ಇಂದು ಅವಧಿಯಲ್ಲಿ...
ಪುರುಷೋತ್ತಮ ಬಿಳಿಮಲೆ ಕಂಬನಿ: ಗುರುಗಳಾದ ಅಮೃತರು ಇನ್ನಿಲ್ಲ
ಪುರುಷೋತ್ತಮ ಬಿಳಿಮಲೆ ** ಕಳೆದ ನವಂಬರ ತಿಂಗಳಲ್ಲಿ ಗುರುಗಳಾದ ಅಮೃತ ಸೋಮೇಶ್ವರರನ್ನು ಅವರ ಮನೆಯಲ್ಲಿ ಕಂಡು ಮಾತಾಡಿಸಿ ಬಂದಿದ್ದೆ. ಹಾಸಿಗೆಯಲ್ಲಿ ಮಲಗಿದ್ದ ಅವರು ನನ್ನ ಕಂಡೊಡನೆ ಮುಗುಳ್ನಕ್ಕು ಕೈಯನ್ನು ಸುಮಾರು ಅರ್ಧ ಗಂಟೆಯವರೆಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ನಾವು ಮಾತಾಡುತ್ತಿದ್ದುದಕ್ಕೆಲ್ಲ ಸಣ್ಣದಾಗಿ...
ಅಮೃತರು ಇನ್ನಿಲ್ಲ: ಏತೆತ್ತರ ತೂಯಿರಾ..
ಜಿ ಎನ್ ಮೋಹನ್ ** 'ಏತೆತ್ತರ ತೂಯಿರಾ' ಎಂದು ಕವಿತೆ ಬರೆದವರು ಪ್ರೊ ಅಮೃತ ಸೋಮೇಶ್ವರರು. ತುಳು ಸಾಂಸ್ಕೃತಿಕ ಲೋಕವನ್ನು ಇನ್ನಿಲ್ಲದಂತೆ ತಿದ್ದಿದವರು. ಯಕ್ಷಗಾನ, ಜಾನಪದವನ್ನು ಇನ್ನಿಲ್ಲದಂತೆ ಪ್ರೀತಿಸಿ ಅದು ಹುರಿಗಟ್ಟಿ ನಿಲ್ಲುವಂತೆ ಮಾಡಿದವರು. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂದರೆ ಏನು ಎನ್ನುವುದನ್ನು...
ಗುಹೆಯೊಳಗೆ ಹೊಕ್ಕು..
ಎಲ್ಲ ಕಾಲದ ವಿಸ್ಮಯ: ಅಜಂತಾ ಗುಹೆಗಳು ಪ್ರಿಯದರ್ಶಿನಿ ಶೆಟ್ಟರ, ಧಾರವಾಡ ** ನಮ್ಮ ಕೌಟುಂಬಿಕ ವಾರ್ಷಿಕ ವಿಶೇಷ ಪ್ರವಾಸದ ಅಂಗವಾಗಿ ಈ ಸಲ ಐತಿಹಾಸಿಕ ಮಹತ್ವದ ತಾಣವೊಂದನ್ನು ಆಯ್ದುಕೊಳ್ಳಬೇಕೆಂಬುದು ನಮ್ಮ ಬಹುದಿನದ ಆಶಯವಾಗಿತ್ತು. ಅಜಂತಾ, ಎಲ್ಲೋರ ಮತ್ತು ಸುತ್ತಮುತ್ತಲಿನ ತಾಣಗಳಿಗೆ ಅಕ್ಟೋಬರ್ (2023) ತಿಂಗಳಲ್ಲಿ ನಾವು ಪ್ರವಾಸ...
