ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಮನದ ಒಳ ಹೊರಗೆ…
ಜಬೀವುಲ್ಲಾ ಎಮ್ ಅಸದ್ ಕವಿದ ಕತ್ತಲುಕಾಡುವ ಕನವರಿಕೆಕನಸುಗಳ ನಿದಿರೆನೆನಪುಗಳ ಎಚ್ಚರಹೆಪ್ಪುಗಟ್ಟಿದ ಕಂಬನಿನರಳಿಕೆಯ ಸದ್ದುಮತ್ತುನೋವುಒಳಗೆ….. ಮುಚ್ಚಿದ ಬಾಗಿಲುಹೊರಗೇನು?...
ಮಂಡಲಗಿರಿ ಪ್ರಸನ್ನ – ಗಜಲ್
ಮಂಡಲಗಿರಿ ಪ್ರಸನ್ನ ನೋಬಲ್ ಪ್ರಶಸ್ತಿ ಪರಸ್ಕೃತ, ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸೂಫ್ ಝಾಯಿ ಹೇಳಿಕೆ ಆಧರಿಸಿ ಬರೆದ ಗಜಲ್. ಪತ್ರಕರ್ತ, ಲೇಖಕ ಆಗಿರುವ...
ಪುಸ್ತಕದ ಪರಿಚಯ
Book Shelf
ಕಾಡುವ ‘ಸೀತಾಳೆದಂಡೆ’
ಗೀತಾ ಕುಂದಾಪುರ ಉತ್ತರ ಕನ್ನಡದ ಗ್ರಾಮೀಣ ಪ್ರದೇಶದ ಹಿನ್ನಲೆಯಲ್ಲಿ ಹೆಣೆದ ಕತೆಗಳು. ಅಲ್ಲಲ್ಲಿ ಇದು ಕತೆಯಾಗಿರದೆ ಒಂದು ವ್ಯಕ್ತಿಯ ಪರಿಚಯ ಎನ್ನಿಸಿದರೂ ವ್ಯಕ್ತಿಯ ವ್ಯಕ್ತಿತ್ವವೂ ವಿಚಿತ್ರವಾಗಿದ್ದು ನಿರೂಪಣೆ ಬಿಗಿಯಾಗಿರುವುದರಿಂದ ಕತೆಯು ಕುತೂಹಲದಿಂದಲೇ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಆದರ್ಶ ಹೇಳುವ ನಾಯಕ, ನಾಯಕಿಯರಿಲ್ಲ,...
ನವಕರ್ನಾಟಕ ಪುಸ್ತಕ ಬಿಡುಗಡೆ
ಕಿ ರಂ ಬರೆದಿದ್ದಾರೆ: ಶಬ್ದ ಚಿತ್ರಗಳ ಭಾವಲೋಕ
-ಕಿ. ರಂ. ನಾಗರಾಜ ಸುದೇಶ್ ಮಹಾನ್ ನಮ್ಮ ನಡುವಿನ ಮಹತ್ವದ ಕಲಾವಿದರು. ವರ್ಣ ಚಿತ್ರ, ಶಿಲ್ಪ ನಿರ್ಮಿತಿಯಲ್ಲಿ ತುಂಬ ಶ್ರದ್ಧೆಯಿಂದ ತೊಡಗಿರುವವರು. ಅವರು ಕಾಲೇಜು ದಿನಗಳಲ್ಲಿ ಕವಿತೆ, ಕತೆಗಳನ್ನು ಬರೆಯುತ್ತಿದ್ದವರು. ಅನಂತರದ ದಿನಗಳಲ್ಲಿ ತಮ್ಮ ಸೃಜನಶೀಲತೆಯನ್ನು ಕಲೆಗಾಗಿ ಮೀಸಲಿಟ್ಟವರು. ಈಗ ಮತ್ತೆ ಕವಿತೆಗಳನ್ನು ಬರೆಯಲು...
ಥ್ಯಾಂಕ್ಸ್ ಟು ಬಸು…
-ಕೆ ಅಕ್ಷತಾ ರಶ್ಮಿ ಹೆಗ್ಡೆಗೆ ಫೋನ್ ಮಾಡಿ ಯಾರು ಹೇಳು ನೋಡೋಣ ಅಂದರೆ ಥಟ್ಟಂತ `ವಿಭಾ' ಎಂದವಳು ಮರುಗಳಿಗೆಯೇ ಉಹೂಂ ಅಕ್ಷತಾ ಎಂದಳು. ಯಾಕೆ ಅವಳ ಬಾಯಲ್ಲಿ ವಿಭಾಳ ಹೆಸರು ಹಾಗೆ ಥಟ್ಟಂತ ಬಂತೋ ಗೊತ್ತಿಲ್ಲ ಆದರೆ ಇಬ್ಬರೂ ಒಂದರೆಕ್ಷಣ ವಿಭಾಳ ನೆನಪಿನಿಂದ ಮೌನಕ್ಕೆ ಸರಿದೆವು. ವಿಭಾ,ನಾನು, ರಶ್ಮಿ ಮೂರು ದಿಕ್ಕಿನ ಮೂರು ಜಿಲ್ಲೆಗೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್




