ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ಕೆ ಎಚ್ ಕಲಾಸೌಧದಲ್ಲಿ ’ಗಾರ್ದಭ ಪುರಾಣ’

ಪ್ರೊ. ಬಿ.ಜಿ.ಎಲ್.ಸ್ವಾಮಿಯವರ 'ಗಾರ್ದಭ ಪುರಾಣ' ನಾಟಕ ಪ್ರದರ್ಶನ ಜುಲೈ 4, 2015 ಶನಿವಾರ ಸಂಜೆ 07.30ಕ್ಕೆ, ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ ರಂಗ ವಿಸ್ಮಯ ಅಭಿನಯಿಸುವ 'ಗಾರ್ದಭ ಪುರಾಣ' ಹಾಸ್ಯ ನಾಟಕ ಪ್ರರ್ದಶನವಿದೆ. ಡಿ.ವಿ.ಜಿ. ಪುತ್ರ ಖ್ಯಾತ ವಿಜ್ಞಾನಿ/ಸಾಹಿತಿ ಪ್ರೊ. ಬಿಜಿ.ಎಲ್.ಸ್ವಾಮಿಯವರ, ಕೇಂದ್ರ ಸಾಹಿತ್ಯ...

ಬಾ ಕವಿತಾ

ದೇವಿಯರು..

ದೇವಿಯರು..

ಸುಜಾತ ಲಕ್ಷ್ಮೀಪುರ ಮೊನ್ನೆ ದೇವಾಲಯದಲಿ ದೇವಿಗೆವಿಶೇಷ ಅಲಂಕಾರನವರಾತ್ರಿಯ ವೈಭವಅಂದೇ ಪತ್ರಿಕೆ ತುಂಬಾಅತ್ಯಾಚಾರಕ್ಕೊಳಗಾದವಳ ಸುದ್ದಿಕುಂಕುಮ ಬಣ್ಣದ ರಕ್ತದ ಓಕುಳಿಮೈಮೇಲೆಲ್ಲಾ...

ಸರೋಜಿನಿ ಪಡಸಲಗಿ ಹೊಸ ಕವಿತೆ- ಉಂಟಾ ಹೀಗೂ…

ಸರೋಜಿನಿ ಪಡಸಲಗಿ ಹೊಸ ಕವಿತೆ- ಉಂಟಾ ಹೀಗೂ…

ಸರೋಜಿನಿ ಪಡಸಲಗಿ ಅದೇನೋ ಹಂಬಲ ಬಯಕೆವಿಲಕ್ಷಣ ತುಮುಲ ದುಗುಡಹುಬ್ಬ ಮಧ್ಯೆ ಮಬ್ಬು ಗೀರುಕಣ್ಣಲಿ ಅರ್ಥವೆ ಇರದ ಸುಕ್ಕುಯಾಕೆ ತಿಳಿಯದು ಉಂಟಾ ಹೀಗೂ ಏನೇನೋ ಹೇಳಲುಂಟು ಅಲ್ಲಿಅದೆಷ್ಟೋ...

‍ಪುಸ್ತಕದ ಪರಿಚಯ

Book Shelf

ಅಮರ ಸುಳ್ಯದಲ್ಲಿ ನಡೆಯಿತು ಒಂದು ಮಹತ್ವದ ರೈತ ಹೋರಾಟ

ಅಮರ ಸುಳ್ಯದಲ್ಲಿ ನಡೆಯಿತು ಒಂದು ಮಹತ್ವದ ರೈತ ಹೋರಾಟ

ಪುರುಷೋತ್ತಮ ಬಿಳಿಮಲೆ ೧೮೩೪ ರಲ್ಲಿ ಆರಂಭವಾಗಿ ೧೮೩೭ರಲ್ಲಿ ಕೊನೆಗೊಂಡ 'ಅಮರ ಸುಳ್ಯದ ರೈತ ಹೋರಾಟ'ದ ಕುರಿತಾದ ನನ್ನ ಪುಸ್ತಕ ಕೊರೊನಾದ ಕೆಟ್ಟಕಾಲದಲ್ಲಿ ಬಿಡುಗಡೆಯಾಗಿದೆ. ೧೮೫೭ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ೨೦ ವರ್ಷಗಳ ಮೊದಲೇ ಈ ಚಳುವಳಿಯು ಈಸ್ಟ್‌ ಇಂಡಿಯಾ ಕಂಪೆನಿಯ ವಿರುದ್ಧ ಸುಳ್ಯ ಮತ್ತು ಕೊಡಗು ಪರಿಸರದಲ್ಲಿ...

