ಇಂದು ಅವಧಿಯಲ್ಲಿ...
ವಿಷವಲ್ಲ, ಅವರು ಉಣ್ಣಿಸಿ ಕಳಿಸಿದ್ದು ಅಮೃತವನ್ನೇ..
ಗಡಿಯೂರ ನೆನಪುಗಳು ಶೋಭಾ ಹಿರೇಕೈ ಕಂಡ್ರಾಜಿ ಅಂದು ಎಂದಿಗಿಂತ ಮುಂಚೆಯೇ ಶಾಲೆಗೆ ಬಂದ ಮುಖ್ಯ ಗುರುಗಳು ನಂಗೆ ಮಕ್ಕಳ ಕಡೆ ಬುಲಾವ್ ಕಳಿಸಿದರು. ಮಕ್ಕಳು ಏದುಸಿರು ಬಿಡುತ್ತಾ ಓಡಿ ಬಂದು," ಬಾಯಿ ಶಾಳೆಲಾ ಅಧಿಕಾರಿ ಏನಾರ್ ಆಹೆ. ತುಮಿ ಲೌಕರ್ ಏಯಲಾ ಪಾಯಜೆ" (ಬಾಯಿ ಶಾಲೆಗೆ ಮೇಲಾಧಿಕಾರಿಗಳು ಬರತಾರಂತೆ. ತಕ್ಷಣ ನೀವು ಶಾಲೆಗೆ ಬರಬೇಕಂತೆ...
ಅಮನ ಕುಮಾರ್ ಹೊಸ ಕೃತಿ ಬಿಡುಗಡೆ
ಅಮನ ಜೆ. ಕುಮಾರ್ ಅವರ ನಾಲ್ಕನೆ ಪುಸ್ತಕ Galore of Mysteries ಅನ್ನು ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಾಧೀಶರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ ಅವರು ಇತ್ತೀಚೆಗೆ ಬಿಡುಗಡೆ ಮಾಡಿದರು. ಈ ಪುಸ್ತಕ ಅಮನಳ 4 ನೆಯ ಪುಸ್ತಕ ಹಾಗೂ ಮೊದಲ fiction writing ಪುಸ್ತಕವಾಗಿದೆ. ಅಮನ ಬೆಂಗಳೂರಿನ...
‘ಸ್ನೇಹ ಪ್ರಕಾಶನ’ದ ಹೊಸ ಕೃತಿ ಬಿಡುಗಡೆಯಾಯಿತು
ನಿವೃತ್ತ ಬ್ಯಾಂಕರ್ ಗಳಾದ ಶ್ರೀಮತಿ, ಶ್ರವಣ ಕುಮಾರಿ ಅವರ ಕಥಾಸಂಕಲನ 'ಬೆಳಕು ಹರಿಯುವ ಮುನ್ನ' ಮತ್ತು ಶ್ರೀ ಗುರುರಾಜ ಶಾಸ್ತ್ರಿಯವರ ಕಥಾಸಂಕಲನ 'ಕತೆ-ಕೋಸಂಬರಿ' ಪ್ರವಾಸ ಕಥನ 'ಬಾ ಗುರು ಪ್ರವಾಸ ಹೋಗೋಣ' ಕೃತಿಗಳನ್ನು. ಖ್ಯಾತ ಕಾದಂಬರಿಕಾರ ಶ್ರೀ ಗಜಾನನ ಶರ್ಮ ಇಂದು ಬಿಡುಗಡೆ ಮಾಡಿದರು. 'ಬೆಳಕು ಹರಿಯುವ ಮುನ್ನ' ಕಥಾ ಸಂಕಲನದ...
