ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹನುಮಕ್ಕ ಇನ್ನಿಲ್ಲವೆಂಬ ಕಡು ದುಃಖದ ಸಂಗತಿ..

ಹನುಮಕ್ಕ ಇನ್ನಿಲ್ಲವೆಂಬ ಕಡು ದುಃಖದ ಸಂಗತಿ..

ಡಿ ಎಸ್ ಚೌಗಲೆ ಹನುಮಕ್ಕ ನಮ್ಮನ್ನು ಬಿಟ್ಟು ಹೋದಳೆಂಬ ಸುದ್ದಿ ಬಂದಿದೆ. ರಂಗಭೂಮಿಯ ಅಪ್ಪಟ ಕಲಾವಿದೆ. ಬದುಕಿನ ತಿರುವುಗಳಲ್ಲಿ ಒಂದೆಡೆ ಮಿದುಳಿನ ಆಘಾತಕ್ಕೆ ಒಳಗಾಗಿ ಚಿಕಿತ್ಸೆಗಳಿಗೆ ಈಡಾಗಿ ಸ್ವಲ್ಪ ಚೇತರಿಕೆ ಕಂಡಿದ್ದಳು. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಕಾಣುತ್ತದೆ. ಇಂದು ಮರಳಿ ಬಾರದ ಲೋಕಕ್ಕೆ...

ಶ್ರೀನಿವಾಸ ಪ್ರಭು ಅಂಕಣ : ‘Elegant eight’ – ಆ ಗೆಳತಿಯರ ಸಾಂಗತ್ಯ..

ಶ್ರೀನಿವಾಸ ಪ್ರಭು ಅಂಕಣ : ‘Elegant eight’ – ಆ ಗೆಳತಿಯರ ಸಾಂಗತ್ಯ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...

ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ..

ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ..

ತಾತ್ವಿಕ ನೆಲೆಗಳಿಂದಾಚೆಗೆ ಗಾಂಧಿ ಸಮಾಜದ ಉನ್ನತಿಗೆ ಅವಶ್ಯವಾಗಿ ಬೇಕಾಗುತ್ತಾರೆ  -ನಾ ದಿವಾಕರ  ಚಾರಿತ್ರಿಕವಾಗಿ ನೋಡಿದರೂ, ವರ್ತಮಾನದ ರಾಜಕಾರಣದ ನೆಲೆಯಲ್ಲಿಟ್ಟು ನೋಡಿದರೂ, ಮಹಾತ್ಮ ಗಾಂಧಿ, ಭಾರತದ ಸಮಕಾಲೀನ ಇತಿಹಾಸದಲ್ಲಿ ಕುತೂಹಲಕಾರಿ (intriguing) ವ್ಯಕ್ತಿಯಾಗಿ ಕಾಣುತ್ತಾರೆ. ದ್ವೇಷ ರಾಜಕಾರಣದ ವಿಶಾಲ ಸಂತೆಯಲ್ಲಿ ತಮ್ಮ...

ಗಾಂಧಿಯ ಜೀವನ ಒಂದು ಯಾತ್ರೆ..

ಗಾಂಧಿಯ ಜೀವನ ಒಂದು ಯಾತ್ರೆ..

ಗಾಂಧಿ ಚಿಂತನೆಗಳು: ಭಾಗ -1 ಗಾಂಧಿಯ ಬಗೆಗಿನ ಚಿಂತನೆಗಳು: ಜಾರ್ಜ್ ಆರ್ವೆಲ್‌ ಅವರ ದೃಷ್ಟಿಕೋನ ಸಂತರನ್ನು ಸದಾ ಅಪರಾಧಿಗಳಂತೆಯೇ ಪರಿಗಣಿಸಬೇಕು, ಅವರು ತಮ್ಮ ನಿರಪರಾಧತ್ವವನ್ನು ಸಾಬೀತುಪಡಿಸುವ ತನಕ. ಆದರೂ, ಈ ಪರೀಕ್ಷೆಯ ವಿಧಾನಗಳು ಪ್ರತಿ ಸಂದರ್ಭದಲ್ಲೂ ಸಮಾನವಾಗಿರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮಹಾತ್ಮ ಗಾಂಧಿಯ...

ಇಂದು ಪತ್ರಿಕೆ ಇಲ್ಲ; ಪಾಠವೂ ಇಲ್ಲ!

ಇಂದು ಪತ್ರಿಕೆ ಇಲ್ಲ; ಪಾಠವೂ ಇಲ್ಲ!