read more

ನಮ್ಮ ಕಾಲದ ದಿಟ್ಟ ಹುಡುಗಿಯ ಬಗ್ಗೆ…

ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಲೇ: ಅಕ್ಷತಾ ಕೆ ಪ್ರ: ಅಹರ್ನಿಶಿ ಪ್ರಕಾಶನ, ರಾಗಂ, ೨ನೆ ತಿರುವು, ವಿದ್ಯಾನಗರ, ಸಹ್ಯಾದ್ರಿ ಕಾಲೇಜಿನ ಎದುರು, ಶಿವಮೊಗ್ಗ. ಪುಟಗಳು: ೮೦, ಬೆಲೆ: ೪೦ ರೂ. * * * ಇವಳೆಷ್ಟು ಗಟ್ಟಿ ಹುಡುಗಿಯೆಂದರೆ, ಇವಳು ಗೋಳೋ ಅನ್ನುತ್ತಿಲ್ಲ. ತಾನು ಮೆಚ್ಚಿದವನು ತನ್ನ ನಿರೀಕ್ಷೆಯನ್ನು ಮುಟ್ಟಲಿಲ್ಲವೆಂದು...

ಹಸಿರು ಮುಕ್ಕಳಿಸಲು ತಾಖತ್ತು

ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣನವರ ಬಗ್ಗೆ ನಾವು ಬರೆದ ಬರಹಕ್ಕೆ ಅವರ ಆತ್ಮೀಯರೂ, ಪ್ರಕಾಶನದ ಒಂದು ಭಾಗವೇ ಆಗಿಹೋಗಿರುವ ಜಿ ಎನ್ ಮೋಹನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನಬಸವಣ್ಣನವರ ಪ್ರೀತಿಯ ಬಗ್ಗೆ ಇನ್ನಷ್ಟು ತಿಳಿಯಲು ಇದು ಅನುಕೂಲ.   ಲೋಹಿಯಾ ಪ್ರಕಟಣೆಗಳು ಚನ್ನಬಸವಣ್ಣ ಅವರ ಆತ್ಮೀಯತೆಯ ರುಚಿ ಉಂಡವರಲ್ಲಿ ನಾನೂ...

ನೇರಳೆಮರದ ಬಗ್ಗೆ ಇನ್ನಷ್ಟು

ಕಥೆಗಾರ ಕೇಶವ ಮಳಗಿಯವರ "ನೇರಳೆ ಮರ" ಕೃತಿ ಕುರಿತು ಈಗಾಗಲೇ ಬರೆದಿದ್ದೆವು. ಅದರ ಇನ್ನಷ್ಟು ವಿಸ್ತಾರ ಓದು ಇಲ್ಲಿದೆ. ಇದು ಮತ್ತೋರ್ವ ಕಥೆಗಾರ ನರೇಂದ್ರ ಪೈ ಅವರ ಬರಹ. ಅವರ "ಓದುವ ಹವ್ಯಾಸ" ಎಂಬ ಬ್ಲಾಗಿನಿಂದ ಎತ್ತಿಕೊಡುತ್ತಿದ್ದೇವೆ.   ಬದುಕು ಎಂಬ ಒಂದು ವಿಸ್ಮಯ ಬಾಲ್ಯ, ತಾರುಣ್ಯ, ಯೌವನ, ಪ್ರೌಢಾವಸ್ಥೆ, ನಡುವಯಸ್ಸು, ಮುದಿತನ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This