ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ವಿನಯ್ ಮಾಧವ್ ಅವರ ಕೃತಿಯಲ್ಲಿ ನಾಲ್ಕು ಹೆಜ್ಜೆ..

ವಿನಯ್ ಮಾಧವ್ ಅವರ ಕೃತಿಯಲ್ಲಿ ನಾಲ್ಕು ಹೆಜ್ಜೆ..

ಹಿರಿಯ ಪತ್ರಕರ್ತ, ಪರಿಸರವಾದಿ ವಿನಯ್ ಮಾಧವ್ ಅವರ ಹೊಸ ಕೃತಿ ಬಿಡುಗಡೆಯಾಗುತ್ತಿದೆ. ಸಾವಣ್ಣ ಪ್ರಕಾಶನ ಪ್ರಕಟಿಸಿರುವ ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು ಕೃತಿಗೆ ರಾಜೇಶ್ವರಿ ತೇಜಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ- ರಾಜೇಶ್ವರಿ ತೇಜಸ್ವಿ ವಿನಯ್ ಮಾಧವ ಫೋನ್ ಮಾಡಿ, ಡೆಕ್ಕನ್ ಕ್ರಾನಿಕಲ್‌ನಲ್ಲಿ ಪತ್ರಕರ್ತನೆಂದು...

ಸಿದ್ದು ಪಿನಾಕಿ ಕಂಡ ‘ವಿಚಿತ್ರ’

ಸಿದ್ದು ಪಿನಾಕಿ ಕಂಡ ‘ವಿಚಿತ್ರ’

ಸಿದ್ದು ಪಿನಾಕಿ ನಿಜಕ್ಕೂ ನಗು ತಡೆಯಲಾಗ್ತಿಲ್ಲ. ನಿಮಗೆ ಒಂದು ವಿಚಿತ್ರ ವ್ಯಕ್ತಿಯನ್ನು ಪರಿಚಯಿಸಲೇಬೇಕು. ಇವನ ಬಗ್ಗೆ ಕೇಳಿದ್ರೆ, ನೀವೂ ಬಿದ್ದೂ ಬಿದ್ದೂ ನಗ್ತೀರಾ… ಬಂಡೀಪುರಕ್ಕೆ ಹೋದ್ರೆ, ಕಾಡಿನ ಸುತ್ತಲೂ ಅನೇಕ ಗೆಳೆಯರಿದ್ದಾರೆ. ಗೆಳೆಯರು ಅಂದ್ರೆ, ಬಹುತೇಕ ಬುಡಕಟ್ಟು ಹುಡುಗರೇ. ಕೆಲವರು, ಅರಣ್ಯ ಇಲಾಖೆಯಲ್ಲಿ ವಾಚರ್ ಗಳು....

ನಮ್ಮೊಳಗೇ ನಮಗೊಂದು ಕನ್ನಡಿ..

ನಮ್ಮೊಳಗೇ ನಮಗೊಂದು ಕನ್ನಡಿ..

ಮಂಜುಳಾ ಸುಬ್ರಹ್ಮಣ್ಯ ಪ್ರತಿ ವೃತ್ತಿಯೂ ಬದುಕಿನ ಮತ್ತೊಂದು ಮಗ್ಗುಲು ಮತ್ತು ಸಾಧ್ಯತೆಗಳನ್ನು ಪರಿಚಯಿಸುತ್ತದೆ. ನಮ್ಮೊಳಗಿನ ಇನ್ನೊಂದು ಅಗಾಧವಾದ, ಅಸಾಧ್ಯವೆಂದುಕೊಂಡ ಸಾಧ್ಯತೆಯನ್ನು ನಮ್ಮ ವೃತ್ತಿ ಅಥವಾ ಹವ್ಯಾಸ ಅನಾವರಣಗೊಳಿಸಲು ವೇದಿಕೆ ಆದರೆ ಆ ಬದುಕು ನೀಡುವ ಸಾರ್ಥಕತೆಗೆ ಬೆಲೆ ಕಟ್ಟಲು ಸಾಧ್ಯವಾಗದು. ನಮ್ಮೊಳಗೆ ನಮಗೊಂದು...

ಕಾಲಾ ಡುಂಗರ್‌ನ ಅನ್ನ ತಿನ್ನುವ ನರಿಗಳು!

ಕಾಲಾ ಡುಂಗರ್‌ನ ಅನ್ನ ತಿನ್ನುವ ನರಿಗಳು!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....

