ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
Invite
ಕೈಉತ್ಪನ್ನಗಳು -ಒಂದು ರಾಷ್ಟ್ರೀಯ ವಿಚಾರ ಸಂಕಿರಣ
ಕೈಉತ್ಪನ್ನಗಳು -ಒಂದು ರಾಷ್ಟ್ರೀಯ ವಿಚಾರ ಸಂಕಿರಣ ಶನಿವಾರ, ಜನವರಿ 6, 2018 ಬೆಂಗಳೂರುಸ್ಥಳ: ಲೊಯೊಲಾ ಹಾಲ್, ಸೈಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, 28/1, ಪ್ರಿಮ್ ರೋಸ್ ರಸ್ತೆ, ಅಶೋಕ್ ನಗರ, ಬೆಂಗಳೂರು. ಈ ವಿಚಾರ ಸಂಕಿರಣವು ಕೈಉತ್ಪನ್ನಗಳಿಗೆ ಬೆಲೆ ಕೂಡಿ ಎಂದು ಧ್ವನಿಯೆತ್ತಿರುವ ಸಮಾನಮನಸ್ಕರ ಸಮಾವೇಶ. ಇದು...
ಟೆಂಟ್ ಸಿನಿಮಾದ ‘ಅಲೀಬಾಬ ಮತ್ತು ಕಳ್ಳರು’
ಬಾ ಕವಿತಾ
ಉದಯ ಗಾಂವಕಾರ ಕವಿತೆ- ಕಟಾವಿಗೆ ಬಂದ ಕವಿತೆ..
ಉದಯ ಗಾಂವಕಾರ ಇನ್ನಷ್ಟು ಸಹನೆಯಿಂದ ಕಾದಿದ್ದರೆಆ ಮೊಗ್ಗು ಬಿರಿದು ಹೂವಾಗುವುದನ್ನುನೋಡಬಹುದಿತ್ತು.ಅಷ್ಟರಲ್ಲಿಚಪ್ಪಲಿಯಿಲ್ಲದ ಆ ಮುದುಕನಒರಟು ಪಾದಗಳುನನ್ನ ಕಣ್ ಸೆಳೆದವು. ಮರಗಿಡಗಳ...
ಕಲ್ಲಾದವರು…
ಅನಿತಾ ಪಿ ತಾಕೊಡೆ ಋತುಮಾನದ ಅದಲು ಬದಲಿಗೂಸುಳಿ ಸುಳಿದು ಹರಿವ ನೀರಿನ ಸೆಲೆಗೂಒಡ್ಡಿಕೊಂಡು ಹಿಗ್ಗಾಮುಗ್ಗ ಥಳಿಸಿಕೊಂಡರೂಅಳುಕದೆ ಎದೆಯೊಡ್ಡಿ ನಿಂತ ಕಲ್ಲುಗಳನ್ನು...
ಪುಸ್ತಕದ ಪರಿಚಯ
Book Shelf
ಆಲೂರು ದೊಡ್ಡನಿಂಗಪ್ಪ ಹೊಸ ಕಾದಂಬರಿ…
ಉಗಮ ಶ್ರೀನಿವಾಸ ಈ ದುರಿತ ಕಾಲದಲ್ಲಿ ಗೆಳೆಯ ಆಲೂರು ದೊಡ್ಡನಿಂಗಪ್ಪ ಹೊಸ ಕಾದಂಬರಿ ಹೊರ ತಂದಿದ್ದಾನೆ. ಈಗಾಗಲೇ ನೇಕಾರ, ಮುಟ್ಟು, ಎದೆಯೊಳಗೆ ಸೂರ್ಯಕಾಂತಿ ಹೂ ಪುಸ್ತಕ ತಂದಿರುವ ದೊಡ್ಡನಿಂಗಪ್ಪ ಎರಡು ವರ್ಷಗಳಿಂದ ಬರೆಯುತ್ತಿದ್ದ ಕಾದಂಬರಿ ಈಗ ಹೊರಬಂದಿದೆ. ನಮ್ಮಿಬ್ಬರ ಸ್ನೇಹ 28 ವರ್ಷಕ್ಕೂ ಹಳೆಯದ್ದು. ಒಂದು ಪಂಚೆ, ಶರ್ಟು,...
ಜೀವ ಮಿಡಿತದ ಮತ್ತೊಂದು ಸದ್ದು
-ಪರಶುರಾಮ ಬೋನೇರ ನಿಜ. ಇನ್ನು ಕೆಲವೇ ದಿನಗಳಲ್ಲಿ ಜೀವ ಮಿಡಿತದ ಮತ್ತೊಂದು ಸದ್ದು ಸಾಹಿತ್ಯ ವಲಯದಲ್ಲಿ ಕೇಳಿಬರಲಿದೆ. ವಿಭಾ ತಿರಕಪಡಿ ಸಾಹಿತ್ಯ ಲೋಕದಲ್ಲಿ ತಮ್ಮ ಕವಿತೆ , ಗಜಲ್ಗಳ ಮೂಲಕ ಒಂದು ಉಜ್ವಲ ಸಣ್ಣ ಕವಿತೆಯಂತೆ ಬದುಕಿದ್ದ ವಿಭಾ ತನ್ನ ಮಗುವಿಗೆ ಜನ್ಮ ಕೊಡುತ್ತಲೇ ಕಣ್ಣು ಮುಚ್ಚಿದಳು. ಕನ್ನಡದ ಕಾವ್ಯ ಲೋಕದಲ್ಲಿ...
ಮಾಸ್ತಿ ಕಥಾ ಪ್ರಶಸ್ತಿ
ಅಮರೇಶ ನುಗಡೋಣಿ ಅವರ 'ಸವಾರಿ' ವಸುಧೇಂದ್ರ ಅವರ 'ಹಂಪಿ ಎಕ್ಸ್ ಪ್ರೆಸ್' ಈಶ್ವರಚಂದ್ರ ಅವರ 'ಅದ್ವಿತೀಯ' ಕಥಾ ಸಂಕಲನಗಳು ಮಾಸ್ತಿ ಕಥಾ ಪ್ರಶಸ್ತಿ ಗೆದ್ದುಕೊಂಡಿದೆ. ಎಲ್ಲರಿಗೂ 'ಅವಧಿ'...
ಬೆಂಗಳೂರು, ದೆಹಲಿಯಲ್ಲಿ ‘ಕಡಲತಡಿಯ ತಲ್ಲಣ’
ಕರಾವಳಿಯ ಬಹುಸಂಸ್ಕೃತಿ ಕುರಿತ ಲೇಖನಗಳ ಸಂಕಲನ 'ಕಡಲತಡಿಯ ತಲ್ಲಣ' ಕೃತಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಬಿಡುಗಡೆಯಾಯಿತು. ಈ ಎರಡೂ ಕಾರ್ಯಕ್ರಮಗಳ ವಿವರ ಹಾಗೂ ಸಾಕಷ್ಟು ಫೋಟೋಗಳು 'ಓದುಬಜಾರ್' ನಲ್ಲಿದೆ. ಭೇಟಿ ಕೊಡಿ-...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್



