ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಬಾ ಕವಿತಾ
ಆರ್ ಜಿ ಹಳ್ಳಿ ನಾಗರಾಜ ಹೊಸ ಕವಿತೆ- ‘ಅಚ್ಛೇ ದಿನ’ದ ನಕ್ಷತ್ರಗಳ ಹುಡುಕಿ
ಆರ್ ಜಿ ಹಳ್ಳಿ ನಾಗರಾಜ ನೂರು, ಮತ್ತಿಪ್ಪತ್ತು ಕೋಟಿ ಕೋಟಿ ಭಾರತೀಯರುಇದ್ದೇವೆ! ನೆಲದ ತುಂಬ ಹರಡಿ - ಗರಿಕೆ ಹುಲ್ಲಂತೆ! ಸನಾತನ ಧರ್ಮದ ಹೆಸರಲ್ಲಿಹಿಂದುತ್ವದ ಅಮಲಿನಲ್ಲಿಪುರೋಹಿತ,...
ಸತ್ಯಬೋಧ ಜೋಶಿ ಹೊಸ ಕವಿತೆ- ಕಹಿ (ಹೂವಿನ) ಸ್ವಗತ
ಸತ್ಯಬೋಧ ಜೋಶಿ ಬೃಂಗದೂರಿಗೆ ನನ್ನ ಮಸುಕು ರಂಗನೇ ತೋರಿಕರೆದು ತಾರೆಯಾ ಗೆಳತಿ ಹೊತ್ತು ಮೀರುತಿದೆಬಾಡಿ ಮರಳುವ ಮುನ್ನ ತಿರುಳುಗಟ್ಟುವ ಆಸೆಕಹಿಯೇ ಇತ್ತರು ಅದುವೂ ಶಿವನಭಾಷೆ...
ಪುಸ್ತಕದ ಪರಿಚಯ
Book Shelf
ನಂದಿನಿ ಹೆದ್ದುರ್ಗ ಅವರ ‘ಬ್ರೂನೋ ದಿ ಡಾರ್ಲಿಂಗ್’
ಕೆ. ಸತ್ಯನಾರಾಯಣ ಆಪ್ತವಾಗಿ ಓದಿಸಿಕೊಳ್ಳುವ ಗುಣ ಹೊಂದಿರುವ ಇಲ್ಲಿಯ ಬರವಣಿಗೆಯನ್ನು ಯಾವ ಪ್ರಕಾರಕ್ಕೆ ಸೇರಿಸಬಹುದು, ಸೇರಿಸಬೇಕು ಎಂಬ ಪ್ರಶ್ನೆ ಎಲ್ಲ ಓದುಗರ ಮನಸ್ಸಿನಲ್ಲೂ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದೆ ಕೂಡ ಈ ಬರಹಗಳನ್ನು ಸಂತೋಷದಿಂದ ಓದಬಹುದು. ಬರವಣಿಗೆ ಓದುಗಸ್ನೇಹಿಯಾಗಿದೆ. ಭಾವನೆಗಳಲ್ಲಾಗಲೀ,...
ನೆನಪಿನಿಂದ ಚಿಮ್ಮಿದ್ದು..
ಚಿತ್ರ: ಅಪಾರ ಪಟ್ಟಿ ಹೇಳುವುದು ಕಷ್ಟವೇ ಆದರೂ, ಈಗ ನೆನಪಾದವನ್ನು ಬರೆಯುತ್ತೇನೆ! ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ. ೧. ಪರ್ವ - ಎಸ್.ಎಲ್.ಭೈರಪ್ಪ ೨. ಚೆನ್ನಬಸವನಾಯಕ - ಶ್ರೀನಿವಾಸ ೩. ವೈಶಾಖ - ಚದುರಂಗ ೪.ಶಾಂತಲಾ -...
ಕೆನಡಾದಿಂದ ಮೋಹನಾ
ಚಿತ್ರ: ಅಪಾರ ಹಲವಾರು ಮರೆಯಲಾಗದಂತಹ ಮತ್ತು ಮರೆಯಬಾರದಂತಹ ಪುಸ್ತಕಗಳಿಂದ ಇಷ್ಟವಾಗಿರೋ ಕೇವಲ '೧೦' ಪುಸ್ತಕಗಳನ್ನ ಪಟ್ಟಿ ಮಾಡಲು ತುಂಬಾ ಕಷ್ಟವಾದರೂ, ಇಂಥಹ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ನನಗೆ ಇಷ್ಟವಾಗಿರೋ ೧೦ ಪುಸ್ತಕಗಳ ಪಟ್ಟಿ ಈ ರೀತಿ ಇದೆ. ೧. ಮಲೆಗಳಲ್ಲಿ ಮದುಮಗಳು - ಕುವೆಂಪು ೨. ಮರಳಿ ಮಣ್ಣಿಗೆ - ಶಿವರಾಮ...
ನಿಮ್ಮ favorite ಪುಸ್ತಕ ಯಾವುದು?
ಟಾಪ್ ಟೆನ್ ಪ್ರವೃತ್ತಿ ಈಗ ಎಲ್ಲೆಡೆ... ಯಾವುದು ಟಾಪ್ ಟೆನ್? ಪುಸ್ತಕ ಮಾರುವ ಅಂಗಡಿಯವರದ್ದೋ ಅಥವಾ ವಿಮರ್ಶಕರು ಕೊಡುವ ಪಟ್ಟಿಯೋ..? ನಮ್ಮ ಪ್ರಕಾರ ನಮ್ಮ ನಮ್ಮ ಟಾಪ್ ಟೆನ್ ನಿರ್ಧಾರ ಮಾಡುವವರು ನಾವೇ. ನಮಗೆ ಇಷ್ಟವಾಗುವುದನ್ನು ಬೇರೆ ಯಾರೋ ಅಳೆಯುತ್ತಾರೆ ಎಂಬ ಭ್ರಮೆ ನಮಗಿಲ್ಲ. ಎಂದೋ ಕೇಳಿದ ಹಾಡು ಇಂದು ನಮ್ಮನು ಮೀಟಿ..ಎಂಬ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



