ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಪ್ಜೀ… ಇಡ್ಲಿ ಬೇಕು…

ಅಪ್ಜೀ… ಇಡ್ಲಿ ಬೇಕು…

ಪಿ.ಎಸ್. ಅಮರದೀಪ್ “ಅಪ್ಪಜೀ, ಇಡ್ಲಿ ಬೇಕು” ಅಂದ ಅಭಿ. ಸಮಯ ನೋಡುತ್ತೇನೆ. ರಾತ್ರಿ ಹತ್ತು ಗಂಟೆಯಾಗಿದೆ. ಈಗ್ಯಾವ ಹೋಟಲ್ಲು, ತಳ್ಳುಗಾಡಿ ಅಂಗಡಿ ನೋಡಿ, ಹುಡುಕಿ ಇಡ್ಲಿ ತರಲಿ? ಸುಮ್ಮನೇ ಮಗನನ್ನು ನೋಡಿದೆ.   ಹತ್ತು ಸೆಕೆಂಡ್ ಸೀರಿಯಸ್ಸಾಗಿದ್ದವನಂತೆ ಗುಮ್ಮನಿದ್ದಂತೆ ನೋಡಿದೆ, ಖಿಲ್ಲನೆ ನಕ್ಕ.  ನಿರಾಳವಾಗಿ ನಾನೂ “ ಲೇ ಮಗನೇ”...

‘ಪಹಾಡ್ ಗಂಜ್’ ಎಂಬ ನಿಗೂಢ ದುನಿಯಾ

‘ಪಹಾಡ್ ಗಂಜ್’ ಎಂಬ ನಿಗೂಢ ದುನಿಯಾ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ 'ಹಾಯ್ ಅಂಗೋಲಾ' ಬರೆದರು. ಈಗ 'ಚಲೋ ದಿಲ್ಲಿ..' ‌ಅಪರಾತ್ರಿಯ ಹೊತ್ತಿನಲ್ಲಿ ಅಲೆದಾಡುತ್ತಿದ್ದ ನಾನಂದು ದಿಲ್ಲಿಯ ‘ಪಹಾಡ್ ಗಂಜ್’ ಏರಿಯಾದಲ್ಲಿದ್ದೆ. ದೇಶದ ರಾಜಕೀಯ ಶಕ್ತಿಕೇಂದ್ರವಾಗಿರುವ ದೆಹಲಿಯಲ್ಲಿ ಸಾಮಾನ್ಯವಾಗಿ ಎಲ್ಲಾ ಪ್ರವಾಸಿಗರು ನೋಡ ಬಯಸುವ...

ಎಸ್ ನಿಜಲಿಂಗಪ್ಪ ಅವರ ಪಾಲಿನ ಆಂಜನೇಯ ಯಾರು ಗೊತ್ತಾ?

ಎಸ್ ನಿಜಲಿಂಗಪ್ಪ ಅವರ ಪಾಲಿನ ಆಂಜನೇಯ ಯಾರು ಗೊತ್ತಾ?

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ವಿಠ್ಠಲಮೂರ್ತಿ, ನಿಜಲಿಂಗಪ್ಪ ಅವರ ಪಾಲಿನ ಲವ-ಕುಶ ಯಾರು ಅಂತ ನಿಮಗೆ ಗೊತ್ತು. ಆದರೆ ಅವರ ಅಂತರಂಗಕ್ಕೆ ಅಂಟಿಕೊಂಡಿದ್ದ ಆಂಜನೇಯ ಯಾರು ಅಂತ ನಿಮಗೆ ಗೊತ್ತಾ? ಹಾಗಂತ ಅವತ್ತು ಬೆಂಗಳೂರಿನ ಸದಾಶಿವನಗರದ...

‘ಸ್ವ್ಯಾನ್’ಗೆ ಬರಗೂರು ಎಂಬ ಗರಿ..

