ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಹಾಸನದಲ್ಲಿ ಇಂದು ಪುಸ್ತಕ ಸಂಭ್ರಮ
ಬನ್ನಿ ಕನ್ನಡ ಮಾತಾಡೋಣ…
ಕಣಾದ ಮೇಟಿಕುರ್ಕೆ ಬೀದಿ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಅಣ್ಣ ಒಂದ್ ಲೋಟ ಬಿಸಿಬಿಸಿ ಕಾಪಿ ಕೊಡು ಅನ್ನೋನು... Coffee dayಗೆ ಹೋದ ತಕ್ಷಣ Bearer can you get me a cup of cappuccino ಅಂತಾನೆ... ಎರಡೂ ಅಂಗಡಿ ಇರೋದು ಅಕ್ಕಪಕ್ಕದಲ್ಲೇ ಆದ್ರೂ ಯಾಕೆ ಇಷ್ಟೊಂದು ವ್ಯತ್ಯಾಸ??? ಇದು ಕೇವಲ ನಮ್ಮ ಮನಃಸ್ಥಿತಿ ಅಷ್ಟೆ ಈ...
ಬಾ ಕವಿತಾ
ಶಿವಲೀಲಾ ಹುಣಸಗಿ ಕವಿತೆ- ಫಲಿಸದ ಪ್ರೇಮ…!
ಶಿವಲೀಲಾ ಹುಣಸಗಿ ಯಲ್ಲಾಪುರ ನೀ ಬರಲಿಲ್ಲಕಾದು ಕಾದು ಸುಸ್ತಾದೆನಿನ್ನ ನೆನಪಲ್ಲೆ ಮರುಗಿದೆಮೇಣದ ಕರಗಿ ಹರವಿಕೊಂಡುಕಾದೆ ಬತ್ತಿಯಾಗುವಿಯೆಂದುವಿರಹದ ತಾಪಕೆ ಆವಿಯಾದರುನಿನ್ನ...
ನಾಗರಾಜ್ ಹರಪನಹಳ್ಳಿ ಕವಿತೆ- ನಿನ್ನ ಉಸಿರೂ ಇತ್ತು…
ನಾಗರಾಜ್ ಹರಪನಹಳ್ಳಿ ಬಿಸಿಲ ಉಂಡ ದಾರಿರಾತ್ರಿ ತಂಗಾಳಿಗೆ ಮೈಚೆಲ್ಲಿತುಆಕೆಯ ನೆನಪಾಯಿತು ನನ್ನ ಉಸಿರುನನಗೆ ತಾಗಿತುಅದರಲ್ಲಿನಿನ್ನ ಉಸಿರೂ ಇತ್ತು ನೆರಳ ದಾರಿಯಲ್ಲಿಯಾರೋ...
ಪುಸ್ತಕದ ಪರಿಚಯ
Book Shelf
ತಮಾಷಾ ; ಜಾನಪದ ನಾಟಕ ಭರಪೂರ ಗಮ್ಮತ್ತು…
ಕಿರಣ ಭಟ್ ನವ್ಮೂರ ಯಕ್ಷಗಾನ ಮರಾಠೀ ರಂಗಭೂಮಿಯ ಹುಟ್ಟಿಗೆ ಪ್ರೇರಣೆಯಯಿತು ಎನ್ನುವದು ಸತ್ಯವಾಗಿದ್ದರೂ ಮರಾಠಿಯ ಜಾನಪದ ರಂಗಭೂಮಿ ಸಶಕ್ತವಾದದ್ದೂ ಪುರಾತನವೂ ಆಗಿದೆ. ಹಾಗೆ ನೋಡಿದರೆ ನಾವು ಮುಂಬೈ ಕರ್ನಾಟಕದವರಾಗಿದ್ದರೂ ಕನ್ನಡದ ಕರಾವಳಿಗೆ ಮರಾಠೀ ಜಾನಪದದ ಪರಿಚಯ ಕಡಿಮೆಯೇ. 'ತಮಾಷಾ' ದ ಬಗ್ಗೆಯಂತೂ ಕೇಳಿದ ಅಡಾ ಪಡಾ ಸುದ್ದಿಗಳೇ...
