ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ವೇಶ್ಯೆಯರು ಬೇಕಾಗಿದ್ದಾರೆ..!!

ವೇಶ್ಯೆಯರು ಬೇಕಾಗಿದ್ದಾರೆ..!!

ಹನಿ ಟ್ರಾಪಿಂಗ್ ನ ಇತಿಹಾಸ ಇದೇ ಆಗಿರಬಹುದೇ? ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ...

ಕಥೆಗಾರನ ಹೆಂಡತಿ …

ಕಥೆಗಾರನ ಹೆಂಡತಿ …

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

ಜೀವದ ಕಣ್ಣು..

ಜೀವದ ಕಣ್ಣು..

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

ಮನರಂಜನೆಯ ಮತ್ತೊಂದು ಮಗ್ಗಲು..

ಮನರಂಜನೆಯ ಮತ್ತೊಂದು ಮಗ್ಗಲು..

ಸಂಗಮೇಶ ಸಜ್ಜನ ಬಾಲ್ಯದಲ್ಲೆಲ್ಲ ಈ ಕ್ರಿಕೆಟ್ ಬಗ್ಗೆ ಸ್ವಲ್ಪವೂ ಗೊತ್ತಿರದ ನನಗೆ, ಅಪ್ಪ ಮತ್ತು ಅಣ್ಣ, ಅಂದ್ರೆ ನನ್ನ ದೊಡ್ಡಪ್ಪನ ಮಗ. ಇವರುಗಳ ಅತಿ ವೀಕ್ಷಣೆಯಿಂದ ನಾನು ಕೂಡ ಕೆಲವೊಮ್ಮೆ ನೋಡಲಾರಂಭಿಸಿದೆ. ಅದಿನ್ನೂ IPLನ ಶುರುವಿನ ದಿನಳಗಳಷ್ಟೇ, ಆವತ್ತು CSK & MIನ ಮ್ಯಾಚ್ ಇತ್ತು, ಆದಿನ CSKಗೆದ್ದು MIಸೋತಿತ್ತು....

ಸರೋಜಿನಿ ಪಡಸಲಗಿ ಸರಣಿ: ವೈದ್ಯರ ಪತ್ನಿಯಾಗಿ..

ಸರೋಜಿನಿ ಪಡಸಲಗಿ ಸರಣಿ: ವೈದ್ಯರ ಪತ್ನಿಯಾಗಿ..

ಸರೋಜಿನಿ ಪಡಸಲಗಿ ಬಂಕಾಪುರದ ಮೊದಲ ದಿನದ ಬೆಳಗು ಈ ಜೀವನದ ಗಾಲಿಯ ಓಟದ ವೇಗ ಎಷ್ಟು ಎಂಬ ಬಗ್ಗೆ ವಿನಾಕಾರಣ ತಲೆ ಕೆಡಿಸಿಕೊಳ್ಳ ಹೋಗದಿದ್ರೂ ಮನದ ಮೂಲೆಯಲ್ಲಿ ಯಾವಾಗಲೂ ಒಂದು ಅಚ್ಚರಿಯ ಗೆರೆ ಮೂಡುವುದಂತೂ ಖಂಡಿತ. ಎರಡು ಮಾತೇ ಇಲ್ಲ ಅಲ್ಲಿ. ಮೊನ್ನೆ ಮೊನ್ನೆಯೇ ಪಾಟೀಚೀಲ ಹೆಗಲಿಗೇರಿಸಿ ...

ಹೊಲಿಯುವ ಕೈಗಳ ದರ್ದು…

ಹೊಲಿಯುವ ಕೈಗಳ ದರ್ದು…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

ಬಾ ಕವಿತಾ

ರಾಮನ ಸ್ವಗತಗಳು…

ರಾಮನ ಸ್ವಗತಗಳು…

ಸಂತೋಷ ಅಂಗಡಿ 1. ಬಿಸಿಲು ಉರಿದಂತೆನೆಲವೂ ಉರಿಯುತಿದೆಹೊತ್ತಿಹೊಟ್ಟೆಯ ಮೇಲೆ ಹೊಡೆದವರಹೊಟ್ಟೆ ತಣ್ಣಗಾಗಲಿ. 2. ಈ ಸಲಪಾನಕ ಕೋಸಂಬರಿಯನೈವೇಧ್ಯವಿಲ್ಲಕಾದ ಹಂಚಿನಂತಾದನೆಲದ ಎದೆಯಮೇಲೆ...

ನೀನಿರುವುದು ಬೇಡ…

ನೀನಿರುವುದು ಬೇಡ…

ಗಾಯತ್ರಿ ರವಿ ಇನ್ನು ಮುಂದೆ ನನ್ನ ಕವನಗಳಲಿನೀನಿರುವುದು ಬೇಡಜೀವನದ ನೋಟವೇ ಬದಲಾದೀತು ನನ್ನ ಭಾವದಲ್ಲಿ ಬೆರೆತುಬಣ್ಣ ಬದಲಾಯಿಸಬೇಡಭಾವನೆಗಳಿಗೆ ಬೆಲೆ ಇಲ್ಲದಂತಾದೀತು ಮನಸಿನಲಿ ಮನೆ...

‍ಪುಸ್ತಕದ ಪರಿಚಯ

Book Shelf

ರಾಜೇಶ್ ಶೆಟ್ಟಿಯವರ ‘ಡ್ರಾಮಾ ಕಂಪನಿ’

ರಾಜೇಶ್ ಶೆಟ್ಟಿಯವರ ‘ಡ್ರಾಮಾ ಕಂಪನಿ’

ಪತ್ರಕರ್ತ ರಾಜೇಶ್ ಶೆಟ್ಟಿಯವರು ಬರೆದ ಕಥಾ ಸಂಕಲನ ಡ್ರಾಮಾ ಕಂಪನಿ ಲೋಕಾರ್ಪಣೆಯಾಗಿದೆ. ಸಪ್ನ ಬುಕ್ ಹೌಸ್ ನ ಪ್ರಕಟಣೆ ಇದು. 'ಕನ್ನಡಪ್ರಭ' ಪತ್ರಿಕೆಯಲ್ಲಿ ಪ್ರಧಾನ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಶೆಟ್ಟಿ ಕತೆಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಪ್ರಮುಖವಾಗಿ ಕಾಣಿಸಿಕೊಳ್ಳುವುದು ವಿಶೇಷ. ಈ ಪುಸ್ತಕದಲ್ಲಿ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This