‘ಸ್ವ್ಯಾನ್’ಗೆ ಬರಗೂರು ಎಂಬ ಗರಿ..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಒಂದು ದಿನ ಅಂಕಿತ ಪುಸ್ತಕ ಮಳಿಗೆಯಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವರು ಬರಗೂರು ರಾಮಚಂದ್ರಪ್ಪನವರಿಗೆ ‘ನಮ್ಮ ಪುಸ್ತಕಗಳ...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ, ಕಾಡೆಂದರೆ ಅದು ಪ್ರಾಣಿಗಳಿಗೆ ಇರುವ ಜಾಗ, ಕಾಡು ಮನುಷ್ಯರಿಗೆ ಅಪಾಯಕಾರಿ, ಕಾಡು ಅತಿ ಘೋರ..ಕಾಡಿನೊಳಗೆ ಯಾವ ಕಾರಣಕ್ಕೂ ಹೋಗಬಾರದು.. ಇದು ನನ್ನ ಬಾಲ್ಯದಲ್ಲಿ ಕಾಡಿನ ಮೇಲಿದ್ದ ಅಭಿಪ್ರಾಯ.....

‘ಮಾಲ್ಗುಡಿ ಡೇಸ್’ನಲ್ಲಿ ಹೆಜ್ಜೆ ಹಾಕುತ್ತಾ….!

‘ಮಾಲ್ಗುಡಿ ಡೇಸ್’ನಲ್ಲಿ ಹೆಜ್ಜೆ ಹಾಕುತ್ತಾ….!

ಶ್ಯಾಮ್ ಹೆಬ್ಬಾರ್.ಎಸ್ ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು ಇದು ಹೆಸರಾಂತ ದೂರದರ್ಶನದ ಧಾರಾವಾಹಿಯಾಗಿದ್ದು, ಇದನ್ನು ಸಾಗರ ಸಮೀಪದ ಅರಸಾಳು ಗ್ರಾಮದ ಸುತ್ತಮುತ್ತಲ ಭಾಗದಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿತ್ತು. ಈ ಧಾರಾವಾಹಿಯಲ್ಲಿ ಬರುವ ರೈಲ್ವೆ ನಿಲ್ದಾಣದ ಹಲವು ಚಿತ್ರೀಕರಣಗಳನ್ನು ಅರಸಾಳು ಗ್ರಾಮದಲ್ಲಿ ಮಾಡಲಾಗಿತ್ತು....

Invite

ರಂಗಶಂಕರ – ಬೀದಿಯೊಳಗೊಂದು ಮನೆಯ ಮಾಡಿ..

ರಂಗಶಂಕರ – ಬೀದಿಯೊಳಗೊಂದು ಮನೆಯ ಮಾಡಿ..

  ಕೆಳಗೆ ಬೀದಿಯಲ್ಲಿ ಜಗತ್ಪ್ರಸಿದ್ಧ ಗಣಪತಿ ಮೆರವಣಿಗೆ ನಡೀತಾಯಿದೆ. ಬಾಲ್ಕನೀಲಿ ಜಾಗ ಇಲ್ಲ ಅಂತ ಊರಿಗೇ ಹೇಳಿದ್ದಾಗಿದೆ. ಈಗ ಬಾಗಿಲು ತೆಗೀಬೇಕೋ ಬೇಡವೋ… ಬಾಗಿಲು ತೆಗೆದರೆ ಆಗೋ ನಷ್ಟ ಏನು… ಬಾಗಿಲು ಹಾಕೇ ಇದ್ದರೆ ಆಗೋ ಲಾಭ ಏನು… ಒಂದು ತೆರೆದ ಬಾಗಿಲು ಅಥವಾ ಮುಚ್ಚಿದ ಬಾಗಿಲು ಸಂಬಂಧಗಳನ್ನ ನಿರ್ಧಾರ ಮಾಡತ್ತೆ ಅನ್ನೋದಾದ್ರೆ...

