ಇಂದು ಅವಧಿಯಲ್ಲಿ...
ಎಂ ಆರ್ ಕಮಲ ಕಂಡ ಬ್ರೆಕ್ಟ್ ಕವಿಯ ಮನೆ..
ಎಂ ಆರ್ ಕಮಲ ಕವಿ, ನಾಟಕಕಾರ, ನಿರ್ದೇಶಕ ಬ್ರೆಕ್ಟ್ನ ಹೆಸರು ಸಾಹಿತ್ಯದ ವಿದ್ಯಾರ್ಥಿಗಳಿಗೆ ಚಿರಪರಿಚಿತ. ಬ್ರೆಕ್ಟ್ ನ 'ಕಕೇಶಿಯನ್ ಚಾಕ್ ಸರ್ಕಲ್' ನಾಟಕ ನನಗೆ ಎಂ.ಎ. ನಲ್ಲಿ ಪಠ್ಯವಾಗಿತ್ತು. ಡಿಗ್ರಿಯಲ್ಲಿ ಲೈಫ್ ಆಫ್ ಗೆಲಿಲಿಯೊ. ಕನ್ನಡ ಸಾಹಿತ್ಯದ ಮೇಲೆ ಆತ ಬೀರಿದ ಪ್ರಭಾವ ಅಪಾರ. ಬ್ರೆಕ್ಟ್ ತನ್ನ ದೇಶ ವಿನಾಶದ ಕಡೆಗೆ...
ಹಾ ಮಾ ನಾಯಕರ ಪುಸ್ತಕಗಳನ್ನು ನೋಡಿದೆ…
ಡಾ. ಎಚ್ ಎಸ್ ಸತ್ಯನಾರಾಯಣ ಡಾ. ರಾಜಶೇಖರ ಹಳೇಮನೆಯವರ ಆಹ್ವಾನಕ್ಕೆ ಮಣಿದು ಇವತ್ತು ಉಜಿರೆಯ ಎಸ್.ಡಿ.ಎಂ. ಪದವಿ ಕಾಲೇಜಿನ ಕನ್ನಡ ಸಂಘದ ಉದ್ಘಾಟನೆಗೆಂದು ಹೋಗಿದ್ದೆ. ಕಾರ್ಯಕ್ರಮ ಶುರುವಾಗಲು ಸಾಕಷ್ಟು ಸಮಯವಿದ್ದುದರಿಂದ ಡಾ.ಹಾ.ಮಾ. ನಾಯಕರ ಪುಸ್ತಕಗಳನ್ನು ನೋಡುವ ಅಪೇಕ್ಷೆಯಾಯಿತು. ಹಾಮಾನಾ ಅವರ ಮನೆಯಲ್ಲಿದ್ದ ಇಪ್ಪತ್ತೇಳು ಸಾವಿರ...
ಬರಲಿದ್ದಾಳೆ ‘ಪೂತನಿ’
ನಾನು ನಿರ್ದೇಶಿಸುತ್ತಿರುವ ಹೊಸ ರಂಗ ರೂಪ. ಬಯಲಾಟ..ದೊಡ್ಡಾಟ..ಅಟ್ಟದಾಟ..ಮ್ಯಾಳ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ 'ಮೂಡಲಪಾಯ ಯಕ್ಷಗಾನ' ಮೂಲ ದ್ರಾವಿಡ ಜನಪದ ರಂಗದಿಂದ ಕವಲೊಡೆದ ವಿಶಿಷ್ಟ 'ರಂಗ ವೈಭವ' ಪಡವಲಪಾಯ ಯಕ್ಷಗಾನದ ಸೋದರಿಕೆ. ವಿಭಿನ್ನವಾದ ಶೈಲಿಯನ್ನು ಮೈಗೂಡಿಸಿಕೊಂಡು ಜನಪದ ರಂಗವನ್ನು ಶ್ರೀಮಂತಗೊಳಿಸಿದೆ ' ಮ್ಯಾಳ...
