ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕೆಂಪಕ್ಕಿ, ಕರಿ ನವಣೆ, ಕೊರಲೆ ನಿಮ್ಮ ನೆನಪನ್ನು ಸದಾ ಜೀವಂತವಾಗಿಟ್ಟಿರುತ್ತವೆ..

ಕೆಂಪಕ್ಕಿ, ಕರಿ ನವಣೆ, ಕೊರಲೆ ನಿಮ್ಮ ನೆನಪನ್ನು ಸದಾ ಜೀವಂತವಾಗಿಟ್ಟಿರುತ್ತವೆ..

ಪ್ರಿಸ್ಟೀನ್ ರಘು ಇನ್ನಿಲ್ಲ ಅನ್ನದ ಋಣ ತೀರಿತು! ಜಿ ಕೃಷ್ಣಪ್ರಸಾದ್ ---- 2000 ಇಸವಿಯ ಆರಂಭದ ದಿನಗಳು. ಚನ್ನಪಟ್ಟಣದ ತೋಟವೊಂದರ ಸಭೆಯಲ್ಲಿ ಜನ್ಮ ತಾಳಿದ 'ಸಹಜ ಸಮೃದ್ಧ' ಪ್ರತಿ ತಿಂಗಳು ಸಾವಯವ ರೈತರ ತೋಟವೊಂದರಲ್ಲಿ ಸಭೆ ನಡೆಸುತ್ತಿತ್ತು. ಸಭೆಗೆ ನಿರಂತರವಾಗಿ ಬರುತ್ತಿದ್ದ ಪತ್ರಕರ್ತ ಗೆಳೆಯ ಮಂಜುನಾಥ್ 'ಡೆಕ್ಕನ್ ಹೆರಾಲ್ಡ್'ಗೆ...

ಹೂವಿನ ಹಾರವನ್ನು ಹೊಂಗೆಯ ಮರಕ್ಕೆ ನೇತು ಹಾಕಿದೆ…

ಹೂವಿನ ಹಾರವನ್ನು ಹೊಂಗೆಯ ಮರಕ್ಕೆ ನೇತು ಹಾಕಿದೆ…

ನಿಜಶರಣ ವಿಶ್ವನಾಥ್ ------ ಕೆಸಿ ರಘು ಅವರನ್ನು ಕೊನೆಯದಾಗಿ ನೋಡಲೆಬೇಕೆನಿಸಿತು. ಹಾಗನಿಸಲು ಅನೇಕ ಕಾರಣಗಳಿವೆ. ಒಂದು ಕಾರಣವನ್ನು ಈ ಇಲ್ಲಿ ಹೇಳಬೇಕಿನಿಸದೆ. ನನ್ನ ಮಗಳು ಅಮ್ಮನ ಹೊಟ್ಟೆಯಲ್ಲಿದ್ದಾಗ, ತಾಯಿಯ ರಕ್ತ ಪರೀಕ್ಷೆಯಲ್ಲಿ ಟ್ರೈಝೋಮಿ 21 ಇರಬಹುದೆಂದು ವರದಿ ಬಂದಿತ್ತು. ಈ ಟ್ರೈಝೋಮಿ 21 ಎಂದರೇನೆಂದರೆ, 21ನೆಯ...

ಶ್ರೀನಿವಾಸ ಪ್ರಭು ಅಂಕಣ: ಅದು ‘ಅಂತರಗಂಗೆ’ ಹಾಗೂ ‘ಸಂಜೆಮಲ್ಲಿಗೆ’

ಶ್ರೀನಿವಾಸ ಪ್ರಭು ಅಂಕಣ: ಅದು ‘ಅಂತರಗಂಗೆ’ ಹಾಗೂ ‘ಸಂಜೆಮಲ್ಲಿಗೆ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

‘ಸಚ್ಚಿ’ ಇನ್ನಿಲ್ಲ

‘ಸಚ್ಚಿ’ ಇನ್ನಿಲ್ಲ

ಹಿರಿಯ ಪತ್ರಕರ್ತ, 'ದ ವೀಕ್ 'ನಿಯತಕಾಲಿಕಾದ ಸಂಪಾದಕರಾಗಿದ್ದ ಕೆ ಸಚ್ಚಿದಾನಂದ ಮೂರ್ತಿ ಇನ್ನಿಲ್ಲ. ತೀವ್ರ ಅನಾರೋಗ್ಯದಿಂದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಚ್ಚಿಯ ಆತ್ಮೀಯರಾದ ಪ್ರಸ್ತುತ 'ದ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಅಮೆರಿಕಾದ ಪ್ರತಿನಿಧಿ ಚಿದಾನಂದ ರಾಜಘಟ್ಟ ಅವರ ಫೇಸ್ ಬುಕ್ ಬರಹವನ್ನು ಇಲ್ಲಿ...

