ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ದಸರಾ ಮೆರವಣಿಗೆ ಹಿಂದೆ..

ದಸರಾ ಮೆರವಣಿಗೆ ಹಿಂದೆ..

ದಸರಾ ಮೆರವಣಿಗೆಗೆ ಮೆರಗು ನೀಡುವ ಸ್ತಬ್ಧ ಚಿತ್ರ ಕಲಾವಿದರ ಕತೆ-ವ್ಯಥೆ ಜಿ ಕೃಷ್ಣಪ್ರಸಾದ್ ಮೈಸೂರು ದಸರಾದ ಮುಖ್ಯ ಆಕರ್ಷಣೆ ದಸರಾ ಮೆರವಣಿಗೆ.‌ ಅಂಬಾರಿ ಹೊತ್ತ ಅಭಿಮನ್ಯು ಮೆರವಣೆಗೆಯ ಕೊನೆಗೆ ಬರುವ ಮುನ್ನ, ನೆರೆದ ಜನರಿಗೆ ಮನರಂಜನೆ ಮತ್ತು ಮಾಹಿತಿ ನೀಡಲು ಬರುವ ಸ್ತಬ್ಧ ಚಿತ್ರಗಳು, ಕಲಾವಿದರ ತಂಡಗಳು ಮೆರವಣಿಗೆಗೆ ರಂಗು...

ಕಿಕೆಟ್ ಪ್ರೇಕ್ಷಕ ಗೆದ್ದ ಆ ದಿನ

ಕಿಕೆಟ್ ಪ್ರೇಕ್ಷಕ ಗೆದ್ದ ಆ ದಿನ

ಹರೀಶ್ ಗಂಗಾಧರ್ ------- 2021ರ T-20 ಕ್ರಿಕೆಟ್ ವಿಶ್ವಕಪ್. ಭಾರತ ಮತ್ತು ಪಾಕಿಸ್ತಾನ ಮೈದಾನದಲ್ಲಿ ಸೆಣಸುತ್ತಿವೆ. ಡ್ರಿಂಕ್ಸ್ ಬ್ರೇಕ್. ಪಾಕಿಸ್ತಾನಿ ಆಟಗಾರ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿದ. ಪಾಕಿಸ್ತಾನಿ ಕ್ರಿಕೆಟ್ ದಿಗ್ಗಜ ವಾಕರ್ ಯೂನಿಸ್ "ರಿಜ್ವಾನ್ ಭಾರತೀಯ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು...

ಖಾರದ ಕಿತ್ತಲೆಯನ್ನು ಸಿಹಿಯಾಗಿಸಿದ ಮಾಯಾವಿ

ಖಾರದ ಕಿತ್ತಲೆಯನ್ನು ಸಿಹಿಯಾಗಿಸಿದ ಮಾಯಾವಿ

ಆಣೆಕಟ್ಟೆ ವಿಶ್ವನಾಥ್ ------ ಸತ್ಯ ಘಟನೆ!!! ಆ ಮಾಯಾವಿಯು ತಲೆಯಿಂದ ಭುಜದವರೆಗೆ ಕೂದಲು ಹರಡಿಕೊಂಡು ವೃತ್ತಾಕಾರದ ಚಶ್ಮ ಧರಿಸಿದ್ದರು. ಮುಖದ ಮೇಲೆ ಸದಾ ನಗುವು ನಲಿದಾಡುತ್ತಿತ್ತು. ಕೈಯಲ್ಲೊಂದು ಸಣ್ಣ ನೋಟ್ ಬುಕ್ ಹಿಡಿದು ಕಛೇರಿಯ ಕೆಳ ಕೊಠಡಿಯಲ್ಲಿ ನನಗಾಗಿ ಕಾದು ಕುಳಿತಿದ್ದಳು. ನಾನು ಹೋದ ಕೂಡಲೆ ಮುಗುಳ್ನಕ್ಕಳು, ನಾನು...

