ಇಂದು ಅವಧಿಯಲ್ಲಿ...
‘ಹೆಣ್ಣು’ ( ಔರತ್)
ಖ್ಯಾತ ರಂಗಕರ್ಮಿ ಸಫ್ದರ್ ಹಷ್ಮಿ ಬದುಕಿನ ಗಾಥೆ 'ಹಲ್ಲಾ ಬೋಲ್ 'ನಿನ್ನೆ ಬಿಡುಗಡೆಯಾಗಿದೆ. ಜನಮ್ ತಂಡ ನಾಟಕ ಪ್ರದರ್ಶಿಸುತ್ತಿದ್ದಾಗಲೇ ದಾಳಿ ಮಾಡಿದ ರಾಜಕೀಯ ಗೂಂಡಾಗಳು ಸಫ್ದರ್ ಹಷ್ಮಿಯ ಸಾವಿಗೆ ಕಾರಣರಾದರು. 'ಜನಮ್'ನ ಅತ್ಯಂತ ಜನಪ್ರಿಯ ನಾಟಕ 'ಔರತ್' ಅನ್ನು ಇನ್ನೊಬ್ಬ ರಂಗಕರ್ಮಿ ಕಿರಣ್ ಭಟ್ ಕನ್ನಡಕ್ಕೆ ತಂದಿದ್ದಾರೆ....
ಔದ್ಯೋಗಿಕ ವಲಸೆ ಮತ್ತು ಭಾಷಾ ಸಂಸ್ಕ್ರತಿಯ ಅಸ್ತಿತ್ವ
ಸತೀಶ್ ಶೆಟ್ಟಿ ವಕ್ವಾಡಿ ತೊಂಬತ್ತರ ದಶಕದ ಉದಾರೀಕರಣ ಮತ್ತು ಜಾಗತೀಕರಣದ ಪರಿಣಾಮ ದೇಶದಲ್ಲಿ ಉದ್ಯೋಗ ಸೃಷ್ಟಿ ಗರಿಗೆದರಿದ ಬೆನ್ನಲ್ಲೆ ಉದ್ಯೋಗಕ್ಕಾಗಿ ಅಂತರರಾಜ್ಯ ವಲಸೆ ಅಪರಿಮಿತವಾಗಿ ಜಾಸ್ತಿಯಾಗಿದ್ದು ಸುಳ್ಳಲ್ಲ . ಹೀಗೆ ವಲಸೆ ಬಂದವರಲ್ಲಿ ಬಹುತೇಕ ಜನ ಅಲ್ಲೆ ತಮ್ಮ ಶಾಶ್ವತ ನೆಲೆ ಕಂಡುಕೊಂಡು ಅಷ್ಟೇ ನಿಜ. ಆದರೆ ಇಲ್ಲಿ...
ರಾಮತೀರ್ಥದ ಕಲ್ಲುಸಾರ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಮತ್ತು ತುಂಗೆಯ ಹರಿವನ್ನು ಕಣ್ತುಂಬಿಕೊಂಡ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ವಾರದಿಂದ । ನನ್ನ ಅದೃಷ್ಟಕ್ಕೆ ಕಳೆದ ಕೆಲವು ವರ್ಷಗಳಿಂದ ಇಲ್ಲದ ಬಿರುಮಳೆ ಈ ವರ್ಷ ಸುರಿಯಿತು....
ನಾಸಿರುದ್ದೀನ್ ಶಾ ರಿಂದ ‘ಹಲ್ಲಾ ಬೋಲ್’ ಬಿಡುಗಡೆ
ಮಹತ್ವದ ರಂಗಕರ್ಮಿ, ಜನಪರ ಹೋರಾಟಗಳ ಮುಂಚೂಣಿಯಲ್ಲಿದ್ದ, ಆಳುವವರ ಕೆಂಗಣ್ಣಿಗೆ ತುತ್ತಾಗಿ ನಾಟಕ ಪ್ರದರ್ಶನವಾಗುತ್ತಿರುವಾಗಲೇ ಕೊಲೆಯಾಗಿ ಹೋದ ಸಫ್ದರ್ ಹಷ್ಮಿ ಅವರ ಕುರಿತ ಕೃತಿಯನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಬೆಂಗಳೂರು, ದೆಹಲಿ, ಮುಂಬೈ ಒಂದು ಕೊಂಡಿಯಾಗಿ ಬೆಸೆದುಕೊಂಡು ಜಾಲತಾಣದಲ್ಲಿ ಪುಸ್ತಕವನ್ನು ಬಿಡುಗಡೆ...
