ಇಂದು ಅವಧಿಯಲ್ಲಿ...
ಶ್ರೀನಿವಾಸ ಜೋಕಟ್ಟೆ ನೆನಪಿನಲ್ಲಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರು
ಶ್ರೀನಿವಾಸ ಜೋಕಟ್ಟೆ "ಇಂದು ಪತ್ರಕರ್ತರಲ್ಲಿ ಸೀರಿಯಸ್ ಇನ್ವಾಲ್ಮೆಂಟ್ ಇಲ್ಲ. ನಮ್ಮ ಕಾಲದಲ್ಲಿ ಒಂದು ನ್ಯೂಸ್ ಹಾಕುವಾಗ ಅನೇಕ ಬಾರಿ ಯೋಚಿಸಿ ಮುಂದುವರಿಯುತ್ತಿದ್ದೆವು. ಇಂದು ಪತ್ರಿಕೆಗಳ ನಡುವೆ ಸ್ಪರ್ಧೆಯೂ ಹೆಚ್ಚಾಗುತ್ತಿದೆ. ಮಾಲೀಕರ ಒತ್ತಡವೂ ಹೆಚ್ಚಾಗುತ್ತಿದೆ.." ಈ ಮಾತು ಹೇಳಿದವರು ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ...
ಅಮೆರಿಕದ ಸಾಲು ಸಾಲು ಹಬ್ಬಗಳು..
ಡಾ. ಡಿ ಮಂಗಳಾ ಪ್ರಿಯದರ್ಶಿನಿ ದೊಡ್ಡ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಿಲ್ಲದಿದ್ದರೂ, ಅಮೆರಿಕಾದಲ್ಲೂ ಸಾಕಷ್ಟು ಹಬ್ಬಗಳು. ಇನ್ನೇನಿಲ್ಲದಿದ್ದರೂ, ಪ್ರಕೃತಿಯ ಪಲ್ಲಟ, ವೈಪರೀತ್ಯಗಳನ್ನು ಹಾಡಿ ಹೊಗಳುವ, ಸಂಭ್ರಮಿಸುವ ಪ್ರವೃತ್ತಿ ಅಮೆರಿಕನ್ನರಿಗೆ. ಬದುಕಿನಲ್ಲಿ ಏನಾದರೂ ಸಂಭ್ರಮ, ಆಚರಣೆಗಳಿದ್ದೇ ಇರಬೇಕು. ಪ್ರತಿಯೊಂದು ಮನುಷ್ಯ...
ಎ ಪಂಕಜ ಮತ್ತು ನನ್ನ ಸ್ನೇಹ 47 ವರ್ಷಗಳದ್ದು: ಲಲಿತಮ್ಮ ಚಂದ್ರಶೇಖರ್
ಲಲಿತಮ್ಮ ಡಾ. ಚಂದ್ರಶೇಖರ್ ಎ ಪಂಕಜ ಹಾಗೂ ನನ್ನ ಗೆಳೆತನಕ್ಕೆ ನಲ್ವತ್ತೇಳು ವರ್ಷ. ಇದೀಗ ಅವರು ನಮ್ಮೆಲ್ಲರನ್ನು ಅಗಲಿ ಹೋಗಿರುವುದು ನನಗೆ ತುಂಬಾ ದುಃಖವಾಗಿದೆ. ಸಾಹಿತ್ಯವೇ ನಮ್ಮ ಗೆಳೆತನದ ಕೊಂಡಿ. ಮಹಿಳೆ ಮತ್ತು ಸಮಾಜಸೇವೆ ನಮ್ಮ ಸಮಾನಾಭಿರುಚಿಯಾಗಿತ್ತು. ಮಹಿಳಾ ಸಮಾಜ ಹಾಗೂ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದವರು ಎ...