‘ಕಾಟೇರ’ದ ಯಶಸ್ಸಿನಿಂದ ಕನ್ನಡ ಚಿತ್ರರಂಗ ಮತ್ತೆ ಎದ್ದುಬರಲಿ
ಜಯರಾಮಾಚಾರಿ ** ಈ 'ಬಾಸುಗಳ' ಹಾವಳಿ ಶುರುವಾದ ಮೇಲೆ, ಬಾಸುಗಳು ಸ್ಟಾರುಗಳು ಅನಿಸಿಕೊಳ್ಳುವ ನಟರು ತಮ್ಮ ಇಮೇಜಿಗೆ ತಕ್ಕಂತೆ, ತಮ್ಮ ಅಭಿಮಾನಿಗಳಿಗೆ ನಿರಾಶೆ ಮಾಡದಂತೆ ಸಿನಿಮಾ ಮಾಡುವ ಟ್ರೆಂಡಿಂಗ್ ಶುರುವಾದದ್ದು, ಅಲ್ಲಿವರೆಗೂ ನಟ ನಟಿಸುವುದಷ್ಟೇ ಕೆಲಸವಾಗಿತ್ತು, ಎಲ್ಲ ತರಹದ ಪಾತ್ರಗಳನ್ನು ನಿಭಾಯಿಸಿದ ಡಾ.ರಾಜಕುಮಾರ್ ಅವರಿಗೆ...
ಕೇವಲ ಕಾಟೋ, ಮಾರೋ ಅಲ್ಲ ಈ ಕಾಟೇರ
ಶಿವಕುಮಾರ ಮಾವಲಿ ** 'ಕಾಟೇರ' ನಿಜಾರ್ಥದ Pan India ಸಿನಿಮಾ. Casteism ಮತ್ತು Feudalism ಭಾರತದಾದ್ಯಂತ ಇದ್ದ ಮತ್ತು ಬೇರೆ ಬೇರೆ ರೂಪದಲ್ಲಿ ಈಗಲೂ ಇರುವ ವಾಸ್ತವಗಳು. ಹಾಗಾಗಿ ಇಲ್ಲಿನ ಕಥೆ ಪ್ಯಾನ್ ಇಂಡಿಯಾದ್ದೆ. ನೈಸರ್ಗಿಕ ಸಂಪತ್ತಾದ ಭೂಮಿಯ ಮೇಲೆ ಎಲ್ಲರಿಗೂ ಹಕ್ಕಿದೆ ಎನ್ನುವ ಸತ್ಯದ ವಿರುದ್ಧ ಹೋಗಿ, ಜಮೀನ್ದಾರರು ರೈತರ...
ಕಲಾವಿದ ತಲ್ಲೂರ್ ಅವರಿಗೆ ಚಿತ್ರಕಲಾ ಪರಿಷತ್ ಪ್ರಶಸ್ತಿ
Latest
Invite
ಬಾ ಕವಿತಾ
ಕವಿಯೊಬ್ಬ ಸುಳ್ಳುಗಾರ..
-ಸರಸ್ವತಿ ಕೆ ನಾಗರಾಜ್ ಕಲ್ಪನೆಯಲ್ಲೇ ಕನಸ ಕಟ್ಟುವ ಕವಿ ಕವಿಯೊಬ್ಬನು ಸತ್ಯವನ್ನೇ ಬರೆಯುವುದಿಲ್ಲ.ಅವನು ಕಲ್ಪನೆಯ ಬಣ್ಣಗಳಲ್ಲಿ ನಿಜವನ್ನೇ ಬರೆದು ತೋರ್ಪಡಿಸುತ್ತಾನೆ.ಆದರೆ ಅವನ ಈ...
ಕದ್ದು ಮುಚ್ಚಿ ಉಸಿರಾಡಿ..
ಇಲ್ಲ.. -ಪ್ರತಿಭಾ ನಂದಕುಮಾರ್ ಪರೀಕ್ಷೆ ಬರೆಯಲು ಹೋಗುವುದಿಲ್ಲದಾರಿಯಲ್ಲಿ ಅತೃಪ್ತ ಕಾಮಿಯೊಬ್ಬ ಕತ್ತು ಕುಯ್ಯಬಹುದು ರಾತ್ರಿ ಊಟ ಮುಗಿಸಿ ವಾಕಿಂಗ್ ಹೋಗುವುದಿಲ್ಲಕ್ಯಾಂಪಸ್ ಒಳಗೇ...