ರಾಷ್ಟೀಯ ಅಕ್ಷರ ಹಬ್ಬ: ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ
ದಾವಣಗೆರೆಯಲ್ಲಿ ನಡೆಯಲಿರುವ ರಾಷ್ಟೀಯ ಅಕ್ಷರ ಹಬ್ಬ ಪ್ರಯುಕ್ತ 'ದಾವಣಗೆರೆ ಲಿಟರರಿ ಪೋರಂ' ಹಮ್ಮಿಕೊಂಡಿದ್ದ ಕಥಾ ಸ್ಪರ್ಧೆಯ ಪಲಿತಾಂಶ ಪ್ರಕಟಗೊಂಡಿದ್ದು ಪಲ್ಲವಿ ಯಡೆಯೂರು ಅವರ 'ಕಣಗಿಲೆ' ಎಸ್ ನಟರಾಜ ಅವರ 'ಮಗಳು ' ಹಾಗೂ ತಿರುಪತಿ ಬಂಗಿ ಅವರ 'ನಾಯಿಯ ಹೆಜ್ಜೆ' ಕತೆಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಪ್ರಶಸ್ತಿ ವಿಜೇತರು ತಲಾ ಐದು...
‘ವೀರಲೋಕ’ದಿಂದ ಉತ್ತರಪರ್ವ
ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ. ನಾವೇನು ತಪ್ಪು ಮಾಡಿದ್ದೇವೆ? ಇದು ಕರ್ನಾಟಕದ ವಿವಿಧ ಭಾಗದ ಜನರ ಸಾಮಾನ್ಯ ಆಕ್ರೋಶ! ಈ ಭಾವನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಶಕ್ತಿ ನಮಗಿಲ್ಲವಾದರೂ, ನಾವು ಮಾಡುವ ಕೆಲಸದಲ್ಲಿಯೇ ಆ...
ಬೆಂಬಿಡದ ದಾಹ
** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು, ನಿದ್ದೆಗಣ್ಣಲ್ಲೇ ಗಡಿಯಾರ ನೋಡಿದೆ ಹನ್ನೆರಡು ಇಪ್ಪತ್ತು. ಕಿಟಕಿಯ ಕರ್ಟೈನ್ ಸರಿಸಿ ನೋಡಿದೆ, ಮೇಲೆ ದಟ್ಟವಾಗಿ ಕವಿದುಕೊಂಡು ಆಮೆ ವೇಗದಲ್ಲಿ ತೇಲುತ್ತಿರುವ ಮೋಡಗಳು, ಜುಲೈ ತಿಂಗಳಿನ ಮೂರನೇ...
Latest
Invite
ಬಾ ಕವಿತಾ
ನನ್ನುಸಿರು ಯಾವ ಕಾರಣಕ್ಕೆ..
- ದಿಲೀಪ್ ಎನ್ಕೆ ನನ್ನುಸಿರುಸರಿಯಾಗಿ ಯಾವ ಸಮಯಕ್ಕೆನಿಲ್ಲುವುದೋ ಏನೋ ?ಯಾವ ವರ್ಷ ತಿಂಗಳುದಿನ ಸಮಯ ? ನನ್ನುಸಿರುಯಾವ ಸ್ಥಳದಲ್ಲಿನಿಲ್ಲುವದೋ ಏನೋ ?ಈಗಾಗಲೇ ಅದರ ಪರಿಚಯನನಗಿದೆಯೋ...
ರಾತ್ರಿ ಸಂಪೂರ್ಣ ನೀರಾಯಿತು..
-ನಿಶಾ ಗೋಪಿನಾಥ್.ವಿ ಹಾಸಿಗೆಯ ಮಡಚುಗಳು ನಿನ್ನೆ ರಾತ್ರಿಅವಳು ನಿದ್ರಿಸಲಿಲ್ಲಅವಳ ಹಾಸಿಗೆಯ ಬದಿಯಲ್ಲಿಅವನ ಉಸಿರಿನ ಒಂದು ಗಾಳಿ ಕುಳಿತಿತ್ತು. ಚಂದ್ರನುಕಿಟಕಿಯ ಗಾಜಿನ ಮೇಲೆಅವನ...