ಬಣ್ಣ ಬಣ್ಣದ ‘ಬುಕ್ ಮಾರ್ಕ್’
ತೇಜಸ್ವಿಯವರ ಪುಸ್ತಕದ ಪುಟಗಳ ಮಧ್ಯೆ ಅಡಿಗರ ಕಾವ್ಯದ ಸಾಲು ಸೇರ್ಸೋ ಹಾಗಿದ್ರೆ.. ಜೋಗಿಯವರ ಪುಸ್ತಕದೊಳ್ಗೆ ರಾಜರತ್ನಂ ಮಾತು ಸೇರ್ಕೊಂಡ್ರೆ.. ಬೇಂದ್ರೆಯವರ ಕಾವ್ಯದ ಮಧ್ಯೆ ಕುವೆಂಪುರ 'ಕನ್ನಡ ಡಿಂಡಿಮ' ಬಾರ್ಸೋಕೆ ಶುರುವಾದ್ರೆ.. ಹೇಗಿರ್ತದೆ..? 'ಬಾರಿಸು ಕನ್ನಡ ಡಿಂಡಿಮವ..''ಮೂಗ್ನಲ್ ಕನ್ನಡ ಪದವಾಡ್ತೀನಿ…''ಇರುವುದೆಲ್ಲವ...
ಛೂ ಮಂತ್ರ ಕಾಳಿ
ನಾವು ಐದು ವರ್ಷ ಬಿವಿಎಸ್‍ಸಿಯಲ್ಲಿ ಏನೆಲ್ಲಾ ರಾಶಿ ರಾಶಿ ಓದಿರುತ್ತೇವೆ! ಅನಾಟಮಿ, ಫಿಸಿಯಾಲಜಿ, ಜೆನೆಟಿಕ್ಸ್ ಅಂಡ್ ಬ್ರೀಡಿಂಗ್, ಬಯೋಕೆಮಿಸ್ಟ್ರಿ, ನ್ಯೂಟ್ರಿಷನ್, ಮೈಕ್ರೊ ಬಯಾಲಜಿ, ಪ್ಯಾರಾಸೈಟಾಲಜಿ, ಪೆಥಾಲಜಿ, ಫಾರ್ಮಕಾಲಜಿ, ಮೆಡಿಸಿನ್, ಸರ್ಜರಿ, ಗೈನೊಕಾಲಜಿ ಇತ್ಯಾದಿ. ಈ ಒಂದೊಂದು ವಿಷಯವನ್ನೂ ಮತ್ತೆ ಹೋಳು ಮಾಡಿ...
ಸರೋಜಿನಿ ಪಡಸಲಗಿ ಸರಣಿ 1: ಮೊದಲ ಭೇಟಿ ತಿಳವಳ್ಳಿಗೆ..
ಸರೋಜಿನಿ ಪಡಸಲಗಿ 1979 ರಿಂದ 1985ರ ವರೆಗೆ ಬಂಕಾಪುರದಲ್ಲಿ ದಿನ ಹೇಗೆ ಓಡಿದವು ಎಂಬುದರ ಅರಿವೇ ಇಲ್ಲದಂತೆ ಸಮಯ ಸರಿದಿತ್ತು. ನಮಗೆ ಅಲ್ಲಿಂದ ತಿಳವಳ್ಳಿಗೆ ಟ್ರಾನ್ಸ್ ಫರ್ ಆಯ್ತು. ತಿಳವಳ್ಳಿ ಹಾನಗಲ್ ತಾಲೂಕಿನ ಒಂದು ಚಿಕ್ಕ ಹಳ್ಳಿ - ಕುಗ್ರಾಮ ಅನಲೂಬಹುದು. ಹಾನಗಲ್ಲಿನಿಂದ 23-24 ಕಿ ಮೀ...
