ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

‘ಶತಮಕ೯ಟ’ ವಿಜಯನಗರ ಬಿಂಬದಲ್ಲಿ

ಶತಮಕ೯ಟ ನಾಟಕದ ಬಗ್ಗೆ ಫ್ರೆಂಚ್ ನಾಟಕಕಾರ ಮೋಲಿಯರ್ ನ 'ಬೂರ್ಜ್ವಾ ದಿ ಜಂಟಲ್ಮನ್' ಎನ್ನುವ ನಾಟಕದ ಕನ್ನಡ ರೂಪಾಂತರ 'ಶತಮಕ೯ಟ' ಈ ನಾಟಕವು ಸ್ವತಂತ್ರ ಪೂವ೯ದ ಕಥೆ. ಐನಾತಿಪುರದ ಜಮೀನುದಾರ ಮೈಲಾರಿ ಕ್ಯಾತೆ ನಿಂಗ ಬ್ರಿಟೀಷ್ ಸರಕಾರ ಕೊಡಮಾಡುತ್ತಿದ್ದ 'ಆಡ೯ಲೀ೯ ಆಫ್ ಬ್ರಿಟೀಷ್ ಎಂಪೈರ್' ಎನ್ನುವ ಬಿರುದನ್ನು ಪಡೆಯಲು ಪಡುವ ಪಾಡು...

ಬಾ ಕವಿತಾ

ನೂತನ ದೋಶೆಟ್ಟಿ ಹೊಸ ಕವಿತೆ- ದಿಟ್ಟ ಉತ್ತರದ ದಿಟ್ಟೆ

ನೂತನ ದೋಶೆಟ್ಟಿ ಹೊಸ ಕವಿತೆ- ದಿಟ್ಟ ಉತ್ತರದ ದಿಟ್ಟೆ

ನೂತನ ದೋಶೆಟ್ಟಿ ಶಕುಂತಲೆ ಎಂಬ ರೋಮಾಂಚನಸಿಂಡ್ರೆಲ್ಲಾ ಎಂಬ ಕುತೂಹಲಸೀತೆ ಎಂಬ ದಿಟ್ಟ ನಿಲುವುಹುಡುಕಿಕೊಟ್ಟವರಿಗೆ ಬಹುಮಾನವಂತೆ ! 1 ಸೊಗಸುಗಾರ ಅರಸನೊಬ್ಬಕುದುರೆಯೇರಿ ಬಂದಅವಳ...

ಪಿ ಆರ್ ವೆಂಕಟೇಶ್ ಹೊಸ ಕವಿತೆ- ಸಾಕಿನ್ನು ಸಾಕು

ಪಿ ಆರ್ ವೆಂಕಟೇಶ್ ಹೊಸ ಕವಿತೆ- ಸಾಕಿನ್ನು ಸಾಕು

ಪಿ ಆರ್ ವೆಂಕಟೇಶ್ ಕವಿತೆಯೆಸಾಕಿನ್ನು ಸಾಕುನಿಂತಲ್ಲೇ ನಿಂತು ಕೂತಲ್ಲೆ ಕುಸಿವ ಉಸುಗಿನರಮನೆ ವಾಸ.ಬಿಟ್ಪೆದ್ದು ಜಡ ಕಡೆಯ ಬೇಕುಜಿಗಿಯ ಬೇಕು ಸಮುದ್ರ ಮಂಥನಕೆ. ಕವಿತೆಯೆಇದ್ದಲ್ಲೇ...

‍ಪುಸ್ತಕದ ಪರಿಚಯ

Book Shelf

ನಾದಾ ‘ಗೆರೆ’

ನಾದಾ ‘ಗೆರೆ’

‘ಗೆರೆ’ ಮೀರುವ ಸಾಹಸದೊಳಗೆ…'ನಾದಾ' ಸಂತೋಷ್ ಅನಂತಪುರ ಕೂಡು ಕುಟು೦ಬವಿರಲಿ, ನ್ಯೂಕ್ಲಿಯರ್ ಕುಟು೦ಬವಿರಲಿ-ಅಲ್ಲೆಲ್ಲಾ ಹೆಣ್ಣು ತುಳಿತಕ್ಕೊಳಗಾಗಿದ್ದಾಳೆ. ಆಗುತ್ತಲೇ ಇದ್ದಾಳೆ. ಅದೂ ತನ್ನವರು ಎಂದೆನಿಸಿಕೊಂಡವರಿಂದ! ಯಾಕೆ ಹೀಗೆ? ಎಂಬ ಪ್ರಶ್ನೆ ಕಾಡಿದರೂ ಉತ್ತರ ಮಾತ್ರ ಹೊರಡುವುದಿಲ್ಲ. ಒಳಗಿನ ನಿಜದ ಉತ್ತರವನ್ನು ಬಿಟ್ಟು...

read more

ಕೊಟ್ಟ ಕುದುರೆಯನ್ನೇರಿ…

ಎಸ್ ಮಂಜುನಾಥ್ ಅವರ 'ಮಗಳು ಸೃಜಿಸಿದ ಸಮುದ್ರ' ಕವನ ಸಂಕಲನವನ್ನು ಅಕ್ಷರ ಪ್ರಕಾಶನ ಇತ್ತೀಚಿಗೆ ಹೊರತಂದಿದೆ. ಮಂಜುನಾಥ್ ಸಂಕಲನಕ್ಕೆ ಮುಮ್ಮಾತಾಗಿ ಬರೆದಿರುವುದು ಇಲ್ಲಿದೆ. ನನ್ನ ಕವಿತೆಯ ಪ್ರಕ್ರಿಯೆ ನನಗೆ ಕಾಣುವುದು ಹೀಗೆ; ಲೋಕದ ಅನುಭವದ ಬಾಣ ಮನಸ್ಸನ್ನು ನಾಟಿ, ತಾನು ಇಲ್ಲವಾಗಿ, ಹಾಗೆ ನಾಟಿದ್ದಕ್ಕೆ ಅಲ್ಲಿ ಮನಸ್ಸು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This