ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪೊಲೀಸರ ಬೂಟಿನಡಿ ಕನಸುಗಳ ಬಲಿಯಾಗಿತ್ತು..

ಪೊಲೀಸರ ಬೂಟಿನಡಿ ಕನಸುಗಳ ಬಲಿಯಾಗಿತ್ತು..

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ...

ಸಾಧನೆಯ ಉತ್ತುಂಗವು, ನಡೆದ ದಾರಿಯ ಸುಖವು..

ಸಾಧನೆಯ ಉತ್ತುಂಗವು, ನಡೆದ ದಾರಿಯ ಸುಖವು..

ಉಷಾ ನರಸಿಂಹನ್ ನನ್ನ ಗಮ್ಯ ಬಹಳ ದೂರದಲ್ಲಿತ್ತು. ನಾನದನ್ನು ಹೇಗಾದರೂ ಮುಟ್ಟಲೇಬೇಕಿತ್ತು. ಏಕಾಂಗಿಯಾಗಿ ನಾನದನ್ನು ಪಡೆಯಹೊರಟಿದ್ದೆ. ಯಾವುದೇ ಸಹಾಯ, ಮಾರ್ಗದರ್ಶನ ನನಗಿರಲಿಲ್ಲ. ನನಗೆ ಆ ದಾರಿ ಹೊಸದಾಗಿತ್ತು. ನಾನೆಂದೂ ಕಂಡಿರದ, ಕೇಳಿರದ ಹಾದಿಯದು. ನನಗೇ ಏನು, ಬಹುತೇಕ ಎಲ್ಲರಿಗೂ ಅದು ಹೊಸದು. ಯಾರೂ ನಡೆಯದ ದಾರಿಯನ್ನು...

ಪ್ರೇಮ ಪತ್ರದ ಆಫೀಸು ಮತ್ತು ಅವಳು‌

ಪ್ರೇಮ ಪತ್ರದ ಆಫೀಸು ಮತ್ತು ಅವಳು‌

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

“ಕೂರಿಗೆಯೊಳಗೆ ಮಣ್ಣಿಗಿಳಿವ ಕಾಳುಗಳ ಸಖ್ಯವಿಡಿದು ಎರೆ ಬಯಲಿನಲ್ಲಿ”

“ಕೂರಿಗೆಯೊಳಗೆ ಮಣ್ಣಿಗಿಳಿವ ಕಾಳುಗಳ ಸಖ್ಯವಿಡಿದು ಎರೆ ಬಯಲಿನಲ್ಲಿ”

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ

೨೦೨೦ನೆಯ ಸಾಲಿನಿಂದ ಕೊಡಮಾಡುವ ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ೪೦ ವರ್ಷದೊಳಗಿನ ಕವಿಗಳಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ೫ ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಆಸಕ್ತ ಕವಿಗಳು ೨೦೨೦ನೆಯ ಸಾಲಿನಲ್ಲಿ ಪ್ರಕಟಗೊಂಡ ತಮ್ಮ ಸ್ವರಚಿತ ಮೂರು ಕವನ ಸಂಕಲನಗಳನ್ನು ಜನವರಿ ೧೫,೨೦೨೧ ರೊಳಗೆ  ಸಂಚಾಲಕರು, ನಾಗಶ್ರೀ...

ಓಟಿಟಿ ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ..

ಓಟಿಟಿ ಎಂಬ ಕಾರ್ಪೋರೇಟ್ ದೈತ್ಯರ ಷಡ್ಯಂತ್ರ..

ಶರಣು ಹುಲ್ಲೂರ್ ನಿಮಗೆ ನೆನಪಿರಬಹುದು, ಕನ್ನಡ ಕಿರುತೆರೆ ಲೋಕದಲ್ಲಿ ಮೂಡಿಬರುತ್ತಿದ್ದ ಧಾರಾವಾಹಿಗಳು ಬೇರೆ ಭಾಷೆಯ ಧಾರಾವಾಹಿಗಳಿಗಿಂತ ಭಿನ್ನವಾಗಿರುತ್ತಿದ್ದವು.. ಸಾಧನೆ, ಮಾಯಾಮೃಗ, ಗೃಹಭಂಗ, ಮುಕ್ತ, ಮನ್ವಂತರ, ಮನೆತನ, ದಂಡಪಿಂಡಗಳು, ಇತ್ಯಾದಿ., ಇಂದಿನ ಧಾರಾವಾಹಿಗಳೇಕೆ ಬಹುತೇಕ ಎಲ್ಲಾ ಒಂದೇ ರೀತಿಯಲ್ಲಿವೆ? ಮತ್ತು ಏಕೆ...

