಿಲಿಗೆ ಅದೆಷ್ಟು ತಾಪಅದನೆ ಹೊದ್ದೆಹೊರಬರಲಾರದೆ ಒದ್ದಾಡಿಅಲ್ಲಿಯೇ ಬಿದ್ದೆ ಚಳಿ ಬಂತೆಂದರೆ ಮನಸ್ಸುಮುಗ್ಗುಲಗೇಡಿಬಯಕೆಗಳ ಹೇಳುವಲ್ಲಿತುಸು ಲಜ್ಜೆಗೇಡಿ...
ಪುಸ್ತಕದ ಪರಿಚಯ
Book Shelf
ಸಾಮಾಜಿಕ ಉತ್ಥಾನದ ತುಡಿತ..
ಡಾ ಮರಿಯಪ್ಪ ನಾಟೇಕರ್ ಅವರ 'ಕಾಗೆ ಬಣ್ಣದ ಕವಿತೆ' 'ಅಭಿಜಿತ್ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. 'ಕಾಗೆ ಬಣ್ಣದ ಕವಿತೆ' ಈ ಶೀರ್ಷಿಕೆಯೇ ಧ್ವನಿಪೂರ್ಣವಾಗಿದೆ.ಕಪ್ಪು ಬಣ್ಣ ಅವಮಾನದ ಸಂಕೇತ ಎಂಬುದನ್ನು ನಿರಾಕರಿಸುವ ಮೂಲಕ ಆತ್ಮಗೌರವ ಹಾಗೂ ಸ್ವಾಭಿಮಾನಗಳನ್ನು...
ಶಮ ನಂದಿಬೆಟ್ಟ ಓದಿದ ‘ತುಷಾರ ಹಾರ’
ಕಂಬನಿಯ ಮಣಿಮಾಲೆಗಳ ಪೋಣಿಸಿದರೆ ಹೆಸರು ತುಷಾರ ಹಾರ ಶಮ ನಂದಿಬೆಟ್ಟ ** ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಪುಸ್ತಕ ತರಿಸಿಕೊಂಡಿದ್ದರೂ ಓದಲು ಧೈರ್ಯ ಬಾರದೇ ಕಪಾಟಿನೊಳಗೇ ಇಟ್ಟಿದ್ದೆ. ತಂಗಿಯೊಬ್ಬಳ ಕರೆಯಲ್ಲಿ ಇತ್ತೀಚಿನ ಓದಿನ ಮಾತು ಬಂದಾಗ “ನಾನು ಓದಿದೆ ಅಕ್ಕ; ಎಂಟು ತಿಂಗಳು ನಡೆದ ಎಲ್ಲವನ್ನೂ ದಿನಚರಿಯ ಹಾಗೆ...
ಎಂ.ಆರ್.ದತ್ತಾತ್ರಿ ಓದಿದ ‘ಪ್ರೀತಿಯ ರೀತಿ’
ಹೊರಗಣ್ಣ ಕವಿತೆಗಳಲ್ಲಿ ಒಳಗಣ್ಣ ನೋಟಗಳು ಎಂ.ಆರ್. ದತ್ತಾತ್ರಿ ** ಬಿ.ಆರ್.ಲಕ್ಷ್ಮಣರಾವ್ ಅವರು ಜನಪ್ರಿಯ ಕವಿಗಳು ಮತ್ತು ವಿಶೇಷವಾಗಿ ಪ್ರೇಮಕವಿ ಎಂದರೆ ನಾನು ಕನ್ನಡಿಗರಿಗೆ ಏನೂ ಹೊಸದು ಹೇಳಿದಂತಾಗುವುದಿಲ್ಲ. ಐದು ದಶಕಗಳಿಂದ ತಮ್ಮ ನಿರಂತರ ಕಾವ್ಯ ಕೃಷಿಯಿಂದ ಕನ್ನಡ ರಸಿಕರ ಮನಸ್ಸನ್ನು ಗೆದ್ದವರು ಅವರು. ಅಬ್ಬರದ ಸಾಹಿತ್ಯ...
ಗೋಪಾಲ ತ್ರಾಸಿ ಓದಿದ ‘ಬೊಗಸೆಯಲ್ಲೊಂದು ಹೂನಗೆ’
ಗೋಪಾಲ ತ್ರಾಸಿ, ಮುಂಬೈ ** ಹೌದೌದು ಈ ಪ್ರಬಂಧ ಕೃತಿ ನೆನಪುಗಳ ಸುಂದರ ಲಹರಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾದ ಅಂಜನಾ ಹೆಗಡೆ ಅವರ 'ಬೊಗಸೆಯಲ್ಲೊಂದು ಹೂ ನಗೆ' ಇದು ಅಂಕಣ ಬರಹಗಳ ಕೃತಿ. ಅವರು ಸುಮಾರು ಹದಿನೈದು ವರ್ಷಗಳ ಹಿಂದೆ "ಕಾಡ ಕತ್ತಲೆಯ ಮೌನಮಾತುಗಳು" ಎಂಬ ಕವನ ಸಂಕಲನವನ್ನು ಪ್ರಕಟಿಸಿ ತೀರಾ ಈಚೆಗಿನವರೆಗೆ ಏನೂ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











