ಇಂದು ಅವಧಿಯಲ್ಲಿ...
ಕೆ ಟಿ ಗಟ್ಟಿ ಹೇಳ್ತಾರೆ: ರಾಜಕಾರಣಿಗಳೋ.. ಅವರಾಡೋ ಕನ್ನಡವೋ!
ಕನ್ನಡ ಭಾಷೆಯ ಚೆಂದ ಕೆ. ಟಿ. ಗಟ್ಟಿ ನಮ್ಮ ಕರ್ನಾಟಕ ರಾಜ್ಯದ ಎಂಎಲ್‍ಎಗಳು ಮತ್ತು ಎಂಪಿಗಳ ಭಾಷಣಗಳ ವರಸೆ ನೋಡಿದರೆ, ಅವರು ತಮ್ಮ ಸ್ಥಾನದ ಘನತೆ ಗಾಂಭಿರ್ಯಗಳನ್ನು ಆಮೂಲಾಗ್ರ ತೊರೆದಿರುವಂತೆ ಕಾಣುತ್ತದೆ. ಅಹಂಕಾರ, ಉಡಾಫೆ ತೋರಿಸದಿದ್ದರೆ ತಮ್ಮ ಮಾತಿನಲ್ಲಿ ಶಕ್ತಿ ಇಲ್ಲ ಎಂದು ಅವರು ನಂಬಿರುವಂತೆ ತೋರುತ್ತದೆ. ಅವರು ಆಡುವ...
ಕೆ ಟಿ ಗಟ್ಟಿ ವಾರೆ ನೋಟ: ಅಚ್ಛೇ ದಿನ್ ಆಯೆಗಾ
ಜಿಮ್ ಕಾರ್ಬೆಟು ಕಾಡು ಹೊಕ್ಕ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಆಧುನಿಕ ಜಿಮ್ ಕಾರ್ಬೆಟ್ ಎನಿಸಿಕೊಳ್ಳಲು ಹೋಗಿ ಮಾಡಿದ್ದೇನು? ಅನ್ನೋದನ್ನು ಕನ್ನಡದ ಖ್ಯಾತ ಬರಹಗಾರ ಕೆ.ಟಿ. ಗಟ್ಟಿ ಕಂಡ ಒಂದು ವಾರೆ ನೋಟ ಇಲ್ಲಿದೆ.. ಕೆ. ಟಿ. ಗಟ್ಟಿ ಗದ್ಯ-ಪದ್ಯ ಲೇಖನ ರೂಪಕ ** ಉತ್ತರ ಭಾರತದ ಘೋರಾರಣ್ಯದೊಳಗಿನ ಗುಹೆಯೊಂದರಲ್ಲಿ ವಾಸವಾಗಿತ್ತು...
ಇನ್ನೊಂದು ‘ಜೋಷಿ’ ಶಾಲೆ
ಕಂಗ್ರಾಟ್ಸ್ ಗುಲ್ಜಾರ್ ಸಾಬ್..
ಬಿ ಎಂ ಹನೀಫ್ ** ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಪ್ರೀತಿ, ವಿರಹ, ನೋವು, ನಲಿವುಗಳ ಸಮ್ಮಿಶ್ರದ ಅವರ ಉರ್ದು ಕವಿತೆಗಳಿಗೆ ಗಜಲ್ ಗಳ ಪರಿಮಳವೊಂದು ಸದಾ ಅಂಟಿಕೊಂಡಿರುತ್ತದೆ. ಅವರ ಕವಿತೆಗಳನ್ನು ಬಿಡಿ ಬಿಡಿಯಾಗಿ ಓದುವ, ಅವರ ವಿಡಿಯೊ ಮಾತುಗಳನ್ನು ಕೇಳುವ ನನ್ನಲ್ಲಿ ಅವರನ್ನು ಬೆಂಗಳೂರಲ್ಲಿ ಎರಡು ಬಾರಿ...