ಬಾ ಕವಿತಾ

ನೂತನ ದೋಶೆಟ್ಟಿ ಹೊಸ ಕವಿತೆ – ಅಮ್ಮ ಅರ್ಥ ಆಗಲು…

ನೂತನ ದೋಶೆಟ್ಟಿ ಹೊಸ ಕವಿತೆ – ಅಮ್ಮ ಅರ್ಥ ಆಗಲು…

ನೂತನ ದೋಶೆಟ್ಟಿ ಶಾಲೆಗೆ ಟೈಮಾಯ್ತು ಏಳುಅಮ್ಮ ಎಬ್ಬಿಸುತ್ತಿದ್ದಾಗಅವಳ ಮೇಲೆ ನಿದ್ದೆ ಕೆಡಿಸಿದ ಕೋಪ.ಸ್ಕೂಟಿಯಲ್ಲಿ ಗಡಬಡಿಸಿಮಗನ ಶಾಲೆ ತಲುಪಿದಾಗಮನೆಯ ಬಾಗಿಲಲ್ಲೇನೇತಾಡುತ್ತಿದ್ದ...

ಬದುಕಿನ್ನೂ ಬಾಕಿಯಿದೆ…

ಬದುಕಿನ್ನೂ ಬಾಕಿಯಿದೆ…

ಮುತ್ತು ಬಳ್ಳಾ ಕಮತಪುರ ಹರಿಯುವ ನದಿಯ ಸುಳಿಯಲಿ ಒಂಟಿತನ ಬದುಕಿನ್ನೂ ಬಾಕಿಯಿದೆ |ಮುಡಿಯುವ ಮಲ್ಲಿಗೆ ಘಮದಲಿ ಮೌನತನ ಬದುಕಿನ್ನೂ ಬಾಕಿಯಿದೆ || ಕರಗುವ ಕಣ್ಣೀರ ಹನಿಯಲಿ ನಿನ್ನತನ...

‍ಪುಸ್ತಕದ ಪರಿಚಯ

Book Shelf

ಶಿಶಿರ ಅಂಗಡಿ ಓದಿದ ʼಬೆಂಗಳೂರು ಕಲರ್ಸ್ʼ

ಶಿಶಿರ ಅಂಗಡಿ ಓದಿದ ʼಬೆಂಗಳೂರು ಕಲರ್ಸ್ʼ

ಜಯನಗರದ ಹುಡುಗಿ ಬೆಂಗಳೂರಿನ ಚರಿತ್ರೆಯನ್ನು ತಿಳಿದು, ತಿಳಿಸಿದ ಕೃತಿ.. ಶಿಶಿರ ಅಂಗಡಿ ಅನೂಹ್ಯ ಅಂತ್ಯ!!! ಇದನ್ನು ಓದಲು ಪ್ರಾರಂಭಿಸಿದಾಗ ಕೃತಿಯ ಕೊನೆಯ ಸಾಲುಗಳು ಹೀಗಿರಬಹುದು ಎಂದು ಊಹಿಸಿರಲಿಲ್ಲವಾದರೂ, ಕಥೆಗಳು ಸಾಗುತ್ತಾ ಸಾಗುತ್ತಾ, ಆ ಒಂದು ಪಾತ್ರದ‌ ಪೋಷಣೆ ನೋಡುತ್ತ ಹೋದಂತೆ ಅಂತ್ಯದಲ್ಲಿ ಇದೇ ಆಗಬಹುದು ಎಂಬುದು ಕಾಡುತ್ತಾ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This