ಇಂದು ಅವಧಿಯಲ್ಲಿ...
86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
ಫೆಬ್ರವರಿ ತಿಂಗಳ ಕೊನೆಯಲ್ಲಿ ಹಾವೇರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.ಕನ್ನಡ ಹಬ್ಬದ ಸಿದ್ಧತೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ, ಹೆಚ್ಚಿನ ಸಂಖ್ಯೆಯ ಜನರು ಸೇರುವುದರಿಂದ, ಕೋವಿಡ್...
ಛಾಯಾಚಿತ್ರದಲ್ಲಿ ಹಕ್ಕುಸ್ವಾಮ್ಯ..
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ಹಿನ್ನೀರು ಗಜನಿಯ ಉಪ್ಪು ನೀರಿನ ‘ಕಗ್ಗ’
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಪಾತ್ರಗಳ ಹುಡುಕಾಟದಲ್ಲಿ ಮಂಸೋರೆ..
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಪ್ರಜಾವಾಣಿ ಹಾಗೂ ನೈತಿಕ ಬಿಕ್ಕಟ್ಟುಗಳು
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಅನುಕಂಪದಲ್ಲಿ ಅನುಮಾನ
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
Latest
ಬಾ ಕವಿತಾ
ವಿಜಯಶ್ರೀ ಹಾಲಾಡಿ ಹೊಸ ಕವಿತೆ – ಹತ್ತೇ ಹತ್ತು!..
ವಿಜಯಶ್ರೀ ಹಾಲಾಡಿ ಒಂದೇ ಒಂದುಹೂವು ಇತ್ತುಬೇಲಿಯ ಗಿಡದಲ್ಲಿ ಎರಡು ಗೂಬೆಮಾತಾಡಿದ್ವು'ಊಂ ಹೂಂ' ದನಿಯಲ್ಲಿ ಮೂರು ಮುದ್ದುಬೆಕ್ಕು ಮಲಗಿವೆಒಲೆಯ ಬುಡದಲ್ಲಿ ನಾಲ್ಕು ನಾರಿನಹಕ್ಕಿ...
ಅವಳು ಕಲ್ಲಾದರೆ..!
ಆಮಿರ್ ಬನ್ನೂರು ಕಲ್ಲೆಂದರೆ ತುಂಬಾ ಇಷ್ಟಕರಿಗಲ್ಲಾದರೆ ಮತ್ತಷ್ಟುಅವಳೂ ಕಲ್ಲಿನಂತೆಮನಸ್ಸು ಮಾತ್ರ ಒರಟುಹೃದಯ ತುಂಬಾ ಮೃದುಕಲ್ಲು ಇಷ್ಟವಾದಷ್ಟುಅವಳು ಹತ್ತಿರವಾಗುತ್ತಾಳೆ ಯಾಕೆ...
ಪುಸ್ತಕದ ಪರಿಚಯ
Book Shelf
ಕಮಲಾಕರ ಕಡವೆ ಓದಿದ – ‘ಇಂಗ್ಲಿಶ್ ಸಂಕಥನ’
ಕಣ್ಕಟ್ಟುಗಳ ನಿವಾರಿಸುವ ತರ್ಕಗಳ 'ಇಂಗ್ಲಿಶ್ ಸಂಕಥನ' ಕಮಲಾಕರ ಕಡವೆ ಮನುಷ್ಯನ ಅತ್ಯಂತ ಆಪ್ತ ಸ್ವತ್ತು ಅಂದರೆ ಭಾಷೆಯೇ ಇರಬೇಕು. ಭಾಷೆಯೇ ಜಗತ್ತಿನೊಂದಿಗೆ ನಮಗಿರುವ ಸೇತು; ತನ್ಮೂಲಕವೇ ಜಗದೊಳಗೆ ನಮ್ಮ ಪ್ರವೇಶ; ಇದನ್ನೇ, ನಾಟಕೀಯವಾಗಿ ಹೇಳಬೇಕೆಂದರೆ, ಭಾಷೆಯೇ ನಮ್ಮ ಜಗತ್ತು. ಭಾಷೆ ನಮ್ಮನ್ನು ಆವರಿಸಿರುವ ಪರಿ ಹೇಗೆಂದರೆ ನಮ್ಮ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














