ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಂಗನಕಾನಿನ ಮೀನು

ಮಂಗನಕಾನಿನ ಮೀನು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ಬಂದು ದಡ ಮುಟ್ಟಿದಂತೆ. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ...

ಇವರು ನನ್ನ ಮನದ ಎಚ್ಚರಿಕೆಯಾಗಿದ್ದವರು…

ಇವರು ನನ್ನ ಮನದ ಎಚ್ಚರಿಕೆಯಾಗಿದ್ದವರು…

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.  ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...

ತಂತ್ರಾಂಶಕ್ಕೂ ಸ್ವಾತಂತ್ರ್ಯ ಬೇಕು..

ತಂತ್ರಾಂಶಕ್ಕೂ ಸ್ವಾತಂತ್ರ್ಯ ಬೇಕು..

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

ಪದ್ಮನಾಭ ಆಗುಂಬೆ ಕತೆ- ಕುರುಡು ಮಂತ್ರ

ಪದ್ಮನಾಭ ಆಗುಂಬೆ ಕತೆ- ಕುರುಡು ಮಂತ್ರ

ಪದ್ಮನಾಭ ಆಗುಂಬೆ ತೆಣೆಯ ಮೇಲೆ ತೆಪ್ಪಗೆ ಕೂತಿದ್ದ ಟೀಕಪ್ಪನ ಮನಸ್ಸಿನಲ್ಲಿ ಗೊಂದಲ ಸಿಟ್ಟು ಹತಾಶೆ ದುಃಖಗಳು ಮಿಶ್ರಣವಾಗಿ ಹೊಯ್ದಾಡುತ್ತಿದ್ದವು. ಎರಡನೇ ಪಿಯುಸಿ  ಫೇಲಾಗಿ ಮುಂದೆ ಪರೀಕ್ಷೆ ಕಟ್ಟುವುದೋ ಬೇಡವೋ, ಕಟ್ಟುವುದಾದರೆ  ಶಿವಮೊಗ್ಗದಲ್ಲಿ ರೂಮು ಮಾಡಿಕೊಂಡು ಸೀಮೆ ಎಣ್ಣೆ ಸ್ಟೋವು ಹಚ್ಚಿ ಮೈ ಕೈ ಮಸಿ...

ಗವಿಸಿದ್ಧ ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಆಹ್ವಾನ

ಗವಿಸಿದ್ಧ ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಆಹ್ವಾನ

೨೦೨೦ನೇ ಸಾಲಿನ ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ರಾಜ್ಯಮಟ್ಟದಲ್ಲಿ ಆಹ್ವಾನಿಸಲಾಗಿದೆ. ಕಳೆದ ವರ್ಷದಿಂದ ಕೊಡಮಾಡುತ್ತಿರುವ ಈ ಪ್ರಶಸ್ತಿಯು ರೂ. ೫,೦೦೦ ಮತ್ತು ಬೆಳ್ಳಿ ಪದಕ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ತಳಮಳ ಪ್ರಕಾಶನದಲ್ಲಿ ಮುದ್ರಿಸಲಾಗುತ್ತದೆ. ೨೦‍‍೧೯ನೇ...

ಸ. ರಘುನಾಥ್‌ ಜೊತೆ ‘ಫಟಾ ಫಟ್’

ಸ. ರಘುನಾಥ್‌ ಜೊತೆ ‘ಫಟಾ ಫಟ್’

ಖ್ಯಾತ ಸಾಹಿತಿ ಸ ರಘುನಾಥ್ ಅವರು ಈಗ ಸಮಗ್ರ ಸಾಹಿತ್ಯದ ಸಂಭ್ರಮದಲ್ಲಿದ್ದಾರೆ. ಅವರ ಈವೆರೆಗಿನ ಎಲ್ಲಾ ಸಾಹಿತ್ಯ ೯ ಸಂಪುಟಗಳಲ್ಲಿ ಹೊರಬರುತ್ತಿದೆ. ಈ ಹಿನ್ನೆಲೆಯಲ್ಲಿ 'ಅವಧಿ' ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ. ಕೋಲಾರ ಜಿಲ್ಲೆಯವರಾದ ಸ. ರಘುನಾಥ್‌ ಅವರ 34 ಕೃತಿಗಳು ಪ್ರಕಟಗೊಂಡಿವೆ. ಅವುಗಳಲ್ಲಿ ತೆಲುಗಿನಿಂದ ಕನ್ನಡಕ್ಕೆ,...