ಕಲ್ಲಹಳ್ಳಿಯಲ್ಲಿ ವೀಣಾ ಎಂಬ ಕಥೆಗಾರ್ತಿ
ಎಚ್ಚರದ ಕನಸು ವೀಣಾ ಬನ್ನಂಜೆ ರವೀಂದ್ರ ಪುಸ್ತಕಾಲಯ ಚಾಮರಾಜಪೇಟೆ ಸಾಗರ- ೫೭೭೪೦೧ ವೀಣಾ ಬನ್ನಂಜೆ ಉಡುಪಿಯಿಂದ ಎದ್ದು ದಿಢೀರನೆ ಬಾಗಲ ಕೋಟೆಯ ಕಲ್ಲಹಳ್ಳಿಯ ಕಡೆ ನಡೆದು ಹೋದರು. ಇದೇ ಒಂದು ಜಗತ್ತು ಎನ್ನುವ ಆ ಉಡುಪಿಗೂ, ಲೋಕಕ್ಕೆ ಸಂಪರ್ಕವೇ ಇಲ್ಲ ಎನ್ನುವಂತಿರುವ ಕಲ್ಲ ಹಳ್ಳಿಗೂ ಏನೇನೂ ಸಂಭಂದ ಇಲ್ಲ. ಆದರೂ..ಆದರೂ ವೀಣಾ...
ಜೋಗಿಯ ಹಂಗು…
ಜೋಗಿ ಸಂತೋಷದಲ್ಲಿದ್ದಾರೆ. ಕಥೆ, ಕಾದಂಬರಿ, ಲೇಖನ, ಅಂಕಣ, ಪತ್ರಿಕೆ, ಚಿತ್ರೋದ್ಯಮ....ಎಲ್ಲವನ್ನೂ ಹೇಗೆಲ್ಲಾ ಸಂಬಾಳಿಸುತ್ತಾರಪ್ಪ ಎಂದು ಆಶ್ಚರ್ಯ ಪಡುತ್ತಿರುವಾಗಲೇ ನದಿಯ ನೆನಪಿನ ಹಂಗು ಕಾದಂಬರಿ ಕೈಗಿತ್ತು ಅವರ ಯಥಾಪ್ರಕಾರದ ಮುಗುಳ್ನಗೆ (ಅವರ ಬ್ಲಾಗ್ನಲ್ಲಿರುವ ಅವರ ಫೋಟೋದಂತೆ ) ಬೀರುತ್ತಿದ್ದಾರೆ. ಎಳ್ಳು ಬೀರುವುದು ಬಿಟ್ಟು...
‘ಅರಿವು’ ಬಂದಿದೆ…
ಇದೀಗ ಹೊಸ ಪುಸ್ತಕ ಮಳಿಗೆಯೊಂದು ಆರಂಭವಾಗಿದೆ. ಎಲ್ಲಿ ಅಡ್ರೆಸ್ ಕೊಡಿ ಎನ್ನಬೇಡಿ ನೀವು ಅಲ್ಲಿಗೆ ಹೋಗಬೇಕಾಗಿಲ್ಲ. ಮಳಿಗೆಯೇ ನಿಮ್ಮ ಮನೆಗೆ ಬರುತ್ತದೆ. ಇದು ಆನ್ಲೈನ್ ಮಳಿಗೆ. ಅಥವಾ ಮಂಗಳೂರಿನ ಸತ್ಯನಾರಾಯಣ ಮಲ್ಲಿಪಟ್ಟಣ ಅವರ ಭಾಷೆಯಲ್ಲಿ ಹೇಳಬೇಕೆಂದರೆ ಜಂಗಮ ಮಳಿಗೆ. ಕನ್ನಡ ಪುಸ್ತಕ ಪ್ರಕಾಶನ ಹಾಗೂ ಮಾರಾಟ ಕ್ಷೇತ್ರದಲ್ಲಿ ತನ್ನದೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



