ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ರಾಜಶೇಖರ ಹಳೇಮನೆ ಕಥೆ ‘ಹರಿವ ನೀರು’

ರಾಜಶೇಖರ ಹಳೇಮನೆ ಕಥೆ ‘ಹರಿವ ನೀರು’

ರಾಜಶೇಖರ ಹಳೇಮನೆ ಎರಡು ಮೂರು ದಿನಗಳಿಂದ ಮಾನಪ್ಪನ ಮಕ್ಕಳು ಮಾನಪ್ಪನೊಂದಿಗೆ ಸರಿಯಾಗಿ ಮಾತಾಡದೆ ಮುಖ ತಿರಿವಿಕೊಂಡು ಹೋಗುತ್ತಿದ್ದರು. ಬಸುರಿ ಮಗಳು ಮನೆಗೆ ಬಂದಾಗ ಮಕ್ಕಳು ಮಾತಾಡದೇ ಇರುವುದು ಮಾನಪ್ಪನಿಗೆ ತುಂಬಾ ದುಃಖವನ್ನುಂಟು ಮಾಡಿತ್ತು. ಅವಳದು ಮೊದಲ ಬಾಣಂತನ. ಮಗಳನ್ನು ಚೆನ್ನಾಗಿ ನೋಡಿಕೊಂಡು ಕಳಿಸಬೇಕು. ಅವಳಿಗೂ ಈ...

ಒಡಲ ನೂಲಿನಿಂದ ನೇಯ್ದ‘ಹೆಣದ ಬಟ್ಟೆ’

ಒಡಲ ನೂಲಿನಿಂದ ನೇಯ್ದ‘ಹೆಣದ ಬಟ್ಟೆ’

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...

ಮಾತಿಲ್ಲಿ ­ಮೈಲಿಗೆ!

ಮಾತಿಲ್ಲಿ ­ಮೈಲಿಗೆ!

ಕುಪ್ಪಳಿ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಕುವೆಂಪು ಅವರ ಕವಿಶೈಲ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಕವಿಶೈಲವು ತಮಗೆ ಕಂಡ ಬಗೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ....

ಕೇಬಲ್ ಕಾರಿನಲ್ಲಿ.. ಬಾರ್ಸಿಲೋನಾ ಆಗಸದಲ್ಲಿ..

ಕೇಬಲ್ ಕಾರಿನಲ್ಲಿ.. ಬಾರ್ಸಿಲೋನಾ ಆಗಸದಲ್ಲಿ..

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

ಆರೇನಹಳ್ಳಿ ಧರ್ಮೇಂದ್ರ ಕುಮಾರ್‌ ಜೊತೆ ‘ಫಟಾ ಫಟ್’‌

ಆರೇನಹಳ್ಳಿ ಧರ್ಮೇಂದ್ರ ಕುಮಾರ್‌ ಜೊತೆ ‘ಫಟಾ ಫಟ್’‌

ಆರೇನಳ್ಳಿ ಶಿವಶಂಕರ ಧರ್ಮೇಂದ್ರ ಕುಮಾರ್‌ ಈಗ 'ಸೋಶಿಯಲ್ ಮೀಡಿಯಾ ಡಾರ್ಲಿಂಗ್'. ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಮಿಂಚಿದವರು ಇದ್ದಾರೆ. ಆದರೆ ಧರ್ಮೇಂದ್ರ ಕುಮಾರ್ ಸೋಶಿಯಲ್ ಮೀಡಿಯಾದ ಮುಖ್ಯ ಸ್ಥಾನ ಆಕ್ರಮಿಸಿದ್ದರಲ್ಲಿ ವಿಶೇಷವಿದೆ. ಏಕೆಂದರೆ ಇವರು ಆಯ್ಕೆ ಮಾಡಿಕೊಂಡದ್ದು ಚರಿತ್ರೆಯನ್ನು. ಚರಿತ್ರೆ ಎಂದರೆ ಸಾಕು...

ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ

ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ

ಸುಮಾವೀಣಾ  ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ಇದೇ ದಿನ ಜನಿಸಿದವರು ಕನ್ನಡ ನಾಡಿನ ಖ್ಯಾತ ವಿಮರ್ಶಕರು, ಬರಹಗಾರರು, ಅಂಕಣಕಾರರು, ಬಹುಮುಖಿ ಚಿಂತಕರೂ ಆಗಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ ಸರ್.  ಇವರ  ಅಭಿಮಾನಿಯಾಗಿ   ಈ ಬರಹ ಬರೆಯುತ್ತಿರುವುದು  ನನಗೆ ಸಂತೋಷದ ವಿಚಾರವಾಗಿದೆ. ‘ಇಹದ ಪರಿಮಳದ ಹಾದಿ’ ಇವರ ಸಂಶೋಧನಾ...

ಬಾ ಕವಿತಾ

ನಾ ಮೊಗಸಾಲೆ ಹೊಸ ಕವಿತೆ – ಪ್ರವಾಹ…

ನಾ ಮೊಗಸಾಲೆ ಹೊಸ ಕವಿತೆ – ಪ್ರವಾಹ…

ಡಾ ನಾ ಮೊಗಸಾಲೆ ಪ್ರವಾಹನೋಡಿದಷ್ಟೂ ಸಲ ದಂಡೆಯಲ್ಲಿ ಕುಳಿತುಹೊಳೆಗೆ ಇಳಿಸಬೇಕು ಕಾಲುಎನ್ನುವಂತಿದೆ ಆ ಹೊಳೆ. ಫಳ ಫಳ ಹೊಳೆಯುವುದೇನು ?ಜಲ ಜಲ ಹರಿಯುವುದೇನು ?ಕಾಲಿಳಿಸಿ...

ಸೌಜನ್ಯ ನಾಯಕ ಹೊಸ ಕವಿತೆ- ಕನಸೊಳಗಿನ ಅದೇ ನೀನು…

ಸೌಜನ್ಯ ನಾಯಕ ಹೊಸ ಕವಿತೆ- ಕನಸೊಳಗಿನ ಅದೇ ನೀನು…

ಸೌಜನ್ಯ ನಾಯಕ ಇಂದಿಗೂ ಬದುಕುಅಂದಿನಂತೆಯೆ ಇದೆನನ್ನವನಾಗಿ ನೀನೊಬ್ಬ ನನ್ನಜೊತೆಗಿಲ್ಲವೆಂಬುದ ಬಿಟ್ಟು ಅಂದೆಲ್ಲ ನಮ್ಮ ಕನಸುಗಳುಅದೆಷ್ಟು ಹೋಲುತಿದ್ದವುಆದರೆ ಕ್ರಮೇಣವಾಗಿಯಾರ...

‍ಪುಸ್ತಕದ ಪರಿಚಯ

Book Shelf

ಮೌನ ಮುರಿದ ಕಾವ್ಯ…

ಮೌನ ಮುರಿದ ಕಾವ್ಯ…

ಸತೀಶ ಕುಲಕರ್ಣಿ ಮೌನದೊಳಗಿನ ಮಾತು - ಶೇಖರ ಭಜಂತ್ರಿ ಅವರ ಮೊದಲ ಕವನ ಸಂಕಲನ. ಹಾವೇರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರು. ಇಷ್ಟು ದಿನ ಮನದೊಳಗಡಿಗಿದ ಮೌನವನ್ನು ಕಾವ್ಯವಾಗಿಸುವ ಪ್ರಯತ್ನವೇ ಮೌನದೊಳಗಿನ ಮಾತು. ಕೆಳಶ್ರೇಣಿ ಸಮಾಜದಿಂದ ಮೇಲೆ ಬಂದ ಭಜಂತ್ರಿ ಅವರು ಅಕ್ಷರ ಮತ್ತು ಅನ್ನದ ನೆಲೆಕಂಡುಕೊಂಡ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This