ಇಂದು ಅವಧಿಯಲ್ಲಿ...
ಹೊಲ, ಮನೆ, ಶಾಲೆಯೊಳಗೆ ಮುಳುಗಿದ ಬಾಲ್ಯ…
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ಚಡ್ಡಿ, ಬನಿಯನ್ ಮಧ್ಯೆ ಸಿಕ್ಕೇಬಿಟ್ಟಿತು ‘ಆ ಪುಸ್ತಕ’
। ಕಳೆದ ವಾರದಿಂದ । ಒಂದು ದಿನ ಬೆಳಿಗ್ಗೆ ಎಂಟೂವರೆ ಗಂಟೆಗೆಲ್ಲ ಹಂಪಸಾಗರ ಪಶುಚಿಕಿತ್ಸಾಲಯಕ್ಕೆ ಪೋಲೀಸರೊಬ್ಬರು ಶಿಸ್ತಾಗಿ ಬಂದು ನಮಸ್ಕರಿಸಿದರು. ರೈತರಲ್ಲದೆ ಮತ್ತಾರೂ ಅಕಸ್ಮಾತ್ತಾಗಿಯೂ ಬಾರದ ದನಿನಾಸ್ಪತ್ರೆಗೆ ಇವರೇಕೆ ಬಂದರು ಎಂದು ಅವಾಕ್ಕಾಗಿ ಪ್ರತಿನಮಸ್ಕರಿಸಿದೆ. ಬಹುಶಃ ಇವರ ಮನೆಯಲ್ಲಿಯ ನಾಯಿ ಅಥವಾ ಬೆಕ್ಕಿಗೆ ಏನೋ...
ಆತ್ಮೀಯ ಗೆಳೆಯನಿಗೆ ಶ್ರದ್ಧಾಂಜಲಿ
ಶೂದ್ರ ಶ್ರೀನಿವಾಸ್ ಕಳೆದ ಮೂರೂವರೆ ದಶಕಗಳಿಂದ ಆತ್ಮೀಯ ಗೆಳೆಯನಾಗಿದ್ದ ಅಶೋಕ್ ಕುಮಾರ್ ಆತ್ಮಹತ್ಯೆಯ ಮೊರೆಹೋಗಿದ್ದಾನೆ ಎಂಬ ಸುದ್ದಿಯನ್ನು ಇಂದಿನ ಪ್ರಜಾವಾಣಿಯಲ್ಲಿ ಓದಿ ಒಂದು ಕ್ಷಣ ಗಾಬರಿಯಾದೆ. ಕೇವಲ ಅರವತ್ನಾಲ್ಕು ವರ್ಷ ಮಾತ್ರ. ಎಷ್ಟೊಂದು ಲವಲವಿಕೆಯ ಪ್ರಾಧ್ಯಾಪಕ ಗೆಳೆಯ. ಅವನ ವ್ಯಕ್ತಿತ್ವವೇ ಪಾದರಸದಂತೆ ಇತ್ತು. ಅತ್ಯಂತ...
ಇದೀಗ ನಿಮ್ಮ ಪುಸ್ತಕ ಕಪಾಟಿನೊಳಗೆ ‘ಋತುಮಾನ’
ಕುಂಟಾಡಿ ನಿತೇಶ್ ಅಂತರ್ಜಾಲದಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸಾಹಿತ್ಯಾಸಕ್ತ ಸಹೃದಯದವರೊಂದಿಗೆ ಒಡನಾಡಿದ ನಂತರ ಋತುಮಾನದಿಂದ ಮೊದಲ ಪುಸ್ತಕ ಪ್ರಕಟಿಸುತಿದ್ದೇವೆ. 1997 ರಲ್ಲಿ ಚಿಂತನ ವೇದಿಕೆ ಅಂಬಲಪಾಡಿ ಉಡುಪಿ (ಪ್ರಸ್ತುತ ಮುರಾರಿ ಬಲ್ಲಾಳ ಚಿಂತನ ಫೌಂಡೇಶನ್) ಮತ್ತು ರಥಬೀದಿ ಗೆಳೆಯರು (ರಿ), ಉಡುಪಿ ಇವರ ಸಹ...
ದೀಪ್ತಿ ಭದ್ರಾವತಿ ಜೊತೆ ‘ಫಟಾ ಫಟ್’
ಮೂಲತಃ ದಕ್ಷಿಣ ಕನ್ನಡದ ಮರವಂತೆಯವರಾದ ದೀಪ್ತಿ ಭದ್ರಾವತಿ ತಮ್ಮ ಹೆಸರಿನ ಜೊತೆ ಭದ್ರಾವತಿ ಸೇರಿಸಿಕೊಳ್ಳುವುದರೊಂದಿಗೆ ಪಕ್ಕಾ ಭದ್ರಾವತಿಯ ವರೆ ಆಗಿಹೋಗಿದ್ದಾರೆ. ಓದಿದ್ದು ಪತ್ರಿಕೋದ್ಯಮ ಹಾಗೂ ಕನ್ನಡ ಆದರೂ ಕೆಲಸ ಮಾಡುತ್ತಿರುವುದು ಆರೋಗ್ಯ ಇಲಾಖೆಯಲ್ಲಿ. ಕವಿತೆ, ಕಥೆ ಇವರನ್ನು ಸದಾ ಜೀವಂತವಾಗಿಟ್ಟಿರುವ ಸಂಗಾತಿಗಳು. ಕಾಗದದ...
