ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

Invite

ಸೌಹಾರ್ದತೆಗಾಗಿ ಮಾನವ ಸರಪಳಿ

ಸೌಹಾರ್ದತೆಗಾಗಿ ಮಾನವ ಸರಪಳಿ

2018 ಜನವರಿ 30 ಪ್ರತಿಜ್ಞೆ ಸ್ವೀಕಾರ ಸಂದೇಶ ಭಾರತೀಯ ಪ್ರಜೆಗಳಾದ ನಾವು, ಸೌಹಾರ್ದತೆಗಾಗಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಸಾವಿರಾರು ವರುಷಗಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಸ್ಮರಿಸುತ್ತೇವೆ. ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಜನತೆಯ ಸಾರ್ವಭೌಮತ್ವ ವನ್ನು...

ಬಾ ಕವಿತಾ

ಸದಾಶಿವ್ ಸೊರಟೂರು ಕವಿತೆ- ಮುಖಗಳ ಅಸಲಿಯತ್ತು..

ಸದಾಶಿವ್ ಸೊರಟೂರು ಕವಿತೆ- ಮುಖಗಳ ಅಸಲಿಯತ್ತು..

ಸದಾಶಿವ್ ಸೊರಟೂರು ದೇವದತ್ತ,ಕಪಿಲ, ಪದ್ಮನಿ.. ದೇವದತ್ತನ ಕಾವ್ಯದ ಇಂಪುಕಪಿಲನ‌ ದೇಹದ ನರಗಂಪುಪದ್ಮನಿಗೆ ಪ್ರಾಣ.. ದೇವದತ್ತ ಗಂಡಕಪಿಲ ಗಂಡನ ಗೆಳೆಯಇಷ್ಟೆ! ತುಂಡಾದದ್ದು ಇಬ್ಬರ...

ಸೂರ್ಯ ಕೀರ್ತಿ ಕವಿತೆ- ಮಳೆಹನಿಗಳು…

ಸೂರ್ಯ ಕೀರ್ತಿ ಕವಿತೆ- ಮಳೆಹನಿಗಳು…

ಮೂಲ : ಜೇಮ್ಸ್ ತಿಯಾನ್ ಕನ್ನಡಕ್ಕೆ : ಸೂರ್ಯ ಕೀರ್ತಿ ನೆಲದಲ್ಲಿ ಮಾತ್ರ ಮಳೆ ಹನಿಗಳು,ಬೀಜಗಳಿಲ್ಲದ ನಿರೀಕ್ಷೆಗಳು,ಇದು ಅವರ ಕನಸಲ್ಲ. ಎಲೆಗಳು ಮರಗಳ ಬಟ್ಟೆಯಾಗಿರಬಹುದು,ಅವರ...

‍ಪುಸ್ತಕದ ಪರಿಚಯ

Book Shelf

ಬಸು ಬೇವಿನಗಿಡದ ಅವರ ‘ದಕ್ಕದ ಕಾಡು’

ಬಸು ಬೇವಿನಗಿಡದ ಅವರ ‘ದಕ್ಕದ ಕಾಡು’

ಹಿರಿಯ ಸಾಹಿತಿ ಬಸು ಬೇವಿನಗಿಡದ ಅವರ ಅನುವಾದ ಕೃತಿ ‘ದಕ್ಕದ ಕಾಡು’. ಫ್ಲ್ಯಾನರಿ ಓ’ಕಾನರ್ ಅವರ ಕಥೆಗಳ ಅನುವಾದ ಇದು. ಈ ಕೃತಿಗೆ ಖ್ಯಾತ ವಿಮರ್ಶಕರಾದ ಓ ಎಲ್ ನಾಗಭೂಷಣ ಸ್ವಾಮಿ ಅವರು ಬರೆದ ಮುನ್ನುಡಿ ಇಲ್ಲಿದೆ- ಡಾ ಓ ಎಲ್ ನಾಗಭೂಷಣಸ್ವಾಮಿ ಗೆಳೆಯ ಬಸು ಬೇವಿನಗಿಡದ ಅವರು ಅನುವಾದಿಸಿರುವ ಫ್ಲ್ಯಾನರಿ ಓ’ಕಾನರ್ ಅವರ ಐದು ಕಥೆಗಳ...