ಪ್ಯಾಲೆಸ್ಟೈನ್- ‌ಇಸ್ರೇಲ್ ಘರ್ಷಣೆಯನ್ನು ಹೀಗೆ ಅರ್ಥ ಮಾಡಿಕೊಳ್ಳೋಣ

ಪ್ಯಾಲೆಸ್ಟೈನ್- ‌ಇಸ್ರೇಲ್ ಘರ್ಷಣೆಯನ್ನು ಹೀಗೆ ಅರ್ಥ ಮಾಡಿಕೊಳ್ಳೋಣ

ವಸಂತ ಕಲಾಲ್ ಲೇಖಕರು ಜೆ ಎನ್ ಯುವಿನಲ್ಲಿ ಮಧ್ಯ ಏಷಿಯಾ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ---- ಪ್ಯಾಲೆಸ್ಟೈನ್ ‌ಇಸ್ರೇಲ್ ಘರ್ಷಣೆಯನ್ನು ಧರ್ಮಗಳ ಆಧಾರದ‌ ಮೇಲೆ ಚರ್ಚಿಸೋದು ಸಮಸ್ಯಾತ್ಮಕವಾದುದು, ಇದನ್ನು ವಸಾಹತುಶಾಹಿ ನೆಲೆಯಲ್ಲಿಯೇ‌ ನೋಡಬೇಕು. ಮೊದಲನೆಯದಾಗಿ ಇಸ್ರೇಲ್ ಸರ್ವ ಯಹೂದಿಗಳ ಪ್ರತಿನಿಧಿಯಲ್ಲ, ಯುರೋಪಿನ...

 ಥೇಟ್ ಅವಳಂತೆಯೇ..

 ಥೇಟ್ ಅವಳಂತೆಯೇ..

ಷಾಹಿನಾ ಇ. ಕೆ. ಕನ್ನಡಕ್ಕೆ: ಜೆಸ್ಸಿ ಎಲಿಜಬೆತ್ ಜೋಸೆಫ್ ಕತ್ತಲು, ನಗರದ ಮೇಲೆ ನೆರಳನ್ನು ಹಾಸಲು ಆರಂಭಿಸಿತ್ತು. ಬೀದಿ ಬದಿಯಲ್ಲಿ, ಚಿಕ್ಕ ಗುಂಪುಗಳು ಮತ್ತೊಂದು ಸಂಜೆಯನ್ನು ಕೂಡಾ ಸಂಭ್ರಮದಿಂದ ಆಚರಿಸುತ್ತಾ ಮುಗಿಸುತ್ತಿದ್ದವು. ಇವರ ಗಹಗಹಿಸುವ ನಗು, ಗೌಜು ಗದ್ದಲಗಳ ನಡುವೆ ಮಗ ಆತನೊಂದಿಗೆ ನಡೆಯುತ್ತಿದ್ದ. ದಪ್ಪ ಗಾಜಿನ...

ಬಾ ಕವಿತಾ

ಗಾಂಧೀ ಸಿಗುವುದಿಲ್ಲ..

ಗಾಂಧೀ ಸಿಗುವುದಿಲ್ಲ..

ಗಾಂಧೀ ಗೆರೆಗಳು.. -ಸದಾಶಿವ ಸೊರಟೂರು‌ ಗಾಂಧೀ ಚಿತ್ರ ಬರೆಯಲು ಸಾಕುಎರಡೊ, ಮೂರೊ ಗೆರೆಗಳು ಈ ಗಾಂಧೀ ಯಾಕೆ ಅಡಗಿಕೊಂಡರೊಮೂರೇ ಮೂರು ಗೆರೆಗಳಲಿ? ಏನು ಮಾಡುವುದುಉಳಿದ ಗೆರೆಗಳನು?...

ಬೆಳಕಾಗಿ ಗಾಂಧಿ..

ಬೆಳಕಾಗಿ ಗಾಂಧಿ..

ಬೆಳಕಾಗಿ ಗಾಂಧಿ  -ಎಂ ವಿ ಶಶಿಭೂಷಣ ರಾಜು ಹಾಗೆ ಅದು ಮನಸು ತಳಮಳಗೊಳ್ಳುತ್ತದೆ ಎದೆಯಲಿ ಕಳವಳ ಗಾಳಿದಿಕ್ಕು ಬದಲಿಸಿ ನಿಡಿಸುಯ್ಯುತ್ತದೆ ಅಂಧಕಾರದ ಸುರಂಗ ಮಾತನಾಡುತ್ತದೆ  ಪಿಸು ಪಿಸು...

‍ಪುಸ್ತಕದ ಪರಿಚಯ

Book Shelf

ಸಿನಿ ಲೋಕವನ್ನು ಪ್ರತಿಬಿಂಬಿಸುವ ಹೊತ್ತಗೆ..

ಸಿನಿ ಲೋಕವನ್ನು ಪ್ರತಿಬಿಂಬಿಸುವ ಹೊತ್ತಗೆ..