-ಸದಾಶಿವ ಸೊರಟೂರು ಯಾಕೊ ಏನೊ ಈ ಬೆಳಗಿಗೆ ಲಯ ತಪ್ಪಿದೆ. ಕಣ್ಣಲ್ಲಿ ಈಗಷ್ಟೆ ಸೂರ್ಯ ಮೂಡಿದ್ದಾನೆ. ಬಣ್ಣಗೆಟ್ಟ ಸೈಕಲ್ ಮೌನವಾಗಿದೆ.‌ ಎದ್ದವನು ಕೂತ ಹಾಗೆಯೇ ಕೂತಿದ್ದೇನೆ. ಇಂದು ರಜೆ, ಇಂದಷ್ಟೇ ರಜೆ. ಈ ದುಬಾರಿ ರಜೆಯನ್ನು ಖರ್ಚು ಮಾಡುವುದು ಹೇಗೆ? ಏನು ಮಾಡುವುದು ಈ ಬೆಳಗನ್ನು? ಮಲಗುವುದೇ? ನಿದ್ದೆಗೆ ಅವಮಾನ ಮಾಡಿದಂತೆ...

ಅಕ್ಷರಗಳಲ್ಲಿ ಸಮಾಜ ಕಟ್ಟಿಕೊಟ್ಟ ಭೈರಪ್ಪ..

ಅಕ್ಷರಗಳಲ್ಲಿ ಸಮಾಜ ಕಟ್ಟಿಕೊಟ್ಟ ಭೈರಪ್ಪ..

-ನಾ ದಿವಾಕರ ಸಮಾಜ ಸಂಸ್ಕೃತಿಯ ಬೆಳಕಲ್ಲಿ ಸಾಹಿತ್ಯದ ಮೇರು.. ಎಚ್‌.ಎಸ್.‌ ಶ್ರೀಮತಿ ಅವರು ತಮ್ಮ “ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಮತ್ತು ಕನ್ನಡ ಸಾಹಿತ್ಯ ಸಂದರ್ಭ” ಕೃತಿಯಲ್ಲಿ ಆರಂಭದಲ್ಲೆ ಹೇಳುವ ಮಾತುಗಳು ಸಾರ್ವಕಾಲಿಕ ಸತ್ಯ. “ಪಿತೃಪ್ರಧಾನ ಸಮಾಜದಲ್ಲಿ ಎಲ್ಲ ಜ್ಞಾನವಲಯಗಳ ಚಿಂತನಾ ಕ್ರಮಗಳಲ್ಲಿಯೂ ʼಮಾನವ ಕೇಂದ್ರಿತʼ ಎಂಬ...

ಬಾ ಕವಿತಾ

ಕನಸು ಮೊಳಕೆ ಒಡೆದ ರಾತ್ರಿ

ಕನಸು ಮೊಳಕೆ ಒಡೆದ ರಾತ್ರಿ

-ದಸ್ತಗೀರಸಾಬ್ ದಿನ್ನಿ ಮಗುವಿನ ಅಳು…. ಕನಸು ಮೊಳಕೆ ಒಡೆದ ರಾತ್ರಿಸುತ್ತಲೂ ಬೆಳದಿಂಗಳು ಹಬ್ಬಿದೆ. ಯಾಕೋ ಓಣಿಯ ನಾಯಿ ಅರಚುತಿದೆಬೀಸುವ ಗಾಳಿಗೆಎಲೆಗಳು ಸದ್ದು ಮಾಡುತ್ತ ಬಿದ್ದವು....

ಸೆಳೆಯುವ ಸೆರಗು..

ಸೆಳೆಯುವ ಸೆರಗು..

-ವನಜಾಕ್ಷಿ ಎಸ್ ಮರಳಕುಂಟೆ ಸೆರಗು ಹುಟ್ಟಿನಿಂದ ಶುರುವಾಗಿಸೆಳೆಯುವ ಸೆರಗುಮಮಕಾರವ ತುಂಬಿ ಕೊಟ್ಟುಸಲಹುವಅಮ್ಮನ ನೆರಳು ಸೀರೆಯುಟ್ಟು ನಲಿದುಎಲ್ಲರಿಂದ ಹೊಗಳಿಸಿಕೊಳ್ಳುತ್ತಾಬಾಲ್ಯದ...

‍ಪುಸ್ತಕದ ಪರಿಚಯ

Book Shelf

ನಗು-ನಂಜಿನ ನಡುವೆ ನೂರು ರೇಖೆಗಳು..

ನಗು-ನಂಜಿನ ನಡುವೆ ನೂರು ರೇಖೆಗಳು..