read more

ಕಜ್ಜಾಯದಷ್ಟೇ ಸಿಹಿ ಇಲ್ಲಿನ ನೆನಪುಗಳು…

-ರಮೇಶ್ ಗುರುರಾಜ ರಾವ್ ಕಜ್ಜಾಯದಷ್ಟೇ ಸಿಹಿ ಇಲ್ಲಿನ ನೆನಪುಗಳು... ಮನುಷ್ಯ ಮನುಷ್ಯ ಸಂಬಂಧಗಳು, ಸಣ್ಣ ಸಣ್ಣ ಮಾತುಗಳು, ಸಣ್ಣ ಸಣ್ಣವು ಎನಿಸಬಹುದಾದ ಆದರೆ ವಿಪರೀತ ಕೊನೆ ಕೊಡುವ ಘಟನೆಗಳು, ಧಾರವಾಡದ ಹವೆ, ಅಲ್ಲಿನ ತಿಂಡಿಗಳು, ತಿಂಡಿ ಮಾಡುವ ವಿಧಾನಗಳು, ಹೀಗೆ ಎಲ್ಲಾ ಕಜ್ಜಾಯ, ಕಜ್ಜಾಯ... ಅಲ್ಲಲ್ಲಿ ಕಜ್ಜಾಯ ಸೀದುಹೋಗಿ ಆ ಕಪ್ಪಿನ...

ರಾಧಾಕೃಷ್ಣ ಭಡ್ತಿ ಅವರ ‘ನೀರೆಚ್ಚರ’

ಪತ್ರಕರ್ತ ರಾಧಾಕೃಷ್ಣ ಭಡ್ತಿ ಜನರಲ್ಲಿ ನೀರಿನ ಎಚ್ಚರ ಬಿತ್ತಿದವರು. ಇದೇ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಅವರನ್ನು ಗುರುತಿಸಿ ಗೌರವಿಸಿದೆ. ಈಗ ನೀರು, ಪರಿಸರದ ಎಚ್ಚರ ಮೂಡಿಸುವ ಐದು ಪುಸ್ತಕಗಳನ್ನು ಅವರು ಹೊರತಂದಿದ್ದಾರೆ. ಆ ಪುಸ್ತಕಗಳಿಗೆ 'ಅಪಾರ' ತಮ್ಮ ಸ್ಪರ್ಶ ನೀಡಿದ್ದಾರೆ. ಪುಸ್ತಕ ಹೇಗಿದೆ...

En gripping Jugari Cross

ಜಗಲಿ ಭಾಗವತರು ಒಮ್ಮೆ ಮಾರುವೇಷದಲ್ಲಿ 'ಬ್ಲಾಗ್ ಸಂಚಾರ' ನಡೆಸಿದ್ದರು. ಇದರ ಬೆನ್ನತ್ತಿಯೇ ನಾವೂ ಸಹಾ 'ಆರ್ಕಟ್' ಎಂಬ ಮಾಯಾ ಲೋಕದಲ್ಲಿ ಒಂದು ಸಂಚಾರ ನಡೆಸಿದೆವು. ಅದುವರೆಗೂ  ಆರ್ಕಟ್ ನ್ನು   ಒಂದಿಷ್ಟು ಮಡಿಯಿಂದಲೇ ನೋಡುತ್ತಿದ್ದ ನಮಗೆ ಅಲ್ಲೊಂದು ವಿಶೇಷ ಕಂಡಿತು. ತೇಜಸ್ವಿ, ಕೆ ಎಸ್ ನ, ಶಿವರಾಮ ಕಾರಂತ, ಎಸ್ ಎಲ್ ಭೈರಪ್ಪ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This