ಬಾಗಿಲ ಹಿಂದಿನ ‘ಪ್ರಮೀಳಾ ರಾಜ್ಯ’
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
Latest
ಬಾ ಕವಿತಾ
ದೇವರು ಕಾಣೆಯಾಗಿದ್ದಾನೆ..!
ಚಂದಿನ ಅವನ ಖಾಯಂ ಕೋಣೆಯ ಠಾಣೆಯಿಂದ ಎಂದೋ ಪರಾರಿಯಾಗಿದ್ದಾನೆ.ದೇವಾಲಯಗಳಿಂದುಬ್ರಾಹ್ಮಣ್ಯದ ಬಯಲುರಂಗ ಮಂದಿರಗಳಾಗಿವೆ,ಕೆಲವು ಅರ್ಚಕರ ಅಂಗಡಿಗಳಾಗಿ ನಳನಲಿಸುತ್ತಿವೆ.ಭಕ್ತಿಯ...
ವಿಭಾ ಪುರೋಹಿತ ಹೊಸ ಕವಿತೆ – ಈ ಹಕ್ಕಿ…
ವಿಭಾ ಪುರೋಹಿತ ಫಲ್ಗುಣದತನಕಪರಿತಪಿಸಿ ಕಾದದಪುನರಾಗಮಕಹಾಕೇದ ಹೊಂಚಚಾಚೇದ ಚೊಂಚ ಟಿಸಿಲುಗಳು ಕಿಸದಾವಹಚ್ಚ ಹಸಿರಿನ ನಗಿಯಕೂಗಿ ಕರದದ ಬಳಗಕಹಕ್ಕಿ ಗಿಳಿ ನವಿಲ ಕುಕಿಲ ಬರಡು ಬಂಜರು...
ಪುಸ್ತಕದ ಪರಿಚಯ
Book Shelf
ಎಚ್ ಎಸ್ ಮುಕ್ತಾಯಕ್ಕ ಓದಿದ ‘ಮರೆತಿಟ್ಟ ವಸ್ತುಗಳು’
ಎಚ್ ಎಸ್ ಮುಕ್ತಾಯಕ್ಕ ನಾನು ಮೂಲತಃ ವಿಮರ್ಶಕಿ ಅಲ್ಲ. ಶ್ರಿ ತೇರಳಿ ಎನ್ ಶೇಖರ ಅವರು ಅನುವಾದಿಸಿದ 'ಮರೆತಿಟ್ಟ ವಸ್ತುಗಳು' ಕವನ ಸಂಕಲನವನ್ನು ಓದಿ ಆನಂದಿಸಿದ್ದನ್ನು ನಿಮ್ಮೊಡನೆ ಹಂಚಿಕೊಂಡ್ಡಿದ್ದೇನೆ. ಶ್ರಿ ತೇರಳಿ. ಎನ್. ಶೇಖರ ಅವರು ಅನುವಾದಿಸಿದ ಮಲಯಾಳಂ ಕವಿ ಶ್ರೀ ಸಚ್ಚಿದಾನಂದನ್ ಅವರ 'ಮರೇತಿಟ್ಟ ವಸ್ತುಗಳು' ಒಂದು ಅಪರೂಪದ...
ಒಂದು ಪುಸ್ತಕ.. ಒಂದು ಗೆಳೆತನ..
ಒಂದು ಕಾಕತಾಳೀಯ…. ಹರ್ಷ ಕುಗ್ವೆ ಡೋರ್ ನಂ 142ರ ಬಗ್ಗೆ ಬರೆದ ಈ ಬರೆಹವು ಸಂಡೆ ಇಂಡಿಯನ್ ಪತ್ರಿಕೆಯ ಈ ಹೊತ್ತಗೆ ಕಾಲಂನಲ್ಲಿ ಪ್ರಕಟ ಆದ ಮೇಲೆ ಒಂದು ತಮಾಷೆ ನಡೆಯಿತು. ಆಮೇಲೆ ನನಗೆ ತಿಳಿದಿದ್ದೇನೆಂದರೆ ಈಗ 15 ವರ್ಷಗಳ ಹಿಂದೆ […]
ಇಂದು ಸಂಜೆ ಸುಚಿತ್ರಾದಲ್ಲಿ..
ಮತ್ತೆ ‘ಅಂಕಿತ’
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











