ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಸಿದ್ಧಲಿಂಗ ಪಟ್ಟಣಶೆಟ್ಟಿ ಹೊಸ ಕವಿತೆ- ಪರಿಷ್ಕಾರ…
ಸಿದ್ಧಲಿಂಗ ಪಟ್ಟಣಶೆಟ್ಟಿ ತುದುಕಳಿಸಿ ಬಂದ ಹೊತ್ತುಅಚ್ಚಿನಮನೆಗೆಹೊರಟ ಲೇಖನದ ಕರಡಚ್ಚುಈಗಾಗಲೇ ಎರಡು ಸಲ ತಿದ್ದಿದ್ದೇನೆ,ಆದರೂ ಕೊನೆಯ ಸಲ ಎನ್ನುತ್ತಮತ್ತೊಮ್ಮೆ ಕರಡು...
ರವಿಕಾಂತೇ ಗೌಡ ಹೊಸ ಕವಿತೆ- ನನಗೆ ಕತ್ತಲೆಂದರೆ ಇಷ್ಟ!..
ರವಿಕಾಂತೇ ಗೌಡ ಕತ್ತಲೆಂಬುದು ಕತ್ತಲಲ್ಲ !ನನಗೆ ಕತ್ತಲೆಂದರೆ ಇಷ್ಟ!ಕಾವ್ಯದ ಮುಂಚೆಗಿನ ಕವಿಯ ತಲ್ಲಣಗಳಂತೆಒಂದು ನಿದಾನದಂತೆ ಆವರಿಸಿನಿಗೂಢವಾಗುವದಲ್ಲ?ಎಲ್ಲಕೂ ಮಾಯಕದ ಮುಸುಕಹೊದಿಸೇ...
ಪುಸ್ತಕದ ಪರಿಚಯ
Book Shelf
ನಾಗರೇಖಾ ಗಾಂವಕರ ಓದಿದ ‘ವಿಧಾನಸಭೆಯಲ್ಲೊಂದು ಹಕ್ಕಿ’
ನಾಗರೇಖಾ ಗಾಂವಕರ ವಿಶಿಷ್ಟ ಕವಿಯೂ, ಕಥೆಗಾರರು, ಶ್ರೇಷ್ಠ ಅನುವಾದಕರೂ, ವಿಮರ್ಶಕರೂ ಆಗಿರುವ ಎಸ್. ದಿವಾಕರ್ ಅವರದು ಅಸಾಧಾರಣ ಪ್ರತಿಭೆ. ಜಾಗತಿಕ ಸಾಹಿತ್ಯದ ಆಳವಾದ ಅಧ್ಯಯನದ ಫಲವಾಗಿ ಸಾಂಸ್ಕೃತಿಕ ಬಹು ಹಿನ್ನೆಲೆಗಳ ಅರಿವಿರುವ ಎಸ್. ದಿವಾಕರ ಅವರ ಕಾವ್ಯದಲ್ಲಿ ನಿತ್ಯ ಭಾಷೆಗೆ ಕೊಂಚ ಭಿನ್ನವಾದ ಹೊಸತನ ಕಾಣುತ್ತದೆ, ಅವರು ತಮ್ಮ...
ವಿನಯಾ ಅವರ ‘ಊರ ಒಳಗಣ ಬಯಲು’
-ಜಿ ಎನ್ ರಂಗನಾಥ ರಾವ್ ದಿ ಸಂಡೇ ಇಂಡಿಯನ್ 'ಬಹುಮಾನಿತ' ಎಂಬ ಹಣೆಪಟ್ಟಿ ಕಟ್ಟಿಕೊಂಡೇ ಬಂದಿರುವ ಡಾ. ವಿನಯಾ ಅವರ 'ಊರ ಒಳಗಣ ಬಯಲು' ಸಂಕಲನದ ಕಥೆಗಳು ಬಹುತೇಕ ನಮ್ಮನ್ನು ನಿರಾಶೆಗೊಳಿಸುವುದಿಲ್ಲವಾದರೂ ಪೂರ್ಣ ತೃಪ್ತಿಯನ್ನೂ ಕೊಡುವುದಿಲ್ಲ. ಇಲ್ಲಿನ 11 ಕಥೆಗಳಲ್ಲಿ ಬಹುತೇಕ ಸ್ತ್ರೀ ಭೂಮಿಕೆಯವು. ಧ್ವನಿಪೂರ್ಣ ಶೀರ್ಷಿಕೆಗಳಲ್ಲಿ,...
ನಟ ನಾಡೋಜ-ನಾಡೋಜ ಪಂಪ
ಹುಬ್ಬಳ್ಳಿಯಲ್ಲಿ ಪುಸ್ತಕ ಹಬ್ಬ
ಡಾ ಡಿ ಎಸ್ ಕರ್ಕಿ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನದ ವತಿಯಿಂದ ವಿಶ್ವೇಶ್ವರ ಭಟ್ ಅವರ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ವಿಮರ್ಶಕ ಗಿರಡ್ಡಿ ಗೋವಿಂದರಾಜ್, ರಂಗಕರ್ಮಿ ಯಶವಂತ ಸರದೇಶಪಾಂಡೆ, ಅಂಕಣಕಾರ ಎಸ್ ಷಡಕ್ಷರಿ ಸಮಾರಂಭದಲ್ಲಿದ್ದರು. ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ: ಓದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್





