ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಕಲಾಗ್ರಾಮದಲ್ಲಿ ‘ತಲಾಠಿ’
‘ಶತಮಕ೯ಟ’ ವಿಜಯನಗರ ಬಿಂಬದಲ್ಲಿ
ಶತಮಕ೯ಟ ನಾಟಕದ ಬಗ್ಗೆ ಫ್ರೆಂಚ್ ನಾಟಕಕಾರ ಮೋಲಿಯರ್ ನ 'ಬೂರ್ಜ್ವಾ ದಿ ಜಂಟಲ್ಮನ್' ಎನ್ನುವ ನಾಟಕದ ಕನ್ನಡ ರೂಪಾಂತರ 'ಶತಮಕ೯ಟ' ಈ ನಾಟಕವು ಸ್ವತಂತ್ರ ಪೂವ೯ದ ಕಥೆ. ಐನಾತಿಪುರದ ಜಮೀನುದಾರ ಮೈಲಾರಿ ಕ್ಯಾತೆ ನಿಂಗ ಬ್ರಿಟೀಷ್ ಸರಕಾರ ಕೊಡಮಾಡುತ್ತಿದ್ದ 'ಆಡ೯ಲೀ೯ ಆಫ್ ಬ್ರಿಟೀಷ್ ಎಂಪೈರ್' ಎನ್ನುವ ಬಿರುದನ್ನು ಪಡೆಯಲು ಪಡುವ ಪಾಡು...
ಬಾ ಕವಿತಾ
ರಂಗಸ್ವಾಮಿ ಮಾರ್ಲಬಂಡಿ ಕವಿತೆ- ಜಂಜಾಟದ ಮನಸು…
ರಂಗಸ್ವಾಮಿ ಮಾರ್ಲಬಂಡಿ ಬೀಜದೋಳ್ ಅಡಗಿರ್ಧ ಮರಕ್ಕೆತಾನುಂಟ ಅಸ್ಥಿತ್ವ ಗೊತ್ತಿರುವುದೇ..ಸಾಗರದೋಳ್ ತೇಲಾಡುವ ತೆಪ್ಪೆಗೆತಾನ್ ಸಾಗರದ ಫಲ ಎಂದು ಗೊತ್ತಿಹುದೇ…? ನಾ ತಂದೆ ತಾಯಿಯ...
ಸತ್ತವನ ಜೊತೆಯಲ್ಲಿ…
ಬಸವನಗೌಡ ಹೆಬ್ಬಳಗೆರೆ ಇದ್ದಾಗ ಬಡಿದಾಡಿದೆ ಆಸ್ತಿಗೆತನಗೆ,ಮಕ್ಕಳಿಗೆ, ಮೊಮ್ಮಕ್ಕಳಿಗೆಮರಿಮಕ್ಕಳಿಗೆ, ಗಿರಿಮಕ್ಕಳಿಗೆಮೂರು ತಲೆಮಾರು ಕೂತು ತಿಂದರೂಕರಗಲಾಗದಷ್ಟು ಮಾಡಲು…. ಗಳಿಕೆ...
ಪುಸ್ತಕದ ಪರಿಚಯ
Book Shelf
ದೀಪಾ ಗೋನಾಳರ ‘ತಂತಿ ತಂತಿಗೆ ತಾಗಿ’
ಹೃದಯ ತಂತುವಿಗೆ ತಾಕುವ ಕಾವ್ಯದ ಬೆಳಕು ವರದೇಂದ್ರ ಕೆ ಮಸ್ಕಿ ವಿದ್ಯುತ್ ಹರಿಯುವ ತಂತಿಗೆ, ತಂತಿ ತಾಕಿದಾಗ ಹೇಗೆ ಬೆಂಕಿಯ ಕಿಡಿ ಚಿಮ್ಮುತ್ತದೇಯೋ, ಹಾಗೆ ದೀಪಾ ಗೋನಾಳ್ ಅವರ ಕಾವ್ಯ ತಂತಿಗಳು ಒಂದಕ್ಕಿಂತ ಒಂದು ಸ್ವಾವಲೋಕನದ ಕಿಡಿಯನ್ನು ಹೊರಸೂಸುತ್ತವೆ. ಅಂತೆಯೇ ವಿದ್ಯುತ್ ತಂತಿ ತಂತಿಗೆ ತಾಕಿದಾಗ ಹೇಗೆ ಬೆಳಕಿನ ದೀಪ...
‘ಈ ಪುಸ್ತಕ ನಂಗಿಷ್ಟ…’
ರಾಷ್ಟ್ರೀಯ ಪುಸ್ತಕ ಸಪ್ತಾಹದ ಅಂಗವಾಗಿ ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿ ಹಮ್ಮಿಕೊಂಡಿದ್ದ 'ಈ ಪುಸ್ತಕ ನಂಗಿಷ್ಟ...' ಕಾರ್ಯಕ್ರಮದ ಒಂದು ನೋಟ. ಚಿತ್ರದಲ್ಲಿ ಕಾಣಿಸಿಕೊಂಡವರಲ್ಲಿ ಸುಬ್ಬು ಹೊಲೆಯಾರ್, ಟೀನಾ, ಹರೀಶ್ ಕೇರ, ಮಂಜುನಾಥ ಸ್ವಾಮಿ ಸುಧನ್ವಾ ದೇರಾಜೆ, ವಿದ್ಯಾರಶ್ಮಿ ಪೆಲತಡ್ಕ, ವಿ ಆರ್ ಕಾರ್ಪೆಂಟರ್ ಇದ್ದಾರೆ. ...
ಉಗಮಿಸಲಿದೆ ‘ಒಂದು ಬಟ್ಟೆ ಚೂರು’
ಉಗಮ ಶ್ರೀನಿವಾಸ್ ಪತ್ರಕರ್ತ. ತುಮಕೂರಿನಲ್ಲಿ ಕನ್ನಡಪ್ರಭ ವರದಿಗಾರರಾಗಿರುವ ಇವರು ಸದಾ ಚಟುವಟಿಕೆಯ ಕೇಂದ್ರ. ಕವಿತೆ, ಕಥೆ, ಜೀವನ ಚರಿತ್ರೆ, ರಂಗಭೂಮಿಯಲ್ಲಿ ಹರಡಿಹೋಗಿರುವ ಉಗಮ ಸದಾ ಗೆಳೆಯರ ದಂಡಿನ ಮಧ್ಯೆ ಇರುವವರು. ಬಯಲ ಬಾಗಿಲು (ಕವನ) ಅಮೇರಿಕನ್ ಗೊಂಬೆ (ಕಥೆ) ಪೊನ್ನಮ್ಮಾಳ್ (ಆತ್ಮಚರಿತ್ರೆ) ಸಂಕಲನಗಳನ್ನು ಹೊರತಂದಿರುವ ಇವರ...
ನನ್ನಜ್ಜನಿಗೊಂದಾನೆಯಿತ್ತು…
ನಿರೀಕ್ಷಿಸಿ ನಾಳೆಯಿಂದ ಫಕೀರ್ ಅಹ್ಮದ್ ಕಟ್ಪಾಡಿ ಅವರ ಭೇಪುರ್ ಸುಲ್ತಾನನ ಸನ್ನಿದಿಯಲ್ಲಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



