ಕಲಾಕ್ಷೇತ್ರದಲ್ಲಿ ‘ಸ್ವಾತಂತ್ರ್ಯದ ಓಟ’ Jun 25, 2026 | 0 Comments Share this: Share on X (Opens in new window) X Share on Facebook (Opens in new window) Facebook Share on WhatsApp (Opens in new window) WhatsApp Share on Reddit (Opens in new window) Reddit Share on Telegram (Opens in new window) Telegram Share on Pinterest (Opens in new window) Pinterest Like this: Like Loading…
‘ಹೇ…ರಾಮ್!’ ಅಸಾಧಾರಣವಾದ ಸಂಕಲನ Jun 25, 2026 | 0 Comments Share this: Share on X (Opens in new window) X Share on Facebook (Opens in new window) Facebook Share on WhatsApp (Opens in new window) WhatsApp Share on Reddit (Opens in new window) Reddit Share on Telegram (Opens in new window) Telegram Share on Pinterest (Opens in new window) Pinterest Like this: Like Loading…
ಬಹುಮುಖಿ ಅಂತರರಾಷ್ಟೀಯ ಕಾವ್ಯ ಸಮ್ಮಿಲನ Jun 24, 2026 | 0 Comments Share this: Share on X (Opens in new window) X Share on Facebook (Opens in new window) Facebook Share on WhatsApp (Opens in new window) WhatsApp Share on Reddit (Opens in new window) Reddit Share on Telegram (Opens in new window) Telegram Share on Pinterest (Opens in new window) Pinterest Like this: Like Loading…
Rankusa on 9 November, 2011 at 5:08 PM “ಕಾಯ್ಕ ಕೈಲಾಸ” by Sunanda Belgaonkar: ಮೃದ್ಗಂಧ, ನಿಗಳ, ಮಹಾಪ್ರಸ್ಥಾನ….. ಯಪ್ಪಾ, ಆ ಉಸಮ್ನ introduction+ಇಮರ್ಶೆನೇ ಈ ಪಾಟಿ ಜಟ್ಲವಾಗಿರ್ಬೇಕಾದ್ರೆ, ಆ ಬುಕ್ಕು ಇನ್ನೆಷ್ಟು ಜಟ್ಲ ಇರಾಕಿಲ್ಲ? ಆರ್ಲೈನು ಓದೋವಷ್ಟ್ರಲ್ಲಿ ಮೂರ್ಸಾರಿ ಡಿಕಶನರಿ ನೋಡುಸ್ಕಳ್ತಲ್ಲಪ್ಪೋ. ನಮ್ಮಂಥ ಅಳ್ಳಿ ಐಕ್ಳಿಗೆಲ್ಲ ಈ ಥರಾ ಪದ್ಗಳ್ನ ಓದಿ ಅರ್ಥಮಾಡ್ಕೊಳೋವತ್ಗೆ ರಾತ್ರಿ ಕಳ್ದು ವತಾರೆ ಅಗೊಯ್ತದಲ್ಲಪ್ಪೋ 🙁 ಆ ಬುಕ್ಕಿನ್ಜೊತೆ ಕನ್ನಡ-to-ಕನ್ನಡ ಡಿಕಶನರಿನೇನಾದ್ರೂ ಫ್ರೀ ಕೊಡ್ತವ್ರ ಅಂತ ಯಾರಾದ್ರೂ ಒಸಿ ಇಚಾರ್ಸಿ ಹೇಳ್ರಲ. ಅಂದಂಗೆ “ಮಾಪ್ರಸ್ಥಾನ” ಅಂದ್ರೆ ನಮ್ online ಡಿಕಶನರಿ ಬ್ಯಾರೆನೇ meaning ತೋರ್ಸ್ತೈತಲ್ರಪ?? ಆ ಉಸಮ್ಮ ಏನೋ ಬರ್ಯಕ್ಕೋಗಿ ಇನ್ನೇನೋ ಬರೀತಾ ಅಂತ ಅನ್ಮಾನ ಬರ್ತೈತಲ್ಲಪ. ಅದೇನೋ ಅಂತಾರಲ್ಲ, “ಗಣೇಶನ್ನ ಮಾಡಕ್ಕೋಗಿ ಅವ್ರಪ್ಪನ್ನ ಮಾಡುದ್ರು” ಅಂತ, ಅಂಗೇನಾರ ಆಗೋಯ್ತ ಅಂತ… ಇತ್ ರಿಗಾರ್ಡ್ಸು -ರ Loading...
