ಇಂದು ಅವಧಿಯಲ್ಲಿ...
ಎಂ ಜಿ ರೋಡಿನಲ್ಲಿ ಹಾರ್ಲಿಕ್ಸು ಕೊಡುವ ಹೋಟೆಲ್‌ಗಳು ಇವೆಯಾ?
‘ಬಾಲ ಒಂದಿಲ್ಲ ಅಷ್ಟೇ...’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕಿಯಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...
ಗ್ರಾಮಸಭೆಗೆ ಬಂತು ಮಕ್ಕಳ ಹಕ್ಕುಗಳ ವಿಚಾರಗಳು
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ...
ʼಕುಪ್ಪಳಿ ಡೈರಿʼ ಪುಸ್ತಕ ಬಿಡುಗಡೆ ಆಲ್ಬಂ
ʼಬಹುರೂಪಿʼ ಪ್ರಕಾಶನ ರಾಜ್ಯೋತ್ಸವ ಅಂಗವಾಗಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರ ʼಕುಪ್ಪಳಿ ಡೈರಿʼ ಪುಸ್ತಕವನ್ನು ಬಿಡುಗಡೆ ಮಾಡಿತು. ಸಮಾರಂಭದಲ್ಲಿ ಕೆ. ಪುಟ್ಟಸ್ವಾಮಿ, ಕೆ.ವೈ. ನಾರಾಯಣಸ್ವಾಮಿ ಹಾಗೂ ವತ್ಸಲಾ ಮೋಹನ್ ಅವರು ಪಾಲ್ಗೊಂಡಿದ್ದರು. ಪುಸ್ತಕ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ...
ಅಜ್ಞಾತ
ವಿವೇಕಾನಂದ ಕಾಮತ್ ಹೊಸ ಕಾದಂಬರಿಯೊಂದಿಗೆ ಓದುಗರ ಮುಂದೆ ಬಂದಿದ್ದಾರೆ. 'ಅಜ್ಞಾತ' ಅವರ ಹೊಸ ಕೃತಿ ವಂಶಿ ಪಬ್ಲಿಕೇಷನ್ಸ್ ನ ಈ ಕೃತಿಯ ಪ್ರಕಾಶಕರು ಕೃತಿಯ ಆಯ್ದ ಭಾಗ ಇಲ್ಲಿದೆ- ವಿವೇಕಾನಂದ ಕಾಮತ್ ಅಜ್ಞಾತ ಕಾದಂಬರಿ ಕೊಳ್ಳಲು.. ವಂಶಿ ಪಬ್ಲಿಕೇಷನ್ಸ್, ನೆಲಮಂಗಲ, ಬೆಂಗಳೂರು - 562123 ಮೊಬೈಲ್ : 9916595916 ಕಾಯಕನಾಥನಿಗೆ ಎಷ್ಟು...
ಮಬ್ಬು ಬೆಳಕಿನಲ್ಲಿ ತೌಸಂಡ್ ವೋಲ್ಟ್ ವ್ಯಾಪಾರ
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ಕಾಣೆಯಾಗಿದ್ದಾರೆ ಹುಡುಕಿ ಕೊಡಬೇಡಿ
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
Latest
Invite
ಇಂದು ಕಲಾಕ್ಷೇತ್ರದಲ್ಲಿ ‘ಮುಖ್ಯಮಂತ್ರಿ’
ಮುಖ್ಯಮಂತ್ರಿ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಕ್ಕೆ ಉಚಿತ ಪ್ರವೇಶ
ಅಂಬೇಡ್ಕರ್ ದಿನದಂದು..