Latest
ಬಾ ಕವಿತಾ
ರೇವಣಸಿದ್ದಪ್ಪ ಜಿ ಆರ್ ಕವಿತೆ – ಅಪರಿಚಿತರು…
ರೇವಣಸಿದ್ದಪ್ಪ ಜಿ ಆರ್ 1. ಇವ ಬಾರಿನಲ್ಲಿ ಕುಳಿತುಬೀರು ಹೀರುತ್ತಿದ್ದ.ಎದುರು ಕುಳಿತಿದ್ದಅಪರಿಚಿತ ಕುಡುಕನೊಬ್ಬಪರಿಚಿತ ನಗೆ ನಕ್ಕುಒಂದು ಸಿಗರೇಟಿಗೆಬೇಡಿಕೆ...
ಕುಶ್ವಂತ್ ಕೋಳಿಬೈಲು ಕವಿತೆ – ಅಮ್ಮ ಮುತ್ತಿನಹಾರದಿಂದ…
ಕುಶ್ವಂತ್ ಕೋಳಿಬೈಲು 1.ದಾರ, ತಾಯತಗಳನ್ನುನನ್ನ ಹಿತೈಷಿಗಳು ಕಟ್ಟಿಬಿಟ್ಟರು…ಅಮ್ಮ ಸುಮ್ಮನೆನನ್ನ ತಲೆಯನೊಮ್ಮೆ ಮುಟ್ಟಿಬಿಟ್ಟರು!! 2.ಹಸುವಿಗೆ ಹಾಯಲುಬರಬೇಕು..ಕರುವಿನ ಹಿತಕಾಯಲು...
ಪುಸ್ತಕದ ಪರಿಚಯ
Book Shelf
ಜೀವಪ್ರಜ್ಞೆಯ ನಿವೇದನೆ…
ನಾಗೇಶ ಹೆಗಡೆ ಆಚಿನ ಲೋಕದೊಂದಿಗೆ ನಿರಂತರ ಸಂಭಾಷಿಸಲೆಂದು ಭೂಮಿ ರೂಪಿಸಿಕೊಂಡ ಸಾಧನವೇ ವೃಕ್ಷ ಎಂಬರ್ಥದಲ್ಲಿ ಗುರುದೇವ ರವೀಂದ್ರನಾಥ್ ಟಾಗೋರ್ ಹೇಳಿದ್ದರು. ಅದು ತತ್ವಜಿಜ್ಞಾಸೆಯ, ಕವಿಸಮಯದ ಮಾತಷ್ಟೇ ಅಲ್ಲ; ಅದರ ಹಿಂದೆ ವೈಜ್ಞಾನಿಕ ಸತ್ಯವೂ ಇದೆ. ಸೌರಮಂಡಲದ ಏಕೈಕ ಜೀವಂತ ಗ್ರಹವೆನಿಸಿದ ಭೂಮಿ ತನ್ನೊಳಗಿನ ಖನಿಜ, ನೀರು, ಗಾಳಿ,...
ಜಿ. ಎನ್. ಅಶೋಕವರ್ಧನ ಅವರ ‘ದ್ವೀಪ ಸಮೂಹದ ಕಥೆ’
ಅಭಿನವ ಸಂ ೧೭/೧೮-೨, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ. ಬೆಂಗಳೂರು- ೫೬೦೦೪೦ದೂ:೦೮೦- ೨೩೫೦೫೮೨೫. ೯೪೪೮೮೦೪೯೦೫ ಮತ್ತು ಅತ್ರಿ ಬುಕ್ ಸೆಂಟರ್ ಬಲ್ಮಠ, ಮಂಗಳೂರು, ದಕ್ಷಣ ಕನ್ನಡ. ದೂ ೦೮೨೪೨೪೨೫೧೬೧ ಇವರ ಸಂಯುಕ್ತ ಆಶ್ರಯದಲ್ಲಿ ಜಿ. ಎನ್. ಅಶೋಕವರ್ಧನ ಅವರ ‘ದ್ವೀಪ ಸಮೂಹದ ಕಥೆ' (ಅಂಡಮಾನ್ ಮತ್ತು...
ಸಿಎನ್ನಾರ್ ಪುಸ್ತಕ ಬಿಡುಗಡೆ
ಕ ವೆಂ ಹೊಸ ಪುಸ್ತಕ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