ಇಲ್ಲಿರುವ ಅದಷ್ಟೂ ಜನ ಅಪರಿಚಿತರು ಎಂದರೆ ನೀವು ನಂಬುತ್ತೀರಾ?

ಇಲ್ಲಿರುವ ಅದಷ್ಟೂ ಜನ ಅಪರಿಚಿತರು ಎಂದರೆ ನೀವು ನಂಬುತ್ತೀರಾ?

ಕಾವ್ಯ ಪುನೀತ್ ------ ನಿಜ ಹೇಳಿ.. ಒಮ್ಮೆ ರೋಮಾಂಚನಗೊಂಡಿರಿ ತಾನೇ? ಈ ಬಣ್ಣದ ಗುಂಪು ನಿಮ್ಮನ್ನ ಸೆಳೆಯುತ್ತಿಲ್ಲವಾ.. ಇಲ್ಲಿರುವ ಅದಷ್ಟೂ ಜನ ಅಪರಿಚಿತರು ಎಂದರೆ ನೀವು ನಂಬುತ್ತೀರಾ? "ಅಪರಿಚಿತ ಓದುಗರು.." ಈ ಪರಿಕಲ್ಪನೆಯೇ ಸೊಗಸು. ಕನ್ನಡ ಪುಸ್ತಕ ಓದುವವರು ಹಾಗೂ ಈಗಷ್ಟೇ ಓದಿನ ಹವ್ಯಾಸಕ್ಕೆ ತೆರೆದುಕೊಂಡವರು ವಾರಕ್ಕೊಮ್ಮೆಯೋ...

ಮೇಟಿ ಮಲ್ಲಿಕಾರ್ಜುನ ಬರಹ- ದಲಿತ ಚಳುವಳಿಯ ತಾತ್ವಿಕ ವಿನ್ಯಾಸ

ಮೇಟಿ ಮಲ್ಲಿಕಾರ್ಜುನ ಬರಹ- ದಲಿತ ಚಳುವಳಿಯ ತಾತ್ವಿಕ ವಿನ್ಯಾಸ

ಮೇಟಿ ಮಲ್ಲಿಕಾರ್ಜುನ ----- ಭಾಗ - 01 ಮುನ್ನೋಟ : ಪ್ರಸ್ತುತ ರಾಜಕೀಯ-ಸಾಮಾಜಿಕ ಸನ್ನಿವೇಶದಲ್ಲಿ ದಲಿತ ಚಳುವಳಿಯ ತಾತ್ವಿಕ ವಿನ್ಯಾಸವನ್ನು ಕುರಿತು ಚರ್ಚಿಸುವುದು ಸೈದ್ಧಾಂತಿಕವಾಗಿಯೂ ಮತ್ತು ಪ್ರಾಯೋಗಿಕವಾಗಿಯೂ ಒಂದು ಸವಾಲಿನ ಕೆಲಸವೇ ಸರಿ. ಏಕೆಂದರೆ ಜಾತಿ ಮತ್ತು ಧರ್ಮ ರಾಜಕಾರಣದ ಮೇಲಾಟದ ತೀವ್ರತೆ ಹಿಂದೆಂದಿಗಿಂತಲೂ ಇವತ್ತು...

ಹ್ಯಾಪಿ ಬರ್ತಡೇ ಅಗೈನ್ ತಾತ…

ಹ್ಯಾಪಿ ಬರ್ತಡೇ ಅಗೈನ್ ತಾತ…

ಮೇಘನಾ ಸುಧೀಂದ್ರ ----- ಪ್ರೀತಿಯ ತಾತ, ಕುಶಲವೇ ? ಕ್ಷೇಮವೇ ? ಹೀಗೆಲ್ಲಾ ಕೇಳಿ ಪತ್ರ ಬರೆಯಲು ಕಲಿಸಿದವರೇ ನೀವು. ಇವತ್ತು ನಿಮ್ಮ ಹುಟ್ಟುಹಬ್ಬ, ಸ್ವರ್ಗದಲ್ಲಿ ಇವತ್ತು ದೊಡ್ಡ ಸಂಭ್ರಮವೇನೋ ಅಲ್ಲವೇ ? ಅಲ್ಲೂ ಕೆಂಪು ಕಲ್ಲುಸಕ್ಕರೆ ಮತ್ತು ಡೈಮೆಂಡ್ ಕಲ್ಲುಸಕ್ಕರೆಯನ್ನು ಹಂಚುತ್ತಿದ್ದೀರೇನೋ ಗೊತ್ತಿಲ್ಲ. ನಮಗಂತೂ...