ಮಣ್ಣಪಾಪುವಿನ ಬಂಡೆಯನ್ನೇರಿ ಕುಳಿತು…

ಮಣ್ಣಪಾಪುವಿನ ಬಂಡೆಯನ್ನೇರಿ ಕುಳಿತು…

ಸುಧಾ ಆಡುಕಳ ಈ ಸಲದ ‘ಕೇಳುಸಖಿ’ ಶಿಬಿರ ಮಾಳದ ಕಾಡಿನಲ್ಲಿರುವ ಮಣ್ಣಪಾಪುವಿನಲ್ಲಿ, ಬರ್ತೀರಾ? ಎಂದು ಪ್ರಥ್ವಿಯವರು ಕೇಳಿದಾಗ ಇಲ್ಲವೆನ್ನಲು ಕಾರಣಗಳೇ ಇರಲಿಲ್ಲ. ಶಿಬಿರಾರ್ಥಿಗಳು ಯಾರೆಂದು ಅವರೂ ಹೇಳುವುದಿಲ್ಲ, ನಾವು ಕೇಳಲೂಬಾರದು ಮತ್ತು ಅಲ್ಲಿ ಹೊರ ಸಂಚಾರದ ವೇಳೆಯನ್ನು ಹೊರತುಪಡಿಸಿದರೆ ಮೊಬೈಲ್ ಬಳಕೆಗೆ ಅವಕಾಶವೇ ಇಲ್ಲ...

ಬಾ ಕವಿತಾ

ಮಹಾಂತೇಶ ಪಾಟೀಲ ಹೊಸ ಕವಿತೆ- ಈ ರಾತ್ರಿಗಾಗಿ…

ಮಹಾಂತೇಶ ಪಾಟೀಲ ಹೊಸ ಕವಿತೆ- ಈ ರಾತ್ರಿಗಾಗಿ…

ಮಹಾಂತೇಶ ಪಾಟೀಲ 1. ಈ ರಾತ್ರಿಗಾಗಿ… ಪ್ರತಿರಾತ್ರಿಕಾಯುವೆಕತ್ತಲಿಗಾಗಿಅವನು ಬರುತ್ತಾನೆಂದಲ್ಲಬೆಳಕಿನ ತೊಟ್ಟಿಲಲ್ಲಿ, ನಕ್ಷತ್ರಗಳ ಬಟ್ಟಲಲ್ಲಿಚಂದ್ರನನ್ನುತರುತ್ತಾನೆ೦ದು...

ದಸ್ತಗೀರಸಾಬ್ ದಿನ್ನಿ ಹೊಸ ಕವಿತೆ –  ಹೂಗಳೆಲ್ಲ ಬಾಡುತಿವೆ ಸಾಕಿ…

ದಸ್ತಗೀರಸಾಬ್ ದಿನ್ನಿ ಹೊಸ ಕವಿತೆ – ಹೂಗಳೆಲ್ಲ ಬಾಡುತಿವೆ ಸಾಕಿ…

ದಸ್ತಗೀರಸಾಬ್  ದಿನ್ನಿ ಸುಮ್ಮನೆ ಕಾಡಿಸದಿರು ನಿನ್ನ ನಿರೀಕ್ಷೆಯಲಿ ಕನಸುಗಳು ದಣಿಯುತಿವೆ ಸಾಕಿನಿಷ್ಕರುಣಿ ಆಗದಿರು ದಿನವೂ ಕಂಗಳು ಕಂಬನಿಗಳ ತುಳುಕಿಸುತಿವೆ ಸಾಕಿ. ತಡ ರಾತ್ರಿಯಲೂ...

‍ಪುಸ್ತಕದ ಪರಿಚಯ

Book Shelf

ಎಚ್ ಆರ್ ರಮೇಶ ಓದಿದ ʼಎದೆ ಹಾಲಿನ ಪಾಳಿʼ

ಎಚ್ ಆರ್ ರಮೇಶ ಓದಿದ ʼಎದೆ ಹಾಲಿನ ಪಾಳಿʼ

ಭಾಷೆಯ ವಕ್ರತೆ ಮತ್ತು ನೇರ ವ್ಯಂಗ್ಯತೆಗಳ ನಡುವೆ ಕವಿತೆ ಎಚ್ ಆರ್ ರಮೇಶ ಇವು ದುಃಖವನ್ನು ಹೇಳಿಕೊಳ್ಳುವ ಕವಿತೆಗಳು. ಹಾಗಂತ ಕವಿ ಈ ಸಂಕಲನದ ಮೊದಲಿಗೆ ಎಪಿಗ್ರಾಫ್ ಥರ ಇರುವ ಕವಿತೆಯಲ್ಲಿ ಘೋಷಿಸುತ್ತಾರೆ. ಕವಿತೆಯೆಂದರೆ ಅದು ದುಃಖಕ್ಕೆ ಮಾತ್ರ ಮೀಸಲು ಎಂದು ಹೇಳಲು ಕವಿತೆಯ ಮೂಲಕವೇ ಸಮರ್ಥಿಸಿಕೊಳ್ಳುತ್ತಾರೆ. ಆ ಕವಿತೆ ಹೀಗಿದೆ:...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This