ಇಂದು ಅವಧಿಯಲ್ಲಿ...
ಸರೋಜಿನಿ ಪಡಸಲಗಿ ಸರಣಿ 3 – ಪೇಚಾಟ..ಪೇಚಾಟ..
ಪೇಚಾಟಗಳ ನೆರಳಿನಲ್ಲಿ ಖುಷಿ- ಬೇಜಾರುಗಳ ಆಟ |ಕಳೆದ ಸಂಚಿಕೆಯಿಂದ| ಯಾವಾಗಲೂ ನನ್ನ ಮನೆ ಮದುವೆ ಮನೆಯೇ. ಅತಿಥಿ ಅಭ್ಯಾಗತರ, ಬರೋ ಹೋಗೋ ಜನಗಳ, ನೆಂಟರ ಗದ್ದಲ ಇವುಗಳಲ್ಲಿ ಮುಳುಗೆದ್ದ ನನಗೆ ನಾವಿರುವುದು ಒಂದು ಚಿಕ್ಕ ಹಳ್ಳಿ - ಯಾವ ಐಷಾರಾಮಿ ಸಾಧನ ಸೌಲಭ್ಯ ಇಲ್ಲಿ ಇಲ್ಲ ಎಂಬುದು...
ನೇಮಕಕ್ಕೆ ಮೊದಲೇ ‘ಸುಧಾ’ ಸೇರಿರುವುದಾಗಿ ಸುದ್ದಿ ಮಾಡಿದ್ದ ರವಿ ಬೆಳಗೆರೆ
ನವ ಮನ್ವಂತರ ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ...
ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ…
‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ...
ಮಕ್ಕಳ ಹಕ್ಕಿನ ಪಾಠಗಳು
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ದಮನಿತರ ಧ್ವನಿಯಾಗಿದ್ದ ಚಳವಳಿಗಾರ ಕೊಟ್ಟೂರು…
ಶಿವಾನಂದ ತಗಡೂರು "ಶ್ಯಾರಿ ಗಂಜಿಗಾಗಿಸೇರ ಬೆವರ ಸುರಿಸುತ್ತಾಊರೂರ ತಿರುಗುವರು ಯಾರಯ್ಯಈ ನಾಡ ಕಟ್ಟಿದವರುನಾವೆಲ್ಲಿ ಹೋಗಬೇಕು,ಕೂಲಿಯವರು ನಾವು ಕೇಳಯ್ಯ" ಈ ಹಾಡು ಅದೆಷ್ಟು ಬಾರಿ ಕೇಳಿದ್ದೇವೊ ಲೆಕ್ಕವಿಲ್ಲ. ಯಾವುದಾದರೂ ಕೇರಿಯಲ್ಲಿ ಹಾಡಿನ ಧ್ವನಿ ಕೇಳಿದರೂ ಸಾಕು, ಅಲ್ಲಿ ನಮ್ಮ ಕೊಟ್ಟೂರು ಶ್ರೀನಿವಾಸ್ ಕಂಜರ ಹಿಡಿದು ಈಗಲೂ...
ಸರೋಜಿನಿ ಪಡಸಲಗಿ ಸರಣಿ 2: ಅತಿಥಿ ದೇವೋ ಭವ..
ಅತಿಥಿ ದೇವೋ ಭವ |ಕಳೆದ ಸಂಚಿಕೆಯಿಂದ| "ಅತಿಥಿ ದೇವೋ ಭವ" ಅಂತ ನಮ್ಮ ದೊಡ್ಡವರು ಹೇಳಿದ ಮಾತು ಚಾಚೂ ತಪ್ಪದಂತೆ ಚಾಲ್ತಿಯಲ್ಲಿ ತಂದು ಪಾಲಿಸಲು ಹಚ್ಚಿತು ನನಗೆ ನನ್ನ ಪತಿಯ ಈ ಡಾಕ್ಟರ್ ಉದ್ಯೋಗ ಹಾಗೇ ಜೊತೆಗೆ ಈ ಹಳ್ಳಿಗಳ ವಾಸ. ನಾ ಮೊದಲೇ ಹೇಳಿದಂತೆ ನಮ್ಮ ಹೆಚ್ಚು...
Latest
ಬಾ ಕವಿತಾ
ಮಂಜುಳ ಸಿ ಎಸ್ ಹೊಸ ಕವಿತೆ – ಸಖನಿವ !
