ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಒಂದು ಜಿಪಿಎಸ್ ಕವಿತೆ…

ಒಂದು ಜಿಪಿಎಸ್ ಕವಿತೆ…

ಸದಾಶಿವ್ ಸೊರಟೂರು ಊರಿಗೆ ದಾರಿಯಾರು ತೋರಿದರೇನು?ಎನ್ನುವಜಿಪಿಎಸ್ ನಂತಹ ಮಾತಿನಲ್ಲಿನನಗೆ ಆಸಕ್ತಿಯಿಲ್ಲ ದಾರಿ ತೋರಿ ಹೋದವನಆ ದಾರಿಯಲಿಬಹಳಮಾಡಿ ಏನುಂಟು?ಗರಿಕೆಯೇ ಇಲ್ಲದ ಮಣ್ಣು...

ಎಂಥಾ ಮೂರ್ಖರಯ್ಯ ನಾವು!

ಎಂಥಾ ಮೂರ್ಖರಯ್ಯ ನಾವು!

ಸರ್ದಾರ್ ಎಂ ತನಾಝ್ ಎಂಥಾ ಮೂರ್ಖರಯ್ಯ ನಾವು ಇದ್ದ ಗಿಡ ಮರವ ಕಡಿದುಕಾಂಕ್ರೀಟ್ ನಾಡ ಕಟ್ಟಿಉಸಿರು ಕಟ್ಟಿಸಿಕೊಂಡೆವಲ್ಲ ನಾವು ನೀವು...

‍ಪುಸ್ತಕದ ಪರಿಚಯ

Book Shelf

‘ಚೆನ್ನಭೈರಾದೇವಿ’ ನಮ್ಮ ಮನೆಗೇ ಬಂದಳು…

‘ಚೆನ್ನಭೈರಾದೇವಿ’ ನಮ್ಮ ಮನೆಗೇ ಬಂದಳು…

ಹೇರಂಬ ಹೆಗಡೆ ಕಿಲಾರ ಶ್ರೀ ಗಜಾನನ ಶರ್ಮ ಅವರ ಪುನರ್ವಸು ಉತ್ತಮ ಕೃತಿ. ಅದನ್ನೋದಿದ ನಾನು ಅವರು ಇನ್ನೊಂದು ಕಾದಂಬರಿ ಚೆನ್ನಭೈರಾದೇವಿ ಬರೆದಿದ್ದಾರೆಂದು ತಿಳಿದ ಮೇಲೆ ಅದನ್ನೇ ಕಾಯುತ್ತಿದ್ದೆ. ಮಗಳು ಸಹನಾಳ ಕೃಪೆಯಿಂದ ನಮ್ಮ ಮನೆಗೇ ಬರುವಂತಾಯಿತು. ಈ ಐತಿಹಾಸಿಕ ಕಾದಂಬರಿ ಬರೆಯಬೇಕಾದರೆ, ಎಷ್ಟು ವಿಷಯ ಸಂಗ್ರಹ ಮಾಡಿರಬೇಕು. ಅವರ...

read more

ಥಟ್ ಅಂತ ಹೇಳಿ

ಚಂದನದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ 'ಥಟ್ ಅಂತ ಹೇಳಿ'. ಈ ಕಾರ್ಯಕ್ರಮ ದ ಉಸ್ತುವಾರಿ ವಹಿಸಿರುವ ನಾ ಸೋಮೇಶ್ವರ ಅವರು ಅಲ್ಲಿಯ ನೋಟವನ್ನು ನೀಡಲೆಂದೇ ಒಂದು ಬ್ಲಾಗ್ ಆರಂಭಿಸಿದ್ದಾರೆ. ವಿವರ ಹಾಗೂ ಇನ್ನಷ್ಟು ಫೋಟೋಗಳಿಗಾಗಿ 'ಓದುಬಜಾರ್' ಗೆ ಭೇಟಿ...

ಲಂಕೇಶ್ ಅವರ ಪದ್ಯ ಓದಿದರೆ ಕಿ ರಂ ಥರಾ ಓದಬೇಕು

ಬೇಂದ್ರೆ ಪದ್ಯ ಓದಿದರೆ ಕಿ ರಂ ಥರಾ ಓದಬೇಕು ಅಂತ ಕೆಲದಿನಗಳ ಹಿಂದೆ ಬಾಗೇಶ್ರೀ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದರು. ಸುಚಿತ್ರಾ ಆಪ್ತ ಸಮೂಹದ ಎದುರು ಕಿ ರಂ ಬೇಂದ್ರೆಯವರನ್ನು ತೆರೆದಿಟ್ಟ ರೀತಿಗೆ ಸಂದ ಪ್ರಶಂಸೆ ಅದು. ಕಿ ರಂ ಅವರ ಕಾವ್ಯ ಪ್ರೀತಿ ಎಲ್ಲರಿಗೂ ಗೊತ್ತಿರುವಂತಹದು. ದಶಕಗಳ ಕಾಲ ಕಾವ್ಯವನ್ನು ಒಬ್ಬ ತಪಸ್ವಿಯಂತೆ ತಮ್ಮ...

ಶ್ರೀನಿವಾಸರಾಜು ನೆನಪಿನ ಜಾತ್ರೆ

ಚಿ. ಶ್ರೀನಿವಾಸರಾಜು ಕಟ್ಟಿದ ಪ್ರತಿಭೆ ಗೂಡು ಚಳಿ ಗಾಳಿಯನ್ನು ತಡೆದುಕೊಂಡು ಉಳಿದಿದೆ. ಅಂತಹ ಗೂಡಿನ ಗಟ್ಟಿ ಕಾಳುಗಳಾದ ಸಂಚಯದ ಡಿ ವಿ ಪ್ರಹ್ಲಾದ್, ಅಭಿನವದ ರವಿಕುಮಾರ್ ರಾಜು ಮೇಷ್ಟ್ರ ನೆನಪನ್ನು ಕಾಪಿಡುವ ಹಲವಾರು ಕೆಲಸ ಮಾಡುತ್ತಿದ್ದಾರೆ. ವಿಚಿತ್ರವೆಂದರೆ ಶ್ರೀನಿವಾಸ ರಾಜು ಅವರ ಹುಟ್ಟು ಹಾಗೂ ಸಾವು ಒಂದೇ ದಿನಾಂಕದಂದು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This