ಶಿವಕುಮಾರ ಮಾವಲಿ ನೋಡಿದ ಸಿನಿಮಾ-‘ಶಾಖಾಹಾರಿ’
ಶಿವಕುಮಾರ ಮಾವಲಿ ** ಶಾಖಾಹಾರಿ ಒಂದು ಸಿನಿಮಾವಾಗಿ ಗಾಢ ಅನುಭವದ ಜೊತೆ ಥ್ರಿಲ್ಲಿಂಗ್ ಕಥೆಯೊಂದರ ಅನಾವರಣ ಮಾಡುತ್ತದೆ. ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತಿದ್ದರೂ, ಚಿತ್ರದ ಬಗ್ಗೆ ಕುತೂಹಲ ಉಳಿಸಿಕೊಳ್ಳುವಂತೆ ಸಿನಿಮಾ ಕಟ್ಟುವುದು ಕಷ್ಟ. ಅದನ್ನು ಮಾಡುವಲ್ಲಿ Sandeep Sunkad ಮತ್ತು ತಂಡ ಯಶಸ್ವಿಯಾಗಿದೆ. ಮೂಲ ಕಥೆಯ...
ಗುಲ್ಜಾರ್ ಸಾಬ್ ಗೆ ಜ್ಞಾನಪೀಠ: ಅವರು ಬರೆದ ‘ಕಲ್ಬುರ್ಗಿ’ ಕವಿತೆ ಇಲ್ಲಿದೆ
ಗುಲ್ಜಾರ್ ಅವರಿಗೆ ಜ್ಞಾನಪೀಠ ಸಂದಿದೆ. 'ಅವಧಿ' ಶುಭಾಶಯ ಹೇಳುತ್ತಾ ಈ ಹಿಂದೆ ಕಲ್ಬುರ್ಗಿ ಅವರ ಹತ್ಯೆಯ ಬಗ್ಗೆ ಅವರು ಬರೆದ ಕವಿತೆಯನ್ನು ನಿಮ್ಮ ಓದಿಗೆ ಮತ್ತೆ ನೀಡುತ್ತಿದೆ. ಕಲ್ಬುರ್ಗಿ ಗುಲ್ಜಾರ್ ಕನ್ನಡಕ್ಕೆ: ಚಿದಂಬರ ನರೇಂದ್ರ ಸತ್ತದ್ದು ಅವ ಅಲ್ಲ ಹೊಸ್ತಿಲ ಮೇಲೆ ಬಿದ್ದ ಹೆಣ ಅವನದಲ್ಲ. ಯಾರೋ ಮನೆಯ ಬೆಲ್ ಬಾರಿಸಿದರು...
Latest
ಬಾ ಕವಿತಾ
ಗೋಡೆಯಲ್ಲೊಂದು ಕಿಟಕಿ ಇರುತ್ತಿತ್ತು..
ಮೂಲ - ವಿನೋದ್ ಕುಮಾರ್ ಶುಕ್ಲಾ ವಿನೋದ್ ಕುಮಾರ್ ಶುಕ್ಲಾ ಅವರು ಸಮಕಾಲೀನ ಹಿಂದಿ ಸಾಹಿತ್ಯದ ಪ್ರಸಿದ್ಧ ಬರಹಗಾರ ಮತ್ತು ಕವಿ. ಶುಕ್ಲಾ ಅವರು ತಮ್ಮ ಕಾವ್ಯ, ಕಾದಂಬರಿಗಳು...
ರಾಜ್ಯೋಸ್ತವ ಜೋರೇನ್ಲಾ..
-ಅರಬಗಟ್ಟೆ ಅಣ್ಣಪ್ಪ ಶುಭಾಶಯ! ರಾಜ್ಯೋಸ್ತವಜೋರೇನ್ಲಾ ಪೇಟೆನಾಗೆ ತವ ಅಲ್ಲಲೇ ಸವವಂತೆ ಕಣ್ಲಾ ಅಂತೆ ಕಂತೆ ಯಾವನ್ಗ್ಲಾ ಬೇಕುಸುಬಾಸಯ ಕಣಾ! ಅಯ್ಯೋ ನಿನ್ ಮನೆ ಕಾಯೋಗವಾಟ್ ಎ...
ಪುಸ್ತಕದ ಪರಿಚಯ
Book Shelf
‘ಜೀವರತಿ’ ಕನ್ನಡ ಸಾಹಿತ್ಯದ ಇತ್ತೀಚಿನ ಕ್ಲಾಸಿಕ್
ಲೇಖಕಿ ಜ ನಾ ತೇಜಶ್ರೀ ಅವರ ಚೊಚ್ಚಲ ಕಾದಂಬರಿ 'ಜೀವರತಿ' 'ಅಮೂಲ್ಯ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ . ಈ ಕಾದಂಬರಿ ಕುರಿತ ಜಯರಾಮಚಾರಿ ಅನಿಸಿಕೆ ಇಲ್ಲಿದೆ. ದುಡು ದುಡು ಎಂದು ಓಡುತ್ತಿರುವ ಜಗತ್ತಿನಲ್ಲಿ ಸಾಹಿತ್ಯವೂ ಅದರಿಂದ ಹೊರತೇನಲ್ಲ. ಬಿಡುಗಡೆ ಮುಂಚೆಯೇ ಮರುಮುದ್ರಣ, ಪಿಒಡಿ ನೆಪದಲ್ಲಿ ವಾರಕ್ಕೊಂದು ಮುದ್ರಣ, ಸ್ಟೇಟಸ್...