ಜಿ ಎಸ್ ನಾಗನಾಥ್ ಸಂಪಾದಿತ ಕೃತಿ ‘ಕರ್ನಾಟಕದ ಕಾರ್ಟೂನಿಷ್ಠರು'  'ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ' ಪ್ರಕಟಿತ ಕೃತಿ ಇದಾಗಿದೆ. ಈ ಕೃತಿಯ ಕುರಿತು ನಾಮದೇವ ಕಾಗದಗಾರ ಅವರ ಒಂದು ಬರಹ ಇಲ್ಲಿದೆ. - ನಾಮದೇವ ಕಾಗದಗಾರ ಬರವಣಿಗೆಗೆ ನಿಲುಕದ ಸತ್ಯಗಳನ್ನು ಒಂದು ಪುಟ್ಟ ಗೆರೆ ಸಲೀಸಾಗಿ ಹೇಳಿಬಿಡುತ್ತದೆ. ಮಾತು ಸೋಲುವಲ್ಲಿ ಕುಂಚ...

read more
ಕಾಲಗರ್ಭದ ಸಾಂಸ್ಕೃತಿಕ ಉತ್ಖನನ..

ಕಾಲಗರ್ಭದ ಸಾಂಸ್ಕೃತಿಕ ಉತ್ಖನನ..

ಡಾ ಬಿ ಎ ವಿವೇಕ ರೈ ** ನಾಡಿನ ಹೆಸರಾಂತ ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಅವರ ಹೊಸ ಕಾದಂಬರಿ 'ಲ್ಯಾಟರೀನಾ'. 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡದ ಹಿರಿಯ ವಿದ್ವಾಂಸರಾದ ಡಾ ಬಿ ಎ ವಿವೇಕ ರೈ ಅವರು ಈ ಕಾದಂಬರಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕೆಲವು ದಿವಸಗಳ ಹಿಂದೆ ಕುಂವೀ ತಮ್ಮ ಹೊಸ ಕಾದಂಬರಿಯ...

ಡೆಸ್ಡಿಮೋನಾಳ ಕಣ್ಣೀರಿಗೆ ನೆಪವಾದ  ಕರವಸ್ತ್ರ

ಡೆಸ್ಡಿಮೋನಾಳ ಕಣ್ಣೀರಿಗೆ ನೆಪವಾದ  ಕರವಸ್ತ್ರ

ವಿಶ್ವ ಪ್ರಸಿದ್ಧ ಇಂಗ್ಲೀಷ್ ಕವಿ ಮತ್ತು ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಬರೆದ ನಾಟಕ ‘ಒಥೆಲೋ.’ ಸಾಹಿತಿ ನಾರಾಯಣ ಯಾಜಿ ಅವರು ಈ ನಾಟಕದ ಎರಡು ಮುಖ್ಯ ಪಾತ್ರಗಳ ಕುರಿತು ಬರೆದ ಬರಹ ಇಲ್ಲಿದೆ. ಈ ಮೊದಲು ಭಾಗ 1- ವಿಘ್ನ ಸಂತೋಷಿ ಇಯಾಗೋ.. ಪ್ರಕಟಿಸಲಾಗಿತ್ತು. ಈ ಸಂಚಿಕೆಯಲ್ಲಿ ನಿಮ್ಮ ಮುಂದೆ ಇರುವುದು ಡೆಸ್ಡಿಮೋನಾಳ ಕರವಸ್ತ್ರ **...

ಆಸೆಗಳೇ ಸೃಷ್ಟಿ- ಲಯದ ಕಥೆಗಳಾದಾಗ..

ಆಸೆಗಳೇ ಸೃಷ್ಟಿ- ಲಯದ ಕಥೆಗಳಾದಾಗ..

ಸಂತೋಷ್ ಅನಂತಪುರ ** ಕತೆಗಾರ ಸಂತೋಷ್ ಅನಂತಪುರ ಅವರ ಹೊಸ ಕಥಾ ಸಂಕಲನ 'ತೃಷೆ'. ಈ ಕೃತಿಯನ್ನು 'ಅಂಕಿತ ಪುಸ್ತಕ' ಪ್ರಕಟಿಸಿದೆ. ಈ ಕೃತಿಯ ಬಿಡುಗಡೆ ಜುಲೈ 7 ರಂದು ಬೆಂಗಳೂರಿನಲ್ಲಿ ಜರುಗುತ್ತಿದೆ ಈ ಕೃತಿಗೆ ಲೇಖಕರು ಬರೆದ ಮಾತುಗಳು ಇಲ್ಲಿವೆ. ** ಮೊದಲ ಕಥಾಸಂಕಲನ ‘ಕಾಗೆ ಮತ್ತು ಕಡ್ಲೆಬೇಳೆ ಪಾಯಸ'ವನ್ನು ಸ್ವೀಕರಿಸಿ ಹರಸಿದ ಓದುಗ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This