shobhavenkatesh on 11 November, 2011 at 12:08 AM bhargavi avavra atma kathanada bagge pusuthaka baruthiruvudu nijakku kushiya vichara. ankitadavarege hagoo bhargavinarayan avavrigu abinanandanegalu Loading...
“ಕಾಯ್ಕ ಕೈಲಾಸ” by Sunanda Belgaonkar:
ಮೃದ್ಗಂಧ, ನಿಗಳ, ಮಹಾಪ್ರಸ್ಥಾನ….. ಯಪ್ಪಾ, ಆ ಉಸಮ್ನ introduction+ಇಮರ್ಶೆನೇ ಈ ಪಾಟಿ ಜಟ್ಲವಾಗಿರ್ಬೇಕಾದ್ರೆ, ಆ ಬುಕ್ಕು ಇನ್ನೆಷ್ಟು ಜಟ್ಲ ಇರಾಕಿಲ್ಲ? ಆರ್ಲೈನು ಓದೋವಷ್ಟ್ರಲ್ಲಿ ಮೂರ್ಸಾರಿ ಡಿಕಶನರಿ ನೋಡುಸ್ಕಳ್ತಲ್ಲಪ್ಪೋ. ನಮ್ಮಂಥ ಅಳ್ಳಿ ಐಕ್ಳಿಗೆಲ್ಲ ಈ ಥರಾ ಪದ್ಗಳ್ನ ಓದಿ ಅರ್ಥಮಾಡ್ಕೊಳೋವತ್ಗೆ ರಾತ್ರಿ ಕಳ್ದು ವತಾರೆ ಅಗೊಯ್ತದಲ್ಲಪ್ಪೋ 🙁 ಆ ಬುಕ್ಕಿನ್ಜೊತೆ ಕನ್ನಡ-to-ಕನ್ನಡ ಡಿಕಶನರಿನೇನಾದ್ರೂ ಫ್ರೀ ಕೊಡ್ತವ್ರ ಅಂತ ಯಾರಾದ್ರೂ ಒಸಿ ಇಚಾರ್ಸಿ ಹೇಳ್ರಲ.
ಅಂದಂಗೆ “ಮಾಪ್ರಸ್ಥಾನ” ಅಂದ್ರೆ ನಮ್ online ಡಿಕಶನರಿ ಬ್ಯಾರೆನೇ meaning ತೋರ್ಸ್ತೈತಲ್ರಪ?? ಆ ಉಸಮ್ಮ ಏನೋ ಬರ್ಯಕ್ಕೋಗಿ ಇನ್ನೇನೋ ಬರೀತಾ ಅಂತ ಅನ್ಮಾನ ಬರ್ತೈತಲ್ಲಪ. ಅದೇನೋ ಅಂತಾರಲ್ಲ, “ಗಣೇಶನ್ನ ಮಾಡಕ್ಕೋಗಿ ಅವ್ರಪ್ಪನ್ನ ಮಾಡುದ್ರು” ಅಂತ, ಅಂಗೇನಾರ ಆಗೋಯ್ತ ಅಂತ…
ಇತ್ ರಿಗಾರ್ಡ್ಸು
-ರ
bhargavi avavra atma kathanada bagge pusuthaka baruthiruvudu nijakku kushiya vichara. ankitadavarege hagoo bhargavinarayan avavrigu abinanandanegalu