ರಹಮತ್ ತರೀಕೆರೆ ಓದಿದ ಪ್ಯಾಲೆಸ್ತೇನಿ ಭಾವುಕ ಕಥನ
ಅಪರೂಪದ ಪುಸ್ತಕ: 'ಬರಿಯ ನೆನಪಲ್ಲ' ರಹಮತ ತರೀಕೆರೆ ಈಚೆಗೆ ಒಂದು ಪುಸ್ತಕ ಓದಿದೆ. ಇದು ಏಶ್ಯಾ-ಆಫ್ರಿಕಾ ಖಂಡದ ಬೇರೆಬೇರೆ ದೇಶಗಳಿಗೆ ಹೋಗಿ, ಅಲ್ಲಿನ ಜನರೊಂದಿಗೆ ಮಾತುಕತೆಯಾಡಿ, ಆ ನಾಡುಗಳ ಸಂಘರ್ಷಮಯ ಕಥನಗಳನ್ನು ರಚಿಸುವುದಕ್ಕೆ ಹೆಸರಾಗಿರುವ ಲೇಖಕ ಮಾರ್ಸೆಲ್ಲೊ ಡಿ ಸಿಂಟಿಯೊ ಅವರ `ಪೇ ನೋ ಹೀಡ್ ಟು ದಿ ರಾಕೆಟ್ಸ್: ಪ್ಯಾಲೆಸ್ಟೈನ್...
ಬಿ ಎಸ್ ಲಿಂಗದೇವರು ಓದಿದ ‘ಬಿಂಬದೊಳಗೊಂದು ಬಿಂಬ’
ಡಾ. ರೇಶ್ಮಾ ಉಳ್ಳಾಲ್ ಅವರ ಸಂಶೋಧನಾ ಕೃತಿ ಈ ತಿಂಗಳ 19 ರಂದು ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಚಲನಚಿತ್ರ ನಿರ್ದೇಶಕರಾದ ಬಿ ಎಸ್ ಲಿಂಗದೇವರು ಅವರು ಬರೆದ ಮುನ್ನುಡಿ ಇಲ್ಲಿದೆ- ಬಿ. ಎಸ್. ಲಿಂಗದೇವರು---- ಮೊಲೆ, ಮುಡಿ ಬಂದಡೆ ಹೆಣ್ಣೆಂಬರುಗಡ್ಡ-ಮೀಸೆ ಬಂದಡೆ ಗಂಡೆಂಬರುಒಳಗೆ ಸುಳಿವಾತ್ಮನು ಹೆಣ್ಣೂ ಅಲ್ಲ ಗಂಡೂ...
ಎಚ್.ಎಸ್.ವಿ ಓದಿದ ‘ಹೆಣ್ಣಾಲದ ಮರ’
ಸುಮತಿ ಕೃಷ್ಣಮೂರ್ತಿ ಅವರ ನೂತನ ಕವನ ಸಂಕಲನ 'ಹೆಣ್ಣಾಲದ ಮರ' ಈ ತಿಂಗಳ 22 ರಂದು ಬಿಡುಗಡೆಯಾಗಲಿದೆ. ಸಂಕಲನಕ್ಕೆ ಡಾ ಎಚ್ಎಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ- ಎಚ್.ಎಸ್. ವೆಂಕಟೇಶಮೂರ್ತಿ -----ಸುಮತಿ ಕೃಷ್ಣಮೂರ್ತಿ ತಮ್ಮ ಅಪಾರವಾದ ಕಾವ್ಯ ಪ್ರೀತಿಯಿಂದ ನನಗೆ ಪ್ರಿಯರಾದವರು. ಹಿಂದಿನಿಂದ ಗೊತ್ತಾದದ್ದು ಅವರು ಸ್ವತಃಒಳ್ಳೆಯ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











