ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

No Results Found

The page you requested could not be found. Try refining your search, or use the navigation above to locate the post.

ಬಾ ಕವಿತಾ

ಬಿದಲೋಟಿ ರಂಗನಾಥ್ ಹೊಸ ಕವಿತೆ- ಬೆತ್ತಲ ರಾತ್ರಿ…

ಬಿದಲೋಟಿ ರಂಗನಾಥ್ ಹೊಸ ಕವಿತೆ- ಬೆತ್ತಲ ರಾತ್ರಿ…

ಬಿದಲೋಟಿ ರಂಗನಾಥ್ ನೋಡ ಬೇಕೆನಿಸಿತುಆ ಬೆತ್ತಲ ರಾತ್ರಿಕನಸಿಗೆ ಬಂದು ಕನವರಿಸಿಹುತ್ತವಾದವಳನ್ನು ಸೋಲ ಬೇಕೆನಿಸಿತುತೊಳ್ತೆಕ್ಕೆಯಲಿ ಬಂಧಿಯಾಗಿಕಡೆದ ಚಂದ್ರ ಚಿತ್ರಕೆಬಣ್ಣ ಹಚ್ಚದೇ...

ವೀರಣ್ಣ ಮಡಿವಾಳರ ಹೊಸ ಕವಿತೆ- ಬಿಳಿರಾತ್ರಿಯ ಬಣ್ಣದ ಕನಸು…

ವೀರಣ್ಣ ಮಡಿವಾಳರ ಹೊಸ ಕವಿತೆ- ಬಿಳಿರಾತ್ರಿಯ ಬಣ್ಣದ ಕನಸು…

ವೀರಣ್ಣ ಮಡಿವಾಳರ ನಟ್ಟನಡುರಾತ್ರಿಗೆ ನಿನ್ನ ನೆನಪು ಬಿಳಿಯ ಬಣ್ಣ ಬಳಿದಿವೆರಕ್ತಹೆಪ್ಪುಗಟ್ಟಿಸುವ ಈ ಮಾಗಿಯ ಚಳಿಯಲಿನಿನ್ನ ಚೇತನ ನನ್ನಲ್ಲಿನನ್ನ ಚೇತನ ನಿನ್ನಲ್ಲಿತಣ್ಣಗೆ...

‍ಪುಸ್ತಕದ ಪರಿಚಯ

Book Shelf

‘ಅಕ್ಕಯ್’ ಎಂಬ ‘ಅವಳ’ ಕಥೆ

‘ಅಕ್ಕಯ್’ ಎಂಬ ‘ಅವಳ’ ಕಥೆ

ಶಿವಕುಮಾರ ಮಾವಲಿ ಈ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ-bahuroopi.in 'Everyone is handicapped in some way' ತನ್ನ ಎಂಟನೇ ವಯಸ್ಸಿನಲ್ಲಿ ಬಹಳ ಇಷ್ಟಪಟ್ಟು ಹುಡುಗಿಯರೊಂದಿಗೆ ಕುಂಟೆಬಿಲ್ಲೆ ಆಡುತ್ತಿದ್ದ ಜಗದೀಶ (ಅಕ್ಕಯ್) ಎಂಬ ಹುಡುಗನನ್ನು ಅವರ ಅಪ್ಪ ಕೋಪದಿಂದ ಧರಧರನೆ ಮನೆಗೆ ಎಳೆದೊಯ್ದು ದಂಡಿಸಿ, ಒಲೆಯ ಮೇಲೆ...

read more

ಬರ್ತಾ ಇದೆ- ವಾಚಿಕೆಗಳ ಸಾಲು ಸಾಲು

ಈಗಾಗಲೇ ಸುಂದರ, ಅಚ್ಚುಕಟ್ಟಾದ ವೈದೇಹಿ ವಾಚಿಕೆಯನ್ನು ಓದುಗರ ಕೈಗಿತ್ತಿರುವ 'ನುಡಿ' ಪುಸ್ತಕ ಈಗ ಮತ್ತೆ ಮೂರು ವಾಚಿಕೆಗೆ ಸಜ್ಜಾಗಿದೆ. ಶ್ರೀಕೃಷ್ಣ ಆಲನಹಳ್ಳಿ, ಜಯಂತ ಕಾಯ್ಕಿಣಿ, ಶಾಂತಿನಾಥ ದೇಸಾಯಿ ಅವರ ವಾಚಿಕೆಗಳೂ ಅಷ್ಟೇ ಮುದ್ದಾಗಿ ಮೂಡಿ ಬಂದಿದೆ. ಈ ಡಿಸೆಂಬರ್ ೫ ರಂದು...

ಇವರು ಭೌಮಿಕ್

ಆಧ್ಯಾತ್ಮಿಕ ಯಾತ್ರೆಯ ವಿಜ್ಞಾನಿ-ಮಣಿ ಭೌಮಿಕ್ -ಕೆ ಪುಟ್ಟಸ್ವಾಮಿ ಕನ್ನಡದ ಓದುಗರಿಗೆ ಇತ್ತೀಚೆಗೆ ತಾನೆ ಪರಿಚಿತವಾಗಿರುವ ಡಾ. ಮಣಿಲಾಲ್ ಭೌಮಿಕ್ ಬೆಂಗಳೂರಿಗೆ ಬರುತ್ತಿದ್ದಾರೆ. ತಮ್ಮ ಕೋಡ್ ನೇಮ್ ಗಾಡ್ ಮತ್ತು ಕಾಸ್ಮಿಕ್ ಡಿಟೆಕ್ಟಿವ್ಗಳ ಕನ್ನಡ ಅವತರಣಿಕೆಗಳನ್ನು ಬಿಡುಗಡೆ ಮಾಡಲು ಸ್ವತಃ ಕ್ಯಾಲಿಫೋನರ್ಿಯಾದಿಂದ ಬೆಂಗಳೂರಿಗೆ...

ಮತ್ತೆ ಮತ್ತೆ ಮುಖಪುಟಗಳು…

-ಅಪಾರ ಅಹರ್ನಿಶಿ ಪ್ರಕಾಶನದಿಂದ ಮತ್ತೆರಡು ಪುಸ್ತಕ ಈ ಭಾನುವಾರ ಹೊರಬರುತ್ತಿವೆ. ಮತ್ತೆ ಮತ್ತೆ ಬೇಂದ್ರೆ ಎಂಬ ಮೊದಲ ಪುಸ್ತಕದಲ್ಲಿ ಬೇಂದ್ರೆ ಕುರಿತು ಕಿರಂ ಮಾಡಿದ ಹಲವು ಉಪನ್ಯಾಸಗಳಿವೆ. ಕಾವ್ಯಾಸಕ್ತರಿಗೆ ನಿಜಕ್ಕೂ ಇದೊಂದು ಉಡುಗೊರೆಯಂಥ ಪುಸ್ತಕ. ಹಲವರನ್ನು ಬೇಡಿ ಭಾಷಣದ ಆಡಿಯೋಗಳನ್ನು ಸಂಪಾದಿಸಿ, ಗಂಟೆಗಟ್ಟಲೆ ಕೂತು ಕೇಳಿ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This