ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಹೀಗೊಂದು ದನಿ…

ಹೀಗೊಂದು ದನಿ…

ಅಕ್ಕಯ್ಯ ಪದ್ಮಶಾಲಿ, ಆತ್ಮ ಕಥೆಯಿಂದ  ಪ್ರೇರಣೆಗೊಂಡು ನಿರಂಜನ ಕೇಶವ ನಾಯಕ ಈ ಕವನ ಬರೆದಿದ್ದಾರೆ. ಅದು ಇಲ್ಲಿದೆ. ನಿರಂಜನ ಕೇಶವ ನಾಯಕ ನಾ ಧರಿಸೆನು ನೀನಿತ್ತ...

ಬಿದಲೋಟಿ ರಂಗನಾಥ್ ಹೊಸ ಕವಿತೆ – ಚಿತ್ರದ ಚಲನೆಯ ಕರುಳು…

ಬಿದಲೋಟಿ ರಂಗನಾಥ್ ಹೊಸ ಕವಿತೆ – ಚಿತ್ರದ ಚಲನೆಯ ಕರುಳು…

ಬಿದಲೋಟಿ ರಂಗನಾಥ್ ಅಜ್ಜಿ ಬಿಟ್ಟು ಹೋದ ಹೆಜ್ಜೆ ಮುಟ್ಟಿದೆಕೈ ತುಂಬಿದ ಬೆಳಕಿನ ಮಣಿಗಳುಅವಳು ಕುಟ್ಟಿದ ಬೆತ್ತವನು ನೋಡಿದೆಚಲನೆಯ ಕೈಗಳು ಮೂಡಿ ನಕ್ಕಂತಾಯಿತು ಅಜ್ಜಿ ಕುಂತು ಎದ್ದು...

‍ಪುಸ್ತಕದ ಪರಿಚಯ

Book Shelf

ವಸುಂಧರಾ ಕದಲೂರು ಓದಿದ ಪುಸ್ತಕ- ಕಾಲಕೋಶ

ವಸುಂಧರಾ ಕದಲೂರು ಓದಿದ ಪುಸ್ತಕ- ಕಾಲಕೋಶ

ವಸುಂಧರಾ ಕದಲೂರು ಶ್ರೀ ಶಶಿಧರ ಹಾಲಾಡಿ ಅವರ ‘ಕಾಲಕೋಶ’ ಇತ್ತೀಚೆಗೆ ನಾನು ಒಂದೇ ಮನಸ್ಸಿಟ್ಟು ಓದಿದ ಹಲವು ಪುಸ್ತಕಗಳಲ್ಲೊಂದು.  ಶಬ್ದಕೋಶ, ಪದಕೋಶ, ಭಾವಕೋಶ ಎಂಬುವು ಪರಿಚಿತ ಪದಗಳಾಗಿರುವಂತೆ, ‘ಕಾಲ’ ಹಾಗೂ ‘ಕೋಶ’ಎರಡು ಸರ್ವೇಸಾಮಾನ್ಯ  ಪದಗಳಾಗಿದ್ದರೂ ‘ಕಾಲಕೋಶ’ ಎಂಬ ಸಂಯೋಜಿತ ಬಳಕೆಯಲ್ಲಿ ಬಂದಾಗ, ವಿಶೇಷ...

read more
ಪ್ರಿಯ ನಾಗಭೂಷಣ್, ಬರೆಯುತ್ತಲೇ ಇರಿ..

ಪ್ರಿಯ ನಾಗಭೂಷಣ್, ಬರೆಯುತ್ತಲೇ ಇರಿ..

‘ಕಾಲದ ಜೊತೆ ಹೆಜ್ಜೆ ಹಾಕುವಾಗ ನಾನು ಒಂದೆರಡು ಹೆಜ್ಜೆ ಮುಂದೆ ಹೋಗಿಬಿಟ್ಟಿರುವೆನೇನೋ…. ಆದರೆ ಈ ದೇಶದ ಜನತೆ ಒಂದಲ್ಲ ದಿನ ನನ್ನ ಮಾತುಗಳಿಗೆ ಕಿವಿಗೊಡುವರು, ಕಿವಿಗೊಡಲೇ ಬೇಕಾಗುತ್ತದೆ..’ ಎಂದಿದ್ದರು ಈ ದೇಶ ಕಂಡ ಮಹಾ ಮೇಧಾವಿ ರಾಮಮನೋಹರ ಲೋಹಿಯಾ. ತಮ್ಮ ಚಿಂತನೆಯ ದೀವಟಿಗೆಯನ್ನು, ರಾಜಕೀಯದಲ್ಲಿರುವ ತಮ್ಮ ಶಿಷ್ಯಗಣ...

ವಿಶ್ವ ಪುಸ್ತಕ ದಿನಕ್ಕೆ ಇದಕ್ಕಿಂತ ಮಹತ್ವದ ಕಾಣಿಕೆ ಬೇಕೇ..?

ಜಗತ್ತನ್ನು ಒಂದು ನಾಟಕ ರಂಗವಾಗಿ ಬದಲಿಸಿದ ಷೇಕ್ಸ್ ಪಿಯರ್ ಇಲ್ಲವಾದ ದಿನವನ್ನು ವಿಶ್ವ ಪುಸ್ತಕ ದಿನವಾಗಿ ಆಚರಿಸಲಾಗುತ್ತದೆ. ಇಂದು ಆ ದಿನ. ಇಲ್ಲಿ ನೋಡಿ. ವಿಶ್ವ ಪುಸ್ತಕ ದಿನಕ್ಕೆ ಇದಕ್ಕಿಂತ ಮಹತ್ವದ ಕಾಣಿಕೆ ಬೇಕೇ..?...

ಪುಟಾಣಿ ಕೆಂಪು ಶೂ

ಪುಟಾಣಿ ಕೆಂಪು ಶೂ

ಪುಟಾಣಿ ಕೆಂಪು ಶೂ ಕವಿತಾ ಸಂಕಲನ ಛಾಯಾ ಭಗವತಿ ಪುಟ:56  ಬೆಲೆ: 30 ರೂ ಲೋಹಿಯಾ ಪ್ರಕಾಶನ ಕ್ಷಿತಿಜ, ಕಪ್ಪಗಲ್ಲು ರಸ್ತೆ ಬಳ್ಳಾರಿ- ೫೮೩೧೦೩ ದೂರವಾಣಿ: ೦೮೩೯೨- ೨೫೭೪೧೨                               ಛಾಯಾ ಭಗವತಿ ಅವರ 19 ಕವನಗಳು ಹತ್ತೊಂಬತ್ತರ ಕವಿತೆಗಳೂ ಹೌದು. ಕಣ್ತುಂಬ ಕನಸುಗಳು, ಮೃದು ಮಧುರ ಮಾತುಗಳು, ಬೆಣ್ಣೆಯಂತೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This