ಬಾ ಕವಿತಾ

ಸಣ್ಣ ಚಿಗುರು..

ಸಣ್ಣ ಚಿಗುರು..

-ರಾಜು ಹೆಗಡೆ 1.ಉಳಿದಿರುವುದು ಅದೇ ಹುಮ್ಮಸ್ಸಿನಲ್ಲಿನಾನೊಂದು ಕವಿತೆಬರೆದೆಅಲ್ಲೆಲ್ಲ ನೆರಳುಗಳುಚಿಲಿಪಿಲಿ:ಹಳ್ಳದಲ್ಲಿ ಹರಿಯುತ್ತಿತ್ತುಹಾಡುಏಡಿಗಳು ಸಂಕದ ಮೇಲೆಬರುವವರ ನೋಡಿಓಡಿ...

ಕಥೆ ಹೇಳುತ್ತಿವೆ!..

ಕಥೆ ಹೇಳುತ್ತಿವೆ!..

-ಸಂಯುಕ್ತಾ ಪುಲಿಗಲ್ ಕಿವಿಗೊಟ್ಟು ಕೇಳುಈ ಕಿಟಕಿಯ ಸರಳುಗಳುಈ ಕೊರಕಲು ಗೋಡೆಗಳುಮಾತನಾಡುತ್ತಿವೆ - ಕಥೆ ಹೇಳುತ್ತಿವೆ! ತಾತ-ಮುತ್ತಾತರ ಕಾಲಈ ಬಿರುಕುಗಳಲ್ಲಿಹರಳುಗಟ್ಟಿವೆಗಮನಗೊಡು!...

‍ಪುಸ್ತಕದ ಪರಿಚಯ

Book Shelf

ಕಾವ್ಯಾ ಕಡಮೆ ಅವರ ‘ಮಿಥ್ಯಸುಖ’

ಕಾವ್ಯಾ ಕಡಮೆ ಅವರ ‘ಮಿಥ್ಯಸುಖ’

ಕಾವ್ಯಾ ಕಡಮೆ ಹೊಸ ಕಾದಂಬರಿ 'ಮಿಥ್ಯಸುಖ' ಜೀರುಂಡೆ ಪ್ರಕಾಶನದ ಈ ಕಾದಂಬರಿಯ ಒಂದು ಅಧ್ಯಾಯದ ಭಾಗ ಇಲ್ಲಿದೆ. “ಅದ್ಹೇಗಮ್ಮಾ ಅಷ್ಟೆಲ್ಲ ಭಾಷೆ ಅರ್ಥ ಮಾಡಿಕೊಳ್ತೀ? ನಾನು ಬದುಕೆಲ್ಲಾ ಕಲಿತಿದ್ದೂ, ಮಾತಾಡಿದ್ದೂ ಇಂಗ್ಲೀಷ್ ಒಂದೇ ಆದರೂ ಅದರಲ್ಲೇ ಒಂದೊಂದು ಶಬ್ದ ತಿಳಿಯೋದಿಲ್ಲ ನಂಗೆ” ಅಂತ ಅಲವತ್ತುಕೋತಾಳೆ ಜ್ಯೂಲಿಯಾ. ಅದಕ್ಕೆ...

read more
ಬಿ ಎ ವಿವೇಕ ರೈ ಕಂಡಂತೆ ‘ಸೋನ್ಸ್ ಫಾರ್ಮ್’

ಬಿ ಎ ವಿವೇಕ ರೈ ಕಂಡಂತೆ ‘ಸೋನ್ಸ್ ಫಾರ್ಮ್’