ಮಂಜುಳ ಸಿ ಎಸ್ ಸಖನಿವಅವನನ್ನಂತೆಯೇಹೊಸ ಹೊಸ ರೆಕ್ಕೆಕಟ್ಟ ಬರುವನನ್ನೊಟ್ಟಿಗೆಪ್ರಪಂಚ ಸುತ್ತುವಾಸೆಗೆ ! ಕಾಮನಬಿಲ್ಲನೇರಿಬಣ್ಣ ಬಣ್ಣದಮೋಡವೇರಲುಕೈ ಚಾಚುವಹಿಂಜರಿದರೆಇವನ ಕಡಲಂಥಕಂಗಳೆ...
ಎನ್ ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ – ಸೂರ್ಯ ಸಾಯುವುದೇ ಕಾದು ಕುಂತಿವೆ…
ಎನ್ ರವಿಕುಮಾರ್ ಟೆಲೆಕ್ಸ್ ರಾಜಸತ್ತೆಯು ಸತ್ತು ಏಳೊಪ್ಪತ್ತಾಗಿಹೆಣ ನಾರುತಿದೆ ದಿಕ್ಕು ದಿಕ್ಕಿಗೆನಾಯಿ - ನರಿ ತೋಳಗಳಿಗೆ ಹಬ್ಬದೂಟರಾಜಾಧಿರಾಜನು ಪರಿವಾರವುಮೂಗಿನೊಳ್ಳೆಗಳಿಗೆಸುಗಂಧ...
ಪುಸ್ತಕದ ಪರಿಚಯ
Book Shelf
ಯಾಕೊಳ್ಳಿ ಯ ಮಾ ಓದಿದ- ಇರುವುದು ಒಂದೇ ರೊಟ್ಟಿ…
ಒಂದು ರೊಟ್ಟಿಯ ಧ್ಯಾನ… ಯಾಕೊಳ್ಳಿ ಯ ಮಾ ಕಿತ್ತೋದ ಉಂಗುಟಕೆಬಾಳೆಯ ಬಚ್ಚಿಯನು ಜೋಡಿಸಿಆ ಈ ಹೊಲಗಳನು ಆನೆಗಾಲಲಿ ಅಲೆದುಹೆಕ್ಕಿದ ಸೇಂಗಾ ಬುಡ್ಡಿಯನುಅವರಿವರಿಗೆ ಹಂಚುತ್ತಲೆ ಮನೆ ಮುಟ್ಟುವ ಅಪ್ಪಉರಿವ ಎದೆಯ ಒಲೆಯ ಮೇಲೆಕನಸುಗಳ ರೊಟ್ಟಿ ಸುಟ್ಟುಕರುಳ ಕುಡಿಗಳನುಸಲಹುತ್ತ ನಗುನಗುತ್ತಲೇ ಬಾಳುವ ಅವ್ವಯಾವ ದೇವರುಗಳಿಗೂ ಕಮ್ಮಿಇಲ್ಲ...
ನುಡಿಸಿರಿ – ಪುಸ್ತಕ ಮಳಿಗೆಗಳಿಗೆ ಆಹ್ವಾನ
ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ ಎಂಟನೇ ವರುಷದ ” ಆಳ್ವಾಸ್ ನುಡಿಸಿರಿ-2011 ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪುಸ್ತಕ ಪ್ರಕಾಶಕರು, ಮಾರಾಟಗಾರರು ಸಮ್ಮೇಳನದ ಮೂರು ದಿನಗಳ ಕಾಲ ಮೂಡಬಿದಿರೆಯ […]
ಕಂಬಾರ ಅವರೊಂದಿಗೆ ಸಂವಾದ, ಸನ್ಮಾನ
ರಾಜಾಜಿನಗರ ಆಕೃತಿ ಪುಸ್ತಕಮಳಿಗೆಯಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಚಂದ್ರಶೇಖರ ಕಂಬಾರ ಅವರೊಂದಿಗೆ ಸಂವಾದ, ಸನ್ಮಾನ
ಅಂಕಿತ ಪುಸ್ತಕ ಸಂಭ್ರಮ..
ಡಾ. ಎಂ ಶಿಮರಾಂ ಅವರ ‘ಕಾಲ’ ಬಸವರಾಜು ಹೂಗರ ಅವರು ಸಂಪಾದಿಸಿರುವ ‘ಬೆಸ್ಟ್ ಆಫ್ ಎಚ್ ಎಲ್ ಕೇಶವಮೂರ್ತಿ’ ಮತ್ತು ದುಂಡಿರಾಜ್ ಅವರ ‘ಕಾರ್ಡಿದ್ರೆ ಕೈಲಾಸ’ ಕೃತಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಅಂಕಿತ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ. ಈ ಸಮಾರಂಭಕ್ಕೆ […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