ಕಲಾವಿದ ತಲ್ಲೂರು ಅವರಿಗೆ ಪುಸ್ತಕ ಬಾಗಿನ

ಕಲಾವಿದ ತಲ್ಲೂರು ಅವರಿಗೆ ಪುಸ್ತಕ ಬಾಗಿನ

ಕಲಾವಿದ ತಲ್ಲೂರು ಎಲ್. ಎನ್. ಅವರನ್ನು ಕನ್ನಡಿಗರಿಗೆ ಪರಿಚಯಿಸುವ ಪುಸ್ತಕ ಸಜ್ಜಾಗುತ್ತಿದೆ. ಇದೇ ಫೆಬ್ರವರಿ 23ರಂದು ಉಡುಪಿ-ಮಂಗಳೂರು ಪರಿಸರದ ಕಲಾವಿದರ ಪುಟ್ಟ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪುಸ್ತಕವನ್ನು ನಾಡಿನ ಹಿರಿಯ ಕಲಾವಿದ ಕೆ. ಟಿ. ಶಿವಪ್ರಸಾದ್ , ಮುಂಬಯಿಯ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂನ ಸಮಕಾಲೀನ ಕಲೆಗಳ ವಿಭಾಗದ...

ಬಾ ಕವಿತಾ

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆಗಳು…

ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆಗಳು…

ಮೂಲ : ದೀಪಕ್ ಬರ್ಖಡೆ  ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ 1 ಹೊಸ ದಲಿತ ಕವಿ ನನಗೆ ದೀರ್ಘ ಕವನ ಬರೆಯುವುದು ಇಷ್ಟವಿಲ್ಲನಾನಿರುವುದು ದಲಿತರ ಸಣ್ಣ ಕೇರಿಯಲ್ಲಿ.ನನ್ನ ಕವನ...

ಸಿ ಹೆಚ್ ಭಾಗ್ಯ ಅನುವಾದಿತ ಕವಿತೆ- ಶಾಯಿಯನ್ನು ಪಡೆದ ಫೆಬ್ರವರಿ ಕಣ್ಣೀರಿಡುತ್ತಿದೆ…

ಸಿ ಹೆಚ್ ಭಾಗ್ಯ ಅನುವಾದಿತ ಕವಿತೆ- ಶಾಯಿಯನ್ನು ಪಡೆದ ಫೆಬ್ರವರಿ ಕಣ್ಣೀರಿಡುತ್ತಿದೆ…

ಮೂಲ: ಈಯ ಕಿವಾ ಕನ್ನಡಕ್ಕೆ :ಸಿ ಹೆಚ್ ಭಾಗ್ಯ ಉಕ್ರೇನಿನ ಯುವ ಕವಿ, ಅನುವಾದಕಿ ಹಾಗೂ ಪತ್ರಕರ್ತೆ ಈಯ ಕಿವಾ ಅವರ ಒಂದು ಕವಿತೆಯ ಅನುವಾದ ಶಾಯಿಯನ್ನು ಪಡೆದ ಫೆಬ್ರವರಿ...

‍ಪುಸ್ತಕದ ಪರಿಚಯ

Book Shelf

‘1232 ಕಿಮೀ ಮನೆ ಸೇರಲು ಸಾಗಿದ ದೂರ’

‘1232 ಕಿಮೀ ಮನೆ ಸೇರಲು ಸಾಗಿದ ದೂರ’

ವಿನೋದ್ ಕಾಪ್ರಿ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಸತೀಶ್‌ ಜಿ ಟಿ. '1232 ಕಿ.ಮೀ.: ಮನೆ ಸೇರಲು ಸಾಗಿದ ದೂರ' ಪುಸ್ತಕ ಕುರಿತು ಎಚ್‌ ಆರ್‌ ನವೀನ್‌ ಕುಮಾರ್‌ ಅವರ ಟಿಪ್ಪಣಿ.. ಎಚ್ ಆರ್ ನವೀನ್‌ ಕುಮಾರ್ '1232 ಕಿ.ಮೀ.: ಮನೆ ಸೇರಲು ಸಾಗಿದ ದೂರ' ಪುಸ್ತಕ ಏಳು ವಲಸೆ ಕಾರ್ಮಿಕರ, ಏಳು ದಿನಗಳು ಮತ್ತು ಏಳು ರಾತ್ರಿಗಳ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This