ಬಿ ಎ ವಿವೇಕ ರೈ ನಿಮ್ಮ 'ಕರ್ನಾಟಕ ಕೃಷಿ ಕಥನ ಮಾಲಿಕೆ'ಯ ಹೊಸ ಪುಸ್ತಕ 'ಎಲ್ ಸಿ ಸೋನ್ಸ್ ಬಿತ್ತಿದ ಫಲಪ್ರಪಂಚ' ಓದಿ ಮುಗಿಸಿದೆ. ಈ ಮಾಲಿಕೆಯ 'ಚೌಟರ ತೋಟ' ದ ಬಳಿಕ ಇನ್ನೊಂದು ವಿಶಿಷ್ಟ ಕೃತಿಯನ್ನು ರಚಿಸಿದ್ದೀರಿ. ಡಾ.ಡಿ ಸಿ ಚೌಟರ ಹಾಗೆಯೇ ಡಾ.ಎಲ್ ಸಿ ಸೋನ್ಸ್ ಅವರು ನನಗೆ ಸುಮಾರು ಐವತ್ತು ವರ್ಷಗಳಿಂದ ಪರಿಚಿತರು. ಕಳೆದ ಶತಮಾನದ...

ಗಿರಿಜಾ ಶಾಸ್ತ್ರಿ ಕಂಡಂತೆ ‘ಗೊಂದಲಿಗ್ಯಾ’

ಗಿರಿಜಾ ಶಾಸ್ತ್ರಿ ಕಂಡಂತೆ ‘ಗೊಂದಲಿಗ್ಯಾ’

ಕಣ್ಣು ತೆರೆಸಿದ ಕೃತಿ 'ಗೊಂದಲಿಗ್ಯಾ' ಗಿರಿಜಾ ಶಾಸ್ತ್ರಿ ಎ.ಎಂ. ಮದರಿ ಅವರ ಆತ್ಮ ಚರಿತ್ರೆ "ಗೊಂದಲಿಗ್ಯಾ" ಓದಿ ಪುಸ್ತಕ ಮುಚ್ಚಿದ ತಕ್ಷಣ ನನ್ನ ಕಣ್ಣಾಲಿಗಳು ತುಂಬಿ ಬಂದವು. ಪುಸ್ತಕದ ರಕ್ಷಾಪುಟವನ್ನೇ ಬಹಳ ಹೊತ್ತು ನೇವರಿಸುತ್ತಾ ಎದೆಗಪ್ಪಿಕೊಂಡಿದ್ದೆ. ಹಾಗೇ ಎಷ್ಟು ಹೊತ್ತು ಕುಳಿತಿದ್ದೆನೋ ಗೊತ್ತಿಲ್ಲ. ಅದು ನನ್ನೊಳಗೆ...

ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಹಿಂದುತ್ವದ ಹಿಂದೆ ಮುಂದೆ’

ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಹಿಂದುತ್ವದ ಹಿಂದೆ ಮುಂದೆ’

ಪುರುಷೋತ್ತಮ ಬಿಳಿಮಲೆ ಜಿ ರಾಮಕೃಷ್ಣ ಅವರ 'ಹಿಂದುತ್ವದ ಹಿಂದೆ ಮುಂದೆ' ಇದೀಗ 84ರ ಹೊಸ್ತಿಲಲ್ಲಿರುವ ಡಾ. ಜಿ. ರಾಮಕೃಷ್ಣ ಅವರು ನನಗೆ ಮತ್ತು ನನ್ನ ತಲೆಮಾರಿನ ಅನೇಕರಿಗೆ ವೈಚಾರಿಕತೆಯನ್ನು ಕಲಿಸಿದ ಗುರುಗಳು. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಅಪಾರ ಹಿಡಿತ ಇರುವ ಅವರು ಮಾರ್ಕ್ಸ್ ವಾದಿ ಚಿಂತನಾ ಕ್ರಮವು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This