ಬಾ ಕವಿತಾ
ಕಾಂತರಾಜು ಕನಕಪುರ ಕವಿತೆ – ಭಾರ
ಕಾಂತರಾಜು ಕನಕಪುರ ಭಾರ…ನೀ ತೊರೆದು ಹೋದ ಮೇಲೆನಿನ್ನೆಗಳು ಹೀಗೆ ಎಂದೂನನ್ನ ಕಾಡಿರಲಿಲ್ಲ ಹೀಗೇ…ಒಮ್ಮೊಮ್ಮೆಸುಮ್ಮನೆ ಕುಳಿತಿರುವಾಗಒತ್ತಿ ಬರುತ್ತಿದ್ದ ದುಃಖಕ್ಕೆಕಣ್ಣುಗಳು...
ಸ್ಪೂರ್ತಿ ಗಿರೀಶ್ ಕವಿತೆ – ಬುದ್ದನಾಗಿದ್ದರೇ….
ಸ್ಪೂರ್ತಿ ಗಿರೀಶ್ ಸಂಕಟ ಮೈಮೀರಿ ಕೈಮೀರಿಜಗತ್ತು ಹೊತ್ತಿ ಉರಿಯುವಾಗಯಾವುದೊಂದು ಹೂವುಹಕ್ಕಿ ಮಿಗ ಹೆಮ್ಮರ ಏನಾದರೂ ಆಗಬಹುದಿತ್ತುಮನುಷ್ಯನಾಗಿ ಹುಟ್ಟಿರದಿದ್ದರಷ್ಟೇ ಸಾಕಾಗಿತ್ತು...
ಪುಸ್ತಕದ ಪರಿಚಯ
Book Shelf
ರಾಜೇಂದ್ರ ಚೆನ್ನಿ ಓದಿದ Know More English…
No or Know ಶಿವಕುಮಾರ ಮಾವಲಿ ಸೊಗಸಾದ ಕೃತಿಯೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ಇಂಗ್ಲಿಷ್ ಕಲಿಕೆ ಹೀಗೂ ಇರಬಹುದಾ ಎಂದು ವಿಸ್ಮಯ ಹುಟ್ಟುವ ಹಾಗೆ.. 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಅಂಕಣ ಬರಹ ಇದು ಇಲ್ಲಿರುವುದು no ಇಂಗ್ಲಿಷ್ ಅಲ್ಲ know ಇಂಗ್ಲಿಷ್ ಈ ಕೃತಿಗೆ ಮುನ್ನುಡಿ ಬರೆದ ರಾಜೇಂದ್ರ ಚೆನ್ನಿ ಅವರ ನೋಟ ಇಲ್ಲಿದೆ-...
ಕುಮಾರವ್ಯಾಸ ಭಾರತ ಬೇಕೇ..?
ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ! ಮಾನ್ಯರೆ, ನಮಸ್ಕಾರ. ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ. ಇದರ ಬೆಲೆ ರೂ 800. ಕೋರಿಯರ್ ವೆಚ್ಚ ರೂ 50 (ಒಟ್ಟು ರೂ 850) ಈ ಮೊಬಲಗನ್ನು ಕನ್ನಡ ಗಣಕ ಪರಿಷತ್ತಿಗೆ […]
ಮೈಸೂರಿನಲ್ಲಿ ಮಾಂಟೋ
‘ಆಮುಖ’ ಆಲ್ಬಂ
ಜೆ ಶ್ರೀನಿವಾಸ ಮೂರ್ತಿ ಅವರ ‘ಆಮುಖ’ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ನಾಕುತಂತಿ ಪ್ರಕಟಿಸಿರುವ ಕೃತಿಯನ್ನು ಸುರೇಶ ಆನಗಲ್ಲಿ ಬಿಡುಗಡೆ ಮಾಡಿದರು. ಕ ವೆಂ ರಾಜಗೋಪಾಲ್, ಬಿ ಸುರೇಶ, ರಘುನಂದನ್ ಸಮಾರಂಭದಲ್ಲಿದ್ದರು. ಆ ಸಂಭ್ರಮದ ನೋಟ ಇಲ್ಲಿದೆ. ದೊಡ್ಡ ಸೈಜ್ನಲ್ಲಿ ಫೋಟೋಗಳನ್ನು ನೋಡಲು […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