ಶ್ರೀನಿವಾಸ ಪ್ರಭು ಅಂಕಣ: ಅದು ಯಾವ ವಿಶ್ವ ಪ್ರಶಸ್ತಿಗಿಂತ ಕಡಿಮೆ ಹೇಳಿ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಇಮ್ರೋಝ್ ಎಂಬ ‘ಅಮೃತ’
ಪ್ರೇಮ ಎಂದರೆ ಹೀಗಿರಬೇಕು ಎಂದು ಜೀವಿಸಿ ತೋರಿಸಿದ ಅಮೃತಾ ಮತ್ತು ಇಮ್ರೋಝ್ ಮ ಶ್ರೀ ಮುರಳಿ ಕೃಷ್ಣ ** ಲಿವಿಂಗ್ ಟುಗೆದರ್ ಎಂದರೆ ಇಂದಿನ ದಿನಮಾನಗಳಲ್ಲೂ ನಿಕೃಷ್ಟವಾಗಿ ಕಾಣುವ ಹಲವರು ನಮ್ಮ ನಡುವೆ ಇದ್ದಾರೆ. ಆದರೆ ಒಂದು ಗಂಡು ಮತ್ತು ಹೆಣ್ಣು ತಮಗೆ ವಿವಾಹ ಎಂಬ ಸಂಸ್ಥೆಯಲ್ಲಿ ಆಸ್ಥೆಯಿಲ್ಲ ಎಂಬ ನಿರ್ಧಾರವನ್ನು ತಳೆದು, ಎಷ್ಟೇ...
ಸ್ನೇಹ ಪ್ರಕಾಶನದ ಹೊಸ ಕೃತಿಗಳ ಬಿಡುಗಡೆ
ಇದೇ ಡಿಸೆಂಬರ್ 31, 2023 ಭಾನುವಾರ ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಶ್ರೀಮತಿ ಶ್ರವಣಕುಮಾರಿಯವರ ಕಥಾಸಂಕಲನ "ಬೆಳಕು ಹರಿವ ಮುನ್ನ ಮತ್ತು ಶ್ರೀ ಗುರುರಾಜ ಶಾಸ್ತ್ರಿಯವರ ಕಥಾ ಸಂಕಲನ "ಕತೆ ಕೋಸಂಬರಿ" ಹಾಗೂ ಪ್ರವಾಸ ಕಥನಗಳು "ಬಾ ಗುರು ಪ್ರವಾಸ ಹೋಗೋಣ" ಈ ಮೂರೂ...
Latest
ಬಾ ಕವಿತಾ
ನನ್ನ ಕವಿತೆಯಲ್ಲಿ ಪ್ರತಿಮೆಗಳಿಲ್ಲ..
- ಪ್ರಶಾಂತ್ ಬೆಳತೂರು ಕಾವ್ಯ ವಿಮರ್ಶಕನಿಗೆ..! ಪ್ರಿಯ ಕಾವ್ಯ ವಿಮರ್ಶಕನೇನನ್ನ ಕವಿತೆಯಲ್ಲಿ ಪ್ರತಿಮೆಗಳಿಲ್ಲಹಾಗಾಗಿಯೇಇಲ್ಲಿ ನಿತ್ಯ ಬಳಸಿಸವಕಲಾಗಿಸಿರುವ"ಜಾತ್ಯತೀತ"ವೆಂಬ...
ಹೃದಯದಲ್ಲಿ ಕವಿತೆಯಿದೆ..!
ಈ ಹೊತ್ತಿನ ಕವಿತೆ ~ದರ್ಶನ್ ಎಸ್ ಆರ್ ಕವಿತೆಯನ್ನು ಹುಡುಕುತ್ತಾ ಹೊರಟ ಅವನು ಕೇಳಿದಕವಿತೆ ಎಂಂದರೇ ಏನು ?ಕವಿತೆ ಎಲ್ಲಿದೆ? ಅದೀಗ ಏನು ಮಾಡುತ್ತಿದೆ ? ತನ್ನೆಲ್ಲಾ ಆಸೆ-ಕನಸುಗಳ...
ಪುಸ್ತಕದ ಪರಿಚಯ
Book Shelf
‘ಬಾನು’ ಕನ್ನಡಕ್ಕೆ ದೊಡ್ಡ ಕೊಡುಗೆ..
ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಅನುವಾದಿತ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್'ಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಲಭಿಸಿದೆ. ಬಿ ಶಿವಾನಂದ ಅವರು ಬರೆದ ʼಬುಕರ್ ಬಾನುʼ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಈ ಪುಸ್ತಕಕ್ಕೆ ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ. -ಪುರುಷೋತ್ತಮ...