ಪುಸ್ತಕದ ಪರಿಚಯ
Book Shelf
ಮೌನ ಧ್ಯಾನಗಳ ಫಲ ‘ಬಿಸಿಲೇ ಬೆಳದಿಂಗಳು’
ಬಡಿಗೇರ ಮೌನೇಶ್ ಅವರ ಕವನ ಸಂಕಲನ 'ಬಿಸಿಲೇ ಬೆಳದಿಂಗಳು' ಈ ಕೃತಿಯ ಕುರಿತು ಸಂಗಮೇಶ ಎಸ್ ಗಣಿ ಅವರ ಅನಿಸಿಕೆ ಇಲ್ಲಿದೆ. -ಡಾ ಸಂಗಮೇಶ ಎಸ್ ಗಣಿ ಬಯಲು ಸೀಮೆಯ ಬಿಸಿಲನ್ನು ಬೆಳದಿಂಗಳಾಗಿಸುವ ಆಶಯವನ್ನು ಹೊತ್ತುಕೊಂಡಿರುವ ಕವಿ ಬಡಿಗೇರ ಮೌನೇಶ್ ಅವರ 'ಬಿಸಿಲೇ ಬೆಳದಿಂಗಳು' ಕವನ ಸಂಕಲನವು ಮಾನವ ಕುಲದ ಬೇಗುದಿಗಳನ್ನು ಬಯಲು ಮಾಡುತ್ತಲೇ...
ಆತನಿಷ್ಟ ನನ್ನಿಷ್ಟ..
ಸೃಜನ್ ** ಸಾಹಿತಿ, ಅನುವಾದಕ ಸೃಜನ್ ಅವರು ಅನುವಾದಿಸಿದ್ದ ರಾಮ್ ಗೋಪಾಲ್ ವರ್ಮ ಅವರ ಕೃತಿ 'ನನ್ನಿಷ್ಟ' ಈಗ ಎರಡನೆಯ ಮುದ್ರಣ ಕಂಡಿದೆ. ಪಲ್ಲವ ಪ್ರಕಾಶನ ಇದನ್ನು ಪ್ರಕಟಿಸಿದೆ. ರಾಮ್ ಗೋಪಾಲ್ ವರ್ಮ ಬದುಕು, ಚಿತ್ರ ಬದುಕೆರಡೂ ಎಲ್ಲರನ್ನೂ ಆಕರ್ಷಿಸಿದ ಅಂಶ ಸೃಜನ್ ಈ ಕೃತಿಗಾಗಿ ಬರೆದ ಮಾತುಗಳು ಇಲ್ಲಿವೆ. ** ಆಗ ನಾನು ಸಿವಿಲ್...
ಮುಗ್ಧ ಬಾಲಕಿಯ ಬೆರಗುಗಣ್ಣಿನಿಂದ..
ಸತ್ಯಬೋಧ ಜೋಶಿ ಪುಸ್ತಕ : ಪುಟ್ಟ ಹೆಜ್ಜೆ ದೊಡ್ಡ ಕಣ್ಣುಲೇಖಕಿ : ಪ್ರಿಯಾ ಕೆರ್ವಾಶೆಪ್ರಕಾಶಕ: ಸಪ್ನ ಉತ್ತರ ಕರ್ನಾಟಕದವನಾದ ನನಗೆ ಶತಮಾನಗಳಿಂದ ಕರಾವಳಿಯ ಸುತ್ತಣ ಪ್ರದೇಶಗಳಲ್ಲಿ ಆರಾಧಿಸಿಕೊಂಡು ಬರುತ್ತಿರುವ ಭೂತ, ದೈವಗಳ ಅಸ್ತಿತ್ವ, ಆಚರಣೆಯ ಕುರಿತು ಏನಾದರೂ ತುಸು ಪರಿಚಯವಾಯ್ತು ಅಂದರೆ ಅದು ಪ್ರೊ.ಎ. ವಿ ನಾವಡ, ಡಾ....
ಬಣ್ಣದ ಲೋಕದ ಕಪ್ಪು ನಕ್ಷತ್ರ..
ತೇಜಾವತಿ ಎಚ್ ಡಿ. ** ಕೆ ಎಸ್ ಕುಲಕರ್ಣಿ ಅವರು ಅನುವಾದಿಸಿದ ಕೃತಿ 'ನಾಳೀನ ಚಿಂತ್ಯಾಕ.' 'ಅಹರ್ನಿಶಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ತೇಜಾವತಿ ಎಚ್ ಡಿ. ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** 'ನಾಳೀನ ಚಿಂತ್ಯಾಕ' ಇದು ಕಲಾವಿದೆ ಶಾಂತ ಹುಬಳೀಕರ ಅವರ ಕನ್ನಡದಲ್ಲಿರುವ ಆತ್ಮ ಚರಿತ್ರೆ. ಮೂಲ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