‘ಕಾಪಿರೈಟ್’ ಸ್ವಯಂಚಾಲಿತವಾದದ್ದು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ತಪ್ಪು
ಅಂಜನಾ ಗಾಂವ್ಕರ್ ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು, ಹಕ್ಕಿಗಳ ಕಲರವ ಯಾವುದೂ ಹಿತವೆನಿಸುತ್ತಿಲ್ಲ. ಸಂಜೆ ನಾಲ್ಕಕ್ಕೆ ಬಂದು ಇಲ್ಲಿ ಕುಳಿತರೆ ಐದುವರೆಯ ತನಕ ಕುಳಿತರೂ ಮನಕ್ಕೆ ಸಮಾಧಾನವಿಲ್ಲ. ನನ್ನದೇ ವಯಸ್ಸಿನ ಹೆಂಗಸರು...
Latest
ಬಾ ಕವಿತಾ
ಜೋಗಿ ಹೊಸ ಕವಿತೆ- ಸಾವು…
ಜೋಗಿ ಆವತ್ತು ಬೆಳಗ್ಗೆ ಮನೆ ಮುಂದೆಜನ.ನೋಡಲಿಕ್ಕೆಂದು ನನ್ನಸತ್ತ ಹೆಣ.ಕೆಲವರಿಗೆ ಸತ್ತಿರಲಿಕ್ಕಿಲ್ಲ ಎಂಬ ಗುಮಾನಿಹಲವರಿಗೆ ಸಾಯದಿದ್ದರೂಪ್ರಾಣ ಹೋಗಿರಲಿಕ್ಕೆ ಸಾಕು ಎಂಬಖಾತ್ರಿ....
ಅಕ್ಷತಾ ಕೃಷ್ಣಮೂರ್ತಿ ಹೊಸ ಕವಿತೆ – ಶಾಲ್ಮಲಿಯಾಗಬೇಕು ನಾನು…
ಅಕ್ಷತಾ ಕೃಷ್ಣಮೂರ್ತಿ ಇರಬೇಕು ನಾನೂಮರದಂತೆಬೆಂದರೂ ನಗುವುಳಿಸುವಶಾಲ್ಮಲೆಯಂತೆಅರಳಿಎಲ್ಲ ನೋಟಗಳಿಗೆಖುಷಿಯನ್ನಿತ್ತುಬಾಳಬೇಕುಶಾಲ್ಮಲೆಯಂತೆಪರಿಮಳವ...
ಪುಸ್ತಕದ ಪರಿಚಯ
Book Shelf
ಗರ್ದಿ ಗಮ್ಮತ್ತು ನೋಡ..ss ಗೋಳ ಗುಮ್ಮಟ ನೋಡss..
ಡಿ ಎಸ್ ರಾಮಸ್ವಾಮಿ ವಿಷಾದವೇ ಸ್ಥಾಯಿಯಾದ 'ಅಪ್ಪನ ಅಂಗಿ' ಉಟ್ಟ ಈ ಪಾರಿವಾಳಕ್ಕೆ ಎಲೆಕ್ಟ್ರಿಕ್ ಬೇಲಿಯದೇ ಭಯ. ಡಾ. ಲಕ್ಷ್ಮಣ್ ವಿ ಎ ಸದ್ಯ ಕವಿತೆ ಬರೆಯುತ್ತಿರುವ ಹೊಸ ತಲೆಮಾರಿನ ಯುವ ಕವಿಗಳಲ್ಲಿ ಗಮನಿಸಲೇ ಬೇಕಾದ ಹೆಸರು. ವೃತ್ತಿಯಿಂದ ವೈದ್ಯರಾದರೂ ಸಮಾಜದ ಅಂಕು ಡೊಂಕನ್ನು ಅರ್ಥ ಮಾಡಿಕೊಂಡ ಸಾಮಾಜಿಕರೂ ಹೌದು. ಈಗಾಗಲೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್