ಸಂಧ್ಯಾ ಹೊನಗುಂಟಿಕರ್ ಓದಿದ ಕಾಲಗರ್ಭದಿಂದ ಅನೂಹ್ಯ ಲೋಕಕೆ…
ಹಿರಿಯ ಪತ್ರಕರ್ತ, ರಂಗಕರ್ಮಿ ಪ್ರಭಾಕರ ಜೋಶಿ ಅವರ ಸಮಗ್ರ ಕವನ ಸಂಕಲನ ಬಿಡುಗಡೆಯಾಗುತ್ತಿದೆ. ಕಲಬುರ್ಗಿ ರಂಗಾಯಣದ ನಿರ್ದೇಶಕರಾಗಿದ್ದ ಪ್ರಭಾಕರ ಜೋಶಿ ಅವರ ನಾಲ್ಕು ಕವನ ಸಂಕಲನಗಳನ್ನು ಇದು ಒಳಗೊಂಡಿದೆ. ಕನ್ನಡದ ಮತ್ತೊಬ್ಬ ಮಹತ್ವದ ಲೇಖಕಿ, ಅಂಕನಕಾರರಾದ ಸಂಧ್ಯಾ ಹೊನಗುಂಟಿಕರ್ ಅವರು ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ- ಸಂಧ್ಯಾ...
ಉಮಾದೇವಿ ಉರಾಳ ಓದಿದ ʻಬದುಕು ಬರಹ ಬವಣೆ’
ಅಕ್ಷರ ಲೋಕದ ಪಯಣಿಗನ ಯಶೋಗಾಥೆ… ಕೆ.ಆರ್. ಉಮಾದೇವಿ ಉರಾಳ "ಬದುಕು ಬರಹ ಬವಣೆ (ಪ.ರಾಮಕೃಷ್ಣ ಶಾಸ್ತ್ರಿ ಹೆಜ್ಜೆಗುರುತುಗಳು) ಎಂಬ ಕೃತಿ ಲಕ್ಷ್ಮೀ ಮಚ್ಚಿನ ಅವರ ನಿರೂಪಣೆಯಲ್ಲಿ ಮೈಸೂರಿನ ರೂಪ ಪ್ರಕಾಶನದಿಂದ ಪ್ರಕಟವಾಗಿದೆ. ಇದೀಗ ಎಪ್ಪತ್ತರ ಹರೆಯದಲ್ಲಿರುವ ಶಾಸ್ತ್ರಿಗಳ ಬರಹಗಳು ಅವರ ಬಾಲ್ಯದಿಂದಲೇ ಪತ್ರಿಕೆಗಳಲ್ಲಿ ಬೆಳಕು...
ಮೆಹಬೂಬ್ ಮಠದ ಓದಿದ ‘ಅಂತಾರಾಷ್ಟ್ರೀಯ ಕುಂಬಳಕಾಯಿ’
ಪಾತ್ರಗಳು ಎದುರಾದರೆ ಕತೆಗಾರ ಜವಾಬ್ದಾರನಲ್ಲ..! ಮೆಹಬೂಬ್ ಮಠದ ಹೆಗಲಿಗೆ ಕ್ಯಾಮರಾ ಹಾಗೂ ಕಾಲಿಗೆ ಚಕ್ರ ಕಟ್ಟಿಕೊಂಡು ಒಂದೇ ಸಮನೆ ಹಳೇ ದೇವಸ್ಥಾನಗಳು, ಅಪರೂಪದ ಸ್ಮಾರಕಗಳು, ಯಾವುದೋ ಕಾಡಿನ ತಿರುವಿನಲ್ಲಿ ಸಿಕ್ಕುವ ಹಕ್ಕಿಗಳು, ಹಕ್ಕಿಗಳಂತೆ ಹಾಡುವ ಜನಪದ ಜೀವಗಳು, ಕಾವ್ಯದ ನಗುವ ಹೊತ್ತ ಮುಖಗಳು ಮತ್ತು ಬದುಕಿನ ಇತರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











