ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಬರ್ತಿದೆ ಸಿಜಿಕೆ ಬೀದಿರಂಗ ದಿನ – ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಾರ್ಯಕ್ರಮ ವಿವರ
27 ಜೂನ್ 2015 ಸಿಜಿಕೆ ಬೀದಿರಂಗ ದಿನ ಏಕ ಕಾಲಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಾರ್ಯಕ್ರಮ ವಿವರ ಶತ ಶತಮಾನಗಳಿಂದ ಧರ್ಮ-ಜಾತಿ-ಮೌಡ್ಯಗಳಲ್ಲಿ ಸಮಾಜ ಸಮತೋಲನ ಕಳೆದುಕೊಂಡಾಗಲೆಲ್ಲ ಕಿಡಿಯಾಗಿ ನುಡಿಯಾದವರು ಜಗತ್ತಿನಲ್ಲಿ ಹಲವರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ದೇಶಕ್ಕೆ ಹೊಸ ಅರಿವಿನ ದಾರಿಯಾದವರು. ಇಂಥದನ್ನು ಅನುಸರಿಸಿರುವ...
'ಕರಿಮುಗಿಲ ಕಾಡಿನಲಿ’ ಕಥಾಸಂಕಲನ
ಬಾ ಕವಿತಾ
ಪಿ ಆರ್ ವೆಂಕಟೇಶ್ ಹೊಸ ಕವಿತೆ- ಹೀಗಾದೆ ಏಕೆ?
ಪಿ ಆರ್ ವೆಂಕಟೇಶ್ ಕಾದನೆಲ ಮೈ ಸವರಿನನ್ನವರ ಹೆಜ್ಜೆಗಳಸಿಡಿಲ ಕೋಲನು ಹಿಡಿದುಹಲಿಗೆ ಬಾರಿಸಿದೆವಿಕೃತಿಯ ಸುಡಲುಬೆಂಕಿ ಆಕೃತಿ ಕೆತ್ತಿಸುಟ್ಟ ಬೂದಿಯ ರುಚಿಗೆರಂಗಾದೆ ಏಕೆ? ಬದುಕ ಬಾನಿನ...
ಟೆಲಿವಿಶನ್ ಎಂಬ ದೇವರು
ತಿಜಾನ್ ಸಲ್ಲಾ ಅಮೆರಿಕಾದಲ್ಲಿಟೆಲಿವಿಶನ್ ಬಹು ದೊಡ್ಡ ದೇವತೆ.ಅದಕ್ಕೆ ಅದರದೇ ಅರ್ಚಕರು, ಅರ್ಚಕಿಯರು.ಯಾರಿಗೂ ಯಾರೊಂದಿಗೂ ಸಂಭಾಷಣೆಗೆ ಸಮಯವಿಲ್ಲ, ಬೇಕಿಲ್ಲ.ಮೇಲುವರ್ಗದ ಸುಖದ ಎಲ್ಲ...
ಪುಸ್ತಕದ ಪರಿಚಯ
Book Shelf
ಓದುವ ಮೊದಲು…
'ಅಮೃತ ಯಾನ' ಓದಿದ ಎಲ್ಲರೂ ಕಣ್ಣಲ್ಲಿ ನೀರು ತರಿಸಿಕೊಂಡವರೇ. ಈಗ ಪ್ರಸಾದ್ ರಕ್ಷಿದಿ ಕುಟುಂಬ ಅದರ ಮುಂದುವರಿಕೆಯಾಗಿ 'ಅಮೃತಯಾನದ ಸಹಪಯಣಿಗರು' ಬರೆದಿದ್ದಾರೆ. ಅದಕ್ಕೆ ಬರೆದ ಮಾತು ನಿಮ್ಮ ಓದಿಗಾಗಿ ಇಲ್ಲಿದೆ- ಈ ಹಿಂದೆ 'ಅವಧಿ'ಯಲ್ಲಿ ಪ್ರಕಟವಾದ ಅಮೃತಯಾನ ಬರಹಗಳನ್ನು ಓದಲು ಈ ಕೆಳಗಿನ ಲಿಂಕ್ಸ್ ಮಾಡಿ-...