ಜಯಶಂಕರ್ ಹಲಗೂರು ಬಸವರಾಜು ಮೇಗಲಕೇರಿ ಅವರ ಕೃತಿ 'ಸಿನೆಮಾ ಬಂಡಿ' ಸಿನಿ ಲೋಕದ ಕುರಿತ ಈ ಪುಸ್ತಕದ ಕುರಿತು ಜಯಶಂಕರ್ ಹಲಗೂರು ಬರೆದ ವಿಮರ್ಶೆ ಇಲ್ಲಿದೆ ಬಸವರಾಜು ಮೇಗಲಕೇರಿ ಅವರ ಹೊಸ ಪುಸ್ತಕ. ಆಕರ್ಷಕವೂ ಔಚಿತ್ಯಪೂರ್ಣವೂ ಆದ ಹೆಸರು ಹೊತ್ತು ಬಂದಿರುವ ಇದು, ಸಿನಿಲೋಕವನ್ನು ಪ್ರತಿಬಿಂಬಿಸುವ ಹೊತ್ತಗೆ. ಕನ್ನಡ ಚಲನಚಿತ್ರ...

read more
ಸತೀಶ ಕುಲಕರ್ಣಿ ಓದಿದ ‘ಕಾಡು ಮೇಡು’

ಸತೀಶ ಕುಲಕರ್ಣಿ ಓದಿದ ‘ಕಾಡು ಮೇಡು’

ಸತೀಶ ಕುಲಕರ್ಣಿ ನಮ್ಮ ಸುತ್ತ ಸಹಜೀವನ ನಡೆಸುವ ಜೀವಸಂಕುಲ ಒಂದಿದೆ. ಒಂದೇ ಮನೆಯಲ್ಲಿ ಅನೇಕ ಜನ ಇದ್ದರೂ, ಭಿನ್ನ ಮನಸ್ಸುಗಳಿವೆ. ಅಗೋಚರ ಮನೆಗಳೂ ಇವೆ. ಹಲ್ಲಿ, ಜೇಡ, ಜೊಂಡಿಗ . . . ನಾಯಿ, ಬೆಕ್ಕು, ಕೋಳಿ ಹೀಗೆಲ್ಲ. ಇಂಥಹ ಜೀವ ಪ್ರಪಂಚವನ್ನು ನೋಡುವ ಕಣ್ಣುಗಳು ಬೇಕು. ಹೊಸ್ತಿಲು ಹೊರಗೆ ಬಂದರೆ, ಇನ್ನೂ ಒಂದು ಪ್ರಾಣಿಪಕ್ಷಿಗಳ...

ನಾ ದಾಮೋದರ ಶೆಟ್ಟಿ ಓದಿದ ʻಎತ್ತರʼ

ನಾ ದಾಮೋದರ ಶೆಟ್ಟಿ ಓದಿದ ʻಎತ್ತರʼ

ಡಾ ನಾ ದಾಮೋದರ ಶೆಟ್ಟಿ ಯುವತಲೆಮಾರಿನ ಪ್ರಮುಖ ಬರಹಗಾರರಲ್ಲೊಬ್ಬರಾದ ಇಂದ್ರಕುಮಾರ್‌ ಎಚ್‌.ಬಿ. ಅವರು ಕವಿ, ಕತೆಗಾರ ಹಾಗೂ ಕಾದಂಬರಿಕಾರರಾಗಿ ಮುನ್ನೆಲೆಗೆ ಬಂದವರು. ಮೃದುಲಾ, ಹುಲಿಕಾನು ಕಾದಂಬರಿಗಳನ್ನು ಬರೆದ ಬಳಿಕ ಇದೀಗ ʻಎತ್ತರʼ ಎಂಬ ಬೃಹತ್‌ ಕಾದಂಬರಿಯ ಮೂಲಕ ಸಾಹಿತ್ಯಲೋಕದಲ್ಲಿ ಬಲವಾದ ಹೆಜ್ಜೆಗಳನ್ನಿಟ್ಟವರು. ಬರೆದ...

ಉಮಾ ರಾಜಣ್ಣ ಕಂಡಂತೆ ‘ಮೂವರು ಮಹಮದರು’

ಉಮಾ ರಾಜಣ್ಣ ಕಂಡಂತೆ ‘ಮೂವರು ಮಹಮದರು’

ಉಮಾ ರಾಜಣ್ಣ ಚಿತ್ರ ನಿರ್ಮಾಣದ ಹಿಂದಿರುವ ಕತೆಗಳನ್ನು ಕಟ್ಟಿಕೊಡುವ ಪ್ರಯತ್ನಗಳು ನಮ್ಮಲ್ಲಿ ಅತ್ಯಂತ ವಿರಳ. ಅದರಲ್ಲಿಯೂ ಕಲಾತ್ಮಕ ಸಿನಿಮಾಗಳ ಬಗೆಗಂತೂ ಇಲ್ಲವೇ ಇಲ್ಲವೆಂದರೂ ಸರಿಯೇ. ಹಾಲಿವುಡ್ ನಲ್ಲಿ ಈ ರೀತಿಯ ಪುಸ್ತಕಗಳ ಸುರಿಮಳೆಯನ್ನೇ ಕಾಣಬಲ್ಲೆವಾದರೂ ಅಲ್ಲಿಯೂ ಕಲಾತ್ಮಕ ಸಿನಿಮಾ ನಿರ್ಮಾಣದ ವಿವರಗಳು ಸಿಗುವುದು ಕಡಿಮೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This