ಬಾ ಕವಿತಾ

ದೇವು ಮಾಕೊಂಡ ಹೊಸ ಕವಿತೆ- ಕರುಣೆ ಮತ್ತು ಅವಳು…

ದೇವು ಮಾಕೊಂಡ ಹೊಸ ಕವಿತೆ- ಕರುಣೆ ಮತ್ತು ಅವಳು…

ದೇವು ಮಾಕೊಂಡ ಅರಳಿ ವೃಕ್ಷದ ಕೆಳಗೆಯುವರಾಜ ಧ್ಯಾನಕ್ಕೆಂದು ಕುಳಿತಾಗದಿನಗಳುರುಳಿ ಹೊಟ್ಟೆ ಹಸಿದು ಪರಿತಪಿಸುವಾಗಅವಳ ಶಿವನ ಎಡೆ ಎಂಜಲು ಆಗಿದ್ದನ್ನುನನ್ನ ಅಜ್ಜ ಕಥೆ ಹೇಳಿದ್ದನು ಅಂವ...

ಶೋಭಾ ಹಿರೇಕೈ ಹೊಸ ಕವಿತೆ – ಆ ಗೂರಲು ಅಜ್ಜಿ…

ಶೋಭಾ ಹಿರೇಕೈ ಹೊಸ ಕವಿತೆ – ಆ ಗೂರಲು ಅಜ್ಜಿ…

ಶೋಭಾ ಹಿರೇಕೈ ಮುಂಬಾಗಿಲು ಮುಚ್ಚಿಯೇ ಇರುವಮುಂದಿನ ಕಟ್ಟೆಯತುತ್ತ ತುದಿಗೆ ಎಳೆ ಬಿಸಿಲಎಳೆ ಹಿಡಿದು ಕುಳಿತ ಆ ಗೂರಲು ಅಜ್ಜಿಆಗಾಗ ಕರೆಯುತ್ತಾಳೆ ನನ್ನ ನಾನೋ....ಮಕ್ಕಳ...

‍ಪುಸ್ತಕದ ಪರಿಚಯ

Book Shelf

ಸಿ ಎಸ್ ಭೀಮರಾಯ ಓದಿದ ‘ವೀರಕೇಸರಿ ಅಮಟೂರ ಬಾಳಪ್ಪ’

ಸಿ ಎಸ್ ಭೀಮರಾಯ ಓದಿದ ‘ವೀರಕೇಸರಿ ಅಮಟೂರ ಬಾಳಪ್ಪ’

ಸಿ ಎಸ್ ಭೀಮರಾಯ ಸಿ.ಎಸ್.ಭೀಮರಾಯ(ಸಿಎಸ್ಬಿ) ನಾಡಿನ ಹೊಸ ತಲೆಮಾರಿನ ಪ್ರತಿಭಾನ್ವಿತ ಕವಿ ಮತ್ತು ವಿಮರ್ಶಕ. ಕಲಬುರ್ಗಿಯವರಾದ ಸಿಎಸ್ಬಿ ಕಳೆದ ಹದಿಮೂರು ವರ್ಷಗಳಿಂದ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಪರಿಣತಿ ಪಡೆದ ಸಿ.ಎಸ್.ಭೀಮರಾಯ ಈವರೆಗೆ ಕನ್ನಡದಲ್ಲಿ ಏಳು ಮತ್ತು...

read more
ಇಂದು ಬಿಡುಗಡೆಯಾಗಲಿರುವ 'ಅಂಕಿತ' ಪುಸ್ತಕಗಳು

ಇಂದು ಬಿಡುಗಡೆಯಾಗಲಿರುವ ‘ಅಂಕಿತ’ ಪುಸ್ತಕಗಳು

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಇಂದು ಬೆಳಗ್ಗೆ ೧೦-೩೦ಕ್ಕೆ ಮೂರು ಪುಸ್ತಕಗಳ ಬಿಡುಗಡೆ. ಶ್ರೀಧರ ಬಳಗಾರ ಹಾಗೂ ಪ್ರೊ ಸಿ ಎನ್ ರಾಮಚಂದ್ರನ್ ಅವರ ಕೃತಿಗಳನ್ನು ಅಂಕಿತ ಪುಸ್ತಕ ಪ್ರಕಟಿಸಿದೆ. ಬನ್ನಿ

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This