ಬರಲಿ ನಿಮ್ಮ ಟಾಪ್ ಟೆನ್
ಟಾಪ್ ಟೆನ್ ಪ್ರವೃತ್ತಿ ಈಗ ಎಲ್ಲೆಡೆ… ಯಾವುದು ಟಾಪ್ ಟೆನ್? ಪುಸ್ತಕ ಮಾರುವ ಅಂಗಡಿಯವರದ್ದೋ ಅಥವಾ ವಿಮರ್ಶಕರು ಕೊಡುವ ಪಟ್ಟಿಯೋ..? ನಮ್ಮ ಪ್ರಕಾರ ನಮ್ಮ ನಮ್ಮ ಟಾಪ್ ಟೆನ್ ನಿರ್ಧಾರ ಮಾಡುವವರು ನಾವೇ. ನಮಗೆ ಇಷ್ಟವಾಗುವುದನ್ನು ಬೇರೆ ಯಾರೋ ಅಳೆಯುತ್ತಾರೆ ಎಂಬ ಭ್ರಮೆ ನಮಗಿಲ್ಲ. ಎಂದೋ ಕೇಳಿದ ಹಾಡು ಇಂದು ನಮ್ಮನು ಮೀಟಿ..ಎಂಬ...
ವಿನಯಾ ಈಗ ‘ಛಂದ’
ನವಿರು ಬರವಣಿಗೆ, ಖಡಕ್ ಅಭಿಪ್ರಾಯಗಳ ಕವಯತ್ರಿ ವಿನಯಾ ವಕ್ಕುಂದ ಈ ಭಾರಿಯ ಛಂದ ಪುಸ್ತಕ ಬಹುಮಾನ ಗೆದ್ದುಕೊಂಡಿದ್ದಾರೆ. ವಿಶೇಷ ಎಂದರೆ ಕವಯತ್ರಿ ವಿನಯಾ ಗೆದ್ದಿರುವುದು ಕಥೆಗಾಗಿ ಇರುವ ಬಹುಮಾನವನ್ನು. ಬರೀ ಕವಿತೆ ಬರೆಯುತ್ತೇನೆ ಎಂದೇ ಎಲ್ಲರಿಗೆ ನಂಬಿಸಿ ಬಿಟ್ಟಿದ್ದ ವಿನಯಾ ಗುಟ್ಟಾಗಿ ಬರೆದ ಕಥೆಗಳು ಈಗ ಛಂದ ಕಾರಣದಿಂದ ಬೆಳಕಿಗೆ...
ಇದು ಕೇಶವರ ತೊದಲ ಮಾತು…
ತುಂಬ ಕಷ್ಟದ ಕೆಲಸ. ನನಗಿಷ್ಟವಾದ ಕನ್ನಡದ ಟಾಪ್ ಟೆನ್ (not in order): ನನ್ನ ೦-೧೨ ವರ್ಷ: ಇವೂ ಆ ವಯಸ್ಸಿನ ಮಕ್ಕಳಿಗೆ ಪುಸ್ತಕಗಳೇ ಅಲ್ಲವೇ? ೧ - ೫. ಅಮರಚಿತ್ರಕಥಾ ೬. ಚಂದಮಾಮ ೭. ಬೊಂಬೆಮನೆ ೮. ಕನ್ನಡ ಅಂಕಲಿಪಿ ೯. ಇಂದ್ರಜಾಲ ಪುಸ್ತಕಗಳು ೧೦. ಪುಟಾಣಿ ನನ್ನ ೧೨-೧೭ ವರ್ಷಗಳು: ೧. ಬೆಳದಿಂಗಳ ಬಾಲೆ - ಯಂಡಮೂರಿ ವೀರೇಂದ್ರನಾಥ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