ಪುಸ್ತಕದ ಪರಿಚಯ
Book Shelf
ವಾಸ್ತವ ಮತ್ತು ಕಲ್ಪನೆಯ ಮಿಶ್ರಿತ ನಡಿಗೆ ‘ಮಹಾಯಾನ’
ಪ್ರೊ ಎಚ್ ಟಿ ಪೋತೆ ಅವರ ಕಾದಂಬರಿ 'ಮಹಾಯಾನ' 'ಸಪ್ನ ಬುಕ್ ಹೌಸ್ ' ಈ ಕಾದಂಬರಿಯನ್ನು ಪ್ರಕಟಿಸಿದ್ದು, ಲೇಖಕರ ಮಾತು ಇಲ್ಲಿದೆ. ಬಾಬಾಸಾಹೇಬ್ ಡಾ. ಅಂಬೇಡ್ಕರ್ ಎಂಬ ಹೆಸರು ಪರಂಪರಾಗತ ಭಾರತೀಯ ಸಮಾಜದ ಪರಿಕಲ್ಪನೆಗಳನ್ನು ಮೌಲಿಕವಾಗಿ ಪ್ರಶ್ನಿಸಿದ ಮತ್ತು ಮರುರೂಪಿಸಿದ ಸಾಮಾಜಿಕ ಜಾಗೃತಿಯ ಸಂಕೇತ. ಈ ನೆಲದ ನಿರಾಕರಣೆಗೊಳಪಟ್ಟ...
ನಾ ದಿವಾಕರ ಓದಿದ ‘ಬರಿ ಕತೆಯಲ್ಲ’
ಇದು ಬರಿ ಕಥನವೂ ಅಲ್ಲ ಒಂದು ಜೀವನ ದರ್ಶನ ನಾ ದಿವಾಕರ ಕೆ.ಎಸ್. ಸುಚೇತ ಅವರ “ಬರಿ ಕತೆಯಲ್ಲ ಅಗ್ರಹಾರದ ಕಥನ” ಕೃತಿಯನ್ನು ಓದುತ್ತಾ ಹೋದಂತೆ ಮನದಾಳಕ್ಕೆ ಇಳಿಯುವ ಪಾತ್ರಗಳು, ಸನ್ನಿವೇಶಗಳು ಹಾಗೂ ಆ ಪಾತ್ರಗಳೊಳಗಿನ ವ್ಯಕ್ತಿಚಿತ್ರಣಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತಲೇ ಹೋಗುತ್ತವೆ. ಹಾಗೆಯೇ ಇದೇನು ಕಾದಂಬರಿಯೋ,...
ಗುಂಡುರಾವ್ ದೇಸಾಯಿ ಓದಿದ ʻನನ್ನ ಪ್ರಯಾಸದ ಕಥನಗಳುʼ
ಪ್ರಬಂಧ ಸಾಹಿತ್ಯ ಇಂಗ್ಲಿಷ್ ಮೂಲದ್ದಲ್ಲ. ಫ್ರಾನ್ಸಿನ ಖ್ಯಾತ ಲೇಖಕ ಮಾಂಟೇನ ಇದರ ಹುಟ್ಟುಹಾಕಿದನು. ಬೇಕನ್‌ಗೂ ಹಿಡಿಸಿತು. ಆ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಮೈತಳೆಯಲು ಕಾರಣವಾಯಿತು. ʻಪ್ರಬಂಧʼ ಪದ ಕನ್ನಡಕ್ಕೂ ಹೊಸದಲ್ಲ. ನಮ್ಮ ಪ್ರಾಚೀನ ಕಾವ್ಯಗಳಲ್ಲೂ ಉಲ್ಲೇಖಗೊಂಡಿರುವಂತದ್ದು. ʻನಾಟಕʼ ಪದದೊಳಗೆ ಎಲ್ಲಾ ಸಾಹಿತ್ಯ ಪ್ರಕಾರಗಳು...
ನಳಿನ ಡಿ ಅವರ ‘ತಲೆಮಾರಿನ ತಲ್ಲಣ’
ಇಂದಿರಾ ಕೃಷ್ಣಪ್ಪ ಪತ್ರಕರ್ತೆ ನಳಿನ ಡಿ ಅವರ ಕೃತಿ ಈ ತಿಂಗಳ 14 ರಂದು ಚಿಕ್ಕಮಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ಗಾಂಧಿ ಭವನದ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ- ತಾನೇ ಬರೆದ ಅಂಕಣ ಬರಹಗಳನ್ನು ಸಂಗ್ರಹಿಸಿ, ಕೃತಿ ರೂಪದಲ್ಲಿ ಪ್ರಕಟಿಸಿರುವ ಶ್ರೀಮತಿ ನಳಿನಾ ಅವರ ಉತ್ಸಾಹ ಮತ್ತು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











